Thursday, July 25, 2024
HomeGovt Schemeಅರ್ಜಿ ಹಾಕಿದ್ರೂ ಸಹ ಗೃಹಲಕ್ಷ್ಮಿ ಹಣ ಬಂದಿಲ್ವಾ..? 5 ದಿನಗಳಲ್ಲಿ ಹಣ ಸಿಗಲಿದೆ, ಈ ಕೆಲಸ...

ಅರ್ಜಿ ಹಾಕಿದ್ರೂ ಸಹ ಗೃಹಲಕ್ಷ್ಮಿ ಹಣ ಬಂದಿಲ್ವಾ..? 5 ದಿನಗಳಲ್ಲಿ ಹಣ ಸಿಗಲಿದೆ, ಈ ಕೆಲಸ ತಕ್ಷಣ ಮಾಡಿ

ನಮಸ್ಕಾರ ಸ್ನೇಹಿತರೇ, ಗೃಹಣಿಯರಿಗೆ ಪ್ರತಿ ತಿಂಗಳು ಈಗ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಅವರ ಬ್ಯಾಂಕ್ ಖಾತೆಗೆ ನೇರವಾಗಿ ಸಾವಿರ ರೂಪಾಯಿಗಳ ಹಣವನ್ನು ಬಿಡುಗಡೆ ಮಾಡಲು ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದೆ. ಅದರಂತೆ ಈಗ ಈ ಯೋಜನೆಯ ಅಡಿಯಲ್ಲಿ ನಿಮಗೆ ಹಣ ಬಂದಿದೆಯೇ ಇಲ್ಲವೇ ಬಂದಿಲ್ಲದಿದ್ದರೆ ಅದಕ್ಕೆ ಏನು ಮಾಡಬೇಕು ಈ ಹಣ ನಿಮ್ಮ ಖಾತೆಗೆ ಯಾವಾಗ ತಲುಪುತ್ತದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗುತ್ತದೆ.

women's-favorite-scheme-gruhalkshmi
women’s-favorite-scheme-gruhalkshmi
Join WhatsApp Group Join Telegram Group

ಮಹಿಳೆಯರ ಫೇವರೆಟ್ ಯೋಜನೆ :

ಮಹಿಳೆಯರ ಬಹು ನಿರೀಕ್ಷಿತ ಫೆವರೇಟ್ ಯೋಜನೆ ಎಂದು ಕರೆದಿರುವ ಗೃಹಲಕ್ಷ್ಮಿ ಯೋಜನೆಯ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಮಹತ್ವಕಾಂಕ್ಷಿ ಯೋಜನೆಯಾಗಿದೆ ಎಂದು ಹೇಳಬಹುದಾಗಿದೆ. ಆಗಸ್ಟ್ 30ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂದರೆ ನಿನ್ನೆ ಈ ಯೋಜನೆಗೆ ಚಾಲನೆಯನ್ನು ನೀಡಿದ್ದಾರೆ. ಈ ಯೋಜನೆಯ ಅಡಿಯಲ್ಲಿ ಏಕಕಾಲಕ್ಕೆ 2000ಗಳ ಹಣವನ್ನು ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಇದರಿಂದ ಮಹಿಳೆಯರು ಫುಲ್ ಖುಷಿಯಾಗಿದ್ದಾರೆ.

ಮೈಸೂರಿನಲ್ಲಿ ನಡೆದ ಸಮಾರಂಭ :

ಗೃಹಲಕ್ಷ್ಮಿ ಯೋಜನೆಯ ಕಾರ್ಯಕ್ರಮವನ್ನು ನಿನ್ನ ಮೈಸೂರಿನಲ್ಲಿ ಉದ್ಘಾಟನೆ ಮಾಡಲಾಗಿದೆ. ಈ ಯೋಜನೆಯ ಫಲಾನುಭವಿಗಳು ರಾಜ್ಯದಲ್ಲಿ ಒಂದು ಕೋಟಿಗೂ ಹೆಚ್ಚು ಮಹಿಳೆಯರಿದ್ದಾರೆ. ಗೃಹಣಿಯರು ಅಕೌಂಟ್ ನಲ್ಲಿ ತಮ್ಮ ಹಣವನ್ನು ನೋಡಿದ್ದು ಸಂತೋಷವನ್ನು ವ್ಯಕ್ತಪಡಿಸುತ್ತಿದ್ದಾರೆ. ಗೃಹ ಲಕ್ಷ್ಮಿ ಯೋಜನೆಯ ಈ ಹಣ ಮಹಿಳೆಯರ ಮನೆಯ ಖರ್ಚಿಗೆ ಹಾಗೂ ಔಷಧಿಗೆ ತುಂಬಾ ಸಹಕಾರಿಯಾಗಲಿದೆ ಎಂದು ಹಲವಾರು ಮಹಿಳೆಯರು ಅಭಿಪ್ರಾಯಪಟ್ಟಿದ್ದಾರೆ. ಇದೇ ರೀತಿ ಇನ್ನು ಮುಂದೆ ಸಿದ್ದರಾಮಯ್ಯ ಸರ್ಕಾರವು ಬರಲಿ ಎಂದು ಶುಭಕೋರಿದ್ದಾರೆ.

ಇದನ್ನು ಓದಿ : Breaking News: ನೌಕರರಿಗೆ ಸ್ವೀಟ್‌ ನ್ಯೂಸ್; ಡಿಎ ಹೆಚ್ಚಳದ ಡೇಟ್‌ ನಿಗದಿ.! ಡಿಎ ಎಷ್ಟು ಹೆಚ್ಚಳ ಆಗಲಿದೆ ಗೊತ್ತಾ?

ಹಣ ಬರದೆ ಇದ್ದರೆ ಚಿಂತಿಸುವ ಅಗತ್ಯ ಇಲ್ಲ :

ಗೃಹಲಕ್ಷ್ಮಿ ಯೋಜನೆಯ ಹಣ ಕೆಲವು ಮಹಿಳೆಯರಿಗೆ ಬರದೇ ಇದ್ದರೆ ಅಂದರೆ ನಿನ್ನೆ ದುಡ್ಡು ಬರದೇ ಇದ್ದರೆ ಅವರು ಚಿಂತಿಸುವ ಅವಶ್ಯಕತೆ ಇಲ್ಲ. ಗೃಹಲಕ್ಷ್ಮಿಯ ಹಣ ಇಂದಲ್ಲ ನಾಳೆ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಬಂದೇ ಬರುತ್ತದೆ. ಬ್ಯಾಂಕ್ ಖಾತೆಗೆ ಬರದೇ ಇರಲು ಮುಖ್ಯ ಕಾರಣ ಸರ್ವರ್ ಸಮಸ್ಯೆಯಿಂದಾಗಿ ಆಗಸ್ಟ್ 30ರಂದು ಕೆಲ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿರುವುದಿಲ್ಲ. ಒಟ್ಟಾರೆ ಗೃಹಲಕ್ಷ್ಮೀಯ ಹಣ ಇಂದಲ್ಲ ನಾಳೆ ಬಂದೇ ಬರುತ್ತದೆ. ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವತಹ ಮಾಹಿತಿ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರವು ಮುಂದೆ ಇದೇ ರೀತಿ ಐದು ವರ್ಷವೂ ಸಹ ಮುಂದುವರಿಯಬೇಕೆಂದು ಗೃಹಣಿಯರು ಮನವಿ ಮಾಡಿದ್ದಾರೆ. ಅಲ್ಲದೆ ಯೋಜನೆಯನ್ನು ಅರ್ಧಕ್ಕೆ ಕೈ ಬಿಡುವ ಕೆಲಸ ಮಾಡಬಾರದು ಎಂದು ರಾಜ್ಯ ಸರ್ಕಾರಕ್ಕೆ ತಿಳಿಸಿದ್ದಾರೆ.

ಹೀಗೆ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯದ ಗೃಹಲಕ್ಷ್ಮಿ ಯೋಜನೆಯ ಹಣ ಆಗಸ್ಟ್ 30ರಂದು ಕೆಲವು ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಆಗಿದ್ದು ಇದರಿಂದ ಮಹಿಳೆಯರು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಹೀಗೆ ಈ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಸಾವನ್ನೇ ದೂರವಿಟ್ಟ ಊರು: ಇಲ್ಲಿ ಯಾರು ಸಾಯೋದೇ ಇಲ್ಲಾ..! ಇಲ್ಲಿ ಯಮನಿಗೆ ನೋ ಎಂಟ್ರಿ..! ಆ ಚಿರಂಜೀವಿ ಊರು ಯಾವುದು ಗೊತ್ತಾ..?

ಆದಾಯ ಇಲಾಖೆಯ ಹೊಸ ರೂಲ್ಸ್: ಪಿಂಚಣಿ ಮತ್ತು ಗ್ರಾಚ್ಯುಟಿ ಪಡೆಯುತ್ತಿದ್ದರೆ ಕಟ್ಟಬೇಕು ಟ್ಯಾಕ್ಸ್!‌ ಎಷ್ಟು ಗೊತ್ತಾ?

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments