Saturday, July 27, 2024
HomeInformationಏರುತ್ತಿಲ್ಲ ಬಂಗಾರದ ಬೆಲೆ : ಇಂದಿನ ಬಂಗಾರದ ದರ ನೋಡಿ ಆಭರಣಪ್ರಿಯರು ಸಂತಸ

ಏರುತ್ತಿಲ್ಲ ಬಂಗಾರದ ಬೆಲೆ : ಇಂದಿನ ಬಂಗಾರದ ದರ ನೋಡಿ ಆಭರಣಪ್ರಿಯರು ಸಂತಸ

ನಮಸ್ಕಾರ ಸ್ನೇಹಿತರೆ, ಇತ್ತೀಚಿನ ದಿನಗಳಲ್ಲಿ ತನ್ನ ಸ್ಥಿರತೆಯನ್ನು ಚಿನ್ನದ ಬೆಲೆಯು ಕಾಯ್ದುಕೊಂಡು ಬಂದಿದೆ. ಹಾಗಾಗಿ ಆಭರಣ ಪ್ರಿಯರು ಹಾಗೂ ಚಿನ್ನ ಖರೀದಿ ಮಾಡುವವರಿಗೆ ಈ ಬೆಲೆಯು ಹೆಚ್ಚಿನ ಸಂತೋಷವನ್ನುಂಟು ಮಾಡಿದೆ. ಹತ್ತು ಗ್ರಾಂ ಅಪರಂಜಿ ಚಿನ್ನಕ್ಕೆ 5450ಗಳು ಇದ್ದು ಒಟ್ಟಾರೆ 59450 ಗಳಿಗೆ ಅಪರಂಜಿ ಚಿನ್ನವೂ ಪಡೆಯಬಹುದಾಗಿದೆ. ಹಾಗಾದರೆ ಇಂದಿನ ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಿದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

See today gold price
See today gold price
Join WhatsApp Group Join Telegram Group

ಚಿನ್ನದ ಬೆಲೆ :

ಇಂದು ಕೇವಲ ಅಭರಣವಾಗಿ ಮಾತ್ರವಲ್ಲ ಚಿನ್ನವನ್ನು ಸಂಕಷ್ಟದಲ್ಲಿ ಉಪಯೋಗಕ್ಕೆ ಬರುವ ಹೂಡಿಕೆಯಾಗಿಯೂ ಹಾಗೂ ನಗದು ಹಣವಾಗಿಯೂ ಕೂಡ ಹಲವಾರು ಜನರು ಬಳಸಿಕೊಳ್ಳುತ್ತಿದ್ದಾರೆ. ಚಿನ್ನಕ್ಕೆ ಜಗತ್ತಿನಾದ್ಯಂತ ಬೇಡಿಕೆ ಇದೆ ಅದರಲ್ಲಿಯೂ ಇತ್ತೀಚಿಗೆ ಭಾರತದಲ್ಲಿ ಚಿನ್ನದ ಬೇಡಿಕೆ ಹೆಚ್ಚಾಗಿದ್ದು ಹೆಚ್ಚಿನ ಪ್ರಮಾಣದಲ್ಲಿ ನಾವು ಚಿನ್ನವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಬಹುಶಹ ಮಹಿಳೆಯರಿಗೆ ಒಡವೆಗಳ ಮೇಲೆ ಪ್ರೀತಿ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ. ಇದರಿಂದಾಗಿ ದೇಶದಲ್ಲಿ ಆರ್ಥಿಕತೆ ಕುಸಿದರೂ ಸಹ ಹಣದುಬ್ಬರ ಹೆಚ್ಚಾಗಿರುವುದು ಕೂಡ ಚಿನ್ನ ಖರೀದಿ ಮಾತ್ರ ನಿಲ್ಲುತ್ತಿಲ್ಲ.

ಯಾವ ಯಾವ ಪ್ರದೇಶದಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ನೋಡುವುದಾದರೆ :

ಬಹು ಮುಖ್ಯ ಪಾತ್ರವನ್ನು ದೇಶದ ಆರ್ಥಿಕ ಸದೃಢತೆಯಲ್ಲಿ ಚಿನ್ನದ ಬೆಲೆಯು ಇಂದು ನಿರ್ವಹಿಸುತ್ತಿದ್ದು ಯಾವ ನಗರದಲ್ಲಿ ಚಿನ್ನದ ಬೆಲೆಯು ಇಂದು ಎಷ್ಟಿದೆ ಎಂದು ನೋಡುವುದಾದರೆ, 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆಯು ಬೆಂಗಳೂರಿನಲ್ಲಿ 54,500 ಗಳಷ್ಟಿದೆ. ಹತ್ತು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆಯು ಚೆನ್ನೈ ಮುಂಬೈ ಹಾಗೂ ಕೋಲ್ಕತ್ತಾ ನಗರಗಳಲ್ಲಿ 54,800 ಅಷ್ಟಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆಯು ದೆಹಲಿಯಲ್ಲಿ 54,650 ರೂಪಾಯಿಗಳಷ್ಟಿದೆ. 22 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆಯು 5450ಗಳು ಹಾಗೂ 24 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆಯು 5945 ಗಳಷ್ಟು ದೆಹಲಿಯಲ್ಲಿ ನಾವು ನೋಡಬಹುದಾಗಿದೆ.

ಇದನ್ನು ಓದಿ : ರಾಜ್ಯದಲ್ಲಿ ಮಳೆ ಅಭಾವ; ಈ ಜಿಲ್ಲೆಗಳಲ್ಲಿ ಮೋಡ ಬಿತ್ತನೆ ಆರಂಭ, ನಿಮ್ಮ ತಾಲೂಕುಗಳು ಲಿಸ್ಟ್‌ ನಲ್ಲಿ ಇವೆಯಾ ಚೆಕ್‌ ಮಾಡಿ

ಬೆಳ್ಳಿಯ ಬೆಲೆ :

ಇಂದು ಒಳ್ಳೆಯದರದಲ್ಲಿ ನಿನ್ನೆಯ ದರಕ್ಕೆ ಹೋಲಿಸಿದರೆ ಸ್ವಲ್ಪ ಹೆಚ್ಚಳವಾಗಿದೆ ಎಂದು ಹೇಳಬಹುದಾಗಿದೆ. ಇಂದು 76900 ಪ್ರತಿ ಕೆಜಿಗೆ ಬೆಳ್ಳಿಯ ದರವು ದಾಖಲಾಗಿದೆ. ಇಂದಿನ ಬೆಳ್ಳಿಯ ದರವನ್ನು ಬೆಂಗಳೂರಿನಲ್ಲಿ ನೋಡುವುದಾದರೆ 72500 ಗಳಷ್ಟು ಒಂದು ಕೆಜಿ ಬೆಳ್ಳಿಯ ಬೆಲೆಯನ್ನು ನೋಡಬಹುದಾಗಿದೆ. ಅದರಂತೆ ದೇಶದಲ್ಲಿರುವ ಇನ್ನು ಕೆಲವು ಮಹಾನಗರಗಳಲ್ಲಿ ಬೆಳ್ಳಿಯ ದರ ಹೇಗಿದೆ ಎಂದು ನೋಡುವುದಾದರೆ, ಒಂದು ಕೆಜಿ ಬೆಳ್ಳಿಗೆ 80000 ಚೆನ್ನೈನಲ್ಲಿ ನೋಡಬಹುದಾಗಿದೆ. ಒಂದು ಕೆಜಿ ಬೆಳ್ಳಿ 76900ಗಳನ್ನು ದೆಹಲಿಯಲ್ಲಿ ಹಾಗೂ ಉಳಿದಂತೆ 76900ಗಳನ್ನು ಮುಂಬೈ ಕೊಲ್ಕತ್ತಾ ಮಹಾನಗರಗಳಲ್ಲಿ ನೋಡಬಹುದಾಗಿದೆ. ಇದರ ಮೇಲೆ ಿಎಸ್‌ಟಿಟಿಸಿಎಸ್ ಹಾಗೂ ಇತರ ಶುಲ್ಕಗಳು ಕೂಡ ಈ ಎಲ್ಲಾ ಬೆಲೆಗಳು ಮಾರುಕಟ್ಟೆಯ ಬೆಲೆಗಳಾಗಿದ್ದು ಇವುಗಳ ಮೇಲೆ ಅವುಗಳ ಶುಲ್ಕವನ್ನು ಇರುವುದನ್ನು ನೋಡಬಹುದಾಗಿದೆ. ಹಾಗಾಗಿ ನಿಖರವಾಗಿ ಆಭರಣ ಖರೀದಿಸಲು ಎಷ್ಟು ಬೆಲೆ ಆಗಬಹುದು ಎಂಬುದನ್ನು ನೀವು ಆಭರಣ ಅಂಗದಿಗಳಲ್ಲಿ ತಿಳಿದುಕೊಳ್ಳುವುದು ಸೂಕ್ತವಾಗಿದೆ.

ಹೀಗೆ ಚಿನ್ನ ಹಾಗೂ ಬೆಳ್ಳಿಯ ಬೆಲೆಯನ್ನು ಭಾರತ ದೇಶದಾದ್ಯಂತ ವಿವಿಧ ನಗರಗಳಲ್ಲಿ ಎಷ್ಟು ಎಂಬುದನ್ನು ನೋಡಬಹುದಾಗಿದೆ. ಈ ಸಮಯವು ಒಂದು ರೀತಿಯಲ್ಲಿ ಆಭರಣ ಖರೀದಿ ಮಾಡುವವರಿಗೆ ಉತ್ತಮ ಸಮಯ ಆಗಿದೆ ಎಂದು ಹೇಳಬಹುದಾಗಿದೆ. ಹಾಗಾಗಿ ಚಿನ್ನ ಮತ್ತು ಬೆಳ್ಳಿಯಲ್ಲಿ ಕಡಿಮೆ ಆಗಿರುವುದರ ಬಗ್ಗೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹೆಚ್ಚು ಆಭರಣ ಪ್ರಿಯರಾಗಿದ್ದಾರೆ ಅವರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

35 ಲಕ್ಷ ರೇಷನ್ ಕಾರ್ಡ್ ಗಳು ಬಂದ್: ಹೊಸ ರೂಲ್ಸ್ ಜಾರಿ, ಕಾರ್ಡ್ ಇದ್ದವರಿಗೂ ಆತಂಕ! ಇಲ್ಲಿದೆ ನೋಡಿ ಎಕ್ಸ್‌ಕ್ಲೂಸಿವ್‌ ಡೀಟೇಲ್ಸ್

ಜನಧನ್ ಖಾತೆ ಹೊಂದಿದವರಿಗೆ 10,000 ಬಿಡುಗಡೆ :ಕೂಡಲೇ ಈ ಅರ್ಜಿ ಭರ್ತಿ ಮಾಡಿ ಬ್ಯಾಂಕ್ ಗೆ ಸಲ್ಲಿಸಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments