Thursday, July 25, 2024
HomeNewsಒಂದು ಹುಡುಗಿಯ ಹೆಸರು ನೀವು ಕೇಳಿದಾಗ ಆಕೆ ನಿಮಗೆ 12-01-2001 ಈ ರೀತಿ ಹೇಳುತ್ತಾಳೆ: ಹಾಗಾದರೆ...

ಒಂದು ಹುಡುಗಿಯ ಹೆಸರು ನೀವು ಕೇಳಿದಾಗ ಆಕೆ ನಿಮಗೆ 12-01-2001 ಈ ರೀತಿ ಹೇಳುತ್ತಾಳೆ: ಹಾಗಾದರೆ ಅವಳ ಹೆಸರೇನು?

ನಮಸ್ಕಾರ ಸ್ನೇಹಿತರೆ, ಯಾರನ್ನೇ ನೋಡಿದರೂ ಸಹ ಪ್ರತಿಯೊಬ್ಬರು ಐಎಎಸ್ ಐಪಿಎಸ್ ಯುಪಿಎಸ್ಸಿ ನಂತಹ ಟಾಪ್ ಲೆವೆಲ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಕೇಂದ್ರ ಸರ್ಕಾರದ ಕೆಲಸವನ್ನು ಮಾಡಬೇಕು ಎಂಬುದರ ಕನಸನ್ನು ಪ್ರತಿಯೊಬ್ಬರು ಸಹ ಕಾಣುತ್ತಿರುತ್ತಾರೆ. ಆದರೆ ನೀವು ಈ ಸಂದರ್ಭದಲ್ಲಿ ನೆನಪಿಟ್ಟುಕೊಳ್ಳಬೇಕಾದ ವಿಚಾರ ಏನೆಂದರೆ, ನಮ್ಮ ಭಾರತ ದೇಶದಲ್ಲಿ ಈಗ 140 ಕೋಟಿಗೂ ಅಧಿಕ ಜನಸಂಖ್ಯೆಯನ್ನು ನೋಡಬಹುದು ಆಗಿದೆ. ಹಾಗಾಗಿ ಕಾಂಪಿಟೇಶನ್ ಎನ್ನುವುದು ವಿದ್ಯಾರ್ಥಿಗಳ ನಡುವೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಈ ಸಂದರ್ಭದಲ್ಲಿ ನಡೆಯುತ್ತಿರುವುದನ್ನು ನಾವು ನೋಡಬಹುದಾಗಿದೆ. ಹಾಗಾಗಿ ನಾವು ಇಂದಿನ ದಿನಗಳಲ್ಲಿ ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗಬೇಕಾದರೆ ಕೆಲವೊಂದಿಷ್ಟು ಪ್ರಶ್ನೆಗಳನ್ನು ಬಗೆಹರಿಸುವ ಮೂಲಕ ಸ್ವಲ್ಪ ಪ್ರಯತ್ನ ಪಡಬಹುದಾಗಿದೆ. ಹಾಗಾದರೆ ನಿಮಗೆ ಈ ಲೇಖನದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಾವ ರೀತಿಯ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂದು ತಿಳಿಸಲಾಗುತ್ತದೆ.

Main Question in Competitive Exam
Main Question in Competitive Exam
Join WhatsApp Group Join Telegram Group

ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆಾವಳಿಗಳು :

ಇವತ್ತಿನ ಲೇಖನದಲ್ಲಿ ನಿಮಗೆ ಸ್ಪರ್ಧಾತ್ಮಕ ಪರೀಕ್ಷೆಯ ಒಟ್ಟು ಬೇರೆ ಬೇರೆ ವಿಭಾಗದ ಆರು ಪ್ರಶ್ನೆಗಳನ್ನು ಕೇಳುತ್ತೇವೆ. ಇದಕ್ಕೆ ನೀವು ಬುದ್ಧಿಗೆ ಚುರುಕು ನೀಡುವಂತಹ ಈ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಕೊಡುವಂತಹ ಪ್ರಯತ್ನ ಮಾಡಿ. ಹಾಗಾದರೆ ಆ ಪ್ರಶ್ನೆಗಳು ಏನು ಎಂಬುದನ್ನು ನೋಡುವುದಾದರೆ ,

  1. ಕಾಯಿಯಾಗಿದ್ದಾಗ ಸಿಹಿ ಹಾಗೂ ಹಣ್ಣಾದ ನಂತರ ಯಾವ ಹಣ್ಣು ಹುಳಿಯಾಗಿರುತ್ತದೆ ?
  2. ರಾತ್ರಿಯಲ್ಲಿ ಯಾವ ಪಕ್ಷಿಗೆ ಕಣ್ಣು ಕಾಣುವುದಿಲ್ಲ ?
  3. 12 ವರ್ಷಗಳಿಗೊಮ್ಮೆ ಯಾವ ಹೂವು ಕಾಣಸಿಗುತ್ತದೆ ?
  4. ಮೊದಲ ಆಟ ಚಂದ್ರನ ಮೇಲೆ ಯಾವುದು ಆಡಲಾಗಿದೆ ?
  5. ಯಾವ ದೇಶ ಹಾವುಗಳನ್ನು ಹೊಂದಿರುವುದೇ ಇಲ್ಲ ? 6. ಒಂದು ಹುಡುಗಿಯ ಹತ್ತಿರ ಹೋಗಿ ಅವಳ ಹೆಸರನ್ನು ಕೇಳಿದಾಗ ಆಕೆ ನಿಮಗೆ 12-01-2001 ಈ ಉತ್ತರವನ್ನು ನೀಡುತ್ತಾಳೆ. ಹಾಗಾದರೆ ಅವಳ ಹೆಸರೇನಾಗಿರಬಹುದು ?

ಹೀಗೆ ಲೇಖನದಲ್ಲಿ ಬೇರೆ ಬೇರೆ ಕ್ಷೇತ್ರಗಳಿಗೆ ಸಂಬಂಧಿಸಿ ದಂತೆ ಆರು ಪ್ರಶ್ನೆಗಳನ್ನು ಕೇಳಲಾಗಿದ್ದು ಈ ಪ್ರಶ್ನೆಗಳು ಅತ್ಯಂತ ಕ್ಲಿಷ್ಟಕರ ಎನ್ನುವುದಾಗಿ ಭಾವಿಸುತ್ತದೆ. ಆದರೆ ನೀವು ಸುಲಭವಾಗಿ ಕೆಲವೊಂದು ಪ್ರಶ್ನೆಗಳಿಗೆ ಉತ್ತರವನ್ನು ಕೊಡಬಹುದಾಗಿದೆ. ಹಾಗಾದರೆ ಈ ಪ್ರಶ್ನೆಗಳಿಗೆ ಯಾವ ಉತ್ತರಗಳಾಗಿರಬಹುದು ಎಂಬುದನ್ನು ಒಂದೊಂದಾಗಿ ನೋಡೋಣ.

  1. ಅನಾನಸ್ ಹಣ್ಣು ಕಾಯಿಯಾಗಿದ್ದಾಗ ಸಿಹಿ ಹಾಗೂ ಹಣ್ಣಾದ ನಂತರ ಹುಳಿಯಾಗುತ್ತದೆ.
  2. ಕೋಳಿಗೆ ರಾತ್ರಿಯಲ್ಲಿ ಕಣ್ಣು ಕಾಣುವುದಿಲ್ಲ.
  3. ನೀಲ್ ಕುರಿಂಜಿ 12 ವರ್ಷಗಳಿಗೊಮ್ಮೆ ಕಾಣುವಂತಹ ಹೂವಾಗಿದೆ.
  4. ಮೊಟ್ಟಮೊದಲ ಬಾರಿಗೆ ಚಂದನ ಮೇಲೆ ಹಾಡಿರುವಂತಹ ಕ್ರೀಡೆ ಗಾಲ್ಫ್ ಆಗಿದೆ.
  5. ಐರ್ಲೆಂಡ್ ದೇಶವು ಒಂದೇ ಒಂದು ಹಾವನ್ನು ಹೊಂದಿರದ ದೇಶವಾಗಿದೆ.
  6. ಒಬ್ಬ ಹುಡುಗಿಯ ಬಳಿ ಹೋಗಿ ಅವಳ ಹೆಸರನ್ನು ಕೇಳಿದಾಗ ಅವಳು ಸಂಖ್ಯೆಯಲ್ಲಿ ನಿಮಗೆ ಆಕೆಯ ಹೆಸರನ್ನು ಹೇಳುತ್ತಾಳೆ. ಅದು ಹೇಗೆಂದರೆ ಇಂಗ್ಲಿಷ್ ಆಲ್ಫಬೆಟ್ ನಲ್ಲಿ ಇರುವಂತಹ ಅಕ್ಷರಗಳ ಸಂಖ್ಯೆಯ ಆಧಾರದ ಮೇಲೆ ಅವಳ ಹೆಸರನ್ನು ಹಾಕಿ ತಿಳಿಸುತ್ತಾಳೆ. 12 ಎಂದರೆ L ಒಂದು ಎಂದರೆಗೆ 20 ಎಂದರೆ T ಹಾಗೂ 01 ಎಂದರೆ A ಆಗಿರುತ್ತದೆ. ಅಂದರೆ ಆ ಹುಡುಗಿಯ ಹೆಸರು ಲತಾ ಆಗಿದೆ.

ಹೀಗೆ ಈ ರೀತಿಯಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಶ್ನೆಗಳನ್ನು ಕೇಳಲಾಗುತ್ತದೆ.
ಹೀಗೆ ಲೇಖನದಲ್ಲಿ ಕೇಳಲಾದ ಆರು ಪ್ರಶ್ನೆಗಳಿಗೆ ನೀವು ಎಷ್ಟು ಉತ್ತರಗಳನ್ನು ನೀಡಿದ್ದೀರಿ ಎಂಬುದನ್ನು ಲೆಕ್ಕಾಚಾರ ಹಾಕಿಕೊಳ್ಳಿ ಇದರಿಂದ ನೀವು ಸ್ಪರ್ಧಾತ್ಮಕ ಪರೀಕ್ಷೆಗೆ ಎಷ್ಟು ತಯಾರಿ ನಡೆಸುತ್ತಿದ್ದೀರಿ ಎಂಬುದರ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಹೀಗೆ ಮಾಹಿತಿಯನ್ನು ನಿಮ್ಮ ಸ್ನೇಹಿತರು ಯಾರಾದರೂ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ ಅವರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಇಸ್ರೋ ವಿಜ್ಞಾನಿಗಳು ಮತ್ತು ತಂತ್ರಜ್ಞರ ತಿಂಗಳ ಸಂಬಳ ಎಷ್ಟು ಗೊತ್ತಾ? ಕೇಳಿದ್ರೆ ನಿಜಕ್ಕೂ ದಂಗಾಗ್ತೀರಾ

ಓದಿದ್ದೆಲ್ಲಾ ಮರೆತು ಹೋಗ್ತಿದೆಯಾ? ಈ 3 ಟ್ರಿಕ್ಸ್‌ ಫಾಲೋ ಮಾಡಿ ನೋಡಿ.! 100% ಫಲಿತಾಂಶ ಪಕ್ಕಾ

WhatsApp ಬಳಕೆದಾರರಿಗೆ ಖುಷಿ ಸುದ್ದಿ: ವಾಟ್ಸಾಪ್ ತಂದಿರುವ ಹೊಸ ವೈಶಿಷ್ಟ್ಯಗಳನ್ನು ನೋಡಿದ್ರೆ ಖುಷಿಯಲ್ಲಿ ಕುಣಿದಾಡ್ತೀರ…!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments