Friday, June 14, 2024
HomeTrending Newsಇದೀಗ ಬಂದ ಸುದ್ದಿ: ಸರ್ಕಾರಿ ಹಾಗೂ ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ಹೊಸ ನಿಯಮ! ಹೈ ಕೋರ್ಟ್...

ಇದೀಗ ಬಂದ ಸುದ್ದಿ: ಸರ್ಕಾರಿ ಹಾಗೂ ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ಹೊಸ ನಿಯಮ! ಹೈ ಕೋರ್ಟ್ ನಿಂದ ಹೊಸ ಆದೇಶ ಪ್ರಕಟ

ನಮಸ್ಕಾರ ಸ್ನೇಹಿತರೆ ಎಲ್ಲ ಜನರ ಅನಿಸಿಕೆ ಹಾಗೂ ಯೋಚನೆಗಳು ಒಂದೇ ರೀತಿ ಇರದೇ ಬೇರೆ ಬೇರೆ ರೀತಿಯಲ್ಲಿ ಇರುತ್ತವೆ, ಅಂದರೆ ಪ್ರತಿಯೊಬ್ಬ ವ್ಯಕ್ತಿಯೂ ಸಹ ತಾವು ಯೋಚನೆ ಮಾಡುವ ರೀತಿಯೇ ಬೇರೆ ಇರುತ್ತದೆ. ಅವರ ಅನಿಸಿಕೆ ಅವರವರಿಗೆ ಬಿಟ್ಟಿದ್ದು ಅದು ಉದ್ಯೋಗದಿಂದ ಹಿಡಿದು ಯಾವುದೇ ಕ್ಷೇತ್ರದಲ್ಲಿಯೂ ಸಹ ಕಾಣಬಹುದಾಗಿದೆ. ಅದರಲ್ಲಿಯೂ ಹೆಚ್ಚಾಗಿ ಒಂದು ಉದ್ಯೋಗ ಸಂಸ್ಥೆ ಅಲ್ಲಿ ವಿಭಿನ್ನ ರೀತಿಯ ಆಡಳಿತ ಬಂದಾಗ ಅನುಭವ ವಿಭಿನ್ನ ರೀತಿಯಾಗಿರುತ್ತದೆ ಹಾಗೂ ಒಳ್ಳೆಯ ವಿಚಾರಗಳನ್ನು ಸಹ ತಿಳಿದುಕೊಳ್ಳಲು ಉತ್ಸುಕರಾಗುವಂತೆ ಮಾಡುತ್ತದೆ. ಅದರಂತೆ ಈಗ ಮದ್ರಾಸ್ ಸೈಕೋರ್ಟ್ ಒಬ್ಬ ವ್ಯಕ್ತಿಯ ವಿಚಾರಗಳನ್ನು ವ್ಯಕ್ತಪಡಿಸಲು ಒಂದು ಮಹತ್ವದ ತೀರ್ಪನ್ನು ನೀಡಿದೆ. ಹಾಗಾದರೆ ಮದ್ರಾಸ್ ಕೋರ್ಟ್ ಯಾವ ತೀರ್ಪನ್ನು ನೀಡಿದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದಾಗಿದೆ.

New order from High Court
New order from High Court
Join WhatsApp Group Join Telegram Group

ಅನಿಸಿಕೆ ವಿಚಾರ ವ್ಯಕ್ತಪಡಿಸುವುದರ ಬಗ್ಗೆ :

ಮದ್ರಾಸ್ ಹೈ ಕೋರ್ಟ್ ನಲ್ಲಿ ಒಂದು ವಿಚಾರ ಸುದ್ದಿಯಲ್ಲಿದ್ದು ಅದೇನೆಂದರೆ ವಾಟ್ಸಪ್ ಪೋಸ್ಟ್ ಮಾಡಿದಂತಹ ಒಬ್ಬ ವ್ಯಕ್ತಿಯ ವಿರುದ್ಧ ಹೈಕೋರ್ಟ್ ತನ್ನ ತೀರ್ಪನ್ನು ನೀಡಿದೆ. ಒಬ್ಬ ವ್ಯಕ್ತಿಯು ವಿಮರ್ಶಾತ್ಮಕ ಸಂದೇಶಗಳನ್ನು ಬ್ಯಾಂಕಿನ ಆಡಳಿತಾತ್ಮಕ ವ್ಯವಸ್ಥೆಯ ಬಗ್ಗೆ ಕುರಿತು ಬರೆದು ವಾಟ್ಸಪ್ ಪೋಸ್ಟ್ ಮಾಡಿದ ವಿಚಾರವಾಗಿ ಮದ್ರಾಸ್ ಹೈಕೋರ್ಟ್ ತಮಿಳುನಾಡು ಗ್ರಾಮ ಬ್ಯಾಂಕ್ ಉದ್ಯೋಗಿಯ ವಿರುದ್ಧದ ಚಾರ್ಜ್ ರದ್ದುಗೊಳಿಸಿದೆ. ಒಬ್ಬ ವ್ಯಕ್ತಿಯು ಒಂದು ಆಡಳಿತದ ಕುರಿತು ತನ್ನ ಅಭಿಪ್ರಾಯ ಹಾಗೂ ಅನುಭವ ವ್ಯಕ್ತಪಡಿಸುವುದು ತಪ್ಪಲ್ಲ ಅದು ಅವರ ಅನಿಸಿಕೆ ಎಂದು ಹೇಳಲಾಗುತ್ತಿದೆ.

ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ಕಲ್ಪಿಸಲಾಗಿದೆ :

ಮದ್ರಾಸ್ ಹೈಕೋರ್ಟ್ ನ ನ್ಯಾಯಮೂರ್ತಿಗಳಾದ ಜಿ ಆರ್ ಸ್ವಾಮಿನಾಥನ್ ರವರು ಯಾವುದೇ ಕುಂದುಕೊರತೆಗಳನ್ನು ಉದ್ಯೋಗಿಗಳಿಗೆ ಹೇಳಿಕೊಳ್ಳಲು ಅವಕಾಶ ಇದೆ ಎಂದು ತೀರ್ಪನ್ನು ನೀಡಿದ್ದಾರೆ. ಒಂದು ಸಂಸ್ಥೆಯ ಮೇಲೆ ನಿಜವಾಗಿಯೂ ಪರಿಣಾಮ ಬೀರಿದರೆ ಮಾತ್ರ ಸರಿಯಾದ ನಿರ್ವಹಣಾ ವ್ಯವಸ್ಥೆಯನ್ನು ಮಾಡಬೇಕು ಎಂಬ ಅನಿಸಿಕೆಯನ್ನು ಉದ್ಯೋಗಿ ಹೇಳಿರುವುದು ತಪ್ಪು ಎಂದು ಬಿಂಬಿಸುವುದು ಅಲ್ಲ ಅದು ಅವರ ವೈಯಕ್ತಿಕ ಅಭಿಪ್ರಾಯ ಎಂದು ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಯವರು ಮಹತ್ವದ ನಿರ್ಧಾರವನ್ನು ತಿಳಿಸಿದ್ದಾರೆ.

ಇದನ್ನು ಓದಿ : ವಿದ್ಯಾರ್ಥಿಗಳಿಗೆ ಭರ್ಜರಿ ಲಾಟ್ರಿ! ಪ್ರತೀ ವಿದ್ಯಾರ್ಥಿಗೆ ಸಿಗಲಿದೆ 25000 ರೂ ಸ್ಕಾಲರ್ಶಿಪ್! ಈ 2 ದಾಖಲೆಗಳಿದ್ರೆ ಸಾಕು, ತಡಮಾಡದೇ ಇಂದೇ ಅಪ್ಲೈ ಮಾಡಿ

ಡಿಜಿಟಲ್ ಯುಗ :

ತೀವ್ರಹಿತವಾಗಿ ಖಾಸಗಿ ಸಂಭಾಷಣೆಗಳು ಡಿಜಿಟಲ್ ಯುಗದಲ್ಲಿ ನಡೆಯುತ್ತಲೇ ಇವೆ. ಈ ಡಿಜಿಟಲ್ ಯುಗವು ವರ್ಚುಯಲ್ ಪ್ಲಾಟ್ ಫಾರ್ಮ್ ಗಳಿಗೆ ಹೆಚ್ಚು ಪ್ರಸ್ತುತವಾಗಿದೆ ಎಂದು ಹೇಳಲಾಗುತ್ತಿದೆ. ಅದೇನೇ ಇದ್ದರೂ ಸಹ ಡಿಜಿಟಲ್ ಕಾರ್ಯತಂತ್ರಗಳ ಮೂಲಕ ಜನರು ತಮ್ಮ ವಾಟ್ಸಾಪ್ ಫೇಸ್ ಬುಕ್ ಗಳ ಮೂಲಕ ತಮ್ಮ ಅಭಿಪ್ರಾಯಗಳನ್ನು ಬರೆದು ಶೇರ್ ಮಾಡುತ್ತಾ ಇರುತ್ತಾರೆ ಹೀಗೆ ಮಾಡುವುದು ತಪ್ಪಲ್ಲ ಎಂದು ಹೇಳಲಾಗುತ್ತಿದೆ.

ಹೇಗೆ ಮದ್ರಾಸ್ ಹೈ ಕೋರ್ಟ್ ಒಟ್ಟಾರೆಯಾಗಿ ಒಂದು ಮಹತ್ವದ ತೀರ್ಪನ್ನು ನೀಡಿರುವುದರ ಮೂಲಕ ಉದ್ಯೋಗಿಗಳು ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದಾರೆ ಹಾಗೂ ಇತರ ಯಾವುದೇ ಸಂಸ್ಥೆಗಳಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ ಅವರು ಯಾವುದೇ ಆತಂಕವಿಲ್ಲದೆ ಕಳವಳಕಾರಿ ಅಂಶ ಯಾವುದಾದರೂ ಇದ್ದರೆ ಅದನ್ನು ವ್ಯಕ್ತಪಡಿಸಲು ಅವಕಾಶವಿದೆ ಎಂದು ತಿಳಿಸಿದೆ. ಒಟ್ಟಾರೆಯಾಗಿ ಮದ್ರಾಸ್ ಹೈಕೋರ್ಟ್ ನ ಈ ಮಹತ್ವದ ತೀರ್ಪು ಉದ್ಯೋಗಿಗಳಲ್ಲಿ ಒಂದು ಸಂತೋಷದ ವಿಷಯವಾಗಿದೆ ಎಂದು ಹೇಳಬಹುದಾಗಿದೆ. ಹೀಗೆ ಮದ್ರಾಸ್ ಹೈ ಕೋರ್ಟ್ ನೀಡಿರುವಂತಹ ತೀರ್ಪಿನ ಬಗ್ಗೆ ನಿಮಗೆ ಏನಾದರೂ ಅಭಿಪ್ರಾಯವಿದ್ದರೆ ಅದನ್ನು ಈ ಲೇಖನದ ಕೊನೆಯಲ್ಲಿ ಕಮೆಂಟ್ ಮೂಲಕ ತಿಳಿಸಲು ನಿಮಗೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಈ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಪಿಎಂ ಫಸಲ್ ಭೀಮಾ ಯೋಜನೆ ಅರ್ಜಿ ಸಲ್ಲಿಕೆ ಅವಧಿ ಮುಂದೂಡಿಕೆ! ಈ ದಿನಾಂಕದೊಳಗೆ ಅರ್ಜಿ ಸಲ್ಲಿಸಿ

ಗೃಹಲಕ್ಷ್ಮಿಗೆ ಪಿಂಕ್ ಕಾರ್ಡ್ ಕಡ್ಡಾಯ! ಈ ಕಾರ್ಡ್‌ ಇಲ್ಲ ಅಂದ್ರೆ ಯಾವ ದುಡ್ಡೂ ಸಿಗಲ್ಲ, ಕಾರ್ಡ್‌ ಬೇಕು ಅಂದ್ರೆ ಕೂಡಲೇ ಈ ಕೆಲಸ ಮಾಡಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments