Saturday, July 27, 2024
HomeNewsಯುಪಿಐ ಬಳಸುವವರಿಗೆ ಹೊಸ ನಿಯಮ: ಈ ಸುದ್ದಿಯನ್ನು ತಪ್ಪದೇ ಫೋನ್ ಪೇ ಗೂಗಲ್ ಬಳಕೆ ಮಾಡುವವರು...

ಯುಪಿಐ ಬಳಸುವವರಿಗೆ ಹೊಸ ನಿಯಮ: ಈ ಸುದ್ದಿಯನ್ನು ತಪ್ಪದೇ ಫೋನ್ ಪೇ ಗೂಗಲ್ ಬಳಕೆ ಮಾಡುವವರು ನೋಡಲೇಬೇಕು..!

ನಮಸ್ಕಾರ ಸ್ನೇಹಿತರೆ, ಇತ್ತೀಚಿಗೆ ನಗದು ಹಣದ ಮೂಲಕ ಜನರು ವ್ಯವಹಾರ ಮಾಡುವುದು ಬಹಳ ಕಡಿಮೆಯಾಗಿದೆ. ಅದರಲ್ಲೂ ಐನೂರು ರೂಪಾಯಿ ಹಾಗೂ ಒಂದು ಸಾವಿರ ಮುಖಬೆಲೆಯ ನೋಟುಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಮಾನ್ಯೀಕರಣ ಮಾಡಿದ ನಂತರ ಹಾಗೂ ಮಹಾಮಾರಿ ಕೊರೋನಾ ಸಂದರ್ಭದಲ್ಲಿ ಉಂಟಾದ ಕಟ್ಟುನಿಟ್ಟಿನ ನಿಯಮಗಳ ನಂತರ ನಗದು ವ್ಯವಹಾರವನ್ನು ರೂ.75ರಷ್ಟು ಜನರು ಕಡಿಮೆ ಮಾಡಿದ್ದಾರೆ. ಡಿಜಿಟಲ್ ಮಾದರಿಯಲ್ಲಿ ವ್ಯವಹಾರ ನಡೆಸುತ್ತಿರುವವರಿಗೆ ಈಗ ಈ ಮಾಹಿತಿಯು ತಿಳಿಸಲಾಗುತ್ತಿದೆ. ಈ ಲೇಖನದಲ್ಲಿ ಯುಪಿಐ ಬಳಸುವವರಿಗೆ ಹೊಸ ನಿಯಮವನ್ನು ಜಾರಿ ಮಾಡಿರುವುದರ ಬಗ್ಗೆ ತಿಳಿಸಲಾಗುತ್ತಿದೆ.

New rule for UPI users
New rule for UPI users
Join WhatsApp Group Join Telegram Group

ಯುಪಿಐ ಬಳಸುವವರಿಗೆ ಹೊಸ ನಿಯಮ :

ತರಕಾರಿ ವ್ಯಾಪಾರ ಮಾಡುವ ತಳ್ಳುಗಾಡಿ ವ್ಯಾಪಾರದಿಂದ ಹಿಡಿದು ಇಂದು ದೊಡ್ಡ ಹಣದ ವ್ಯವಹಾರಗಳು ಮಾಡುವವರು ಭಾರತದಲ್ಲಿ ತಮ್ಮ ಹಣಕಾಸಿನ ವರ್ಗಾವಣೆಯನ್ನು ಯುಪಿಐ ಆಧಾರಿತ ಮೂಲಕ ನಡೆಸುತ್ತಿದ್ದಾರೆ. ಇದೊಂದು ಒಳ್ಳೆಯ ಬೆಳವಣಿಗೆ ಕೂಡ ಆಗಿದೆ ಎಂದು ಸಂತೋಷ ಪಡಬಹುದಾಗಿದೆ. ಯುಪಿಎ ಆಧಾರಿತ ಫೋನ್ ಪೇ ಗೂಗಲ್ ಪೇ ಮುಂತಾದ ಹಣಕಾಸಿನ ಮೂಲಕ ವಹಿವಾಟು ಕುರಿತು ಆರ್ ಬಿ ಐ ಜನರಿಗೆ ಹೊಸ ನಿಯಮಗಳನ್ನು ಜಾರಿ ಮಾಡಿದೆ. ಬಹುತೇಕಾಯಿ ಆಪ್ ಗಳು ಇದರಲ್ಲಿ ಬಳಸುವ ಗ್ರಾಹಕರಿಗೆ ಆರ್ ಬಿ ಐ ಅನುಕೂಲ ಮಾಡಿಕೊಡುವ ಸಲುವಾಗಿ ಹಲವಾರು ನಿಯಮಗಳನ್ನು ಜಾರಿ ಮಾಡಿದೆ. ಈ ಪಟ್ಟಿಗೆ ಈಗ ರ್‌ಬಿಐ ಮತ್ತೊಂದು ಹೊಸ ಕಾನೂನನ್ನು ಸೇರ್ಪಡೆ ಮಾಡಿದೆ.

ಯುಪಿಐ ಲೈಟ್ ಆಪ್ :

ಈಗ ಅತಿ ಹೆಚ್ಚು ಜನರು ಈ ಮೇಲೆ ತಿಳಿಸಿದಂತೆ ಯುಪಿಐ ನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಹಣದ ವರ್ಗಾವಣೆಯನ್ನು ನಡೆಸುತ್ತಿರುವುದು ಸರ್ವೇಸಾಮಾನ್ಯವಾಗಿದೆ. ಡಿಜಿಟಲೀಕರಣದ ಮಹಾಪರ್ವವೇ ಒಂದು ಕಡೆ ನಡೆಯುತ್ತಿದ್ದರೆ ಮತ್ತೊಂದು ಕಡೆ ಆಪ್ ಗಳ ಮೂಲಕ ಹಲವಾರು ರೀತಿಯ ವಂಚನೆ ಪ್ರಕಾರಗಳು ಕೂಡ ಹೆಚ್ಚಾಗಿ ದಾಖಲಾಗುತ್ತಿವೆ ಎಂದು ನೋಡಬಹುದು. ಹಣದ ವರ್ಗಾವಣೆಯಲ್ಲಿ ಯುಪಿ ಆಧಾರಿತ ಆಪ್ ಗಳ ಮೂಲಕ ನಡೆಯುತ್ತಿರುವ ವಂಚನೆಯ ಪ್ರಕರಣಗಳ ಬಗ್ಗೆ ದಿನದಿಂದ ದಿನಕ್ಕೆ ಹೆಚ್ಚು ದೂರು ದಾಖಲಾಗುತ್ತಿದ್ದಂತೆ ಆದ್ಯ ಇದಕ್ಕೆ ಕಡಿವಾಣ ಹಾಕಲು ಮುಂದಾಗಿದೆ. ಯುಪಿಐ ಆಪ್ ಬಳಸುವಂತಹ ಎಲ್ಲರಿಗೂ ಸಹ ಇದು ಅನುಕೂಲಕರವಾಗಲಿದೆ ಎಂದು ಹೇಳಬಹುದು. ಯುಪಿಐ ಲೈಟ್ ಆಪ್ ಬಗ್ಗೆ ಮೊಬೈಲ್ಗಳಲ್ಲಿ ಯುಪಿಐ ಬಳಸುವ ಎಲ್ಲರಿಗೂ ಕೂಡ ಪರಿಚಯ ಇದ್ದೇ ಇರುತ್ತದೆ. ಹಣ ವರ್ಗಾವಣೆ ಪಿಂಬಳಸದೆ ಮಾಡಲು ಈ ಅನುಕೂಲತೆ ಬಳಸಬಹುದು. ಸರ್ಕಾರವು ಇದುವರೆಗೂ ಕೂಡ 200 ರೂಪಾಯಿಗಳವರೆಗೆ ಈ ಮಿತಿಯನ್ನು ಏರಿಸಿತ್ತು. ಒಂದು ದಿನಕ್ಕೆ ಜನರು ತಮ್ಮ ಪಿನ್ ಕೋಡ್ ಬಳಸದೆ 200 ರೂಪಾಯಿಗಳ ಹಣ ವರ್ಗಾವಣೆ ಮಾಡಬಹುದಾಗಿತ್ತು.

ಇದನ್ನು ಓದಿ : ಇಡೀ ರಾಜ್ಯಕ್ಕೆ ಸೋಮವಾರದಿಂದ ಮಹಾದೊಡ್ಡ ಗಂಡಾಂತರ ಕಾದಿದೆ: ಏನಿದು ಭಯಾನಕ ಸುದ್ದಿ..?

ಸಾವಿರ ರೂಪಾಯಿಗಳ ಹಣ ವರ್ಗಾವಣೆ :

ಇನ್ನು ಮುಂದೆ ರೂ.2000ಗಳವರೆಗೆ ಯುಪಿಐ ಲೈಟ್ ಆಪ್ ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ಜನರು ಅದರಲ್ಲಿ ಹಣ ಉಳಿಸಿಕೊಂಡು ಪಿನ್ ಹಾಕದೆ ಹಣ ಉಪಯೋಗಿಸುವ ಅನಿವಾರ್ಯತೆ ಬಂದ ಸಂದರ್ಭದಲ್ಲಿ ಇದನ್ನು ಈಗ ಬಳಸಿಕೊಳ್ಳಬಹುದು. ನೀವು ಮೊದಲಿಗೆ ಇದನ್ನು ಮಾಡುವುದಕ್ಕೆ ಹಣ ವರ್ಗಾವಣೆಯನ್ನು ಯುಪಿಐ ಲೈಟ್ ಆಪ್ ಗೆ ಮಾಡಿಕೊಳ್ಳಬೇಕಾಗುತ್ತದೆ. ನಂತರ ಮಾತ್ರವೇ ಈ ಹಣದ ಬಳಕೆ ಸಾಧ್ಯವಾಗುತ್ತದೆ ಎಂದು ಹೇಳಬಹುದು. ಆಪ್ ಗಳ ವಾಲೆಟ್ ನಲ್ಲಿರುವ ಹಣವನ್ನು ಬಳಸಿದರೂ ಮಾದರಿಯಲ್ಲಿಯೇ ಸುಲಭವಾಗಿ ಕೆಲಸ ಮಾಡುತ್ತದೆ ಎಂದು ಅರ್ಥೈಸಬಹುದು. 200 ರೂಪಾಯಿಗಳವರೆಗೆ ಮಾತ್ರ ಹಣ ವಹಿವಾಟು ನಡೆಸುವವರು ದಿನವೊಂದಕ್ಕೆ ಆಪ್ ಬಳಸಿ ಹಣ ವರ್ಗಾವಣೆ ಮಾಡುವುದರಿಂದ ಅವರ ಖಾತೆಯೂ ಇನ್ನಷ್ಟು ಹೆಚ್ಚು ಸುರಕ್ಷಿತವಾಗಿರುತ್ತದೆ ಎಂದು ಹೇಳಬಹುದಾಗಿದೆ.

ಹೀಗೆ ಯುಪಿಐ ಬಳಸಿ ಹಣ ವರ್ಗಾವಣೆ ಮಾಡುತ್ತಿರುವ ಜನರು ಇದೀಗ ಆರ್ ಬಿ ಐ ನ ಹೊಸ ನಿಯಮವನ್ನು ತಿಳಿದುಕೊಳ್ಳುವುದರ ಮೂಲಕ ಸುಲಭವಾಗಿ 200 ರೂಪಾಯಿಗಳವರೆಗೆ ಪಿನ್ ಹಾಕದೆ ಹಣ ವರ್ಗಾವಣೆ ಮಾಡಬಹುದು ಎಂಬುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಲಾಗಿದೆ. ಹೀಗೆ ನಿಮ್ಮ ಸ್ನೇಹಿತರಲ್ಲಿ ಹೆಚ್ಚು ಜನರು ಸಿನ್ಹಾಕದೆ ಹಣ ವರ್ಗಾವಣೆ ಮಾಡಲು ಬಯಸುತ್ತಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಸ್ಕಾಲರ್ಶಿಪ್ ಬಗ್ಗೆ ರಾಜ್ಯದ ಪ್ರತಿಯೊಬ್ಬ ವಿದ್ಯಾರ್ಥಿಯು ತಿಳಿದುಕೊಳ್ಳಿ ಹೊಸ ಅಪ್ಡೇಟ್ ಬಂದಿದೆ

ಮುಖ್ಯಮಂತ್ರಿ ಸಾಗರೋತ್ತರ ವಿದ್ಯಾರ್ಥಿವೇತನ: ಸರ್ಕಾರದಿಂದ ಸಿಗುತ್ತೆ 20 ಲಕ್ಷ; ಆನ್‌ಲೈನ್‌ನಲ್ಲಿ ಹೀಗೆ ಅರ್ಜಿ ಸಲ್ಲಿಸಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments