Friday, July 26, 2024
HomeTrending Newsಅಧಿಕ ಪ್ರಮಾಣದಲ್ಲಿ ಮಳೆ ಕೊರತೆ ಈ ಜಿಲ್ಲೆಗಳಲ್ಲಿ : ನಿಮ್ಮ ಊರಿನ ಹೆಸರಿದೆಯಾ ನೋಡಿ

ಅಧಿಕ ಪ್ರಮಾಣದಲ್ಲಿ ಮಳೆ ಕೊರತೆ ಈ ಜಿಲ್ಲೆಗಳಲ್ಲಿ : ನಿಮ್ಮ ಊರಿನ ಹೆಸರಿದೆಯಾ ನೋಡಿ

ನಮಸ್ಕಾರ ಸ್ನೇಹಿತರೆ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಜುಲೈ ತಿಂಗಳಲ್ಲಿ ಅಬ್ಬರದ ಮಳೆ ಆಗಿರುವುದನ್ನು ನಾವು ನೋಡಬಹುದು. ಆದರೆ ಇಲ್ಲಿಯವರೆಗೂ ಆಗಸ್ಟ್ ತಿಂಗಳ ಆರಂಭದಿಂದ ಮಳೆ ಇಲ್ಲದೆ ಬರೀ ಬಿಸಿಲಿನ ವಾತಾವರಣವೇ ಮುಂದುವರಿದ ಪರಿಣಾಮವಾಗಿ ರೈತರು ತಾನು ಬೆಳೆದ ಬೆಳೆಗಳೆಲ್ಲ ನೆಲಕಚ್ಚುತ್ತಿರುವುದನ್ನು ನೋಡಬಹುದಾಗಿದೆ. ಅಲ್ಲದೆ ಅಧಿಕ ಮಳೆ ಕೊರತೆ ಆಗಸ್ಟ್ ತಿಂಗಳಿನಲ್ಲಿ ಬಾಡಿಗೆಗಿಂತಲೂ ಎದುರಿಸಿರುವ ಜಿಲ್ಲೆಗಳ ವಿವರವನ್ನು ಅಂಕಿ ಅಂಶಗಳ ಸಹಿತ ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

High rainfall district
High rainfall district
Join WhatsApp Group Join Telegram Group

ಎಷ್ಟು ಮಳೆ ಯಾವ ಜಿಲ್ಲೆಗಳಲ್ಲಿ ಕೊರತೆಯಾಗಿದೆ ?

ಕೆಲವೊಂದಿಷ್ಟು ಜಿಲ್ಲೆಗಳಲ್ಲಿ ಹೆಚ್ಚಿನ ಮಳೆ ಕೊರತೆಯಾಗಿರುವುದನ್ನು ಈ ಲೇಖನದಲ್ಲಿ ನಿಮಗೀಗ ತಿಳಿಸಲಾಗುತ್ತಿದೆ. ಇದೀಗ ಅವುಗಳನ್ನು ಈ ಕೆಳಗಿನಂತೆ ನಿಮಗೆ ತಿಳಿಸಲಾಗುತ್ತದೆ.

  1. ಬೀದರ್ ಜಿಲ್ಲೆ :
  2. ಆಗಸ್ಟ್ ತಿಂಗಳಿನಲ್ಲಿ 185 ಮಿಲಿಮೀಟರ್ ಬೀದರ್ ಜಿಲ್ಲೆಯಲ್ಲಿ ವಾಡಿಕೆ ಮಳೆಯಾಗಿತ್ತು ಆದರೆ ಇದೀಗ ಕೇವಲ 21 m ಮಾತ್ರ ಬೀದರ್ ಜಿಲ್ಲೆಯಲ್ಲಿ ಮಳೆಯಾಗಿದ್ದು, ಮಳೆಯ ಕೊರತೆ ಶೇಕಡ 89ರಷ್ಟು ಇದೆ.
  3. ಚಿಕ್ಕಬಳ್ಳಾಪುರ ಜಿಲ್ಲೆ :
  4. ನೂರಾರು ಮಿ.ಮೀ ಮಳೆಯು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವಾಡಿಕೆ ಮಳೆಯಾಗಿತ್ತು, ಆದರೆ ಇದೀಗ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 16 ಮಿಲಿ ಮೀಟರ್ ಮಾತ್ರ ಮಳೆಯಾಗಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶೇಕಡ 85 ರಷ್ಟು ಮಳೆಯ ಕೊರತೆಯಾಗಿದೆ ಎಂದು ಹೇಳಬಹುದಾಗಿದೆ.
  1. ಚಿತ್ರದುರ್ಗ ಜಿಲ್ಲೆ :
  2. 65 ಮಿ.ಮೀ ಮಳೆಯು ಚಿತ್ರದುರ್ಗ ಜಿಲ್ಲೆಯಲ್ಲಿ ವಾಡಿಕೆ ಮಳೆಯಾಗಬೇಕಿತ್ತು ಆದರೆ ಈಗ ಕೇವಲ ಹನ್ನೊಂದು ಮಿಲಿ ಮೀಟರ್ ಮಾತ್ರ ಮಳೆಯಾಗಿದ್ದು ಚಿತ್ರದುರ್ಗ ಜಿಲ್ಲೆಯಲ್ಲಿ 83 ರಷ್ಟು ಮಳೆ ಕೊರತೆಯಾಗಿರುವುದನ್ನು ನೋಡಬಹುದಾಗಿದೆ.
  1. ಕೊಡಗು ಜಿಲ್ಲೆ :

560 ಮಿಲಿಮೀಟರ್ ಕೊಡಗು ಜಿಲ್ಲೆಯಲ್ಲಿ ವಾಡಿಕೆ ಮಳೆಯಾಗಬೇಕಿತ್ತು ಆದರೆ ಕೊಡಗು ಜಿಲ್ಲೆಯಲ್ಲಿ ಈಗ ನೂರು ಮಿಲಿ ಮೀಟರ್ ಮಾತ್ರ ಮಳೆಯಾಗಿದ್ದು, ಶೇಕಡ 82ರಷ್ಟು ಕೊಡಗು ಜಿಲ್ಲೆಯಲ್ಲಿ ಮಳೆ ಕೊರತೆ ಯಾಗಿರುವುದನ್ನು ನೋಡಬಹುದು.

  1. ಶಿವಮೊಗ್ಗ ಜಿಲ್ಲೆ :
  2. ಶಿವಮೊಗ್ಗ ಜಿಲ್ಲೆಯಲ್ಲಿ ವಾಡಿಕೆ ಮಳೆಯುವ 544 ಮಿಲಿ ಮೀಟರ್ ಆಗಬೇಕಿತ್ತು ಆದರೆ ಈಗ ಕೇವಲ 16 ಮಿಲಿ ಮೀಟರ್ ಮಳೆ ಯಾಗಿದ್ದು ಶಿವಮೊಗ್ಗ ಜಿಲ್ಲೆಗೆ ಇನ್ನು ಕೇವಲ ಶೇಕಡ 81 ರಷ್ಟು ಮಳೆಯ ಕೊರತೆ ಇದೆ.
  3. ಬೆಂಗಳೂರು ನಗರ :

120 ಮಿ.ಮೀ ನಷ್ಟು ಬೆಂಗಳೂರು ನಗರದಲ್ಲಿ ವಾಡಿಕೆ ಮಳೆಯಾಗಬೇಕಿತ್ತು ಆದರೆ ಇದೀಗ ಕೇವಲ 24 ಮಿಲಿ ಮೀಟರ್ ಮಾತ್ರ ಮಳೆಯಾಗಿದ್ದು ಬೆಂಗಳೂರಿನ ನಗರದಲ್ಲಿ 80ರಷ್ಟು ಮಳೆಯ ಕೊರತೆ ಇರುವುದನ್ನು ನೋಡಬಹುದಾಗಿದೆ.

ಹೀಗೆ ಅಂಕಿ ಅಂಶಗಳ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಈ ತಿಂಗಳಲ್ಲಿ ಈ ಜಿಲ್ಲೆಗಳು ಹೆಚ್ಚಿನ ಮಳೆ ಕೊರತೆಯನ್ನು ಎದುರಿಸುತ್ತಿರುವುದನ್ನು ನಾವು ನೋಡಬಹುದಾಗಿದೆ. ಹೀಗೆ ಈ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಇಡೀ ರಾಜ್ಯಕ್ಕೆ ಸೋಮವಾರದಿಂದ ಮಹಾದೊಡ್ಡ ಗಂಡಾಂತರ ಕಾದಿದೆ: ಏನಿದು ಭಯಾನಕ ಸುದ್ದಿ..?

2 ರೂಪಾಯಿ ಹಳೆಯ ನಾಣ್ಯ ಇದ್ರೆ ನಿಮ್ಮ ಅದೃಷ್ಟ ಬದಲಾಗೋದು ಗ್ಯಾರಂಟೀ..! ಪ್ರತಿಯೊಬ್ಬರು ಈ ವಿಷಯವನ್ನು ನೋಡಲೇಬೇಕಾದ ಸುದ್ದಿ

UPI ಬಳಕೆದಾರರೇ ಎಚ್ಚರಿಕೆ! ಆನ್‌ಲೈನ್ ಪಾವತಿ ಮಾಡುವಾಗ ಅಪ್ಪಿ ತಪ್ಪಿನೂ ಈ ಕೆಲಸ ಮಾಡಬೇಡಿ; ಮಾಡಿದ್ರೆ ನಿಮ್ಮ ಖಾತೆ ಖಾಲಿ ಖಾಲಿ.!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments