Thursday, July 25, 2024
HomeTrending NewsMobile Breking News! ಉಚಿತ ಗ್ಯಾರೆಂಟಿಗಳ ಜೊತೆ ‌ಪ್ರೀ ಮೊಬೈಲ್! ಇಲ್ಲಿ ಅರ್ಜಿ ಸಲ್ಲಿಸಿ ಕೂಡಲೆ...

Mobile Breking News! ಉಚಿತ ಗ್ಯಾರೆಂಟಿಗಳ ಜೊತೆ ‌ಪ್ರೀ ಮೊಬೈಲ್! ಇಲ್ಲಿ ಅರ್ಜಿ ಸಲ್ಲಿಸಿ ಕೂಡಲೆ ಉಚಿತ ಸ್ಮಾರ್ಟ್ ಫೋನ್ ಪಡೆಯಿರಿ.

ನಮಸ್ಕಾರ ಸ್ನೇಹಿತರೆ ಇಂದಿನ ಲೇಖನದಲ್ಲಿ ನಿಮಗೆ ಒಂದು ಬಹು ಮುಖ್ಯ ಸುದ್ದಿಯೊಂದನ್ನು ತಿಳಿಸಲಿದ್ದೇವೆ. ಅದೇನೆಂದರೆ ಉಚಿತ ಸ್ಮಾರ್ಟ್ ಫೋನ್ ಯೋಜನೆಯ ಪಟ್ಟಿ ಬಿಡುಗಡೆಯಾಗಿದ್ದು. ಆ ಪಟ್ಟಿಯ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ ಹಾಗೂ ಸರ್ಕಾರವು ಮಹಿಳೆಯರಿಗೆ ನೀಡುತ್ತಿರುವ ಸ್ಮಾರ್ಟ್ಫೋನ್ ಬಗ್ಗೆ ಹಾಗೂ ಆ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೋಡಲು ಬಯಸಿದರೆ ನಮ್ಮ ಲೇಖನವನ್ನು ಕೊನೆವರೆಗೂ ಓದಿ ಸಂಪೂರ್ಣ ವಿಧಾನಗಳನ್ನು ತಿಳಿಯಬಹುದು.

Pre mobile with free guarantees
Join WhatsApp Group Join Telegram Group

ಉಚಿತ ಸ್ಮಾರ್ಟ್ ಫೋನ್ ನೀಡುತ್ತಿರುವ ಉದ್ದೇಶ

ಮಹಿಳೆಯರಿಗೆ ಉಚಿತ ಮೊಬೈಲ್ ಯೋಜನೆ ನೀಡುವ ಪಟ್ಟಿ ಬಿಡುಗಡೆಯಾಗಿದ್ದು .ತಮ್ಮ ಹೆಸರನ್ನು ಯಾವ ರೀತಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕೆಂದು ಅಂದುಕೊಂಡಿದ್ದರೆ ನೋಂದಣಿ ಮಾಡಬೇಕಾಗಿಲ್ಲ ಹಾಗೆ ಈ ಚಿರಂಜೀವಿ ಯೋಜನೆಯ ಅಡಿಯಲ್ಲಿ ಮಹಿಳೆಯರು ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ. ಈ ಯೋಜನೆಯ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಸರ್ಕಾರವೇ ಹೆಸರನ್ನು ಸೇರಿಸಲಾಗುವುದು ಎಂದು ತಿಳಿಸಿದೆ.

ಈ ಯೋಜನೆಯ ಲಾಭವನ್ನು ಒಟ್ಟು ಒಂದು ಕೋಟಿ 35 ಲಕ್ಷ ಚಿರಂಜೀವಿ ಕುಟುಂಬಗಳು ಪಡೆಯುತ್ತಿದ್ದಾವೆ .ಅದರಲ್ಲಿ ಮಹಿಳಾ ಮುಖ್ಯಸ್ಥರು ಮತ್ತು ಜನಾರ್ಧನ್ ಕಾರ್ಡ್ ಹೊಂದಿರುವಂತಹ ಮಹಿಳೆಯರು ಪಡೆದುಕೊಳ್ಳುತ್ತಿದ್ದಾರೆ.ಈ ಯೋಜನೆಯ ಲಾಭ ಮಹಿಳೆಯರಿಗೆ ದೊರೆಯುತ್ತಿದ್ದು ಇದರಲ್ಲಿ ಮೊಬೈಲ್ ಮೂಲಕ ವೈ ಜಿ ಡೇಟಾ ಸೌಲಭ್ಯವನ್ನು ಪಡೆಯಬಹುದಾಗಿದೆ ಪ್ರತಿ ತಿಂಗಳು ಸಹ ಕರೆಯ ಸೌಲಭ್ಯವನ್ನು ನೀಡಲಾಗಿದ್ದು ಉಚಿತ ಸಿಮ್ ಸಹ ನೀಡಲಾಗುತ್ತದೆ.ಇದನ್ನು ಓದಿ :2 ಲಕ್ಷದವರೆಗೆ ರೈತರ ಸಾಲ ಮನ್ನಾ! ಕೆಸಿಸಿ ಸಾಲ ಮನ್ನಾ ಮಾಡಲು ಸರ್ಕಾರದ ನಿರ್ಧಾರ, ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ಯಾ ಕೂಡಲೇ ಚೆಕ್‌ ಮಾಡಿ

ಮಹಿಳೆಯರು ಈ ಯೋಜನೆಗೆ ಅರ್ಹತೆಯನ್ನು ಹೊಂದಿದ್ದು ಈ ಯೋಜನೆಯ ಸೇವೆಗಳನ್ನು ಪಡೆದುಕೊಳ್ಳಲು ಖಚಿತ ಪಡಿಸಿಕೊಳ್ಳುವುದು. ಸರ್ಕಾರದಿಂದ ನಿಮಗೆ ಈ ಯೋಜನೆಯ ಪಟ್ಟಿ ಬಿಡುಗಡೆ ನಂತರ ನಿಮಗೆ ಸಹಾಯಕವಾಗಲಿದೆ .ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕಾದರೆ ಯಾವುದೇ ರೀತಿಯ ನೋಂದಣಿ ಮಾಡುವ ಅಗತ್ಯವಿಲ್ಲ ಏಕೆಂದರೆ ಸರ್ಕಾರವೇ ಅರ್ಹ ಫಲಾನುಭವಿಗಳ ಹೆಸರನ್ನು ಬಿಡುಗಡೆ ಮಾಡುತ್ತದೆ.

ಇದನ್ನು ಓದಿ : KSRTC : ಪುರುಷರಿಗೆ ಕೆಎಸ್ಆರ್‌ಟಿಸಿಯಿಂದ ಬೆಳ್ಳಂಬೆಳಗ್ಗೆ ಸಿಹಿ ಸುದ್ದಿ! ಈಗಲೇ ಪುರುಷರು ಅರ್ಜಿ ಹಾಕಲು ಸಿದ್ದರಾಗಿರಿ

ಉಚಿತ ಸ್ಮಾರ್ಟ್ ಫೋನ್ ಯೋಜನೆಯಲ್ಲಿ ಹೆಸರು ಸೇರ್ಪಡೆ ಮಾಡಬಹುದಾ ?

1.ಉಚಿತ ಸ್ಮಾರ್ಟ್ ಫೋನ್ ಪಡೆಯಬೇಕಾದರೆ ನೀವು ಈ ಕೆಳಗಿನ ಮುಖ್ಯ ಮಾಹಿತಿಗಳನ್ನು ನೋಡಿಕೊಂಡು ನಂತರ ಹೆಸರನ್ನು ನೋಂದಾಯಿಸಿ.

2.ನೀವು ಮೊದಲಿಗೆ ರಾಜಸ್ಥಾನ್ ಉಚಿತ ಮೊಬೈಲ್ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.

3.ನಂತರದಲ್ಲಿ ವೆಬ್ಸೈಟ್ ಮುಂಭಾಗ ತೆರೆಯುತ್ತದೆ.

4.ನಂತರದಲ್ಲಿ ನೀವು ಉಚಿತ ಮೊಬೈಲ್ ನೊಂದಣಿ ಆಯ್ಕೆಯನ್ನು ಮಾಡಬೇಕು.

5.ಆಯ್ಕೆ ಮಾಡಿದ ನಂತರ ಮುಂದಿನ ಪುಟ್ಟ ತೆರೆದುಕೊಳ್ಳುತ್ತದೆ.

6.ಅದಾ.ದ ಮೇಲೆ ನಿಮಗೆ ನಿಮ್ಮ ತಂದೆ ಹೆಸರು ನಿಮ್ಮ ತಾಯಿಯ ಹೆಸರು ಹಾಗೂ ಕೆಲವೊಂದು ಅಗತ್ಯ ಮಾಹಿತಿಯನ್ನು ನೀಡಬೇಕಾಗುತ್ತದೆ ಅದನ್ನ ಸಲ್ಲಿಸಿದ ನಂತರ.

7.ನೀವು ಅರ್ಹತೆ ಹೊಂದಿದ್ದೀರಾ ಎಂಬುದನ್ನು ಅದು ಸೂಚಿಸುತ್ತದೆ. ನಂತರ ನಿಮಗೆ ರಾಜಸ್ಥಾನ್ ಉಚಿತ ಮೊಬೈಲ್ ಪಟ್ಟಿಗೆ ಅರ್ಹತೆ ಹೊಂದಿದ್ದರೆ ಸೇರ್ಪಡೆ ಮಾಡಿಕೊಡಲಾಗುತ್ತದೆ.

ವಿಶೇಷ ಸೂಚನೆಯನ್ನು ಗಮನಿಸಿ : ಈ ಉಚಿತ ಮೊಬೈಲ್ ಸ್ಕೀಮ್ ಯೋಜನೆಯ ಸಂಪೂರ್ಣ ಮಾಹಿತಿ ರಾಜಸ್ತಾನ್ ನಗರಕ್ಕೆ ಮಾತ್ರ ಸೀಮಿತವಾಗಿದೆ ಆದರೆ ಇದು ಕರ್ನಾಟಕದಲ್ಲಿ ಲಭ್ಯವಿಲ್ಲ ಈ ಯೋಜನೆಯ ಲಾಭವನ್ನು ರಾಜಸ್ಥಾನ್ ಮಹಿಳೆಯರು ಲಾಭವನ್ನು ಪಡೆಯಬಹುದಾಗಿದೆ ಇಂತಹ ಯೋಜನೆಯ ಮಾಹಿತಿ ಬೇಕಾದರೆ ನಮ್ಮ ಸಂಪರ್ಕದಲ್ಲಿರಿ ಧನ್ಯವಾದಗಳು ಕನ್ನಡಿಗರೇ

ಇತರೆ ವಿಷಯಗಳು :

ಕೇವಲ ಐದು ನಿಮಿಷದಲ್ಲಿ ನಿಮ್ಮ ಮೊಬೈಲ್ ನಲ್ಲೇ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಿ, ಲಿಂಕ್‌ ಇಲ್ಲಿದೆ ನೋಡಿ

ಚಿನ್ನದ ಬೆಲೆಯಲ್ಲಿ ಮತ್ತೆ ಭಾರಿ ಇಳಿಕೆ: ಚಿನ್ನ ಖರೀದಿಸುವವರಿಗೆ ಇದೇ ಬೆಸ್ಟ್ ಟೈಮ್

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments