Friday, June 21, 2024
HomeNews10 ಗ್ರಾಂ ಚಿನ್ನದ ಬೆಲೆ ಅಮೆರಿಕದಲ್ಲಿ ಎಷ್ಟು ನಿಮಗೆ ತಿಳಿದಿದೆಯ? ನೋಡಿ ಖಂಡಿತ ಅಚ್ಚರಿ ಪಡುತ್ತೀರಾ..

10 ಗ್ರಾಂ ಚಿನ್ನದ ಬೆಲೆ ಅಮೆರಿಕದಲ್ಲಿ ಎಷ್ಟು ನಿಮಗೆ ತಿಳಿದಿದೆಯ? ನೋಡಿ ಖಂಡಿತ ಅಚ್ಚರಿ ಪಡುತ್ತೀರಾ..

ನಮಸ್ಕಾರ ಸ್ನೇಹಿತರೇ ತಮ್ಮ ಹಣವನ್ನು ಯಾವುದಾದರೂ ರೂಪದಲ್ಲಿ ತಮ್ಮ ಕೊನೆಯ ಕಾಲದವರೆಗೂ ಕೂಡಿಡಲು ಪ್ರತಿಯೊಬ್ಬರೂ ಸಹ ಪ್ರಯತ್ನಿಸುತ್ತಿರುತ್ತಾರೆ. ಹಾಗೆಯೇ ಪ್ರತಿಯೊಬ್ಬರೂ ಸಹ ತಮಗಾಗಿ ಉಳಿತಾಯ ಮಾಡಬೇಕು ಎಂದು ಭಾವಿಸುತ್ತಿರುತ್ತಾರೆ. ತಮ್ಮ ಹಣವನ್ನು ಉಳಿತಾಯ ಮಾಡಲು ಕೆಲವರು ಆಸ್ತಿಯನ್ನು ಖರೀದಿಸಿದರೆ ಇನ್ನು ಕೆಲವರು ಚಿನ್ನವನ್ನು ಖರೀದಿಸಲು ಇಚ್ಚಿಸುತ್ತಾರೆ. ಅದರಂತೆ ಅವರು ಅವುಗಳನ್ನು ತಮ್ಮ ಕಷ್ಟದ ಕಾಲದಲ್ಲಿ ಅಥವಾ ಕೊನೆಯ ಕಾಲದಲ್ಲಿ ತಮಗೆ ಅಥವಾ ತಮ್ಮವರಿಗಾಗಿ ಇದನ್ನು ಬಳಸುತ್ತಾರೆ. ಅದರಂತೆ ಇವತ್ತಿನ ಲೇಖನದಲ್ಲಿ ಅಮೆರಿಕದಲ್ಲಿ ಚಿನ್ನದ ಬೆಲೆ ಎಷ್ಟಿರಬಹುದು ಎಂಬುದರ ಬಗ್ಗೆ ತಿಳಿಸಲಾಗುತ್ತಿದೆ.

What is the price of gold in America
What is the price of gold in America
Join WhatsApp Group Join Telegram Group

ಚಿನ್ನ ಖರೀದಿ ಮಾಡುವವರು :

ಚಿನ್ನವನ್ನು ವಿಶೇಷವಾಗಿ ಖರೀದಿ ಮಾಡುವವರು ವಿದೇಶದಲ್ಲಿಯೂ ಸಹ ಇದ್ದಾರೆ. ಹೆಚ್ಚಾಗಿ ಚಿನ್ನವನ್ನು ಭಾರತಕ್ಕಿಂತ ವಿದೇಶದಿಂದ ಬರುವಾಗಲೇ ಖರೀದಿ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಏಕೆಂದರೆ ಚಿನ್ನದ ಬೆಲೆಯು ಭಾರತದ ಚಿನ್ನದ ಬೆಲೆಗಿಂತ ವಿದೇಶಗಳಲ್ಲಿ ಚಿನ್ನದ ಬೆಲೆಯು ಕಡಿಮೆ ಇರುತ್ತದೆ ಎನ್ನುವ ಕಾರಣದಿಂದಾಗಿ. ಅದರಂತೆ ಇವತ್ತಿನ ಲೇಖನದಲ್ಲಿ ವಿಶೇಷವಾಗಿ ಅಮೆರಿಕದಲ್ಲಿ ಚಿನ್ನದ ಬೆಲೆ ಎಷ್ಟಿರಬಹುದು ಎಂಬುದರ ಬಗ್ಗೆ ತಿಳಿಸಲಾಗುತ್ತಿದೆ. ಭಾರತೀಯರ ವಿಚಾರಕ್ಕೆ ಬಂದರೆ ಹೆಚ್ಚಿನ ಭಾರತೀಯರು ಅಮೆರಿಕದಲ್ಲಿ ನೆಲೆಸಿರುವುದನ್ನು ನಾವು ನೋಡಬಹುದಾಗಿದೆ ಅದು ವಿದ್ಯಾಭ್ಯಾಸ ವಿಷಯವಾಗಿ ಅಥವಾ ಕೆಲಸದ ವಿಷಯವಾಗಿಯೂ ಸಹ ಅಮೆರಿಕದಲ್ಲಿಯೇ ನೆಲೆಸಿರುತ್ತಾರೆ. ಈಗಲೂ ಸಹ ಅಮೆರಿಕ ಜನರನ್ನು ಹೊರತುಪಡಿಸಿದರೆ ಅಮೆರಿಕ ದೇಶದಲ್ಲಿ ಅತ್ಯಂತ ಹೆಚ್ಚು ವಿದೇಶಿಗರು ಯಾರಾದರೂ ಇದ್ದರೆ ಅದು ಹೆಚ್ಚಾಗಿ ಭಾರತೀಯರೇ ಎಂದು ಹೇಳಿದರೆ ತಪ್ಪಾಗಲಾರದು. ಅದರಂತೆ ಈಗ ಅಮೆರಿಕಾದಲ್ಲಿ ಚಿನ್ನ ಬೆಲೆ ಎಷ್ಟು ಎಂದು ನೋಡುವುದಾದರೆ.

ಇದನ್ನು ಓದಿ : ಬ್ಯಾಂಕ್‌ ನೌಕರರಿಗೆ ಗುಡ್‌ ನ್ಯೂಸ್; ಈಗ ವಾರದಲ್ಲಿ 5 ದಿನ ಮಾತ್ರ ಕೆಲಸ! RBI ನಿಂದ ಹೊಸ ಸುದ್ದಿ

ಅಮೆರಿಕಾದಲ್ಲಿ ಚಿನ್ನದ ಬೆಲೆ :

ಅಮೆರಿಕಾದಲ್ಲಿ ಚಿನ್ನದ ಬೆಲೆಯನ್ನು ನೋಡುವುದಾದರೆ 22 ಕ್ಯಾರೆಟ್ ಚಿನ್ನದ ಬೆಲೆಯು 59.50 ಡಾಲರ್ ಒಂದು ಗ್ರಾಂ ಗೆ ಅಂದರೆ ಇದನ್ನು ಭಾರತದ ರೂಪಾಯಿಗಳಿಗೆ ರೂಪಾಂತರಿಸಿದರೆ ಚಿನ್ನದ ಬೆಲೆಯು 4920 ಆಗಿರುತ್ತದೆ. ಅದೇ ರೀತಿಯಾಗಿ 10 ಗ್ರಾಂ ಚಿನ್ನದ ಬೆಲೆಯು ಅಮೆರಿಕಾದಲ್ಲಿ 595 ಡಾಲರ್ ಅಂದರೆ ಭಾರತಕ್ಕೆ ಹೋಲಿಸಿದರೆ ಇದನ್ನು 49,204ಗಳಷ್ಟು ಆಗುತ್ತದೆ. ಅದರಂತೆ 24 ಕ್ಯಾರೆಟ್ ನ ಚಿನ್ನದ ಬೆಲೆಯು ಅಮೆರಿಕಾದಲ್ಲಿ 64.50 ಡಾಲರ್ ಆಗಿರುತ್ತದೆ ಅಂದರೆ ಭಾರತದ ರೂಪಾಯಿಗಳಲ್ಲಿ ನೋಡುವುದಾದರೆ ಒಂದು ಗ್ರಾಂ ಚಿನ್ನದ ಬೆಲೆಯು 5333 ರೂಪಾಯಿಗಳು.

ಅದರಂತೆ 24 ಕ್ಯಾರೆಟ್ ಚಿನ್ನದ ಬೆಲೆಯು 10 ಗ್ರಾಂ ಗೆ 645 ಡಾಲರ್ ಆದರೆ ಅಮೆರಿಕದಲ್ಲಿ ಭಾರತದಲ್ಲಿ ಇದು 53339 ರೂಪಾಯಿಗಳಷ್ಟು ಆಗುತ್ತದೆ. ಹೀಗೆ ಸದ್ಯದ ಮಟ್ಟಿಗೆ ಚಿನ್ನದ ಬೆಲೆಯು ಅಮೆರಿಕದಲ್ಲಿ ಎಷ್ಟಿದೆ ಎಂದು ಹೇಳಬಹುದಾಗಿದೆ. ಹೀಗೆ ಅಮೆರಿಕಾದಲ್ಲಿ ಚಿನ್ನದ ಬೆಲೆಯು ನೋಡಬಹುದಾಗಿತ್ತು ಅಮೆರಿಕ ವಿಶ್ವದ ದೊಡ್ಡಣ್ಣ ಎಂಬುದಾಗಿ ಕರೆಯಲಾಗುತ್ತಿದ್ದು ಅತ್ಯಂತ ಹೆಚ್ಚು ಚಿನ್ನವನ್ನು ರಿಸರ್ವ್ ಮಾಡಿರುವ ದೇಶವಾಗಿದೆ ಎಂದು ಹೇಳಬಹುದಾಗಿದೆ. ಅಮೆರಿಕವು ಚಿನ್ನ ಮಗು ಮಾತ್ರವಲ್ಲದೆ ಸಾಕಷ್ಟು ವಿಷಯಗಳಲ್ಲಿಯೂ ಸಹ ಶ್ರೀಮಂತವಾಗಿರುವ ಅಮೆರಿಕಾ ದೇಶವು ವಿಶ್ವದಾದ್ಯಂತ ದೊಡ್ಡ ಆರ್ಥಿಕ ಶಕ್ತಿಯಾಗಿ ಕಾಣಿಸಿಕೊಳ್ಳುತ್ತದೆ.

ಹೀಗೆ ವಿಶ್ವದ ದೊಡ್ಡಣ್ಣ ಆದ ಅಮೆರಿಕಾ ದೇಶದಲ್ಲಿ ಚಿನ್ನದ ಬೆಲೆಯು ಈ ರೀತಿ ಇದೆ ಎಂದು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತಿದೆ. ಹೀಗೆ ನಿಮ್ಮ ಸ್ನೇಹಿತರು ಯಾರಾದರೂ ಅಮೆರಿಕಾದಲ್ಲಿ ವಾಸಿಸುತ್ತಿದ್ದಾರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿದ ಧನ್ಯವಾದಗಳು.

ಇತರೆ ವಿಷಯಗಳು :

ಎಲ್ಲರ ಖಾತೆಗೆ 3 ಲಕ್ಷ: ಕೇಂದ್ರದಿಂದ ದೊಡ್ಡ ಉಡುಗೊರೆ.! ಈ ಕಾರ್ಡ್‌ ಹೊಂದಿದವರಿಗೆ ಮಾತ್ರ.! ಇಂದೇ ಅರ್ಜಿ ಸಲ್ಲಿಸಿ ಲಾಭ ಪಡೆಯಿರಿ

ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಫುಲ್‌ ಸ್ಟಾಪ್‌, ಸೆಪ್ಟೆಂಬರ್‌ 11 ಕ್ಕೆ ಕರ್ನಾಟಕ ಬಂದ್‌, ಏನೆಲ್ಲಾ ತೆರೆದಿರುತ್ತೆ? ಏನೆಲ್ಲಾ ಮುಚ್ಚಿರುತ್ತೆ. ಇಲ್ಲಿದೆ ನೋಡಿ ಕಂಪ್ಲೀಟ್‌ ಡೀಟೇಲ್ಸ್‌,

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments