Saturday, June 22, 2024
HomeTrending Newsಟ್ವಿಟ್ಟರ್ ನಲ್ಲಿ ರಾಹುಲ್ ಗಾಂಧಿ ಹೆಸರು ಬದಲಾವಣೆ! ಹಾಗಾದರೆ ಇನ್ಮುಂದೆ ರಾಹುಲ್ ಗಾಂಧಿ ಹೆಸರು ಏನು?

ಟ್ವಿಟ್ಟರ್ ನಲ್ಲಿ ರಾಹುಲ್ ಗಾಂಧಿ ಹೆಸರು ಬದಲಾವಣೆ! ಹಾಗಾದರೆ ಇನ್ಮುಂದೆ ರಾಹುಲ್ ಗಾಂಧಿ ಹೆಸರು ಏನು?

ನಮಸ್ಕಾರ ಸ್ನೇಹಿತರೆ ಕೆಲವೊಂದು ಪ್ರಮುಖ ಬೆಳವಣಿಗೆಗಳು ನಮ್ಮ ರಾಷ್ಟ್ರದ ರಾಜಕಾರಣದಲ್ಲಿ ಆಗಾಗ ನಡೆದುಕೊಂಡು ಬರುತ್ತಲೇ ಇವೆ. ಅದರಂತೆ ಈಗ ಪ್ರತಿಯೊಬ್ಬರಿಗೂ ಕೂಡ ರಾಜಕೀಯ ಅಂದಾಕ್ಷಣ ಇಷ್ಟ ಆಗದೆ ಇರುವುದು ಏನೆಂದರೆ ಇವತ್ತು ಮಿತ್ರರಾಗಿದ್ದವರು ನಾಳೆ ಶತ್ರುವಾಗಿ ಮಾರ್ಪಾಡಾಗುತ್ತದೆ. ನಾಳೆ ಶತ್ರುಗಳಾಗಿದ್ದವರು ಒಂದೇ ತಟ್ಟೆಯಲ್ಲಿ ಊಟ ಸಹ ಮಾಡುತ್ತಾರೆ ಹಾಗಾಗಿ ಕೆಲವೊಂದು ಇಷ್ಟು ಜನ ಯಾರನ್ನು ನಂಬಿದ್ದರು ಸಹ ರಾಜಕೀಯದವರನ್ನು ನಂಬಬಾರದು ಎಂದು ಹೇಳುತ್ತಲೇ ಇರುತ್ತಾರೆ. ಅದರಂತೆ ಈಗ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ಕಾಂಗ್ರೆಸ್ ಪಕ್ಷದ ನಾಯಕ ಆಗಿರುವ ರಾಹುಲ್ ಗಾಂಧಿಯವರು ಟ್ವಿಟರ್ ನಲ್ಲಿ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಹಾಗಾದರೆ ರಾಹುಲ್ ಗಾಂಧಿಯವರು ಯಾವ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

Rahul Gandhi name change on Twitter
Rahul Gandhi name change on Twitter
Join WhatsApp Group Join Telegram Group

ಕಾಂಗ್ರೆಸ್ ಪಕ್ಷದ ನಾಯಕ :

ಕಾಂಗ್ರೆಸ್ ಪಕ್ಷದ ಮುಖಂಡನಾಗಿ ಹಾಗೂ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ರಾಹುಲ್ ಗಾಂಧಿ ಕಳೆದ ಸಾಕಷ್ಟು ವರ್ಷಗಳಿಂದಲೂ ಸಹ ರಾಜಕೀಯದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ರಾಹುಲ್ ಗಾಂಧಿಯವರನ್ನು ರೋಲ್ ಮಾಡುವಂತಹ ಗುಂಪುಗಳನ್ನು ಸಹ ನೀವು ನೋಡಬಹುದಾಗಿದೆ. ರಾಹುಲ್ ಗಾಂಧಿಯವರು ತಮ್ಮದೇ ಆದಂತಹ ಕೆಲವೊಂದು ಮಿಸ್ಟೇಕ್ಗಳ ಕಾರಣದಿಂದಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಟ್ರೋಲರ್ಗಳ ಕೈಗೆ ಸಿಗುತ್ತಿದ್ದಾರೆ. ಇಂದಿನ ರಾಜಕೀಯ ಬೆಳವಣಿಗೆಯನ್ನು ನೀವು ಗಮನಿಸಿದರೆ ಇನ್ನೂ ಕಳೆದ ಕೆಲವು ಸಮಯಗಳ ವರೆಗೆ ಕೆಲವೊಂದು ಕಾರಣಗಳಿಗಾಗಿ ಅವರನ್ನು ಸಂಶೋಧನಾ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು. ಹೀಗಾಗಿ ರಾಹುಲ್ ಗಾಂಧಿಯವರು ತಮ್ಮ ಟ್ವಿಟರ್ ನ ಬೈಯೋದಲ್ಲಿ ಕೂಡ ಡಿಸ್ ಕ್ವಾಲಿಫಿಎಡ್ ಎಂಪಿ ಎನ್ನುವುದಾಗಿ ಬರೆದುಕೊಂಡಿದ್ದಾರೆ. ಅದರಂತೆ ಈಗ ಮತ್ತೊಂದು ಹೆಸರನ್ನು ಸಹ ಬದಲಾಯಿಸಿಕೊಂಡಿದ್ದು ಆ ಹೆಸರು ಏನು ಎಂಬುದನ್ನು ನೋಡಬಹುದಾಗಿದೆ.

ಇದನ್ನು ಓದಿ : ಗ್ಯಾಸ್‌ ಬೆಲೆಯಲ್ಲಿ ಕೊಂಚ ಇಳಿಕೆ: ನಿಟ್ಟುಸಿರು ಬಿಟ್ಟ LPG ಗ್ರಾಹಕರು, ಹಳೆ ಬೆಲೆಯಲ್ಲಿ ಸಿಗ್ತಿದೆ ಎರೆಡೆರಡು ಸಿಲಿಂಡರ್..!

ರಾಹುಲ್ ಗಾಂಧಿಯವರ ಹೆಸರು ಬದಲಾವಣೆ :

ರಾಹುಲ್ ಗಾಂಧಿಯವರು ಈ ಮೊದಲು ಟ್ವಿಟರ್ ನ ಬಯ್ಯೋದಲ್ಲಿ ಮಿಸ್ ಕ್ವಾಲಿಫಿಎಡ್ ಎಂಪಿ ಎಂಬುದಾಗಿ ಬರೆದುಕೊಂಡಿದ್ದರು ಆದರೆ ಆ ಪದವನ್ನು ಈಗ ಬದಲಾಯಿಸಿ ಮತ್ತೆ ಮೆಂಬರ್ ಆಫ್ ಪಾರ್ಲಿಮೆಂಟ್ ಎಂಬುದಾಗಿ ಬರೆದುಕೊಂಡಿರುವುದು ಕಂಡುಬಂದಿದೆ. ರಾಹುಲ್ ಗಾಂಧಿಯವರು ಹೀಗೆ ಬರೆದುಕೊಂಡಿರುವುದು ತಿಳಿದಿರಬಹುದು ನಿಮಗೆ. ಕಳೆದ ಸಾಕಷ್ಟು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ರಾಹುಲ್ ಗಾಂಧಿಯವರು ತಮ್ಮ ಕ್ಷೇತ್ರವನ್ನು ಅಂದರೆ ಕೇರಳದ ವೈಯನಾಡ್ ಲೋಕಸಭಾ ಕ್ಷೇತ್ರದ ಸದಸ್ಯರಾಗಿ ಲೋಕಸಭೆಯಲ್ಲಿ ತಮ್ಮ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಆದರೆ ಇದೇ ವಿಚಾರದ ಹಿನ್ನೆಲೆಯಲ್ಲಿ ಮಾರ್ಚ್ ತಿಂಗಳಿನಲ್ಲಿ ಅವರನ್ನು ಕೆಲವೊಂದು ಅವಧಿಗಳಿಗೆ ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು ಎಂಬುದು ಎಲ್ಲರಿಗೂ ತಿಳಿದಿದೆ

ಈ ವಿಚಾರದಲ್ಲಿ ಈಗ ಕೊನೆಗೂ ಕೂಡ ಸುಪ್ರೀಂ ಕೋರ್ಟ್ ರಾಹುಲ್ ಗಾಂಧಿಯವರಿಗೆ ನಿರಾಳತೆಯನ್ನು ನೀಡುವುದರ ಮೂಲಕ ಅವರು ತಮ್ಮ ಬಯ್ಯವನ್ನು ಟ್ವಿಟರ್ ನಲ್ಲಿ ಚೇಂಜ್ ಮಾಡಲು ನಿರ್ಧರಿಸಿದ್ದಾರೆ. ಅದರಂತೆ ಈಗ ಟ್ವಿಟರ್ ನ ಬಯ್ಯೋದಲ್ಲಿ ರಾಹುಲ್ ಗಾಂಧಿಯವರು ಮೆಂಬರ್ ಆಫ್ ಪಾರ್ಲಿಮೆಂಟ್ ಎಂದು ಬರೆದುಕೊಂಡಿರುವುದು ನೋಡಬಹುದಾಗಿದೆ. ರಾಷ್ಟ್ರೀಯ ಕಾಂಗ್ರೆಸ್ನ ಸದಸ್ಯ ಹಾಗೂ ಲೋಕಸಭಾ ಸದಸ್ಯ ಅನ್ನುವಂತಹ ವಿವರಗಳನ್ನು ರಾಹುಲ್ ಗಾಂಧಿ ಅವರು ಟ್ವಿಟರ್ ನಲ್ಲಿ ಬರೆದುಕೊಂಡಿದ್ದು ಈ ವಿಚಾರ ಈಗ ಎಲ್ಲಾ ಕಡೆ ವೈರಲ್ ಆಗುವುದರ ಮೂಲಕ ಸುದ್ದಿಯ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾಗಿ ಕಾಣಿಸುತ್ತಿದೆ. ಹೀಗೆ ಕಾಂಗ್ರೆಸ್ ಪಕ್ಷದ ಮುಖಂಡರಾದ ರಾಹುಲ್ ಗಾಂಧಿಯವರು ಟ್ವಿಟರ್ ನಲ್ಲಿ ತಮ್ಮ ಬಯೋವನ್ನು ಬದಲಾಯಿಸಿಕೊಳ್ಳುವುದರ ಮೂಲಕ ಸಾಕಷ್ಟು ಸುದ್ದಿಯಲ್ಲಿ ಇರುವುದನ್ನು ಕಾಣಬಹುದಾಗಿದೆ.

ಒಟ್ಟಾರೆಯಾಗಿ ರಾಹುಲ್ ಗಾಂಧಿಯವರು ತಮ್ಮ ವ್ಯಕ್ತಿತ್ವದಿಂದಾಗಿಯೇ ಟ್ರೋಲರ್ಗಳಿಗೆ ಸಹಾಯಕವಾಗುತ್ತಿದ್ದು, ಇದು ಒಂದು ರೀತಿಯಲ್ಲಿ ರಾಹುಲ್ ಗಾಂಧಿಯವರ ಜನಪ್ರಿಯತೆಗೆ ಕಾರಣವಾಗಿದೆ ಎಂದು ಹೇಳಿದರು ಸಹ ತಪ್ಪಾಗಲಾರದು. ಹೀಗೆ ರಾಹುಲ್ ಗಾಂಧಿಯವರ ಈ ವಿಚಾರವನ್ನು ನಿಮ್ಮ ಸ್ನೇಹಿತರಲ್ಲಿ ಯಾರಾದರೂ ರಾಹುಲ್ ಗಾಂಧಿಯವರ ದೊಡ್ಡ ಚೆನ್ನಾಗಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಗೃಹಲಕ್ಷ್ಮಿ ಯೋಜನೆ ಯಜಮಾನಿಯರ ಅಂತಿಮ ಆಯ್ಕೆ ಪಟ್ಟಿ ಬಿಡುಗಡೆ! ನಿಮ್ಮ ಹೆಸರನ್ನು ಮೊಬೈಲ್ ಮೂಲಕ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ

Breaking News: ಈ ಬ್ಯಾಂಕ್‌ ಗಳಲ್ಲಿ‌ ಹಣ ಡೆಪಾಸಿಟ್ ಮಾಡಲು ಕಟ್ಟಬೇಕು ಶುಲ್ಕ! 500 ರೂ. ಡೆಪಾಸಿಟ್‌ಗೂ ಕಟ್ ಆಗುತ್ತೆ ಇಷ್ಟು ಹಣ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments