Friday, July 26, 2024
HomeTrending Newsವಿಶ್ವದ ಮೊದಲ ವಾಹನ ಅನಾವರಣ! ಪೆಟ್ರೋಲ್ ಡೀಸೆಲ್ ಈ ಕಾರಿಗೆ ಬೇಕಾಗಿಲ್ಲ: ವಿಶೇಷ ಕಾರಿನ ಬಗ್ಗೆ...

ವಿಶ್ವದ ಮೊದಲ ವಾಹನ ಅನಾವರಣ! ಪೆಟ್ರೋಲ್ ಡೀಸೆಲ್ ಈ ಕಾರಿಗೆ ಬೇಕಾಗಿಲ್ಲ: ವಿಶೇಷ ಕಾರಿನ ಬಗ್ಗೆ ನೀವೂ ತಿಳಿದುಕೊಳ್ಳಿ

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಪೆಟ್ರೋಲ್ ಮತ್ತು ಡೀಸೆಲ್ ಇಲ್ಲದೆಯೇ ವಿಶೇಷ ಇಂಧನದಿಂದ ಚಲಿಸುವ ಫಾರ್ಚುನರ್ ಕಾರನ್ನು ಲಾಂಚ್ ಮಾಡಲಾಗುತ್ತಿದೆ. ಟ್ರಾಫಿಕ್ ಜಾಮ್ ಸಮಸ್ಯೆ ಜೊತೆಗೆ ಕೇಂದ್ರ ಸರ್ಕಾರವು ವಾಯುಮಾಲಿನ್ಯ ಶಬ್ದ ಮಾಲಿನ್ಯ ನಿಯಂತ್ರಣಕ್ಕಾಗಿ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೇಂದ್ರ ರಸ್ತೆ ಸಾರಿಗೆ ಸಚಿವರಾದ ನಿತಿನ್ ಗಟ್ಕರಿಯವರು ಈ ಹಿಂದೆ ಹೆಚ್ಚುತ್ತಿರುವ ವಾಯುಮಾಲಿನ್ಯ ಸಮಸ್ಯೆಯ ನಿಯಂತ್ರಣಕ್ಕಾಗಿ ಎಥನಾಲ್ ಚಾಲಿತ ವಾಹನಗಳನ್ನು ಜಾರಿಗೆ ತರುವಾಗಿ ಘೋಷಣೆಯನ್ನು ಘೋಷಣೆ ಮಾಡಿದ್ದರು. ಪೆಟ್ರೋಲ್ ಡೀಸೆಲ್ ಬೆಲೆಯ ಇಳಿಕೆಯ ಜೊತೆಗೆ ವಾಯುಮಾಲಿನ್ಯದ ನಿಯಂತ್ರಣವನ್ನು ಎಥನಾಲ್ ಚಾಲಿತ ವಾಹನಗಳು ಮಾಡುತ್ತಿವೆ.

Petrol diesel is not needed for this car
Petrol diesel is not needed for this car
Join WhatsApp Group Join Telegram Group

ಎಥನಾಲ್ ಚಾಲಿತ ವಾಹನಗಳು :

ಚಾಲಿತ ವಾಹನಗಳು ದೇಶದಲ್ಲಿ ಚಲಾವಣೆಗೆ ಬಂದರೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಬಹುದಾಗಿದೆ. ಎಥನಾಲ್ ಚಾಲಿತ ವಾಹನಗಳನ್ನು ಸರ್ಕಾರವು ಜಾರಿಗೆ ತರಲು ಮುಖ್ಯ ಕಾರಣ ದೇಶದಲ್ಲಿನ ಮಾಲಿನ್ಯವನ್ನು ತಡೆಗಟ್ಟಿ ಶುದ್ಧ ಪರಿಸರ ನಿರ್ಮಾಣಕ್ಕಾಗಿ ನಿರ್ಧರಿಸಿದೆ. ಸರ್ಕಾರವು ಇಂಧನ ಚಾರಿತ ವಾಹನಗಳ ಬದಲಾಗಿ ಎಲೆಕ್ಟ್ರಿಕ್ ಸೋಲಾರ್ ಎಧನ ಚಾಲಿತ ವಾಹನಗಳನ್ನು ಪರಿಚಯಿಸುವ ಗುರಿಯನ್ನು ಹೊಂದಿತ್ತು ಆದರೆ ಇದೀಗ ಎಥನಾಲ್ ಚಾರಿತ ಇಂಧನ ವಿಶ್ವದಲ್ಲೇ ಮೊದಲ ಬಾರಿಗೆ ಅನಾವರಣಗೊಳ್ಳಲಿದೆ.

ಇದನ್ನು ಓದಿ : Blue Moon: ನಾಳೆ ಆಗಸದಲ್ಲಿ ಕಾಣಲಿದೆ ಸೂಪರ್‌ ಬ್ಲೂ ಮೂನ್! ಆಕಾಶದಲ್ಲಿ ಅದ್ಭುತ ವಿಸ್ಮಯ, ನೀವು ಕೂಡ ಕಣ್ತುಂಬಿಕೊಳ್ಳಿ

ವಿಶ್ವದ ಮೊದಲ ಎಥನಾಲ್ ಚಾಲಿತ ವಾಹನ :

ಈ ಹಿಂದೆ ಹೇಳಿರುವಂತೆ 100% ಎಥನಾಲ್ ಚಾಲಿತ ವಾಹನವನ್ನು ಪರಿಚಯಿಸಲು ಸಿದ್ಧತೆಯನ್ನು ಕೇಂದ್ರ ರಸ್ತೆ ಸಾರಿಗೆ ಸಚಿವರಾದ ನಿತಿನ್ ಕಟಕಾರಿಯವರು ನಡೆಸುತ್ತಿದ್ದಾರೆ. ಟೊಯೋಟೊ ಇನ್ನೋವಾ ಎಂಜಿನ್ ಅನ್ನು ಪರ್ಯಾಯ ಇಂಧನವಾದ ಏಕನಲ್ ಮೂಲಕ ಚಲಿಸುವ ವಾಹನಗಳನ್ನು ಪರಿಚಯಿಸಲಾಗುತ್ತಿದೆ. ಟೊಯೋಟೊ ಇನ್ನೋವಾ ಇತಿಹಾಲ್ ವಾಹನದ ಬೆಲೆ ಸದ್ಯದ ಫೀಚರ್ಸ್ ಸೇರಿದಂತೆ ಇನ್ನಿತರೆ ಯಾವುದೇ ಮಾಹಿತಿ ಇದೀಗ ಲಭ್ಯವಾಗುತ್ತಿಲ್ಲ. ಎಥಿನಲ್ ಚಾಲಿತ ವಾಹನಗಳನ್ನು ಟೊಯೋಟೊ ಕಂಪನಿಯು ಮಾರುಕಟ್ಟೆಗೆ ಪರಿಚಯಿಸಲಿದೆ. 100% ಜೈವಿಕ ಎತಿನಾಲ್ನಲ್ಲಿ ಚಾರಿತ ವಾಹನಗಳು ಚಲಿಸುತ್ತದೆ ಹಾಗೂ ಪೆಟ್ರೋಲ್ಗಿಂತ ನಾವು ಅಗ್ಗವಾಗಿದೆ.

ರೈತರು ತಯಾರಿಸಿದ ಇನ್ನು ಎಲ್ಲಾ ವಾಹನಗಳು ಎಥನಾಲ್ ನಿಂದ ಚಲಿಸಲು ಆರಂಭಿಸಿದಾಗ 60% ರಷ್ಟು ಎಥಿನಲ್ ಹಾಗೂ 40% ರಷ್ಟು ವಿದ್ಯುತ್ ಬಳಕೆ ಯಾಗಲಿದೆ. ಇದರಿಂದಾಗಿ ನಿತಿನ್ ಘಾಟ್ಕಾರಿಯವರು ಪೆಟ್ರೋಲ್ ಬೆಲೆ 15 ರೂಪಾಯಿಗಳ ಅಷ್ಟು ಆಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಕೃಷಿಯ ತ್ಯಾಜ್ಯದಿಂದ ತಯಾರಾಗಿರುವ ಯಥನಲ್ ಗ್ರಾಹಕರಿಗೆ ಬಹಳ ಅಗ್ಗವಾಗಿ ಸಿಗಲಿದೆ ಎಂದು ಸರ್ಕಾರ ತಿಳಿಸಿದೆ.

ಹೀಗೆ ದೇಶದಲ್ಲಿ ಈಗ ಪೆಟ್ರೋಲ್ ಮತ್ತು ಡೀಸೆಲ್ ಇಲ್ಲದೆ ವಿಶೇಷ ಇಂಧನದಿಂದ ಚಲಿಸುವಂತಹ ಟೊಯೋಟೊ ಹಾಗೂ ಇನೋವಾ ಕಾರ್ ಗಳನ್ನು ನೋಡಬಹುದಾಗಿದೆ. ಇದರಿಂದ ರೈತರು ಹಾಗೂ ಗ್ರಾಹಕರು ಸುಲಭವಾಗಿ ಕಾರ್ ಗಳನ್ನು ಖರೀದಿಸಲು ಅವಕಾಶ ಕಲ್ಪಿಸಿದಂತಾಗುತ್ತದೆ. ಹೀಗೆ ನಿಮ್ಮ ಸ್ನೇಹಿತರು ಯಾರಾದರೂ ಕಾರ್ ಗಳನ್ನು ಖರೀದಿಸಲು ಬಯಸುತ್ತಿದ್ದರೆ ಅವರಿಗೆ ಈ ವಿಶೇಷ ಇಂಧನದ ಕಾರ್ ನ ಬಗ್ಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Viral News: ಮನುಷ್ಯ ಸತ್ತ ನಂತರ ನಿಜಕ್ಕೂ ಏನಾಗುತ್ತೆ ಗೊತ್ತಾ..? ಅಧ್ಯಯನದಿಂದ ಬಯಲಾಯ್ತು ಭಯಾನಕ ರಹಸ್ಯ!

ಯುವನಿಧಿಗೆ ಕಾಯುತ್ತಿರುವವರಿಗೆ ಗುಡ್‌ ನ್ಯೂಸ್: ಕಾಂಗ್ರೆಸ್‌ನ ಕೊನೆಯ ಗ್ಯಾರಂಟಿ ಜಾರಿಗೆ ಡೇಟ್‌ ಫಿಕ್ಸ್.!‌ ಈ ದಾಖಲೆಗಳನ್ನು ರೆಡಿ ಮಾಡಿಕೊಳ್ಳಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments