Saturday, July 27, 2024
HomeGovt Schemeಸರ್ಕಾರಿ ನೌಕರರಿಗೆ ಸ್ವೀಟ್‌ ನ್ಯೂಸ್! ನೌಕರರ ಸಂಬಳ ಹೆಚ್ಚಳ: ಆಯೋಗದ ವರದಿಯಲ್ಲಿ ಏನಿದೆ..?

ಸರ್ಕಾರಿ ನೌಕರರಿಗೆ ಸ್ವೀಟ್‌ ನ್ಯೂಸ್! ನೌಕರರ ಸಂಬಳ ಹೆಚ್ಚಳ: ಆಯೋಗದ ವರದಿಯಲ್ಲಿ ಏನಿದೆ..?

ನಮಸ್ಕಾರ ಸ್ನೇಹಿತರೆ, ಕೇಂದ್ರ ಸರ್ಕಾರವು ಕೇಂದ್ರ ನೌಕರರ ಮುಂದಿನ ವರ್ಷಗಳಲ್ಲಿ ವೇತನ ಹೆಚ್ಚಾಗುವ ಎಲ್ಲಾ ಸಾಧ್ಯತೆಯನ್ನು ನೋಡಬಹುದಾಗಿದೆ. ಪ್ರಸ್ತುತ 7ನೇ ಯೋಜನೆಯ ಮೂಲಕ ಸರ್ಕಾರಿ ನೌಕರರಿಗೆ ವೇತನ ನೀಡಲಾಗುತ್ತದೆ. ಕೇಂದ್ರ ಸರ್ಕಾರಿ ನೌಕರರ ವೇತನವನ್ನು ಕೆಲವು ದಿನಗಳಷ್ಟೇ ಹೆಚ್ಚಿಸಲಾಗಿದೆ. ಎ ಐ ಸಿ ಪಿ ಐ ಇದರ ಪ್ರಭಾವದ ಮೂಲಕ ಇನ್ನು ಮುಂದೆ ಮುಂಬರುವ ದಿನಗಳಲ್ಲಿ ಸರ್ಕಾರಿ ನೌಕರರ ಸಂಬಳ ಹೆಚ್ಚಾಗಬಹುದು. ಮುಂದಿನ ದಿನಗಳಲ್ಲಿ ಹೊಸ ಬದಲಾವಣೆಗೆ ಸರ್ಕಾರಿ ನೌಕರರ ವೇತನವು ಸೃಷ್ಟಿಯಾಗಲಿದೆ. ಕಳೆದ ವರ್ಷಗಳಿಂದ ಸರ್ಕಾರಿ ನೌಕರರಿಗೆ 7ನೇ ಆಯೋಗದ ಮೂಲಕ ವೇತನ ನೀಡಲಾಗುತ್ತಿದೆ ಆದರೆ ಎಂಟನೇ ಯೋಜನೆಯ ಮೂಲಕ ಕೆಲವು ದಿನಗಳಿಂದ ವೇತನ ನೀಡಬಹುದು ಎಂಬ ಸುದ್ದಿ ಹರಿದಾಡುತ್ತಿದೆ. ಹಾಗಾದರೆ ಆ ಸುದ್ದಿ ಏನು ಎಂಬುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಲಾಗುತ್ತದೆ.

Eighth Plan Salary
Eighth Plan Salary
Join WhatsApp Group Join Telegram Group

ಎಂಟನೇ ಯೋಜನೆಯ ವೇತನ :

ಕೆಲವು ದಿನಗಳಿಂದ 8ನೇ ಯೋಜನೆಯ ಮೂಲಕ ಸರ್ಕಾರವು ವೇತನ ಬರುವಂತಹ ಸಾಧ್ಯತೆ ಕೊಟ್ಟಿದ್ದರು ಸಹ ಎಂಟನೇ ಆಯೋಗದ ಪ್ರಕಾರ ಸರ್ಕಾರವು ವೇತನವನ್ನು ನೀಡುವುದಾಗಿ ಸರ್ಕಾರಿ ನೌಕರರಿಗೆ ಸ್ಪಷ್ಟವಾದ ಮಾಹಿತಿಯನ್ನು ನೀಡಿದೆ. ರಾಜ್ಯಸಭೆಯಲ್ಲಿ ಹಣಕಾಸು ಸಚಿವರು ಈ ಬಗ್ಗೆ ಮಾತನಾಡಿದ್ದು ಸರ್ಕಾರದ ಸ್ಪಷ್ಟ ನಿಲುವನ್ನು ತಿಳಿಸಿದ್ದಾರೆ. ಕೆಲಸ ಮತ್ತು ಪರಿಶ್ರಮದ ಆಧಾರದ ಮೇರೆಗೆ ಸರ್ಕಾರಿ ನೌಕರರ ವೇತನವನ್ನು ಹೆಚ್ಚಳ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

7ನೇ ವೇತನ ಆಯೋಗ :

ಕೆಲಸ ಮತ್ತು ಪರಿಶ್ರಮದ ಆಧಾರದ ಮೇಲೆ ತೀರ್ಮಾನ ವೆೇನೆಂದರೆ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಯಾವುದೇ ರೀತಿಯ ಬದಲಾವಣೆಯನ್ನು 7ನೇ ಆಯೋಗದ ಮೂಲಕ ತರುವಂತಹ ಕೆಲಸವನ್ನು ಮಾಡಿರುವುದಿಲ್ಲ ಎಂದು ದೃಢ ನಿರ್ಧಾರ ಕೈಗೊಳ್ಳಲಾಗಿದೆ. ಯಾವ ಪ್ರಮಾಣದ ಮೇರೆಗೆ ಯಾವ ವೇತನವನ್ನು ನೀಡಲ ಾಗುವುದು ನಮ್ಮ ಹಣಕಾಸು ಸಚಿವರಾದ ಪಂಕಜ್ ಚೌದರಿ ಅವರು ಒಮ್ಮೆ ಸಂಸತ್ತಿನಲ್ಲಿ ಎಲ್ಲಾ ವೇತನಗಳನ್ನು ಐಕ್ ರೈಡ್ ಸೂತ್ರದ ಪ್ರಮಾಣದ ಮೇಲೆ ಕೊಡುವಂತಹ ಮನವಿಯನ್ನು ಮಾಡಿರುವುದನ್ನು ನಾವು ನೋಡಿದ್ದೇವೆ. ಒಟ್ಟಾರೆಯಾಗಿ 7ನೇ ವೇತನ ಆಯೋಗದಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಿರುವುದಿಲ್ಲ.

ಇದನ್ನು ಓದಿ : WhatsApp ಬಳಕೆದಾರರಿಗೆ ಖುಷಿ ಸುದ್ದಿ: ವಾಟ್ಸಾಪ್ ತಂದಿರುವ ಹೊಸ ವೈಶಿಷ್ಟ್ಯಗಳನ್ನು ನೋಡಿದ್ರೆ ಖುಷಿಯಲ್ಲಿ ಕುಣಿದಾಡ್ತೀರ…!

ಸರ್ಕಾರದ ತೀರ್ಮಾನ :

ಯಾವುದೇ ರೀತಿಯಿಂದ ಎಂಟನೇ ವೇತನ ಯೋಜನೆಯ ಬಗ್ಗೆ ಮಾಹಿತಿ ಇಲ್ಲ ಎಂಬ ಸರ್ಕಾರದ ತೀರ್ಮಾನವಾಗಿದೆ. ಹತ್ತು ವರ್ಷಗಳಿಗೊಮ್ಮೆ ವೇತನದ ಯೋಜನೆಯನ್ನು ನಡೆಸಲಾಗುತ್ತದೆ ಆದ್ದರಿಂದ ಈ ಚರ್ಚೆಯ ಬಗ್ಗೆ ಮುಂಚೆಯೇ ಮಾತನಾಡುವುದು ಸರಿಯಲ್ಲ ಎಂದು ಸರ್ಕಾರ ತೀರ್ಮಾನಿಸಿದೆ. ಏಕೆಂದರೆ ಸರ್ಕಾರವು ಬೇರೆ ಬೇರೆ ಯೋಜನೆಗಳ ಬಗ್ಗೆಯೂ ಕಾಳಜಿ ತೋರಿಸುತ್ತಿದೆ ಹಾಗಾಗಿ ಅವುಗಳನ್ನು ಮಾಡಲು ಅವಕಾಶ ಮಾಡಿಕೊಡಿ ಅದಕ್ಕಾಗಿ ಮುನ್ನವೇ ಈ ವೇತನದ ಯೋಜನೆಯ ಬಗ್ಗೆ ಈಗ ಮಾತನಾಡುವುದು ಸರಿಯಲ್ಲ ಎಂಬ ಸೂಚನೆಯನ್ನು ಸರ್ಕಾರ ತಿಳಿಸಿದೆ.

ಹೀಗೆ ಕೇಂದ್ರ ಸರ್ಕಾರವು ಸರ್ಕಾರಿ ನೌಕರರ ವೇತನವನ್ನು ಹೆಚ್ಚಳ ಮಾಡಿರುವುದರ ಬಗ್ಗೆ ಮುನ್ಸೂಚನೆಯನ್ನು ನೀಡಿದ್ದು ಮುಂಬರುವ ದಿನಗಳಲ್ಲಿ 8ನೇ ವೇತನ ಆಯೋಗದ ಮೂಲಕ ಸರ್ಕಾರಿ ನೌಕರರ ವೇತನ ಹೆಚ್ಚಳ ಆಗಬಹುದು ಎಂಬುದರ ಮುನ್ಸೂಚನೆಯನ್ನು ನೀಡಿದೆ. ಹೀಗೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರಲ್ಲಿ ಯಾರಾದರೂ ಸರ್ಕಾರಿ ನೌಕರರಾಗಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರ ವಿಷಯಗಳು :

ಕೇಳ್ರಪ್ಪೋ ಕೇಳಿ: ಮಗುಚಿ ಬಿತ್ತು ಗ್ಯಾಸ್‌ ಬೆಲೆ, ನಿಮ್ಮ ಬಳಿ ಈ ಪಡಿತರ ಚೀಟಿ ಇದ್ದರೆ ಕೇವಲ ರೂ.400 ಕ್ಕೆ LPG

ಓದಿದ್ದೆಲ್ಲಾ ಮರೆತು ಹೋಗ್ತಿದೆಯಾ? ಈ 3 ಟ್ರಿಕ್ಸ್‌ ಫಾಲೋ ಮಾಡಿ ನೋಡಿ.! 100% ಫಲಿತಾಂಶ ಪಕ್ಕಾ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments