Saturday, June 15, 2024
HomeNewsವಿಶ್ವದ 10 ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಗಳು : ನಿಮಗೆ ಇಷ್ಟವಾದ ಸ್ಮಾರ್ಟ್ ಫೋನ್...

ವಿಶ್ವದ 10 ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಗಳು : ನಿಮಗೆ ಇಷ್ಟವಾದ ಸ್ಮಾರ್ಟ್ ಫೋನ್ ಯಾವುದು?

ನಮಸ್ಕಾರ ಸ್ನೇಹಿತರೆ, ಬಳಕೆದಾರರ ಅನುಕೂಲಕ್ಕೆ ತಕ್ಕ ರೀತಿಯಲ್ಲಿ ಸ್ಮಾರ್ಟ್ ಫೋನ್ ಗಳ ವಿಭಾಗದಲ್ಲಿ ಎಲ್ಲಾ ರೀತಿಯ ಫೋನ್ ಗಳನ್ನು ಮಾರುಕಟ್ಟೆಯಲ್ಲಿ ನೋಡಬಹುದಾಗಿದೆ. ಆದರೆ ಜಗತ್ತನ್ನೇ ಆಡಲು ಕೆಲವು ಫೋನ್ಗಳು ಮಾತ್ರ ಮುಂದಾಗಿದೆ. ಅಂದರೆ ಹೆಚ್ಚು ಜನರು ಈ ಫೋನ್ ಗಳನ್ನು ಜಗತ್ತಿನಾದ್ಯಂತ ಇಷ್ಟಪಡುತ್ತಾರೆ. ಈ ಫೋನ್ ಗಳ ವಿಭಾಗದಲ್ಲಿ ನೀವು ಬಳಕೆ ಮಾಡುತ್ತಿರುವ ಫೋನ್ ಸಹ ಒಂದಾಗಿರಬಹುದು ಎಂದು ಹೇಳಬಹುದಾಗಿದೆ. ಬಳಕೆದಾರರ ಅವಿಭಾಜ್ಯ ಅಂಗವಾಗಿ ಇಂದು ಸ್ಮಾರ್ಟ್ ಫೋನ್ ಗಳು ಇರುವುದನ್ನು ನಾವು ನೋಡಬಹುದಾಗಿದೆ. ಅದರಂತೆ ಮಾರುಕಟ್ಟೆಯಲ್ಲಿ ಕೆಲವರು ಯಾವುದೇ ರೀತಿಯ ಹೊಸ ಫೋನ್ ಬಂದರೂ ಸಹ ಅದಕ್ಕೆ ಅಪ್ಗ್ರೇಡ್ ಆಗುವ ಹವ್ಯಾಸವನ್ನು ಹೊಂದಿರುತ್ತಾರೆ ಈ ಎಲ್ಲಾ ಕಾರಣಕ್ಕಾಗಿ ಜಾಗತಿಕವಾಗಿ ಈ ಫೋನ್ ಗಳನ್ನು ಹೆಚ್ಚು ಖರೀದಿ ಮಾಡಲಾಗಿದೆ ಎಂದು ಹೇಳಬಹುದಾಗಿದೆ. ಈ ಮೂಲಕವಾಗಿ ಜಗತ್ತಿನಲ್ಲಿ ವಿಶೇಷ ಜನಪ್ರಿಯತೆಯನ್ನು ಈ ಫೋನ್ ಗಳು ಪಡೆದುಕೊಂಡಿವೆ ಎಂದು ಹೇಳಬಹುದು. ಅದರಂತೆ ಇವತ್ತಿನ ಲೇಖನದಲ್ಲಿ ಒಂಟಿಯಾದ ಇತ್ತೀಚಿನ ವರದಿಯ ಪ್ರಕಾರ ಯಾವ ಫೋನುಗಳು ಬಳಕೆಯಲ್ಲಿವೆ ಎಂಬುದನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

popular smart phones in the world
popular smart phones in the world
Join WhatsApp Group Join Telegram Group

ಮೊದಲ ಸ್ಥಾನದಲ್ಲಿ ಆಪಲ್ :

ಜಗತ್ತಿನಾದ್ಯಂತ ಇರುವ ಮೊಬೈಲ್ ಫೋನ್ ಗಳಲ್ಲಿ ಮೊದಲ ಸ್ಥಾನದಲ್ಲಿ ಇರುವ ಫೋನ್ ಆಪಲ್ ಐಫೋನ್ 14 ಪ್ರೊ ಮ್ಯಾಕ್ಸ್ ಆಗಿದೆ. ವಿಶ್ವದಾದ್ಯಂತ ಹೆಚ್ಚು ರವಾನೆಯಾದ ಅಂದರೆ ವರ್ಷದ ಮೊದಲಾರ್ಧದಲ್ಲಿ ಹೆಚ್ಚು ರವಾನೆಯಾದ ಸ್ಮಾರ್ಟ್ಫೋನ್ ಆಗಿ ಆಪಲ್ ಐಫೋನ್ 14 ಪ್ರೋಮ್ಯಾಕ್ಸ್ ಗುರುತಿಸಿಕೊಂಡಿದೆ. ಒಂಟಿಯಾದ ಸ್ಮಾರ್ಟ್ ಫೋನ್ ಮಾಡೆಲ್ ಮಾರ್ಕೆಟ್ ಟ್ರ್ಯಾಕರ್ 2 ಕ್ಯೂ 23 ಪ್ರಕಾರ ಒಟ್ಟು 26.5 ಮಿಲಿಯನ್ ಯೂನಿಟ್ ಗಳನ್ನು ಯಾಪಲ್ ರವಾನಿಸಿದೆ ಎಂದು ಮಾಹಿತಿ ನೀಡಿದೆ.

ಐಫೋನ್ 14 ಪ್ರೊ :

ಹೆಚ್ಚು ಜನಪ್ರಿಯತೆಯನ್ನು ಐ ಫೋನ್ 14 ಪ್ರೊ ಪಡೆದುಕೊಂಡಿದೆ. ಅಂದರೆ ಎರಡನೇ ಸ್ಥಾನದಲ್ಲೂ ಇದರೊಂದಿಗೆ ಐಫೋನ್ ಇದೆ ಎಂದು ಹೇಳಬಹುದು ಅಂದರೆ ಎಂದು ಹೇಳಬಹುದು. ಅಂಕಗಳನ್ನು ಪ್ರವೇಶಿಸಲು ಈ ತ್ರೈಮಾಸಿಕದಲ್ಲಿ ಅಗ್ರ ಸ್ಥಾನದಲ್ಲಿ ಎರಡನೇ ಮೂರನೇ ಫೋನ್ ಇದಾಗಿದೆ ಎಂದು ಹೇಳಬಹುದಾಗಿದೆ. ಇದುವರೆಗೂ ಸಹ ಈ ಐ ಫೋನ್ 14 ಪ್ರೊ ಗೆ ಭಾರಿ ಬೇಡಿಕೆ ಇದೆ ಎಂದು ನೋಡಬಹುದು.

ಈ ಎರಡು ಐಫೋನ್ ಗಳಲ್ಲದೆ ಇನ್ನೂ ಐಫೋನ್ಗಳ ಲಿಸ್ಟ್ ಇರುವುದನ್ನು ನಾವು ನೋಡಬಹುದಾಗಿದೆ.

ಇನ್ನೂ ಐಫೋನ್ಗಳ ಲಿಸ್ಟ್ ಮುಗಿದಿಲ್ಲ ಏಕೆಂದರೆ ನಾಲ್ಕನೇ ಸ್ಥಾನದಲ್ಲಿಯೂ ಸಹ ಐಫೋನ್ ಇದೆ. ಅಂದರೆ ಸ್ಮಾರ್ಟ್ ಫೋನ್ ಗಳ ಲಿಸ್ಟಿನಲ್ಲಿ ಐಫೋನ್ 13 ಇದೆ. ಈ ಫೋನ್ ಹ್ಯಾಚ್ ವನ್ 2023ರಲ್ಲಿ ಸುಮಾರು 15.5 ಮಿಲಿಯನ್ ಯೂನಿಟ್ ಗಳನ್ನು ರವಾನಿಸುವುದರೊಂದಿಗೆ ಸ್ಮಾರ್ಟ್ ಫೋನ್ ಗಳಲ್ಲಿ ಹೆಚ್ಚು ರವಾನೆಯಾದ ವಿಶ್ವದ ನಾಲ್ಕನೇ ಅತಿ ದೊಡ್ಡ ಸ್ಮಾರ್ಟ್ಫೋನ್ ಆಗಿ ಗುರುತಿಸಿಕೊಂಡಿದ್ದು ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಈ ಮೂಲಕ ಈ ಸ್ಮಾರ್ಟ್ ಫೋನ್ ಇತರೆ ಸ್ಮಾರ್ಟ್ ಫೋನ್ ಕಂಪನಿಗಳಿಗೆ ನಡುಕ ಹುಟ್ಟಿಸಿದೆ ಎಂದು ಹೇಳಿದರು ತಪ್ಪಾಗಲಾರದು.

ಸ್ಯಾಮ್ಸಂಗ್ :

ಈ ಐಫೋನ್ ನಂತರ ಸ್ಯಾಮ್ಸಂಗ್ ಗ್ಯಾಲಕ್ಸಿ ಎ 145 ವಿಶ್ವದಲ್ಲಿ ಐದನೇ ಸ್ಥಾನವನ್ನು ಪಡೆದಿದೆ. 12.4 ಮಿಲಿಯನ್ ಯೂನಿಟ್ ಗಳನ್ನು ರವಾನಿಸುವುದರೊಂದಿಗೆ ಈ ಫೋನ್ ವಿಶ್ವದಲ್ಲಿ ಅಗ್ರಗಣ್ಯ ಐದನೇ ಸ್ಥಾನವನ್ನು ಪಡೆದುಕೊಂಡಿದೆ.
ಈ ಸ್ಯಾಮ್ಸಂಗ್ ಗ್ಯಾಲಕ್ಸಿ a145 ನಂತರದಲ್ಲೂ ಸಹ ಸ್ಯಾಮ್ಸಂಗ್ ಫೋನ್ ಇದೆ ಎಂದು ಹೇಳಲಾಗಿದೆ.

ಅಂದರೆ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 23 ಇದು 6ನೇ ಸ್ಥಾನದಲ್ಲಿದ್ದು 9.6 ಮಿಲಿಯನ್ ಯೂನಿಟ್ ಗಳನ್ನು 2023ರ ಮೊದಲಾರ್ಧದಲ್ಲಿ ಜಾಗತಿಕವಾಗಿ ರವಾನಿಸುವುದರೊಂದಿಗೆ ಈ ಫೋನ್ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ.

ಸ್ಯಾಮ್ಸಂಗ್ a45ಜಿ ಸ್ಮಾರ್ಟ್ ಫೋನ್ :

7ನೇ ಸ್ಥಾನವನ್ನು ಸಹ ಸ್ಯಾಮ್ಸಂಗ್ ಆಕ್ರಮಿಸಿಕೊಂಡಿದೆ ಎಂದು ಹೇಳಿದರು ತಪ್ಪಾಗಲಾರದು ಏಕೆಂದರೆ ಏಳನೇ ಸ್ಥಾನದಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ A14 5g ಸ್ಮಾರ್ಟ್ಫೋನ್ ನೋಡಬಹುದಾಗಿದೆ. 9.0 ಮಿಲಿಯನ್ ಯೂನಿಯನ್ ಗಳನ್ನು ಕೆಲವೊಂದು ವರದಿಯ ಪ್ರಕಾರ ರವಾನಿಸಿದ್ದು ಇದಾದ ನಂತರದಲ್ಲಿಯೂ ಸಹ ಸ್ಮಾರ್ಟ್ ಸ್ಯಾಮ್ಸಂಗ್ ಫೋನ್ ಪ್ಲೀಸ್ ಇದೆ ಎಂದು ಹೇಳಲಾಗಿದೆ.ಮೊದಲ ಆರು ತಿಂಗಳಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎ ಫೈವ್ ಫೋರ್ ಫೈವ್ ಜಿ ಸ್ಮಾರ್ಟ್ ಫೋನ್ 8.8 ಮಿಲಿಯನ್ ಯೂನಿಟ್ ಗಳನ್ನು ರವಾನಿಸಲಾಗಿದೆ.

ಇದನ್ನು ಓದಿ : ಬ್ಯಾಂಕ್‌ ನೌಕರರಿಗೆ ಗುಡ್‌ ನ್ಯೂಸ್; ಈಗ ವಾರದಲ್ಲಿ 5 ದಿನ ಮಾತ್ರ ಕೆಲಸ! RBI ನಿಂದ ಹೊಸ ಸುದ್ದಿ

ಸ್ಯಾಮ್ಸಂಗ್ ಗ್ಯಾಲಕ್ಸಿ ಎ 34 5g :

ಸ್ಯಾಮ್ಸಂಗ್ ಗ್ಯಾಲಕ್ಸಿ a345g 9ನೇ ಸ್ಥಾನದಲ್ಲಿದೆ . 7.1 ಮಿಲಿಯನ್ ಯೂನಿಟ್ ಗಳನ್ನು 2023ರ ಮೊದಲಾರ್ಧದಲ್ಲಿ ವರದಿಯು ತಿಳಿಸಿದೆ.ಆದರೆ ಮತ್ತೆ ಆಪಲ್ ಫೋನ್ ಹತ್ತನೇ ಸ್ಥಾನದಲ್ಲಿ ಅಂದರೆ ಕೊನೆಯ ಸ್ಥಾನದಲ್ಲಿ ಇರುವುದನ್ನು ನೋಡಬಹುದು ಅಂದರೆ ಆಪಲ್ ನ ಐ ಫೋನ್ 11 ಈ ಸ್ಥಾನದಲ್ಲಿದೆ. ಆಪಲ್ ಐ ಫೋನ್ ಲೆವೆನ್ 6.9 ಮಿಲಿಯನ್ ಯೂನಿಟ್ ಸಾಗಣೆಯನ್ನು ಮೊದಲ ಆರು ತಿಂಗಳ ಅವಧಿಯಲ್ಲಿ ಮಾಡಿದೆ ಎಂದು ಹೇಳಬಹುದು.

ಹೀಗೆ ಸ್ಮಾರ್ಟ್ ಫೋನ್ ಗಳಿಲ್ಲದೆ ಜೀವನವನ್ನು ಇಂದಿನ ಯುವಕ ಯುವತಿಯರು ಹಾಗೂ ಜನಸಾಮಾನ್ಯರು ಕಳೆಯುತ್ತಲೇ ಇಲ್ಲ. ಒಟ್ಟಾರೆಯಾಗಿ ಸ್ಮಾರ್ಟ್ ಫೋನ್ ಗಳು ಎಲ್ಲರನ್ನೂ ಆಕ್ರಮಿಸಿದ್ದು ಇವು ಒಂದು ರೀತಿಯಲ್ಲಿ ಉಪಯೋಗವೂ ಆಗಿದೆ ಅನಾನುಕೂಲವೂ ಆಗಿದೆ ಎಂದು ಹೇಳಬಹುದಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ ಜಗತ್ತಿನ ಹತ್ತು ಸ್ಮಾರ್ಟ್ ಫೋನ್ ಗಳನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗಿದ್ದು ಈ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಜಾಗ ಖರೀದಿಸುವ ಯೋಚನೆ ಹೊಂದಿದ್ದೀರಾ? ಕೈಯಲ್ಲಿ ಕೋಟಿ ಇಟ್ಟುಕೊಳ್ಳಿ, ಇಲ್ಲಾಂದ್ರೆ ಜಾಗದ ಆಸೆ ಬಿಟ್ಟುಬಿಡಿ

ಎಲ್ಲರ ಖಾತೆಗೆ 3 ಲಕ್ಷ: ಕೇಂದ್ರದಿಂದ ದೊಡ್ಡ ಉಡುಗೊರೆ.! ಈ ಕಾರ್ಡ್‌ ಹೊಂದಿದವರಿಗೆ ಮಾತ್ರ.! ಇಂದೇ ಅರ್ಜಿ ಸಲ್ಲಿಸಿ ಲಾಭ ಪಡೆಯಿರಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments