Thursday, July 25, 2024
HomeNewsಸೆಪ್ಟೆಂಬರ್ ನಲ್ಲಿ 16 ದಿನಗಳವರೆಗೆ ರಜೆ ಸಿಗಲಿದೆ: ಇಲ್ಲಿದೆ ನೋಡಿ ರಜಾದಿನಗಳ ಪಟ್ಟಿ

ಸೆಪ್ಟೆಂಬರ್ ನಲ್ಲಿ 16 ದಿನಗಳವರೆಗೆ ರಜೆ ಸಿಗಲಿದೆ: ಇಲ್ಲಿದೆ ನೋಡಿ ರಜಾದಿನಗಳ ಪಟ್ಟಿ

ನಮಸ್ಕಾರ ಸ್ನೇಹಿತರೇ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಸೆಪ್ಟೆಂಬರ್ ತಿಂಗಳ ಬಗ್ಗೆ. ಎಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ಸೆಪ್ಟೆಂಬರ್ ತಿಂಗಳು ಆರಂಭವಾಗಿದೆ. ಎಂಟನೇ ತಾರೀಕಿನಿಂದ ಸೆಪ್ಟೆಂಬರ್ ತಿಂಗಳಲ್ಲಿ ಪ್ರಾರಂಭವಾಗಿ 10ನೇ ತಾರೀಖಿನವರೆಗೂ ಜಾಗತಿಕ ಮಟ್ಟದ ಅತ್ಯಂತ ಪ್ರತಿಷ್ಠಿತ ಜಿ ಟ್ವೆಂಟಿ ಶೃಂಗಸಭೆ ನಮ್ಮ ರಾಷ್ಟ್ರದ ರಾಜಧಾನಿಯಾಗಿರುವ ದೆಹಲಿಯಲ್ಲಿ ನಡೆಯಲಿದ್ದು ಅದಕ್ಕಾಗಿ ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ದೆಹಲಿಯ ಸುತ್ತಮುತ್ತ ಕೈಗೊಳ್ಳಲಾಗುತ್ತಿದೆ ಎಂದು ನೋಡ ಬಹುದು. ಅದರಂತೆ ಈಗ ಸೆಪ್ಟೆಂಬರ್ ತಿಂಗಳಲ್ಲಿ ಸಾಕಷ್ಟು ರಜಗಳಿರುವುದನ್ನು ನೋಡಬಹುದಾಗಿದೆ. ಅವುಗಳನ್ನು ಈ ಕೆಳಗಿನ ಲೇಖದಲ್ಲಿ ಸಂಪೂರ್ಣವಾಗಿ ನಿಮಗೆ ತಿಳಿಸಲಾಗುತ್ತದೆ.

List of September holidays
List of September holidays
Join WhatsApp Group Join Telegram Group

16 ಬ್ಯಾಂಕ್ ರಜೆಗಳು :

16 ಬ್ಯಾಂಕ್ ರಜೆಗಳು ಸೆಪ್ಟೆಂಬರ್ ತಿಂಗಳಲ್ಲಿ ಇರುವುದನ್ನು ನೋಡಬಹುದಾಗಿದೆ. ಒಂದು ವೇಳೆ ಬ್ಯಾಂಕಿಂಗ್ ವ್ಯವಸ್ಥೆಯನ್ನು ನೀವು ಹೆಚ್ಚಾಗಿ ನಂಬಿಕೊಂಡಿದ್ದರೆ ಈ ರಜೆಗಳ ಬಗ್ಗೆ ನೀವು ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಹಾಗಾದರೆ ಸೆಪ್ಟೆಂಬರ್ ತಿಂಗಳಲ್ಲಿ ಎಷ್ಟು ರಜೆಗಳು ಇದೇ ಎಂಬುದನ್ನು ನೋಡುವುದಾದರೆ,

ಸೆಪ್ಟೆಂಬರ್ ತಿಂಗಳ ರಜಾ ದಿನಗಳು :

ಸೆಪ್ಟೆಂಬರ್ ತಿಂಗಳಲ್ಲಿ ಸುಮಾರು 16 ರಜೆಗಳು ಇವೆ. ಮೂರನೇ ತಾರೀಕಿನಂದು ರವಿವಾರ ವಾಗಿರುತ್ತದೆ, ಆರೂ ಹಾಗೂ 7ನೇ ತಾರೀಖಿನಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಇರುವ ಕಾರಣ ಆ ಎರಡು ದಿನಗಳು ರಜೆಗಳಾಗಿವೆ, 9ನೇ ದಿನಾಂಕ 2ನೇ ಶನಿವಾರ ಹಾಗಿರುತ್ತದೆ ಹಾಗೂ ಹತ್ತನೇ ದಿನಾಂಕ ಭಾನುವಾರ ಆಗಿರುತ್ತದೆ. 17ನೇ ತಾರೀಖಿನಂದು ರವಿವಾರ ರೂ.18ನೇ ತಾರೀಕು ವರೆಸಿದಿವೃತ್ತ ಇರುವ ಕಾರಣ ಬ್ಯಾಂಕಿಗೆ ರಜೆ ಇರುತ್ತದೆ. ಅದರಂತೆ ಮತ್ತೆ 19 ನೇ ತಾರೀಕು ಹಾಗೂ 20ನೇ ತಾರೀಖಿನಂದು ಗಣೇಶ ಚತುರ್ಥಿ. ನಾರಾಯಣ ಗುರು ಸಮಾಧಿ ದಿವಸ 22ನೇ ತಾರೀಕಿನಂದು. 23ರಂದು ರಾಜರ ಜನ್ಮ ಜಯಂತಿ ಹಾಗೂ 24ನೇ ತಾರೀಕು ಭಾನುವಾರ ಆಗಿರುತ್ತದೆ.

ನಂತರ 25 ನೇ ತಾರೀಕು ಶ್ರೀಮಂತ ಶಂಕರ್ ದೇವ ರವರ ಜನ್ಮ ಜಯಂತಿ ಆಗಿರುತ್ತದೆ. 27 ನೇ ತಾರೀಕು ಹಾಗೂ 28 ನೇ ತಾರೀಖಿನಂದು ಮುಸಲ್ಮಾನ್ ಪ್ರವಾದಿಗಳ ಜನ್ಮ ಜಯಂತಿ ಇರುತ್ತದೆ ಅಲ್ಲದೆ 29ರಂದು ಈದ್ ಮಿಲಾದ್ ಹಬ್ಬ ಇರುತ್ತದೆ. ಈ ಇಷ್ಟು ದಿನಗಳು ಸೆಪ್ಟೆಂಬರ್ ತಿಂಗಳಲ್ಲಿ ಇದ್ದು 16 ದಿನಗಳ ಕಾಲ ಬ್ಯಾಂಕ್ ರಜೆ ಇರುತ್ತದೆ ಎಂಬುದನ್ನು ನೀವು ಮೊದಲೇ ತಿಳಿದುಕೊಳ್ಳುವುದರಿಂದ ಸುಲಭವಾಗಿ ನೀವು ಬ್ಯಾಂಕಿಂಗ್ ಕೆಲಸವನ್ನು ಮಾಡಿಕೊಳ್ಳಲು ಸಹಾಯಕವಾಗುತ್ತದೆ. ಏಕೆಂದರೆ ನೀವು ಅತ್ಯಂತ ಬ್ಯುಸಿ ಇರುವ ದಿನಗಳಲ್ಲಿ ಬ್ಯಾಂಕಿಗೆ ಹೋಗಬೇಕು ಎಂಬುದಾಗಿ ಸಮಯವನ್ನು ಎತ್ತಿಟ್ಟಾಗ ಆ ಸಮಯದಲ್ಲಿ ಬ್ಯಾಂಕ್ ರಜಾ ಆಗಿರುತ್ತದೆ ಹಾಗಾಗಿ ಈ ವಿಷಯವನ್ನು ತಿಳಿದುಕೊಳ್ಳುವುದರಿಂದ ನೀವು ಯಾವಾಗ ಬ್ಯಾಂಕಿಗೆ ಹೋಗಿ ತಮ್ಮ ಕೆಲಸವನ್ನು ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಯಾವುದೇ ಅನುಮಾನ ಇರುವುದಿಲ್ಲ ಹಾಗೂ ಆ ಪರಿಸ್ಥಿತಿಯ ಬಗ್ಗೆ ಮುಂಚೆಯೇ ಸಿದ್ಧವಾಗಿದ್ದರೆ ಖಂಡಿತವಾಗಿ ನಿಮಗೆ ಇದು ಅನುಕೂಲವಾಗುತ್ತದೆ ಎಂದು ಹೇಳುತ್ತೇನೆ.

ಇದನ್ನು ಓದಿ : ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಫುಲ್‌ ಸ್ಟಾಪ್‌, ಸೆಪ್ಟೆಂಬರ್‌ 11 ಕ್ಕೆ ಕರ್ನಾಟಕ ಬಂದ್‌, ಏನೆಲ್ಲಾ ತೆರೆದಿರುತ್ತೆ? ಏನೆಲ್ಲಾ ಮುಚ್ಚಿರುತ್ತೆ. ಇಲ್ಲಿದೆ ನೋಡಿ ಕಂಪ್ಲೀಟ್‌ ಡೀಟೇಲ್ಸ್‌,

2000 ನೋಟುಗಳ ಹಿಂದೆ ಪಡೆಯುವ ನಿರ್ಧಾರ :

ಈಗಾಗಲೇ ಪ್ರಮುಖವಾಗಿ ಸೆಪ್ಟೆಂಬರ್ ತಿಂಗಳು ಪ್ರಾರಂಭವಾಗಿದ್ದು ಎಲ್ಲರಿಗೂ ತಿಳಿದಿರುವಂತೆ 200 ನೋಟುಗಳನ್ನು ಹಿಂದೆ ಪಡೆಯುವ ನಿರ್ಧಾರವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಾಕಷ್ಟು ಸಮಯಗಳ ಹಿಂದೆಯೇ ಈ ನಿರ್ಧಾರವನ್ನು ಮಾಡಿತ್ತು. 2000 ನೋಟುಗಳ ಹಣವನ್ನು ಹಿಂಪಡೆಯಲು ಸೆಪ್ಟೆಂಬರ್ 30 ಕೊನೆಯ ದಿನಾಂಕವಾಗಿದ್ದು ನಿಮ್ಮ ಬಳಿ 2000 ಗಳು ಇದ್ದರೆ ಅವುಗಳನ್ನು ಮಿಸ್ ಮಾಡದೆ ಬ್ಯಾಂಕಿಗೆ ಹೋಗಿ ಜಮಾ ಮಾಡಿ ಬನ್ನಿ.

ಹೀಗೆ ಸೆಪ್ಟೆಂಬರ್ ತಿಂಗಳಲ್ಲಿ ಸುಮಾರು 16 ದಿನಗಳವರೆಗೆ ರಜೆ ಇರುವ ಕಾರಣ ನೀವು ಬ್ಯಾಂಕಿಂಗ್ ಕೆಲಸವನ್ನು ಮಾಡಿಕೊಳ್ಳಲು ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ತಿಳಿದುಕೊಳ್ಳುತ್ತೇನೆ. ಹೀಗೆ ನಿಮ್ಮ ಸ್ನೇಹಿತರು ಯಾರಾದರೂ ಹೆಚ್ಚಾಗಿ ಬ್ಯಾಂಕಿಂಗ್ ಕೆಲಸವನ್ನು ಮಾಡುತ್ತಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು

ಇತರೆ ವಿಷಯಗಳು :

ಬ್ಯಾಂಕ್‌ ನೌಕರರಿಗೆ ಗುಡ್‌ ನ್ಯೂಸ್; ಈಗ ವಾರದಲ್ಲಿ 5 ದಿನ ಮಾತ್ರ ಕೆಲಸ! RBI ನಿಂದ ಹೊಸ ಸುದ್ದಿ

ಎಲ್ಲರ ಖಾತೆಗೆ 3 ಲಕ್ಷ: ಕೇಂದ್ರದಿಂದ ದೊಡ್ಡ ಉಡುಗೊರೆ.! ಈ ಕಾರ್ಡ್‌ ಹೊಂದಿದವರಿಗೆ ಮಾತ್ರ.! ಇಂದೇ ಅರ್ಜಿ ಸಲ್ಲಿಸಿ ಲಾಭ ಪಡೆಯಿರಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments