Thursday, June 13, 2024
HomeUpdatesಕೃಷಿ ಇಲಾಖೆಯಿಂದ ಬಿತ್ತನೆ ಬೀಜ ವಿತರಣೆ ಸಂಪೂರ್ಣವಾಗಿ ತಿಳಿಯಿರಿ ಹತ್ತಿರದ ಕೃಷಿ ಇಲಾಖೆಗೆ ಭೇಟಿ ನೀಡಿ

ಕೃಷಿ ಇಲಾಖೆಯಿಂದ ಬಿತ್ತನೆ ಬೀಜ ವಿತರಣೆ ಸಂಪೂರ್ಣವಾಗಿ ತಿಳಿಯಿರಿ ಹತ್ತಿರದ ಕೃಷಿ ಇಲಾಖೆಗೆ ಭೇಟಿ ನೀಡಿ

ಬಿತ್ತನೆ ಬೀಜ ವಿತರಣೆ : ಕರ್ನಾಟಕ ರಾಜ್ಯದಲ್ಲಿ ಬಿತ್ತನೆ ಬೀಜದ ಪ್ರಕಟಣೆಯನ್ನು ಹೊರಡಿಸಿದ್ದ ಕೃಷಿ ಇಲಾಖೆಯು ಯಾವ ಯಾವ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಿದೆ ಎಂಬುದರ ಕುರಿತು ಹಾಗೂ ಅದಕ್ಕೆ ಬೇಕಾಗುವಂತಹ ಅಗತ್ಯ ದಾಖಲೆಗಳನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯಬಹುದು ಹಾಗಾಗಿ ಈ ಲೇಖನವನ್ನು ಕೊನೆಯವರೆಗೂ ಸಂಪೂರ್ಣವಾಗಿ ಓದಿ

ಕೃಷಿ ಇಲಾಖೆಯಿಂದ ಬಿತ್ತನೆ ಬೀಜ ವಿತರಣೆ
Join WhatsApp Group Join Telegram Group

 ರಾಜ್ಯದ ರೈತರಿಗೆ ಕೃಷಿ ಇಲಾಖೆಯಿಂದ ಪ್ರತಿ ಹಂಗಾಮಿನಲ್ಲಿ ತಾಲೂಕು ಹಾಗೂ ಹೋಬಳಿ ಮಟ್ಟದ ರೈತ ಸಂಪರ್ಕ  ಕೇಂದ್ರಗಳು ಇದ್ದು ಅಲ್ಲಿ ಬಿತ್ತನೆ ಬೀಜಗೆ ನಿಮಗೆ ಆರ್ಥಿಕ ಸಹಾಯಧನದಲ್ಲಿ ವಿತರಿಸಲಾಗುತ್ತದೆ ಎಂಬ ಮಾಹಿತಿಯು ತಿಳಿದು ಬಂದಿದೆ ನಿದ್ದನ ಬೀಜವನ್ನು ಪಡೆದುಕೊಳ್ಳಲು ಯಾವ ಕಾರ್ಯಗಳನ್ನು ಅನುಸರಿಸಬೇಕೆಂದು ನೋಡೋಣ

 ರೈತರು  ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಒಮ್ಮೆ ಬಿತ್ತನೆ ಬೀಜ ಪಡೆಯಲು ಸಹಾಯಧನವನ್ನು ನೀಡುವಂತಹ ಯೋಜನೆ ಕುರಿತು ಮಾರ್ಗಸೂಚಿಗಳನ್ನು ತಿಳಿದುಕೊಂಡು ಆ ಮಾರ್ಗಸೂಚಿಗಳಂತೆ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಇದ್ದರೆ ಸಿಬ್ಬಂದಿಗಳ ಜೊತೆ ಮಾತುಕತೆ ಮಾಡಿ ಮಾಹಿತಿ ತಿಳಿದುಕೊಂಡು ಈ ಸೌಲಭ್ಯವನ್ನು ಪಡೆಯಬೇಕು ಹಾಗೂ ರೈತ ಕೃಷಿ ಇಲಾಖೆಯ ಅಧಿಕಾರಿಗಳು ರೈತರಿಗೆ ಮಾಹಿತಿ ತಿಳಿಸಲು ಇಲಾಖೆ ಕಡೆಯಿಂದ ಒಂದು ಪ್ರಕಟಣೆಯನ್ನು ಸಹ ನೀಡಲಾಗಿದೆ

ಬಿತ್ತನೆ ಬೀಜ ವಿತರಣೆ ಯಾವ ರೀತಿ ನಡೆಯಲಿದೆ

ರಾಜ್ಯದ ರೈತರು ಈ ಯೋಜನೆ ಉಪಯೋಗ ಪಡೆದುಕೊಳ್ಳಬೇಕಾದರೆ ಆ ಫಲಾನುಭವಿಗಳಿಗೆ ಹೊಂದಿರಬೇಕಾಗಿರುತ್ತದೆ ನಿಮ್ಮ ಎಫ್ ಐ ಡಿ ಸಂಖ್ಯೆ ಹಾಗೂ ಆಧಾರ ಕಾರ್ಡ ಜೆರಾಕ್ಸ್ ಜಮೀನಿನ ಪಾಣಿಯನ್ನು ನೀವು ಸಲ್ಲಿಸಬೇಕಾಗುತ್ತದೆ ನಂತರ ಪಡೆಯಲು ನೆರವಾಗುತ್ತದೆ

ನಂತರದಲ್ಲಿ ನಿಮಗೆ ಬಾರ್ ಕೋಡ್ ಹೊಂದಿರುವಂತಹ ಬಿತ್ತನೆ ಬೀಜಗಳನ್ನು ಸ್ಕ್ಯಾನ್ ಮಾಡುವ ಮೂಲಕ ವಿತರಿಸುವುದು ಕಡ್ಡಾಯವಾಗಿರುತ್ತದೆ SEED MIS ತಂತ್ರಾಂಶದ ಮೂಲಕವೇ ವಿತರಣೆ ಮಾಡಲು ರೈತರು ಸಹಕಾರಿಸಲು ಕೋರಲಾಗಿದೆ

ಇದನ್ನು ಓದಿ :ಸರ್ಕಾರದಿಂದ ಪ್ರೈಸ್ ಮನಿ ಅರ್ಜಿ ಬಿಡುಗಡೆ ಸಲ್ಲಿಸಲು ಕೊನೆಯ ದಿನಾಂಕ ಯಾವುದು 60,000 ಹಣ ಅರ್ಜಿ ಸಲ್ಲಿಸಿದವರಿಗೆ

ಎಫ್ ಐ ಡಿ ಸಂಖ್ಯೆ ಲಿಂಕ್ ಆಗಿರುವಂತ ನಿಮ್ಮ ದೂರವಾಣಿ ಸಂಖ್ಯೆ ಅದಕ್ಕೆ ಎಸ್ಎಂಎಸ್ ಕಳಿಸಲಾಗುವುದು ಜಮೀನಿಗೆ ಸಂಬಂಧಿಸಿದ ಬಿತ್ತನೆ ಬೀಜ ದಾಖಲಾತಿಗಳೊಂದಿಗೆ ಪಡೆಯಲು ತಿಳಿಸಲಾಗಿದೆ

 ಎಲ್ಲಾ ವರ್ಗದ ರೈತರಿಗೂ ಗರಿಷ್ಠ ಎರಡು ಹೆಕ್ಟರ್ ಭೂಮಿ ಅಥವಾ ಇಡುವಳಿ ಅನುಸಾರ ಕಡಿಮೆಯೋ ಆ ಭೂಮಿಗೆ ಅನುಗುಣವಾಗಿ ನೀಡಲು ಸೀಮಿತಗೊಳಿಸಲಾಗಿದೆ ಹಾಗೂ ವಿತರಿಸಲಾಗುವುದು

ರೈತರು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ಆಗಿದ್ದರೆ ಅವರು ತಮ್ಮ ಜಾತಿ ಪ್ರಮಾಣ ಪತ್ರವನ್ನು RD  ನಂಬರ್ ಒಂದಿಗೆ ಸಲ್ಲಿಸುವ ಮೂಲಕ ರಿಯಾಯಿತಿ  ದರದಲ್ಲಿಬಿತ್ತನೆ ಬೀಜಗಳನ್ನು ಪಡೆಯಬಹುದಾಗಿದೆ  ಎಂದು ತಿಳಿಸಲಾಗಿದೆ

ಯುವನಿಧಿ ಯೋಜನೆಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಅರ್ಜಿ ಸಲ್ಲಿಸಲು ಬೇಕಾದಂತಹ ದಾಖಲೆಗಳು DBT ಮೂಲಕ ಜಮಾ

ಒಮ್ಮೆ ಬಿತ್ತನೆ ಬೀಜ ಪಡೆದಂತಹ ರೈತರು ಪಡೆದಿರುವ ಮುಂದಿನ ಮೂರು ವರ್ಷಗಳವರೆಗೆ ಬಿತ್ತನೆ ಬೀಜವನ್ನು ರೈತರು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಒಮ್ಮೆ ಪಡೆದ ರೈತರು ನಂತರವಷ್ಟೇ ಪಡೆಯುವ ಅವಕಾಶವನ್ನು ಕಲ್ಪಿಸಲಾಗಿದೆ

 ರೈತರಿಗೆ ಯಾವೆಲ್ಲ ಬಿತ್ತನೆ ಬೀಜ ಪಡೆಯಲು ಲಭ್ಯವಿದೆ

 ರೈತರು ತಮ್ಮ ಜಮೀನಿನಲ್ಲಿ ಬೆಳೆಯಲು ರಾಗಿ ಜೋಳ ಬತ್ತ ಹಾಗೂ ತೊಗರಿ  ಸೋಯಾಅವರ  ಸೂರ್ಯಕಾಂತಿ ಅಲಸಂದೆ ಉದ್ದು ಹೆಸರು ಕಿರುಧಾನ್ಯ ಇತರೆ ಇತ್ಯಾದಿ ಬೀಜಗಳನ್ನು ವಿತರಿಸಲಾಗುವುದು

 ರೈತರು ಈ  ಬಿತ್ತನೆ ಬೀಜಗಳನ್ನು ಎಲ್ಲಿ ಪಡೆದುಕೊಳ್ಳಬೇಕು

 ನಿಮ್ಮ ಹೋಬಳಿ ಹತ್ತಿರದಲ್ಲಿರುವಂತಹ ಅಥವಾ ಕೃಷಿ ಇಲಾಖೆಗೆ ಭೇಟಿ ನೀಡಿ ಬಿತ್ತನೆ ಬೀಜ  ಸಹಾಯಧನದಲ್ಲಿ ವಿತರಿಸಲಾಗುವುದು 202324ನೇ ಸಾಲಿನ ಮುಂಗಾರು  ಹಂಗಾಮಿ ಇಲಾಖೆಯಿಂದ ಒಪ್ಪಿಗೆ ಪಡೆದು ಕೃಷಿ ಇಲಾಖೆಯ ಮೂಲಕ ವಿತರಣೆ ಮಾಡಲು ತಿಳಿಸಲಾಗಿದೆ

 ಬಿತ್ತನೆ ಬೀಜಗಳಿಗೆ ಸಂಬಂಧಿಸಿದ ಖರೀದಿಗೆ ದರ ಪಟ್ಟಿಯನ್ನು ಸಹ ತಿಳಿಸಲಾಗಿದ್ದು ಅದರಂತೆ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಿ

 ಈ ಮೇಲಿನ ಲೇಖನದಲ್ಲಿ ರೈತರು ಬಿತ್ತನೆ ಬೀಜ ಸೌಲಭ್ಯವನ್ನು ಪಡೆಯಲು ಬೇಕಾದ ಮಾಹಿತಿಯನ್ನು ಒದಗಿಸಲಾಗಿದ್ದು ಈ ಮಾಹಿತಿಯನ್ನು ಪ್ರತಿಯೊಬ್ಬ ರೈತರಿಗೂ ಸಹ ತಿಳಿಸಿ ಅವರು ಈ ಯೋಜನೆಯ ಸೌಲಭ್ಯವನ್ನು ಪಡೆಯಬೇಕಾಗಿ ತಿಳಿಸಲಾಗಿದೆ ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕವನ್ನು ಸಂಪರ್ಕಿಸಿ ಹಾಗೂ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ತಿಳಿಸಿ ಧನ್ಯವಾದಗಳು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments