Saturday, June 22, 2024
HomeTrending Newsಕರ್ನಾಟಕ ಸರ್ಕಾರದಿಂದ ಪ್ರೈಸ್ ಮನಿ ಅರ್ಜಿ ಬಿಡುಗಡೆ ಸಲ್ಲಿಸಲು ಕೊನೆಯ ದಿನಾಂಕ ಯಾವುದು...

ಕರ್ನಾಟಕ ಸರ್ಕಾರದಿಂದ ಪ್ರೈಸ್ ಮನಿ ಅರ್ಜಿ ಬಿಡುಗಡೆ ಸಲ್ಲಿಸಲು ಕೊನೆಯ ದಿನಾಂಕ ಯಾವುದು 60,000 ಹಣ ಅರ್ಜಿ ಸಲ್ಲಿಸಿದವರಿಗೆ

ಪ್ರೈಸ್ ಮನಿ :ಕರ್ನಾಟಕ ರಾಜ್ಯವು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ ಸಹ ಪ್ರೈಮ್ ಮನಿ  ನೀಡುತ್ತದೆ ಪ್ರೈಸ್ ಮನಿ ಪಡೆದುಕೊಳ್ಳುವುದೇಗೆ ನಾವು ಎಷ್ಟು ಅಂಕಗಳನ್ನು ಗಳಿಸಬೇಕು ಹಾಗೂ ಅರ್ಜಿ ಫಾರಂ ಭರ್ತಿ ಮಾಡುವುದೇಗೆ ಯಾವ ವೆಬ್ ಸೈಟಿನಲ್ಲಿ ಅರ್ಜಿ ಲಿಂಕ್ ದೊರೆಯುತ್ತದೆ ಎಂಬುದನ್ನು ಈ ಲೇಖನ ಸಂಪೂರ್ಣವಾಗಿ ತಿಳಿಯೋಣ

ಕರ್ನಾಟಕ ಸರ್ಕಾರದಿಂದ ಪ್ರೈಸ್ ಮನಿ ಅರ್ಜಿ ಬಿಡುಗಡೆ
Join WhatsApp Group Join Telegram Group

ಕರ್ನಾಟಕ ರಾಜ್ಯ ಸರ್ಕಾರವು ಹೆಚ್ಚು ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳಿಗೆ ಹಾಗೂ ಕೆಲವೊಂದು ವಿದ್ಯಾರ್ಥಿಗಳಿಗೆ ಫಸ್ಟ್ ಕ್ಲಾಸ್  ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೂ ಸಹ ಪ್ರೈಜ್ ಮಾನಿ ದೊರೆಯಲಿದೆ ರಾಜ್ಯದ ಬಹುತೇಕ ವಿದ್ಯಾರ್ಥಿಗಳಿಗೆ ತಮ್ಮ ವಿದ್ಯಾಭ್ಯಾಸಕ್ಕಾಗಿ ಸರ್ಕಾರವು ನೀಡುವ ಪ್ರೈಜ್ ಮನಿ 60,000 ಹಣ ನೆರವಾಗುತ್ತದೆ ಅವರ ವಿದ್ಯಾಭ್ಯಾಸಕ್ಕಾಗಿ ದೊರೆಯಲಿದೆ ಯಾವ ವಿದ್ಯಾರ್ಥಿಗಳಿಗೆ ಪ್ರೈಸ್ ಮನಿ ದೊರೆಯುತ್ತದೆ ಎಂಬುದನ್ನು ನೋಡೋಣ

 ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ತೇರ್ಗಡೆ  ಹೊಂದಿದ ವಿದ್ಯಾರ್ಥಿಗಳಿಗೆ ಸಿಗುತ್ತದೆ

 ಅಂದರೆ ಪ್ರಸ್ತುತ 2022 23ನೇ ಸಾಲಿನಲ್ಲಿ ಯಾವ ವಿದ್ಯಾರ್ಥಿಗಳು 10ನೇ ತರಗತಿ ಹಾಗೂ 12ನೇ ತರಗತಿ ತೇರ್ಗಡೆ ಹೊಂದಿರುತ್ತಾರೆ ಅವರಿಗೆ ದೊರೆಯಲಿದೆ ಅದರಲ್ಲಿಯೂ ಸಹ ಉತ್ತಮ ಅಂಕಗಳನ್ನು ಪಡೆದ ಪ್ರತಿಭಾವನ್ವಹಿತ ವಿದ್ಯಾರ್ಥಿಗಳಿಗೆ ದೊರೆಯಲಿದೆ

ಸರ್ಕಾರವು ವಿದ್ಯಾರ್ಥಿಯನ್ನು ಪ್ರೋತ್ಸಾಹಿಸುವ ಮೂಲಕ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ನೆರವಾಗಲೆಂದು ಈ ಹಣವನ್ನು ನೀಡುತ್ತದೆ ಇದರೊಂದಿಗೆ ಅನೇಕ ಖಾಸಗಿ ಕಂಪನಿಗಳು ಸಂಘ-ಸಂಸ್ಥೆಗಳು ಸಹ ಈ  ಪ್ರೈಸ್ ಮನಿ ವಿದ್ಯಾರ್ಥಿಗಳಿಗೆ ನೀಡುತ್ತವೆ

ವಿದ್ಯಾರ್ಥಿಗಳು ಎಷ್ಟು ಅಂಕ ಗಳಿಸಿರಬೇಕು

 ಹೌದು ಪ್ರೈಸ್ ಮನಿ ಪಡೆದುಕೊಳ್ಳುವಂತಹ ವಿದ್ಯಾರ್ಥಿಗಳು ಇಂತಿಷ್ಟೇ ಅಂಕಗಳೊಂದಿಗೆ ಹಾಗೂ ಪರ್ಸೆಂಟೇಜ್ ಅನ್ನು ಸರ್ಕಾರ ನಿಗದಿ ಮಾಡಿರುತ್ತದೆ ಹಾಗಿದ್ದರೆ ಈ ಯೋಜನೆ ಅನುಕೂಲ ಪಡೆಯುವ ವಿದ್ಯಾರ್ಥಿಗಳು ಎಷ್ಟು ಅಂಕಗಳನ್ನು ಗಳಿಸಿರಬೇಕು ಅಥವಾ ಪರ್ಸೆಂಟೇಜ್ ಅನ್ನು ಪಡೆದುಕೊಂಡಿರಬೇಕೆಂಬುದರ ಬಗ್ಗೆ

ಈ ಕೆಳಗಿನ ಮಾಹಿತಿ ನಿಮಗೆ ಉಪಯೋಗವಾಗಲಿದೆ ನೀವು ಸಹ ಇಷ್ಟು ಅಂಕಗಳು ಅಥವಾ ಪರ್ಸೆಂಟೇಜ್ ಗಳಿಸಿದ್ದರೆ ನಿಮಗು ಸಹ ಪ್ರೈಸ್ ಮನಿ ದೊರೆಯಲಿದೆ

  1. 50% ರಿಂದ 60% ಅಂಕಗಳು  – 15,000
  2. 61% ರಿಂದ 75% ರಷ್ಟು ಅಂಕಗಳು -35,000
  3.  76 %ರಿಂದ 95% ಅಂಕಗಳು- 60,000

ಈ ಮೇಲ್ಕಂಡಂತೆ ನೀವು ನೋಡಿದ ಹಾಗೆ ವಿದ್ಯಾರ್ಥಿಗಳು ಇಷ್ಟು ಪರ್ಸೆಂಟೇಜ್ ಪಡೆದುಕೊಂಡಿದ್ದರೆ ಆ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರೈಸ್ ಮನಿ  ಅರ್ಹರಾಗಿರುತ್ತಾರೆ ಹಾಗೂ ವಿದ್ಯಾರ್ಥಿಗಳ ಖಾತೆಗೆ ಹಣವು ವರ್ಗಾವಣೆಯಾಗಲಿದೆ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಸಿಕೆಲವೊಂದು ವಿದ್ಯಾರ್ಥಿಗಳಿಗೆ ಮಾಹಿತಿ ಕೊರತೆ ಇದ್ದು ನಿಮ್ಮ ಊರಿನ ಅಥವಾ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮಾಹಿತಿ ತಿಳಿಸಿ

ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ದಿನಾಂಕ ಯಾವುದು

ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳು ಜೂನ್ 18ರಿಂದ ಅಧಿಕೃತ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ನಮ್ಮ ರಾಜ್ಯದಲ್ಲಿ ಇತ್ತೀಚೆಗೆ ಹೊಸ ಸರ್ಕಾರ ರಚನೆಯಾಗಿದ್ದು ವಿದ್ಯಾರ್ಥಿಗಳಿಗೆ ನೂತನ ಸಿಎಂ ಆಗಿರುವಂತಹ ಸಿದ್ದರಾಮಯ್ಯನವರು ಒಂದು ಶುಭ ಸುದ್ದಿಯನ್ನು ಸಹ ನೀಡಿದ್ದಾರೆ ಅದೇ ಪ್ರೈಸ್ ಮನಿ, ಜೂನ್ 18ಕ್ಕೆ ಬಿಡುಗಡೆಯಾಗಲಿದೆ

ವಿದ್ಯಾರ್ಥಿಗಳೇ ಈ ದಾಖಲಾತಿ ಬೇಕು

  • ಪ್ರೈಸ್ ಮನಿ ಅರ್ಹತೆ ಹೊಂದಿದ್ದ ವಿದ್ಯಾರ್ಥಿಗಳು ಕೆಲವೊಂದು ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ ಯಾವ ದಾಖಲೆಗಳು ಎಂಬುದರ ಕುರಿತು ಈ ಕೆಳಕಂಡಂತೆ ನೀಡಲಾಗಿದೆ
  • ಮೂಲ ಅಂಕಪಟ್ಟಿ
  • ಇತ್ತೀಚಿನ ಎರಡು ಪಾಸ್ಪೋರ್ಟ್ ಗಾತ್ರದ ವಿದ್ಯಾರ್ಥಿಯ ಫೋಟೋ
  • ದಾಖಲಾತಿ ಪ್ರಮಾಣ ಪತ್ರ
  •  ವಿದ್ಯಾರ್ಥಿಯ ಬ್ಯಾಂಕ್ ಖಾತೆ
  •  ಆಧಾರ್ ಕಾರ್ಡ್

 ಈ ಮೇಲ್ಕಂಡ ದಾಖಲೆಗಳೊಂದಿಗೆ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅರ್ಜಿಯನ್ನು ಸಲ್ಲಿಸಲು ಆನ್ಲೈನ್ ಮೂಲಕ ದಾಖಲೆಗಳನ್ನು ಒದಗಿಸಬೇಕಾಗಿದೆ

ಈ ರೀತಿಯ ಯೋಜನೆಯ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಉನ್ನತ ಶಿಕ್ಷಣ ಪಡೆಯಲು ಹಾಗೂ  ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲೂ ಸಹ ವಿದ್ಯಾಭ್ಯಾಸಕ್ಕೆ ತೊಂದರೆ ಆಗಬಾರದು ಅನ್ನುವ ಒಂದು ಉದ್ದೇಶದಿಂದ ಸರ್ಕಾರ ನೀಡುತ್ತಿದ್ದು ಇದರ ಉಪಯೋಗವನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ಸಹ ಪಡೆದುಕೊಂಡು ತಮ್ಮ ಉಜ್ವಲ ಭವಿಷ್ಯಕ್ಕಾಗಿ ಹಣವನ್ನು ವ್ಯಯ ಮಾಡಬೇಕಾಗಿ ತಿಳಿಸಲಾಗಿದೆ 

ವಿದ್ಯಾರ್ಥಿಗಳೆ ಸರ್ಕಾರ ಈಗಾಗಲೇ ತಿಳಿಸಿದ ಹಾಗೆ ಜೂನ್ 18ಕ್ಕೆ ಪ್ರೈಸ್ ಮನಿ ಫಾರ್ಮ್ ಅನ್ನು ಅಧಿಕೃತ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಲಿದೆ ಹಾಗಾಗಿ ಮೇಲ್ಕಂಡ ಎಲ್ಲಾ ದಾಖಲೆಗಳೊಂದಿಗೆ ನಿಮ್ಮ ಪ್ರೈಸ್ ಮನಿ ಪಡೆದುಕೊಳ್ಳಲು ಒಂದು ಸುವರ್ಣ ಅವಕಾಶ ಸರ್ಕಾರ ಮಾಡಿಕೊಟ್ಟಿದೆ ಹಾಗಾಗಿ ಪ್ರತಿಯೊಬ್ಬರಿಗೂ ಸಹ ಈ ಮಾಹಿತಿ ತಿಳಿಸಿ. ಧನ್ಯವಾದಗಳು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments