Thursday, July 25, 2024
HomeScholarshipವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್!‌ RFU ಸ್ಕಾಲರ್‌ಶಿಪ್ ಸೆಪ್ಟೆಂಬರ್‌ನಲ್ಲಿ ಅರ್ಜಿ ಆಹ್ವಾನ.! ಮೊಬೈಲ್‌ ಮೂಲಕ ಇಂದೆ ಅರ್ಜಿ ಹಾಕಿ

ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್!‌ RFU ಸ್ಕಾಲರ್‌ಶಿಪ್ ಸೆಪ್ಟೆಂಬರ್‌ನಲ್ಲಿ ಅರ್ಜಿ ಆಹ್ವಾನ.! ಮೊಬೈಲ್‌ ಮೂಲಕ ಇಂದೆ ಅರ್ಜಿ ಹಾಕಿ

ಹಲೋ ಸ್ನೇಹಿತರೇ, ಇಂದಿನ ಲೇಖನಕ್ಕೆ ಸ್ವಾಗತ, ಈ ಲೇಖನದಲ್ಲಿ ಸೆಪ್ಟೆಂಬರ್‌ ತಿಂಗಳಿನಲ್ಲಿ‌ ಅಪ್ಲೆ ಮಾಡಬಹುದಾದ ಸ್ಕಾಲರ್‌ಶಿಪ್ ಬಗ್ಗೆ ತಿಳಿದುಕೊಳ್ಳೋಣ, ಇದಕ್ಕೆ ಏನೆಲ್ಲ ಅರ್ಹತೆಗಳಿರಬೇಕು, ಈ ಸ್ಕಾಲರ್‌ಶಿಪ್ಗೆ ಆಯ್ಕೆಯನ್ನು ಹೇಗೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸುವುದು ಹೇಗೆ, ಅರ್ಜಿ ಸಲ್ಲಿಸಲು ಏನೆಲ್ಲ ದಾಖಲೆಗಳು ಬೇಕು ಇದಕ್ಕೆ ಕೊನೆಯ ದಿನಾಂಕ ಯಾವಾಗ? ಆಯ್ಕೆಯಾದವರಿಗೆ ಸ್ಕಾಲರ್‌ಶಿಪ್ ಎಷ್ಟು ಸಿಗುತ್ತದೆ? ಹೀಗೆ ಈ ಸ್ಕಾಲರ್‌ಶಿಪ್ ಬಗ್ಗೆ ಹಲವಾರ ಮಾಹಿತಿಯನ್ನು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.

reliance foundation undergraduate scholarship
Join WhatsApp Group Join Telegram Group

ರಿಲಾಯನ್ಸ್‌ ಫೌಂಡೇಷನ್‌ ಸ್ಕಾಲರ್‌ಶಿಪ್ ಈ ಸ್ಕಾಲರ್‌ಶಿಪ್ಗೆ ಯಾರೆಲ್ಲ ಅರ್ಜಿಯನ್ನು ಸಲ್ಲಿಸಬಹುದು, ಇದಕ್ಕೆ ಇರಬೇಕಾದ ಅರ್ಹತೆಗಳೇನು ಮತ್ತು ಏನೆಲ್ಲ ದಾಖಲೆಗಳು ಅಗತ್ಯವಾಗಿದೆ ತಿಳಿಯಿರಿ.

ಅರ್ಜಿಗೆ ಅರ್ಹತೆಗಳು

  • ಭಾರತೀಯ ವಿದ್ಯಾರ್ಥಿಯಾಗಿರಬೇಕು.
  • ಶೇಕಡ 60 ಅಂಕಗಳನ್ನು ಪಡೆದು ದ್ವಿತೀಯ ಪಿಯುಸಿ ಪಾಸ್‌ ಮಾಡಿ, ರೆಗ್ಯುಲರ್‌ ತರಗತಿ ಡಿಗ್ರಿ ಕೋರ್ಸ್ಗಳಿಗೆ ಪ್ರವೇಶ ಪಡೆದಿರಬೇಕು.
  • ವಾರ್ಷಿಕ 2.5 ಲಕ್ಷಕ್ಕಿಂತ ಕಡಿಮೆ ಕುಟುಂಬ ಆದಾಯ ಹೊಂದಿರಬೇಕು, ಇಂತ ವಿದ್ಯಾರ್ಥಿಗಳಿಗೆ ಮೊದಲ ಆಧ್ಯತೆ ನೀಡಲಾಗುವುದು.

ಇದನ್ನೂ ಓದಿ:ಬ್ಯಾಂಕ್ ಗ್ರಾಹಕರು ಗಮನಿಸಿ ! ಸೆಪ್ಟೆಂಬರ್ 17 ಮತ್ತು 29 ರ ನಡುವೆ ಬ್ಯಾಂಕ್‌ಗಳು ಇಷ್ಟು ದಿನ ಕ್ಲೋಸ್, ಅಗತ್ಯ ಕೆಲಸಗಳನ್ನು ಇಂದೆ ಮುಗಿಸಿಕೊಳ್ಳಿ

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

  • ಪಾಸ್‌ ಪೋರ್ಟ್‌ ಅಳತೆ ಭಾವಚಿತ್ರ
  • ವಿಳಾಸದ ಗುರುತಿನ ಚೀಟಿ
  • ಎಸ್‌ ಎಸ್‌ ಎಲ್‌ ಸಿ ದ್ವಿತೀಯ ಪಿಯುಸಿ ಅಂಕಪಟ್ಟಿ ದಾಖಲೆ
  • ಆದಾಯ ಪ್ರಮಾಣ ಪತ್ರ
  • ಅಂಗವಿಕಲಾಗಿದ್ದಲ್ಲಿ ಪ್ರಮಾಣ ಪತ್ರ
  • ಪ್ರಸ್ತುತ ಪ್ರಥಮ ವರ್ಷದ ಡಿಗ್ರಿಗೆ ಪ್ರವೇಶ ಪಡೆದ ದಾಖಲೆ

ಇದಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್‌ 15/2023

ಈ ಸ್ಕಾಲರ್‌ಶಿಪ್ಗೆ ಆಯ್ಕೆಯಾದರೆ ಸಂಪೂರ್ಣವಾಗಿ ಪದವಿ ಮುಗಿಯುವವರೆಗು ನಿಮಗೆ 2 ಲಕ್ಷ ರೂಗಳನ್ನು ನೀಡಲಾಗುವುದು. ಹಂತ ಹಂತವಾಗಿ ಬಿಡುಗಡೆಯಾಗುತ್ತದೆ, ಒಟ್ಟು 5000 ವಿದ್ಯಾರ್ಥಿಗಳಿಗೆ ಈ ಸ್ಕಾಲರ್‌ಶಿಪ್ ನೀಡಲಾಗುತ್ತದೆ.

ಆಯ್ಕೆ ಹೇಗೆ

  • aptitude test ಮಾಡಲಾಗುತ್ತದೆ. 1 hourt ಇರುತ್ತದೆ. 60 multiple choice ಇರುತ್ತದೆ.
  • ಈ ಅಂಕದ ಆಧಾರದ ಮೇಲೆ list ಬಿಡುಗಡೆ ಮಾಡಲಾಗುತ್ತದೆ.
  • ಲಿಸ್ಟ್‌ಲ್ಲಿ ನಿಮ್ಮ ಹೆಸರು ಬಂದರೆ ನಿಮಗೆ ಈ ಸ್ಕಾಲರ್‌ಶಿಪ್ ಸಿಗುತ್ತದೆ.

ಅಪ್ಲೆ ಮಾಡುವುದು ಹೇಗೆ

Online ಅಲ್ಲಿ ಅಪ್ಲೆ ಮಾಡಬೇಕಾಗುತ್ತದೆ. ಇದರದ್ದೆ ಆದ ರಿಲಾಯನ್ಸ್‌ ಫೌಂಡೇಷನ್‌ ಸ್ಕಾಲರ್‌ಶಿಪ್ ಅನ್ನುವ ವೆಬ್‌ ಸೈಟ್‌ ಇದೆ ಅದರ ಮುಖಾಂತರ ನೀವು ಅಪ್ಲೆ ಮಾಡಬಹುದಾಗಿದೆ. ವೆಬ್‌ ಸೈಟ್‌ ಲಿಂಕ್‌ ಇಲ್ಲಿ ಲಭ್ಯ, https://scholarships.reliancefoundation.org/

ಇತರೆ ವಿಷಯಗಳು

ನಾಳೆಯಿಂದ ಪೆಟ್ರೋಲ್-ಡೀಸೆಲ್‌ಗೆ ಹೊಸ ಬೆಲೆ.! ಇಂದೆ ಟ್ಯಾಂಕ್‌ ಫುಲ್‌ ಮಾಡಿಸಿ

ಗೌರಮ್ಮರಿಗೆ ಗೌರಿ ಹಬ್ಬದ ಕೊಡುಗೆ: ಚಿನ್ನ ಖರೀದಿಸಲು ಬಯಸಿದರೆ, ತಕ್ಷಣ ಖರೀದಿಸಿ; ಬೆಲೆ ದಿಢೀರ್ ಇಳಿಕೆ…!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments