Friday, June 21, 2024
HomeTrending Newsಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡದೆ ಇದ್ದರೆ 10,000 ದಂಡ ಕಟ್ಟಬೇಕಾಗುತ್ತದೆ।ಲಿಂಕ್ ಮಾಡುವುದು...

ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡದೆ ಇದ್ದರೆ 10,000 ದಂಡ ಕಟ್ಟಬೇಕಾಗುತ್ತದೆ।ಲಿಂಕ್ ಮಾಡುವುದು ತುಂಬಾ ಸುಲಭ ಇಲ್ಲಿ ಕ್ಲಿಕ್ ಮಾಡಿ

ಪಾನ್ ಕಾರ್ಡ್ :ಕೆಲವು ತಿಂಗಳ ಹಿಂದೆ ಅಷ್ಟೇ ಸರ್ಕಾರವು ಅನೇಕ ಮಾಧ್ಯಮಗಳಲ್ಲಿ ಹಾಗೂ ಜಾಹೀರಾತುಗಳಲ್ಲಿ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಲು ತಿಳಿಸಿದ್ದು ಆದರೆ ಇನ್ನೂ ಅನೇಕ ಜನರು ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಲಿಂಕ್ ಮಾಡಿರುವುದಿಲ್ಲ ಹಾಗಾಗಿ ಅದರ ಸಂಪೂರ್ಣ ವಿವರವನ್ನು ಈ ಕೆಳಕಂಡಂತೆ ನೋಡೋಣ ನಿಮ್ಮ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಲಿಂಕ್ ಆಗಿದೆಯಾ ಎಂಬುದನ್ನು ತಿಳಿಯೋಣ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ

ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡದೆ ಇದ್ದರೆ 10,000 ದಂಡ ಕಟ್ಟಬೇಕಾಗುತ್ತದೆ
Join WhatsApp Group Join Telegram Group

ಸ್ನೇಹಿತರೆ ನಿಮ್ಮ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಲಿಂಕ್  ಆಗಿಲ್ಲದಿದ್ದರೆ ನೀವು ಈ ಮಾಹಿತಿ ತುಂಬಾ ಅಗತ್ಯವಾಗಿ ಓದಲೇಬೇಕು ಏಕೆಂದರೆ ಸರ್ಕಾರವು 10,000 ದಂಡ ವಿಧಿಸಲು ಕೇಂದ್ರ ಸರ್ಕಾರ ಜನರಿಗೆ ಒಂದು ಎಚ್ಚರಿಕೆಯನ್ನು ಸಹ ನೀಡುತ್ತಿದೆ ನಿಮ್ಮ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಜೋಡಣೆ ಸಮಯವನ್ನು ಅನೇಕ ಬಾರಿ ಮುಂದೂಡಲಾಗಿದ್ದರು ಸಹ ಅನೇಕ ಜನರು ಈ ಕೆಲಸವನ್ನು ಮಾಡದಿರದ ಕಾರಣ ಈ ತೀರ್ಮಾನಕ್ಕೆ ಬರಲಾಗಿದೆ

 ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಲಿಂಕ್ ಮಾಡಲು ಇನ್ನು ಕೆಲವೇ ಕೆಲವು ದಿನಗಳು ಬಾಕಿ ಇದ್ದು ಈ ದಿನಗಳ ಒಳಗಾಗಿ ನೀವು ಪಾನ್ ಕಾರ್ಡ್ ಲಿಂಕ್ ಮಾಡಿಸುವುದು ಸೂಕ್ತವಾದ ಸಮಯ  ನೀವು ಜೂನ್ ಮೂವತ್ತರ ಒಳಗೆ ಲಿಂಕ್ ಮಾಡಿಸಬೇಕಾಗುತ್ತದೆ ಹಾಗೂ ಅದು ಕಡ್ಡಾಯವಾಗಿರುತ್ತದೆ ಇಲ್ಲವಾದರೆ ದಂಡವನ್ನು ಕುರಿತು ಸರ್ಕಾರವು ಪದೇ ಪದೇ ಎಚ್ಚರಿಕೆಯನ್ನು ನೀಡುತ್ತಿದೆ

ಆಧಾರ್ ಕಾರ್ಡ್ ಹಾಗೂ ಮಾಹಿತಿ

ಕೇಂದ್ರ ಸರ್ಕಾರವು ಮಾರ್ಚ್ 31ಕ್ಕೆ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಅನ್ನು ಕೊನೆಯ ದಿನಾಂಕ ಎಂದು ನಿಗದಿ ಮಾಡಿದ್ದು ಆದರೆ ಅನೇಕ ಜನರು ಸಮಯವನ್ನು ಸಹ ವಿಸ್ತರಣೆ ಮಾಡಿತ್ತು ಈಗ ಅವರು 10,000 ದಂಡವನ್ನು ಕಟ್ಟಬೇಕು ಇಲ್ಲವಾದರೆ ಅವರ ಪಾನ್ ಕಾರ್ಡ್ ಅನ್ನು ರದ್ದು ಮಾಡುವುದಾಗಿ ಕೇಂದ್ರ ಸರ್ಕಾರ ಎಚ್ಚರಿಕೆಯನ್ನು ನೀಡಿದೆ ಇದು ಅನ್ವಯಿಸುವ ಮೊದಲು ಎಲ್ಲರೂ ತಮ್ಮ ಪಾನ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಸೂಕ್ತವಾಗಿದೆ

ಇದನ್ನು ಓದಿ : ರಾಜ್ಯದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಅರ್ಜಿ ಆಹ್ವಾನ

ಜೂನ್ 30ರ ತನಕ ಸಮಯ ನೀಡಿದೆ

ಹೌದು ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿಸಲು ಜೂನ್ 30ರ ತನಕ ಸಮಯವನ್ನು ಕೇಂದ್ರ ಸರ್ಕಾರ ನಡೆದಿದೆ  ಆದರೆ ಇಲ್ಲಿಯವರೆಗೂ ಸಹ ಕೆಲವೊಬ್ಬರು ಲಿಂಕ್   ಮಾಡಿಸದೆ ಇದ್ದ ಕಾರಣ ಅವರು 10,000 ದಡ್ಡವನ್ನು ಪಾವತಿ ಮಾಡಬೇಕಾಗುತ್ತದೆ ಇಲ್ಲವಾದರೆ ಮುಂದಿನ ಸರ್ಕಾರ ಕೈಗೊಳ್ಳುವ ಕ್ರಮಕ್ಕೆ ಅವರು ನಿಯಮಾನಸಾರ ಪಾಲನೆ ಮಾಡಬೇಕು

ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಆಗದೆ ಇದ್ದರೆ 10,000 ದಂಡ ಅಥವಾ ಪಾನ್ ಕಾರ್ಡ್ ಅನ್ನು ಸಂಪೂರ್ಣವಾಗಿ ರದ್ದು ಮಾಡುವ ಸಾಧ್ಯತೆ ಹೆಚ್ಚಾಗಿದ್ದು ಹಾಗಾಗಿ ಕೇಂದ್ರ ಸರ್ಕಾರವು ಎಲ್ಲ ಜನರಿಗೂ ಸಹ ಲಿಂಕ್ ಮಾಡಿಸಲು ಸಮಯವನ್ನು ನಿಗದಿ ಮಾಡಿದ್ದು ಆ ಸಮಯದೊಳಗೆ ಲಿಂಕ್ ಮಾಡಿಸದೆ ಹೋದರೆ ನಿಮ್ಮ ಪಾನ್ ಕಾರ್ಡ್ ಆಗಬಹುದು ಹಾಗೂ ದಂಡವನ್ನು ಪಾವತಿಸಬೇಕಾಗುತ್ತದೆ

ಹಾಗಾಗಿ ಮುನ್ನೆಚ್ಚರಿಕೆಯಿಂದ ಲಿಂಕ್ ಮಾಡಿಸದೆ ಇದ್ದಂತಹ ಜನರು ಜೂನ್ 30ರ ಒಳಗಾಗಿ ಲಿಂಕ್ ಮಾಡಿಸಿ ಹಾಗೂ ಅನೇಕ ಜನರು ಲಿಂಕ್ ಆಗಿದೆ ಅಥವಾ ಇಲ್ಲವೋ ಎಂಬುದರ ಬಗ್ಗೆ ಒಮ್ಮೆ ಪರಿಶೀಲನೆ ಮಾಡಿಕೊಳ್ಳಿ ಇದು ನಿಮಗೆ ಅವಶ್ಯಕವಾಗಿರುತ್ತದೆ

 ಈ ಮೇಲ್ಕಂಡ ಎಲ್ಲಾ ಮಾಹಿತಿಯು ನಿಮ್ಮ ಆದರ ಹಾಗೂ ಪಾನ್ ಕಾರ್ಡ್ ಗೆ ಸಂಬಂಧಿಸಿದ ಹಾಗಾಗಿ ಈ ಮಾಹಿತಿಯನ್ನು ಎಲ್ಲರಿಗೂ ಸಹ ತಿಳಿಸುವ ಮೂಲಕ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಲಿಂಕ್ ಅನ್ನು ಈ ತಿಂಗಳ ಕೊನೆಯ ದಿನಾಂಕ ದೊಳಗಾಗಿ ಮಾಡಿಸಿಕೊಳ್ಳಬೇಕಾಗಿ ತಿಳಿಸಿ. ಇಲ್ಲವಾದರೆ ಅವರ ಪಾನ್ ಕಾರ್ಡ್ ಆಗುವ ಆಧಾರ್ ಕಾರ್ಡ್ ರದ್ದಾಗುವ ಸಾಧ್ಯತೆ ಹೆಚ್ಚಾಗಿದ್ದು ಅದರೊಂದಿಗೆ ದಂಡವನ್ನು ಸಹ ಪಾವತಿ ಮಾಡಬೇಕಾಗುತ್ತದೆ 

ಕಾಲಾವಕಾಶವನ್ನು ನೀಡಿದರು ಸಹ ಯಾರು ಮಾಡಿಸದೆ ಇದ್ದ ಕಾರಣ ಸರ್ಕಾರವು ಈ ತೀರ್ಮಾನಕ್ಕೆ ಬಂದಿದ್ದು ದಂಡವನ್ನು ವಿಧಿಸುವ ಜೊತೆಗೆ ಪಾನ್ ಕಾರ್ಡ್ ರದ್ದು ಮಾಡುವ ಸಾಧ್ಯತೆ ಹೆಚ್ಚಾಗಿದೆ ಹಾಗಾಗಿ ನಿಮ್ಮ ಹತ್ತಿರದ ಯಾವುದಾದರೂ ಸೈಬರ್ ಸೆಂಟರ್ಗೆ ಹೋಗಿ ಲಿಂಕ್ ಮಾಡಿಸಿ ಅಥವಾ ನೀವೇ ನಿಮ್ಮ ಮೊಬೈಲ್ ಅಥವಾ ಲ್ಯಾಪ್ಟಾಪ್ ಮೂಲಕ ಲಿಂಕ್ ಮಾಡಿಕೊಳ್ಳಬಹುದು. ಲಿಂಕ್ ಮಾಡುವ ವಿಡಿಯೋಗಳು ಅನೇಕ ಕನ್ನಡ ಯೌಟ್ಯೂಬ್ ಚಾನೆಲ್ನಲ್ಲಿ  ನೋಡುವ ಮೂಲಕ ಆದಷ್ಟು ಬೇಗ ಲಿಂಕ್ ಮಾಡಿಕೊಳ್ಳಿ

 ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಸಂಬಂಧಿಸಿದ ನಿಮ್ಮ ಸ್ನೇಹಿತರಿಗೂ ಹಾಗೂ ನಿಮ್ಮ ಕುಟುಂಬದವರಿಗೂ ಸಹ ತಿಳಿಸು ಹಾಗೂ ಇಲ್ಲಿಯವರೆಗೂ ಲೇಖನ ಓದಿದ್ದಕ್ಕೆ ಧನ್ಯವಾದಗಳು 

ಇಲ್ಲಿ ಕ್ಲಿಕ್ ಮಾಡಿ : ಸಿಲಿಂಡರ್ ಗ್ಯಾಸ್ 500 ಗೆ ಸಿಗುತ್ತದೆ ಈ ಕಾರ್ಡ್ ಇದ್ದವರಿಗೆ ಮಾತ್ರ 
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments