Thursday, July 25, 2024
HomeNewsಪೋಷಕರೇ ಗಮನಿಸಿ : ನಿಮ್ಮ ಮಕ್ಕಳು ಈ ಕಾರ್ಡ್ ಹೊಂದುವುದು ಕಡ್ಡಾಯವಾಗಿದೆ, ಸರ್ಕಾರದ ಆದೇಶ

ಪೋಷಕರೇ ಗಮನಿಸಿ : ನಿಮ್ಮ ಮಕ್ಕಳು ಈ ಕಾರ್ಡ್ ಹೊಂದುವುದು ಕಡ್ಡಾಯವಾಗಿದೆ, ಸರ್ಕಾರದ ಆದೇಶ

ನಮಸ್ಕಾರ ಸ್ನೇಹಿತರೇ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ಭಾರತದಲ್ಲಿ ಜನಿಸಿದಂತಹ ಎಲ್ಲಾ ಮಕ್ಕಳಿಗೂ ಸಹ ಈ ಕಾರ್ಡನ್ನು ಭಾರತ ಸರ್ಕಾರವು ಕಡ್ಡಾಯಗೊಳಿಸಿದೆ. ಹಾಗಾದರೆ ಈ ಕಾರ್ಡ್ ಯಾವುದು ಈ ಕಾರ್ಡ್ ಇಂದ ಏನೆಲ್ಲಾ ಪ್ರಯೋಜನಗಳನ್ನು ಪಡೆಯಬಹುದು ಹಾಗೂ ಈ ಕಾರ್ಡ್ ಗಾಗಿ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಲಾಗುತ್ತದೆ.

Make aadhar card for children
Make aadhar card for children
Join WhatsApp Group Join Telegram Group

ಆಧಾರ್ ಕಾರ್ಡ್ :

ಭಾರತದಲ್ಲಿ ಜನಿಸುವಂತಹ ಎಲ್ಲ ಮಕ್ಕಳಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ಎಲ್ಲರಿಗೂ ತಿಳಿದಿರುವಂತೆ ಒಂದು ಪ್ರಮುಖವಾದ ದಾಖಲೆಯಾಗಿ ಪರಿಣಮಿಸಿದೆ. ಈ ಆಧಾರ್ ಕಾರ್ಡನ್ನು ಬ್ಯಾಂಕ್ ಉದ್ಯೋಗ ಸರ್ಕಾರಿ ಯೋಜನೆಗಳಿಂದ ಹಿಡಿದು ಶಾಲಾ-ಕಾಲೇಜುಗಳಲ್ಲಿಯೂ ಸಹ ಈ ಆಧಾರ್ ಕಾರ್ಡ್ ಕಡ್ಡಾಯವಾಗಿ ಬೇಕೇ ಬೇಕು. ಈಗ ಆಧಾರ್ ಕಾರ್ಡ್ ಎಲ್ಲರ ಬಳಿಯೂ ಇರುತ್ತದೆ ಆದರೆ ನಿರ್ದಿಷ್ಟ ವಯಸ್ಸು ಚಿಕ್ಕ ಮಕ್ಕಳಿಗೆ ಆಧಾರ್ ಕಾರ್ಡ್ ಅನ್ನು ಮಾಡಿಸಲು ಎಷ್ಟು ಇರಬೇಕು ಎಂಬುದರ ಬಗ್ಗೆ ತಿಳಿಸಲಾಗುತ್ತಿದೆ. ಹಾಗಾದರೆ ಕನಿಷ್ಠ ಹಾಗೂ ಗರಿಷ್ಠ ವಯಸ್ಸಿನ ಮಿತಿ ಆಧಾರ್ ಕಾರ್ಡ್ ಪಡೆಯಲು ಇದೆಯೇ ಅದರಲ್ಲೂ ವಿಶೇಷವಾಗಿ ಆಧಾರ್ ಗುರುತಿನ ಚೀಟಿ ಮಾಡಿಸಿಕೊಳ್ಳಲು ಮಕ್ಕಳಿಗೆ ಕನಿಷ್ಠ ವಯಸ್ಸಿನ ಮಿತಿ ಎಷ್ಟು ಎಂಬ ಮಾಹಿತಿಯನ್ನು ಇದೀಗ ನಾವು ನೋಡಬಹುದು.

ಆಧಾರ್ ಕಾರ್ಡ್ ಮಾಡಿಸಲು ಕನಿಷ್ಠ ವಯಸ್ಸು :

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ಆಧಾರ್ ಕಾರ್ಡ್ ಪಡೆಯಲು ಯಾವುದೇ ಕನಿಷ್ಠ ವಯಸ್ಸಿನ ಮಿತಿಯನ್ನು ನಿಗದಿಪಡಿಸಿರುವುದಿಲ್ಲ. ಆಧಾರ್ ಕಾರ್ಡ್ ಗಾಗಿ ನೀವು ನವಜಾತ ಶಿಶುವಿಗೂ ಕೂಡ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಿದೆ. ಆಧಾರ್ ಕಾರ್ಡ್ ಶಾಲಾ ಪ್ರವೇಶಾತಿ ಪಡೆಯಲು ಮಕ್ಕಳಿಗೆ ಹಾಗೂ ಸರ್ಕಾರಿ ಯೋಜನೆಗಳನ್ನು ಮಕ್ಕಳಿಗಾಗಿ ಪಡೆಯುವಾಗ ಅವಶ್ಯಕವಾಗಿದೆ. ಹಾಗಾಗಿ ಆಧಾರ್ ಕಾರ್ಡನ್ನು ಮಕ್ಕಳು ಇನ್ನು ಸಣ್ಣವರು ಇದ್ದಾಗಲೇ ಮಾಡಿಸುವುದು ಬೇಡ ಎಂದು ಯೋಚಿಸುವ ಹಾಗಿಲ್ಲ ಆದರೆ ಇದಕ್ಕೆ ಎರಡು ವಿಧಾನಗಳಿವೆ ಎಂದು ನೋಡಬಹುದಾಗಿದೆ. ಎರಡು ವಿಭಾಗಗಳಲ್ಲಿ ಮಕ್ಕಳ ಆಧಾರ್ ಕಾರ್ಡ್ ಅನ್ನು ಮಾಡಿಸುವ ಪ್ರಕ್ರಿಯೆಯಲ್ಲಿ ಮಾಡಲಾಗಿದೆ. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮೊದಲ ವಿಭಾಗದಲ್ಲಿ ಹಾಗೂ ಐದರಿಂದ 15 ವರ್ಷದೊಳಗಿನ ಮಕ್ಕಳ ಆಧಾರ್ ಕಾರ್ಡ್ಗಳನ್ನು ಎರಡನೇ ವಿಭಾಗದಲ್ಲಿ ಮಾಡಲಾಗುತ್ತದೆ. ವಿಶೇಷವೇನೆಂದರೆ ಆಧಾರ್ ಕಾರ್ಡನ್ನು 5 ವರ್ಷದೊಳಗಿನ ಮಕ್ಕಳಿಗೆ ಉಚಿತವಾಗಿ ನೀಡಲಾಗುತ್ತದೆ.

ಆಧಾರ್ ಕಾರ್ಡ್ ಮಾಡಿಸುವ ವಿಧಾನ :

ಮಕ್ಕಳಿಗೆ ಆಧಾರ್ ಕಾರ್ಡ್ ಅನ್ನು ಮಾಡಿಸಬೇಕಾದರೆ ಹತ್ತಿರದ ಆಧಾರ್ ಕೇಂದ್ರಕ್ಕೆ ಆಧಾರ್ ಕಾರ್ಡ್ ನೋಂದಾಯಿಸಿಕೊಳ್ಳಲು ಭೇಟಿ ನೀಡಬೇಕು ಅಥವಾ ಆನ್ಲೈನ್ ನಲ್ಲಿ ಮಗುವಿನ ಆಧಾರ್ಗಾಗಿ ನೋಂದಾಯಿಸಿಕೊಳ್ಳಬಹುದು ಆದರೆ ಹೇಗೆ ಬಯೋಮೆಟ್ರಿಕ್ ಅನ್ನು ಸಣ್ಣ ಮಕ್ಕಳಿಗೆ ಮಾಡುವುದು ಎಂಬ ಚಿಂತೆಯು ಕಾಡುತ್ತದೆ. ಆದರೆ ಇದರ ಬಗ್ಗೆ ನೀವು ಯೋಚಿಸಬೇಕಾಗಿಲ್ಲ. ಬಯೋಮೆಟ್ರಿಕ್ ಡೇಟ ಅಗತ್ಯವಿರುವುದಿಲ್ಲ ಮಕ್ಕಳ ಆಧಾರ್ ಕಾರ್ಡ್ ಗಾಗಿ ಅಂದರೆ ಫಿಂಗರ್ ಪ್ರಿಂಟ್ ಅಥವಾ ರೆಟಿನಾದ ಸ್ಕ್ಯಾನ್ ಗಳು ವಯಸ್ಕರಿಗೆ ಅಗತ್ಯವಿರುತ್ತದೆ ಆದರೆ ಇದು ಚಿಕ್ಕ ಮಕ್ಕಳಿಗೆ ಬೇಡ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ : ಕೆಲವೇ ಗಂಟೆಗಳಲ್ಲಿ ಭಾರಿ ಮಳೆಗೆ ತತ್ತರಿಸಲಿದೆ ರಾಜ್ಯ : ಸೆಪ್ಟೆಂಬರ್ 14 ರವರೆಗೆ ಮಳೆ ಆರ್ಭಟ

ಅಗತ್ಯವಿರುವ ದಾಖಲೆ :

ಮಕ್ಕಳ ಆಧಾರ್ ಕಾರ್ಡನ್ನು ಮಾಡಲು ಅಗತ್ಯವಿರುವ ಪ್ರಮುಖ ದಾಖಲೆ ಏನೆಂದರೆ, ಮಗುವಿನ ಜನರ ಪ್ರಮಾಣ ಪತ್ರವನ್ನು ನೀಡಿದರೆ ಸಾಕು ಅಲ್ಲದೆ ಒಂದು ವೇಳೆ ಮಗುವಿನ ಬರ್ತ್ ಸರ್ಟಿಫಿಕೇಟ್ ಇಲ್ಲದಿದ್ದರೆ ಆಸ್ಪತ್ರೆಯಲ್ಲಿ ನೀವು ಯಾವಾಗ ಡಿಸ್ಚಾರ್ಜ್ ಮಾಡಿರುತ್ತೀರಾ ಆ ಡಿಸ್ಚಾರ್ಜ್ ಪ್ರಮಾಣ ಪತ್ರ ಅಥವಾ ಶಾಲೆಯ ಗುರುತಿನ ಚೀಟಿಯನ್ನು ಸಹ ಮಕ್ಕಳ ಆಧಾರ್ ಕಾರ್ಡ್ ಮಾಡಿಸಲು ಬಳಸಬಹುದಾಗಿದೆ ಇದರ ಜೊತೆಗೆ ಪೋಷಕರಲ್ಲಿ ಒಬ್ಬರಾಧಕಾರಡನ್ನು ಮಕ್ಕಳ ಆಧಾರ್ ಕಾರ್ಡ್ ಗೆ ಯಾವುದೇ ದಾಖಲೆ ನೀಡಿದರೂ ಸಹ ಮಕ್ಕಳ ಆಧಾರ್ ಕಾರ್ಡ್ ಮಾಡಲು ಸಹಾಯಕವಾಗುತ್ತದೆ. ಐದು ವರ್ಷವನ್ನು ಮಕ್ಕಳು ತಲುಪಿದ ತಕ್ಷಣ ಮಕ್ಕಳ ಬಯೋಮೆಟ್ರಿಕ್ ಡಾಟಾವನ್ನು ಅವರ ಡೇಟಾ ಬೇಸ್ ಗೆ ಸೇರಿಸುವುದು ಅಗತ್ಯವಾಗಿದೆ.

ಹೀಗೆ ಭಾರತದಲ್ಲಿ ಅಗತ್ಯವಿರುವ ಆಧಾರ್ ಕಾರ್ಡ್ ಮಕ್ಕಳಿಗೆ ಮಾಡಿಸಲು ಹೇಗೆ ಎಂಬುದರ ಬಗ್ಗೆ ಚಿಂತನೆ ನಡೆಸುತ್ತಿದ್ದರೆ ಅವರಿಗೆ ಇದು ಉತ್ತಮ ಮಾಹಿತಿ ಎಂದು ಹೇಳಬಹುದಾಗಿದೆ. ಹಾಗಾಗಿ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರಿಗೂ ಶೇರ್ ಮಾಡುವ ಮೂಲಕ ನವಜಾತ ಶಿಶುವು ಸಹ ಆಧಾರ್ ಕಾರ್ಡನ್ನು ಪಡೆಯಲು ಅರ್ಹರಾಗಿರುತ್ತದೆ ಎಂದು ಹೇಳಬಹುದಾಗಿದೆ. ಹೀಗೆ ಈ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇನೆ ಧನ್ಯವಾದಗಳು.

ಇತರೆ ವಿಷಯಗಳು :

ಈ ಕಾರ್ಡ್‌ ಇದ್ದವರಿಗೆ ಸರ್ಕಾರದಿಂದ ₹1000: ಸರ್ಕಾರದಿಂದ ಹೊಸ ಯೋಜನೆ ಜಾರಿ; ಈ ಲಿಂಕ್‌ ಮೂಲಕ ನೀವು ಮಾಡಿಸಿಕೊಳ್ಳಿ

ಗಣೇಶ ಹಬ್ಬದ ಆಫರ್ ರಾಜ್ಯದ ಜನತೆಗೆ : ಬಾಕಿ ಇರುವ ಹಳೆ ವಿದ್ಯುತ್ ಬಿಲ್ ಸಂಪೂರ್ಣ ಮನ್ನಾ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments