Friday, July 26, 2024
HomeTrending Newsನಾಳೆ ಬಂದ್ : ಶಾಲಾ ಕಾಲೇಜು ಹಾಗೂ ನೌಕರರಿಗೆ ರಜೆಯನ್ನು ಘೋಷಿಸಲಾಗಿದೆಯಾ..? ಇಲ್ಲಿದೆ ನೋಡಿ ಸಂಪೂರ್ಣ...

ನಾಳೆ ಬಂದ್ : ಶಾಲಾ ಕಾಲೇಜು ಹಾಗೂ ನೌಕರರಿಗೆ ರಜೆಯನ್ನು ಘೋಷಿಸಲಾಗಿದೆಯಾ..? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ನಮಸ್ಕಾರ ಸ್ನೇಹಿತರೆ ನಿಮಗೆ ಒಂದು ಬಹು ಮುಖ್ಯ ಮಾಹಿತಿಯನ್ನು ನೀಡಲಿದ್ದು ನಾಳೆ ಬಂದ್ ಗೆ ಕರೆ ಕೊಟ್ಟಿದ್ದು. ಶಕ್ತಿ ಯೋಜನೆ ವಿರುದ್ಧ ಸಾರಿಗೆ ಸಂಘಟನೆಗಳು ಬಂದನು ಮಾಡಲು ನಿರ್ಧರಿಸಿದೆ. ಹಾಗಾಗಿ ಈ ಬಂದ್ ನಿಂದ ಏನೆಲ್ಲ? ಇರುತ್ತೆ ಏನಿಲ್ಲ ಇರಲ್ಲ? ಎಂಬುದನ್ನು ನೋಡೋಣ.

Auto private bus will not ply in Bengaluru tomorrow
Auto private bus will not ply in Bengaluru tomorrow
Join WhatsApp Group Join Telegram Group

ಖಾಸಗಿ ಸಾರಿಗೆ ಒಕ್ಕೂಟದಿಂದ ಬಂದ್ ಕರೆ

ಶಕ್ತಿ ಯೋಜನೆ ಜಾರಿಯಾಗಿನಿಂದ ಮಹಿಳೆಯರೆಲ್ಲರೂ ಸಹ ಸರ್ಕಾರಿ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದು. ನಗರದಲ್ಲಿ 3,00,000 ಆಟೋಗಳು ಒಂದುವರೆ ಲಕ್ಷದಷ್ಟು ಟ್ಯಾಕ್ಸಿಗಳು. ಗೂಡ್ಸ್ ವಾಹನಗಳು ಸಂಚರಿಸುತ್ತವೆ .80,000ಕ್ಕೂ ಹೆಚ್ಚು ಸಿಟಿ ಟ್ಯಾಕ್ಸಿಗಳು ಬಂದಾಗಲಿದೆ. ಕಂಪನಿಗೆ ಜನಸಾಗಿಸಲು ಓಡಾಡುವ ಬಸ್ಗಳು ಸಹ ಬಂದ್ ಆಗಲಿದೆ. ಇದರಿಂದ ನಗರ ಪ್ರದೇಶದ ಜನರಿಗೆ ಬಿಸಿ ತಟ್ಟಲಿದೆ.

ಬಂದ್ ಎಲ್ಲಿ ನಡೆಯಲಿದೆ

ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಮಾತ್ರ ಬಂದ್ ಗೆ ಕರೆ ನೀಡಿದ್ದು. ರಾಜಧಾನಿಯಲ್ಲಿ ಈ ಸೇವೆಗಳು ಇರುವುದಿಲ್ಲ. ಅದ್ಯಾವುದೆಂದು ಈ ಕೆಳಕಂಡಂತೆ ನೋಡೋಣ.

ಈ ಸೇವೆಗಳು ಲಭ್ಯವಿಲ್ಲ

ಆಟೋ .ಟ್ಯಾಕ್ಸಿ .ಓಲಾ. ಉಬರ್ ನಂತಹ ಸೇವೆಗಳು ಇರುವುದಿಲ್ಲ.

ಬಂದ್ ಗೆ ಕರೆ ಕೊಡಲು ಕಾರಣ ಏನು?

ಶಕ್ತಿ ಯೋಜನ ಜಾರಿಯದಾಗಿನಿಂದ ಖಾಸಗಿ ಬಸ್ ಸಂಚಾರದಲ್ಲಿ ಮಹಿಳೆಯರ ಪ್ರಮಾಣ ಕಡಿಮೆಯಾಗಿದೆ .ಇದರ ಜೊತೆಗೆ ಖಾಸಗಿ ಸಾರಿಗೆ ಸಂಸ್ಥೆಗಳ ಬೇಡಿಕೆಗಳನ್ನು ಈಡೇರಿಸಲು ಈ ಅಸ್ತ್ರವನ್ನು ಪ್ರಯೋಗ ಮಾಡಲಾಗುತ್ತಿದೆ. ಅನೇಕ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸರ್ಕಾರದ ಜೊತೆ ಮಾತುಕತೆ ನಡೆಸುವ ಮೂಲಕ ತಮ್ಮ ಮನವಿಯನ್ನು ಮಾಡಿಕೊಳಲಿದರೆ.

ಬಂದ್ ನಡೆಸಲು ಯಾರ ಬೆಂಬಲ ದೊರೆತಿದೆ

ನಾಳೆ ನಡೆಯುವಂತಹ ಬಂದಿದೆ .ಆಟೋರಿಕ್ಷ ಗಳು .ಕಂಪನಿ ಕ್ಯಾಬ್ ಗಳು ಹಾಗೂ ಶಾಲಾ ಕಾಲೇಜು ಬಸ್ಗಳು ಇನ್ನು ಅನೇಕ ರೀತಿಯ ಖಾಸಗಿ ವಾಹನಗಳು ಬಗ್ಗೆ ಕರೆ ನೀಡಿವೆ ಮತ್ತು ಬೆಂಬಲ ಸೂಚಿಸಿದೆ.

ಇದನ್ನು ಓದಿ : ನೀವು ಈ ಕಾರ್ಡ್‌ ಹೊಂದಿದ್ದೀರಾ? ಖಾತೆಗೆ ಬೀಳುತ್ತೆ ಸರ್ಕಾರದ ದುಡ್ಡು.! ಚೆಕ್‌ ಮಾಡುವುದು ಹೇಗೆ?

ಕೆ ಎಸ್ ಆರ್ ಟಿ ಸಿ ಬಿ ಎಂ ಟಿ ಸಿ ಬಸ್ ವ್ಯವಸ್ಥೆ ಇರುತ್ತಾ

ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ ವ್ಯವಸ್ಥೆ ಯಥಾ ಸ್ಥಿತಿಯನ್ನು ಕಾಯ್ದುಕೊಳ್ಳಲಿದೆ ನೀವು ಈ ಬಸ್ಸಿನಲ್ಲಿ ಸಂಚಾರ ಮಾಡಲು ಯಾವುದೇ ತೊಂದರೆ ಇಲ್ಲ

ಶಾಲಾ ಕಾಲೇಜುಗಳಿಗೆ ರಜೆ ಇದೆ

ಶಾಲಾ ಕಾಲೇಜುಗಳಿಗೆ ಯಾವುದೇ ರೀತಿ ರಜೆಯನ್ನು ಘೋಷಣೆ ಮಾಡಿಲ್ಲ ಹಾಗಾಗಿ ಶಾಲೆಗೆ ಮತ್ತು ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ .ಸರ್ಕಾರಿ ಬಸ್ ಅಥವಾ ನಿಮ್ಮ ಸ್ವಂತ ವಾಹನದಲ್ಲಿ ಸಂಚಾರ ಮಾಡಬಹುದು. ಇದರಿಂದ ಅನೇಕ ಮಕ್ಕಳಿಗೆ ತೊಂದರೆ ಆಗುವ ಸಾಧ್ಯತೆ ಹೆಚ್ಚಾಗಿದೆ.

ಈ ಮೇಲ್ಕಂಡ ವಿಷಯವು ಅಗತ್ಯವಾಗಿದ್ದು ಅನೇಕರಿಗೆ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ತಿಳಿಸಿ. ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ತೊಂದರೆಯಾಗದ ರೀತಿ ವ್ಯವಸ್ಥೆ ಮಾಡಿಕೊಳ್ಳಲಿ .ಲೇಖನವನ್ನು ಸಂಪೂರ್ಣವಾಗಿ ಧನ್ಯವಾದಗಳು ಕನ್ನಡಿಗರೇ.

ಇತರೆ ವಿಷಯಗಳು:

ಫ್ರೀ ಬಸ್‌ನಲ್ಲಿ ಓಡಾಡುವ ಮಹಿಳೆಯರಿಗೆ ಮತ್ತೊಂದು ಭರ್ಜರಿ ಸಿಹಿಸುದ್ದಿ; ಇಲ್ಲಿದೆ ಎಕ್ಸ್ ಕ್ಲೂಸಿವ್‌ ನ್ಯೂಸ್..!

ನಾಳೆಯಿಂದ ಎಟಿಎಂ ಕಾರ್ಡ್ ಇಲ್ಲದೆ ಹಣ ಪಡೆಯಬಹುದು: ಏನಿದು ಹೊಸ ಸೌಲಭ್ಯ ?

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments