Friday, July 26, 2024
HomeInformationಕೆಲವು ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲು ತಡೆ : ಪರಿಹಾರ ಇಲ್ಲ ರೈತರಿಗೆ ಬೇಸರ

ಕೆಲವು ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲು ತಡೆ : ಪರಿಹಾರ ಇಲ್ಲ ರೈತರಿಗೆ ಬೇಸರ

ನಮಸ್ಕಾರ ಸ್ನೇಹಿತರೆ, ಈ ಬಾರಿ ಮಳೆ ಯಾಗದೆ ರಾಜ್ಯದಲ್ಲಿ ರೈತರು ಕಂಗಲಾಗಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರವು ಒಂದು ಮಹತ್ವದ ತೀರ್ಮಾನಕ್ಕೆ ಬಂದಿದ್ದು ರಾಜ್ಯ ಸರ್ಕಾರವು ರಾಜ್ಯದ ಕೆಲವು ಜಿಲ್ಲೆ ಹಾಗೂ ತಾಲೂಕುಗಳನ್ನು ಬರಬೇಡಿದ ಪ್ರದೇಶ ಎಂದು ಘೋಷಣೆ ಮಾಡಲು ಹೊರಟಿದೆ. ರಾಜ್ಯ ಸರ್ಕಾರದ ಈ ಘೋಷಣೆಗೆ ಇದೀಗ ಎಂ ಡಿ ಆರ್ ಎಫ್ ತಡೆ ಹಾಕಿದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಏನ್ ಡಿ ಆರ್ ಎಸ್ ನ ಬದಲಾವಣೆ ಏನು ಎಂಬುದರ ಬಗ್ಗೆ ಸಂಪೂರ್ಣವಾಗಿ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು.

NDRF Regulations
NDRF Regulations
Join WhatsApp Group Join Telegram Group

ಎನ್ ಡಿ ಆರ್ ಎಫ್ ನಿಯಮಾವಳಿ :

ಕಂದಾಯ ಸಚಿವ ಕೃಷ್ಣ ಬೈರೇಗೌಡರು ತಾಲೂಕುಗಳನ್ನು ಬರಬೇಡಿ ಎಂದು ಘೋಷಿಸಲು ಎಂ ಬಿ ಆರ್ ಎಫ್ ನಿಯಮಗಳಿಗೆ ತಿದ್ದುಪಡಿ ತರಬೇಕೆಂದು ಬಲವಾಗಿ ಪ್ರತಿಪಾದಿಸಿದ್ದಾರೆ. ಬರಗಾಲದ ಪರಿಸ್ಥಿತಿಯಲ್ಲಿ ಹಲವು ತಾಲೂಕುಗಳು ಕತ್ತರಿಸಿದ್ದರು ಾಜ್ಯ ಸರ್ಕಾರಕ್ಕೆ ಎನ್‌ಟಿಆರ್ ಆಫ್ ಮನದಿಂದ ಗಳಿಂದಾಗಿ ತಾಲೂಕುಗಳನ್ನು ಬರಬೇಡಿ ಎಂದು ಘೋಷಿಸಲು ಸಾಧ್ಯವಾಗುತ್ತಿಲ್ಲ ಹಾಗಾಗಿ ಎನ್ ಡಿ ಆರ್ ಎಸ್ ನಿಯಮಾವಳಿಗಳಲ್ಲಿ ಆದಷ್ಟು ಬೇಗ ಬದಲಾವಣೆ ತರಬೇಕು ಎಂದು ಕಂದಾಯ ಸಚಿವರು ಹೇಳಿದ್ದಾರೆ.

ಮಳೆಯ ಕೊರತೆಯಿಂದ ಬರಗಾಲ :

ರಾಜ್ಯದ ಹಲವು ತಾಲೂಕುಗಳು ಮಳೆಯ ಕೊರತೆಯಿಂದ ಬರಗಾಲಕ್ಕೆ ತುತ್ತಾಗಿದೆ. ಜನರು ನಿರೀಕ್ಷೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಎನ್ ಡಿ ಆರ್ ಎಫ್ ನಿಯಮಾವಳಿಗಳಲ್ಲಿ ಬದಲಾವಣೆ ತರುವಂತೆ ಕೇಂದ್ರಕ್ಕೆ ಪತ್ರವನ್ನು ರಾಜ್ಯ ಸರ್ಕಾರವು ಬರೆದು ಮನವಿ ಮಾಡಿದೆ. ಕೇಂದ್ರಕ್ಕೆ ದೆಹಲಿಗೆ ತೆರಳಿ ಮನವರಿಕೆ ಮಾಡಿಕೊಡುವುದಾಗಿ ಈ ಮೂಲಕ ತಿಳಿಸಿದ್ದಾರೆ.

ಎನ್ ಡಿ ಆರ್ ಎಸ್ ಮಾದಂಡಗಳ ಪ್ರಕಾರ :

113 ತಾಲೂಕುಗಳಲ್ಲಿ ಬರಗಾಲದ ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಲು ಕಂದಾಯ ಮತ್ತು ಕೃಷಿ ಅಧಿಕಾರಿಗಳ ಜಂಟಿ ಸಮೀಕ್ಷೆಯನ್ನು ರಾಜ್ಯ ಸರ್ಕಾರವು ಕೈಗೊಳ್ಳಲಾಗಿದೆ. ಮೂರು ತಾಲೂಕುಗಳು ಬರಬೇಡಿ ತರ ಪಟ್ಟಿಯಲ್ಲಿ ಎನ್ ಡಿ ಆರ್ ಎಫ್ ಮಾನದಂಡಗಳ ಪ್ರಕಾರ ಸ್ಥಾನವನ್ನು ಪಡೆದಿದೆ. ಬೆಳೆ ನಷ್ಟದ ಮರು ಸಮೀಕ್ಷೆ ಬಯಸುವಂತೆ ಉಳಿದ 51 ತಾಲ್ಲೂಕುಗಳಲ್ಲಿ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಕಂದಾಯ ಸಚಿವರು ಹೇಳಿದರು.

ದನ್ನು ಓದಿ : ಸಿಮ್ ಕಾರ್ಡ್ ರೂಲ್ಸ್: ಸಿಮ್ ಕಾರ್ಡ್ ನಿಯಮಗಳನ್ನು ಬಿಗಿಗೊಳಿಸಿದ ಕೇಂದ್ರ.. ಪರಿಶೀಲನೆ ಮಾಡದಿದ್ದರೆ 10 ಲಕ್ಷ‌ ರೂ. ದಂಡ..!

ಸೆಪ್ಟೆಂಬರ್ 2ರ ಮಳೆ ವರದಿ :

ಹೆಚ್ಚುವರಿಯಾಗಿ 83 ತಾಲೂಕುಗಳಲ್ಲಿ ಬೆಲೆ ನಷ್ಟ ಸಮೀಕ್ಷೆ ನಡೆಸಲಾಗುವುದು ಎಂದು ಸೆಪ್ಟೆಂಬರ್ 2ರ ಮಳೆ ವರದಿ ಆಧರಿಸಿ ಕಂದಾಯ ಸಚಿವ ಬೈರೇಗೌಡ ತಿಳಿಸಿದರು. ಬರಪೀಡಿತ ತಾಲೂಕುಗಳ ಪಟ್ಟಿಯನ್ನು ಮುಂದಿನ ನಾಲ್ಕು ದಿನಗಳಲ್ಲಿ ಸರ್ಕಾರವು ಪ್ರಕಟಿಸಲಿದೆ ಎಂದು ತಿಳಿಸಿದರು. ಪರಿಹಾರ ಕ್ರಮಗಳನ್ನು ಸರ್ಕಾರವು ಬರಬೇಡಿತ ತಾಲೂಕುಗಳನ್ನು ಘೋಷಿಸಿದ ನಂತರ ರೈತರಿಗೆ ಬೆಲೆ ನಷ್ಟಕ್ಕೆ ಪರಿಹಾರ ನೀಡಬಹುದೆಂದು ಹೇಳಿದರು. ಬರ ಪರಿಹಾರ ಕಾಮರ್ಕಾರಿಗಳ ಮೇಲ್ವಿಚಾರಣೆಗೆ ಕಾರ್ಯಪಡೆ ಸ್ಥಳೀಯ ಶಾಸಕರ ನೇತೃತ್ವದಲ್ಲಿ ರಚಿಸಲಾಗುವುದು. ಹೀಗೆ ಕರ್ನಾಟಕ ರಾಜ್ಯದಲ್ಲಿ ಸುಮಾರು 113 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲು ರಾಜ್ಯ ಸರ್ಕಾರವು ನಿರ್ಧರಿಸಿದ್ದು ಇದಕ್ಕೆ ಎನ್ ಡಿ ಆರ್ ಎಫ್ ನಿಯಮಾವಳಿಗಳು ತಡೆ ಒಡ್ಡುತ್ತವೆ. ಹಾಗಾಗಿ ರಾಜ್ಯ ಸರ್ಕಾರವು ಎನ್ ಡಿ ಆರ್ ಎಫ್ ನಿಯಮಾವಳಿಗಳನ್ನು ಬದಲಾವಣೆ ಮಾಡಲು ಕೇಂದ್ರಕ್ಕೆ ಮನವಿಯನ್ನು ಸಲ್ಲಿಸುವುದರ ಮೂಲಕ ಬದಲಾವಣೆ ಮಾಡಿದ ನಂತರ ಈ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸುತ್ತದೆ.

ಹೀಗೆ ರಾಜ್ಯದ ಜನತೆಗೆ ಎನ್ ಡಿ ಆರ್ ಎಫ್ ನಿಯಮಾವಳಿಗಳಲ್ಲಿ ಬದಲಾವಣೆ ಮಾಡಲಾಗುತ್ತದೆ ಎಂಬುದರ ಬಗ್ಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ತಾತ್ಕಾಲಿಕವಾಗಿ ಗೃಹಲಕ್ಷ್ಮಿ ನೋಂದಣಿ ಸ್ಥಗಿತ : ಹಣ ಖಂಡಿತಾ ಬರುತ್ತೆ ಹೀಗೆ ಮಾಡಿ ಕೂಡಲೇ

ISRO ಚಂದ್ರಯಾನ 3 ರಸಪ್ರಶ್ನೆ: ಆನ್‌ಲೈನ್‌ ಸ್ಪರ್ಧೆಯಲ್ಲಿ ಗೆದ್ದವರಿಗೆ 1 ಲಕ್ಷದ ಜೊತೆಗೆ ಪ್ರಮಾಣ ಪತ್ರ.! ಇಲ್ಲಿಂದ ಹೆಸರನ್ನು ನೋಂದಾಯಿಸಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments