Thursday, July 25, 2024
HomeGovt Schemeರೈತರಿಗಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ: ಮಿಸ್ ಕಾಲ್ ಕೊಡಿ ಹಣ ಪಡೆಯಿರಿ

ರೈತರಿಗಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ: ಮಿಸ್ ಕಾಲ್ ಕೊಡಿ ಹಣ ಪಡೆಯಿರಿ

ನಮಸ್ಕಾರ ಸ್ನೇಹಿತರೆ ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಈ ಯೋಜನೆಯ ಅಡಿಯಲ್ಲಿ ರೈತರು ಏನೆಲ್ಲಾ ಪ್ರಯೋಜನಗಳನ್ನು ಪಡೆಯಬಹುದು. ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಹಾಗೂ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು ಯಾವುವು ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೀಗ ತಿಳಿಸಲಾಗುತ್ತಿದೆ.

kisan-credit-card-scheme-for-farmers
kisan-credit-card-scheme-for-farmers
Join WhatsApp Group Join Telegram Group

ರೈತರಿಗಾಗಿ ಹೊಸ ಯೋಜನೆ :

ರೈತರಿಗಾಗಿ ಕೇಂದ್ರ ಸರ್ಕಾರವು ಕಾಲಕಾಲಕ್ಕೆ ಯೋಜನೆಗಳನ್ನು ತರುತ್ತದೆ. ಅದರಂತೆ ಈಗ ಮತ್ತೊಮ್ಮೆ ರೈತರಿಗೆ ಮತ್ತೊಂದು ಹೊಸ ಯೋಜನೆ ಯನ್ನು ಜಾರಿಗೆ ತರಲು ಹೊರಟಿದೆ. ನೀವು ಕೆಸಿಸಿ ಹೆಸರಿನ ಯೋಜನೆಯ ಲಾಭವನ್ನು ರೈತರಾಗಿದ್ದರೆ ಸುಲಭವಾಗಿ ಪಡೆಯಬಹುದಾಗಿದೆ. Pnb ಅಂದರೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಟ್ವೀಟ್ ನಿಂದ ಈ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಬಗ್ಗೆ ಮಾಹಿತಿಯನ್ನು ಸ್ವೀಕರಿಸಲಾಗಿದೆ.

ಕಿಸಾನ್ ಕ್ರೆಡಿಟ್ ಕಾರ್ಡ್ :

ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ನ ಮೂಲಕ ಸರ್ಕಾರದಿಂದ ಅನೇಕ ರೀತಿಯ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ ಎಂದು ಈಗಾಗಲೇ ನಮಗೆ ತಿಳಿದಿರುವ ವಿಷಯ. ಅದರಂತೆ ಈಗ ರೈತರ ಆತ್ಮೀಯ ಸ್ನೇಹಿತ ಆದ ಕಿಸಾನ್ ಕ್ರೆಡಿಟ್ ಕಾರ್ಡ್ ಎಂದು ಪಿ ಎನ್ ಬಿ ತನ್ನ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಿರುವುದನ್ನು ನೋಡಬಹುದು. ನೀವು ಏನಾದರೂ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ನವೀಕರಿಸಲು ಬಯಸಿದರೆ ಸುಲಭವಾಗಿ ಈ ಪ್ರಕ್ರಿಯೆಯನ್ನು ಮಾಡಬಹುದಾಗಿದೆ. Pnb ಕಾರ್ಪೊರೇಟ್ ವೆಬ್ಸೈಟ್, ಪಿ ಎನ್ ಬಿ ವನ್ ಆಪ್, ಪಿ ಎನ್ ಬಿ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಸುಲಭವಾಗಿ ರೈತರು ತಮ್ಮ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಸುಲಭವಾಗಿ ನವೀಕರಿಸಬಹುದಾಗಿದೆ.

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ :

ರೈತರು ಪಿಎಂಬಿ ಮೂಲಕ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಸಂದೇಶದ ಮೂಲಕ ನವೀಕರಿಸಲು ಅನುಮತಿ ಕಲ್ಪಿಸಲಾಗಿದೆ. ಇದಕ್ಕಾಗಿ ನೀವು 5607040 ಗೆ ವೈ ಎಂದು ಬರೆದು ಸಂದೇಶದಲ್ಲಿ ಕಳುಹಿಸಬೇಕು. ನಂದಾಯ್ತು ಮೊಬೈಲ್ ಸಂಖ್ಯೆಯಿಂದ ರೈತರು ತಮ್ಮ ಈ ಸಂದೇಶವನ್ನು ಕಳುಹಿಸಬೇಕಾಗುತ್ತದೆ. ಇದಕ್ಕಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ಡಿಜಿಟಲ್ ನವೀಕರಣಕ್ಕೆ ನೀವು ವೆಬ್ಸೈಟ್ನಲ್ಲಿ ಭೇಟಿ ನೀಡಿ ಅದರಲ್ಲಿ ಕೆಸಿಸಿ ಖಾತೆ ಸಂಖ್ಯೆಯನ್ನು ಭರ್ತಿ ಮಾಡಿದ ನಂತರ ಓಟಿಪಿಯನ್ನು ನಮೂದಿಸಬೇಕಾಗುತ್ತದೆ.

ಮಿಸ್ಡ್ ಕಾಲ್ ಕೂಡ ಮಾಡಬಹುದು :

ತರು ತಮ್ಮ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ನವೀಕರಿಸಲು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 9266921359 ಈ ನಂಬರ್ಗೆ ಮಿಸಡ್ ಕಾಲ್ ಮಾಡುವುದರ ಮೂಲಕ ನಿಮ್ಮ ಕಿಸನ್ ಕ್ರೆಡಿಟ್ ಕಾರ್ಡ್ ಅನ್ನು ನವೀಕರಿಸಬಹುದಾಗಿದೆ. ಈ ನಂಬರ್ ಗೆ ಮಿಸ್ಡ್ ಕಾಲ್ ಮಾಡಿದ ನಂತರ ನಿಮಗೆ ಭೋವಿ ಐಆರ್ ಕರೆಯನ್ನು ಬಳಸಿದರೆ ನೀವು ಸಂಖ್ಯೆ ಒಂದನ್ನು ಕ್ಲಿಕ್ ಮಾಡಬೇಕಾಗುತ್ತದೆ. ಇದಲ್ಲದೆ ಅಧಿಕೃತ ವ್ಯಕ್ತಿಯ ಭೇಟಿ ನೀಡುವ ಮೂಲಕ ರೈತರ ತಮ್ಮ ಮಾಹಿತಿಯನ್ನು ಪಡೆಯಬಹುದಾಗಿದೆ.

ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು :

ರೈತರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 75 ವರ್ಷಗಳ ವಯಸ್ಸಾಗಿರಬೇಕು. ಕೆಸಿಸಿ ಬ್ಯಾಂಕುಗಳಿಂದ ಈ ಅರ್ಜಿಯನ್ನು ಸ್ವೀಕರಿಸಲಾಗುತ್ತದೆ. ರೈತರು ಕೃಷಿ ಉತ್ಪನ್ನಗಳಾದ ರಸಗೊಬ್ಬರ ಕೀಟನಾಶಕ ಬಿಜೆಪಿಯಾದಿಗಳ ಖರೀದಿಗೆ ಸರ್ಕಾರವು ಈ ಯೋಜನೆ ಮೂಲಕ ಸಾಲ ನೀಡುವ ಉದ್ದೇಶವನ್ನು ಹೊಂದಿದೆ. ಈ ಯೋಜನೆಯ ಎರಡನೇ ಉದ್ದೇಶವೆಂದರೆ ಅತಿಯಾದ ಬಡ್ಡಿಯನ್ನು ವಿಧಿಸುವ ಲೇವಾದೇವಿಗಾರರಿಂದ ರೈತರು ಸಾಲ ಪಡೆಯುವ ಅಗತ್ಯವಿರುವುದಿಲ್ಲ.

ಇದನ್ನು ಓದಿ : ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಫುಲ್‌ ಸ್ಟಾಪ್‌, ಸೆಪ್ಟೆಂಬರ್‌ 11 ಕ್ಕೆ ಕರ್ನಾಟಕ ಬಂದ್‌, ಏನೆಲ್ಲಾ ತೆರೆದಿರುತ್ತೆ? ಏನೆಲ್ಲಾ ಮುಚ್ಚಿರುತ್ತೆ. ಇಲ್ಲಿದೆ ನೋಡಿ ಕಂಪ್ಲೀಟ್‌ ಡೀಟೇಲ್ಸ್‌,

ಅರ್ಜಿ ಸಲ್ಲಿಸುವ ವಿಧಾನ :

ಕೆಸಿಸಿ ಯೋಜನೆಗೆ ರೈತರು ಅರ್ಜಿ ಸಲ್ಲಿಸಬೇಕಾದರೆ ಕೆಸಿಸಿ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವುದರ ಮೂಲಕ ಅದರಲ್ಲಿ ಅಪ್ಲಿಕೇಶನ್ ಅನ್ನು ಹಾಕಬಹುದು.

ಹೀಗೆ ಕೇಂದ್ರ ಸರ್ಕಾರವು ಈ ಯೋಜನೆ ಮೂಲಕ ರೈತರಿಗೆ ಸಾಲ ಸೌಲಭ್ಯವನ್ನು ಒದಗಿಸುತ್ತಿದ್ದು ರೈತರು ಸುಲಭವಾಗಿ ತಮ್ಮ ಕೃಷಿ ಉತ್ಪನ್ನಗಳನ್ನು ಖರೀದಿಸಲು ಸಹಾಯಕವಾಗುತ್ತದೆ.
ಹೀಗೆ ಕ್ರಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಲಾಭವನ್ನು ನಿಮ್ಮೆಲ್ಲ ಸ್ನೇಹಿತರು ಪಡೆಯಲು ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು

ಇತರೆ ವಿಷಯಗಳು :

ಗೃಹಲಕ್ಷ್ಮಿ ಯೋಜನೆ ಹಣ ನಿಮಗೆ ಬಂದಿಲ್ಲವಾ? ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ ಸರ್ಕಾರ, ನಿಮಗೂ ಸಿಗುತ್ತೆ ಹಣ..!

ಎಲ್ಲರ ಖಾತೆಗೆ 3 ಲಕ್ಷ: ಕೇಂದ್ರದಿಂದ ದೊಡ್ಡ ಉಡುಗೊರೆ.! ಈ ಕಾರ್ಡ್‌ ಹೊಂದಿದವರಿಗೆ ಮಾತ್ರ.! ಇಂದೇ ಅರ್ಜಿ ಸಲ್ಲಿಸಿ ಲಾಭ ಪಡೆಯಿರಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments