Saturday, July 27, 2024
HomeUpdatesಕೃಷಿ ಭೂಮಿಯಲ್ಲಿ ಕರೆಂಟ್ ಕಂಬ ಅಥವಾ ಟಿಸಿ ಇದೆಯೇ ಆಗಿದ್ದರೆ ಸರ್ಕಾರದಿಂದ ಸಿಗುತ್ತದೆ 4000...

ಕೃಷಿ ಭೂಮಿಯಲ್ಲಿ ಕರೆಂಟ್ ಕಂಬ ಅಥವಾ ಟಿಸಿ ಇದೆಯೇ ಆಗಿದ್ದರೆ ಸರ್ಕಾರದಿಂದ ಸಿಗುತ್ತದೆ 4000 ದಿಂದ 8000 , ಇವತ್ತೇ ಅರ್ಜಿ ಸಲ್ಲಿಸಿ

ಕೃಷಿ ಭೂಮಿ : ನಿಮ್ಮ ಸ್ವಂತ ಕೃಷಿ ಜಮೀನಿನಲ್ಲಿ ಕರೆಂಟ್ ಸಂಪರ್ಕವನ್ನು ನೀಡಲು ಕರೆಂಟ್ ಕಂಬವನ್ನು ಹಾಕಿದ್ದರೆ ಅಥವಾ ಟಿಸಿ ಕಂಬವನ್ನು ನಿಮ್ಮ ಜಮೀನಿನಲ್ಲಿ ಅಳವಡಿಸಿದ್ದರೆ ಅಂತಹ ಜನರು ಅರ್ಜಿ ಸಲ್ಲಿಸುವ ಮೂಲಕ ತಮ್ಮ ಜಮೀನಿನಲ್ಲಿ ಈ ರೀತಿ ಕರೆಂಟ್ ಕಂಬ ಹಾಗೂ ಟಿಸಿಯನ್ನು ಅಳವಡಿಸಲಾಗಿದ್ದು ಎಂದು ಒಂದು ಅರ್ಜಿಯನ್ನು ಸಲ್ಲಿಸಿದರೆ ಸರ್ಕಾರವು ನಿಮಗೆ ಹಣವನ್ನು ನೀಡುತ್ತದೆ

ಕೃಷಿ ಭೂಮಿಯಲ್ಲಿ ಕರೆಂಟ್ ಕಂಬ ಅಥವಾ ಟಿಸಿ ಇದೆಯೇ ಆಗಿದ್ದರೆ ಸರ್ಕಾರದಿಂದ ಮನಿ ಸೀಗುತ್ತೆ
Join WhatsApp Group Join Telegram Group

ಹಾಗಾದರೆ ಈ ಲೇಖನದಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಸಲ್ಲಿಸಬೇಕು ಹಾಗೂ ನಮಗೆ ಹಣವನ್ನು ಯಾರು ನೀಡುತ್ತಾರೆ ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಕೊನೆಯವರೆಗೂ ಈ ಲೇಖನವನ್ನು ನೋಡಿ ನಿಮಗೆ ಮಾಹಿತಿ ದೊರೆಯಲಿದೆ

ರೈತರ ಕೃಷಿ ಜಮೀನಿನಲ್ಲಿ ಯಾವುದಾದರೂ ಕರೆಂಟ್ ಕಂಬ ಅಥವಾ ಟ್ರಾನ್ಸ್ಫಾರ್ಮನ್ ಗಳು ಇದ್ದರೆ ಅಂತವರಿಗೆ ಸರ್ಕಾರದ ಕಡೆಯಿಂದ ಉಚಿತವಾಗಿ 4000 ದಿಂದ 10,000 ವರೆಗೂ ಸಹ ಹಣವನ್ನು ನೀಡಲಾಗುತ್ತದೆ ಹಾಗಾಗಿ ಈ ಉಪಯೋಗವನ್ನು ಎಲ್ಲ ರೈತರು ಸಹ ಪಡೆದುಕೊಂಡು ನಿಮ್ಮ ಕೃಷಿ ಜಮೀನಿನಲ್ಲಿ ಈ ರೀತಿ ಕಂಬ ಹಾಗೂ ಡಿಪಿ ಅಳವಡಿಸಿದ್ದಾರೆ ಉಪಯೋಗವನ್ನು ನೀವು ಪಡೆಯಬಹುದು

ವಿದ್ಯುತ್ ಕಾಯಿದೆ ಅಡಿಯಲ್ಲಿ ರೈತರು ಅನೇಕ ಪ್ರಯೋಜನಗಳನ್ನು ಪಡೆಯಬಹುದಾಗಿತ್ತು ಈ ಕಾಯ್ದೆ ಅಡಿ ಅನೇಕ ನಿಯಮಗಳು ರೈತರಿಗೆ ಸಹಕಾರಿಯಾಗಲಿದೆ ಆದರೆ ರೈತರಿಗೆ ಈ ಬಗ್ಗೆ ಮಾಹಿತಿ ಇಲ್ಲದ ಕಾರಣ ಅನೇಕ ರೈತರು ಅದರ ಬಗ್ಗೆ ಹೆಚ್ಚು ಗಮನಹರಿಸುವುದಿಲ್ಲ

ಹಾಗಾಗಿ ರೈತರ ಒಮ್ಮೆ ತಿಳಿದುಕೊಳ್ಳಿ ನೀವು ನಿಮ್ಮ ಜಮೀನಿನಲ್ಲಿ ಡಿಪಿ ಅಥವಾ ಕರೆಂಟ್ ಕಂಬ ಇದ್ದರೆ ನೀವು ಲಿಖಿತ ಅರ್ಜಿಯನ್ನು ಸಲ್ಲಿಸುವ ಮೂಲಕ ಸರ್ಕಾರದ ಕಡೆಯಿಂದ 30 ದಿನದೊಳಗಾಗಿ ನೀವು ಸರ್ಕಾರಕ್ಕೆ ತಿಳಿಸಬಹುದು ಹಾಗೂ ರೈತರಿಗೆ ಪರಿಹಾರವನ್ನು ಸಹ ಸರ್ಕಾರ ನೀಡುವುದು ರೈತರಿಗೆ ವಾರಕ್ಕೆ 100 ರೂಪಾಯಿಯಂತೆ ಸರ್ಕಾರವು ಹಣವನ್ನು ಪರಿಹಾರ ರೂಪದಲ್ಲಿ ನೀಡುತ್ತದೆ

ಅಥವಾ ಟ್ರಾನ್ಸ್ಫಾರಂನಲ್ಲಿ ಯಾವುದೇ ರೀತಿಯ ತೊಂದರೆ ಕಾಣಿಸಿಕೊಂಡಿದ್ದಲ್ಲಿ ಕಂಪನಿಯು ನಿಮಗೆ 48 ಗಂಟೆಗಳಲ್ಲಿ ಅವರೇ ಬಂದು ಕಾರ್ಯನಿರ್ವಹಿಸುವ ಮೂಲಕ ಟ್ರಾನ್ಸ್ಫರ್ ಗಳನ್ನು ನೀಡುತ್ತದೆ ಹಾಗೂ ನೀವು 50 ರೂಪಾಯಿಗಳನ್ನು ವಿಫಲವಾದರೆ ಆ ಕಾಯ್ದೆ ಅಡಿ ಶಿಫಾರಸ್ಸನ್ನು ಮಾಡಲಾಗುತ್ತದೆ

 ರೈತರೇನಾದರೂ ಹೊಸ ವಿದ್ಯುತ್ ಸಂಪರ್ಕವನ್ನು ತೆಗೆದುಕೊಳ್ಳಬೇಕಾದರೆ ಒಂದುವರೆ ಸಾವಿರ ಮತ್ತು ಐದು ಸಾವಿರದ ವರೆಗೂ ಕಾನೂನಿನ ಪ್ರಕಾರ ಕಂಪನಿ ನೋಡಿಕೊಳ್ಳುತ್ತದೆ ಹಾಗೂ ಡಿಪಿ ಮತ್ತು  POL ಜೊತೆಗೆ ರೈತರು ಸಹ ಒಂದು ತಿಂಗಳಿಗೆ 2000 ಇಂದ 5000  ವಿದ್ಯುತ್ ಬಳಕೆ ಮಾಡಲು ಲಭ್ಯವಿರುತ್ತದೆ

ರೈತರ ಜಮೀನಿನಲ್ಲಿ ಕಂಬ ಅಥವಾ ಟಿಸಿ ಇದ್ದರೆ ಏನು ಮಾಡಬೇಕು

 ರೈತರ ಜಮೀನಿನನ್ನು ಬಾಡಿಗೆ ಪಡೆದು ಕಂಪನಿಯು ರೈತರಿಗೆ ಭೂಬಾಡಿಗೆ ಒಪ್ಪಂದವನ್ನು  ಮಾಡಿಕೊಳ್ಳಬೇಕು. ಆದರೆ ಅವರು ರೈತರಿಗೆ ತಿಂಗಳಿಗೆ 2000 ದಿಂದ ಕೊಡಬೇಕು ವಿದ್ಯುತ್ ಕಂಪನಿಯು ಎನ್ ಓ ಸಿ ಪ್ರಮಾಣ ಪತ್ರ ನೀಡಿದರೆ ರೈತರು ಈ ಬಾಡಿಗೆಯನ್ನು ಪಡೆಯಲು ಸಾಧ್ಯವಾಗುವುದಿಲ್ಲ ಯಾವುದೇ ರೀತಿಯ ನಷ್ಟಗಳು ಸಂಭವಿಸುವುದಿಲ್ಲ ಆದ್ದರಿಂದ ಜೊತೆಗೆ ಎನ್ ಓ ಸಿ ಪ್ರಮಾಣ ಪತ್ರ ಪಡೆಯಬೇಕಾಗುತ್ತದೆ 

ಈ ಮೇಲ್ಕಂಡ ಮಾಹಿತಿಯನ್ನು ಎಲ್ಲಾ ರೈತರಿಗೂ ತಿಳಿಸುವ ಮೂಲಕ ರೈತರು ತಮ್ಮ ಜಮೀನಿನಲ್ಲಿ ಬಂದಿರುವಂತಹ ಕರೆಂಟ್ ಕಂಬ ಅಥವಾ ಟಿಸಿ ಕಂಬಗಳಿಗೆ ಹಣವನ್ನು ಅಥವಾ ಎನ್ ಓ ಸಿ ಪ್ರಮಾಣ ಪತ್ರವನ್ನು ಪಡೆದುಕೊಳ್ಳುವುದರ ಬಗ್ಗೆ ತಿಳಿಸಲಾಗಿದ್ದು ಅನೇಕ ರೈತರಿಗೆ ಈ ಮಾಹಿತಿ ತಿಳಿಯದೆ ಇರುವುದರಿಂದ ಆ ರೈತರಿಗೆ ಇದರ ಬಗ್ಗೆ ಸಂಪೂರ್ಣವಾಗಿದೆ ಹಾಗೂ ಇದರೊಂದಿಗೆ ಅರ್ಜಿ ಸಲ್ಲಿಸುವ ಮೂಲಕ ಅವರು ತಮ್ಮ ಕರೆಂಟ್ ಕಂಬ ಮತ್ತು ಟಿ ಸಿ ಅಳವಡಿಸಿದ್ದರೆ ಸರ್ಕಾರದಿಂದ ಹಣವನ್ನು ಪಡೆಯಬಹುದಾದ ಒಂದು ಮಾರ್ಗವಿದೆ ಎಂಬುದನ್ನು ಅವರಿಗೆ ತಿಳಿಸಿ ಕೊಡಬೇಕಾಗಿದೆ

ಇದನ್ನು ಓದಿ : ಸರ್ಕಾರದಿಂದ ಅಧಿಕೃತ ಘೋಷಣೆ ಉಚಿತ ಅಕ್ಕಿ ಜೊತೆ ಈ ವಸ್ತುಗಳು ಸಹ ಉಚಿತ

ಜಮೀನಿನಲ್ಲಿ ಟ್ರಾನ್ಸ್ ಫಾರಂ ಅಥವಾ ಕರೆಂಟ್ ಕಂಬವಿದ್ದರೆ ಅಂತವರಿಗೆ ಸರ್ಕಾರದ ಕಡೆಯಿಂದ ದೊರೆಯಬೇಕಾದಂತಹ ಹಣ ದೊರೆಯಲು ಅವರು ಸ್ಥಳೀಯ ಇಲಾಖೆಗಳಿಗೆ ಭೇಟಿ ನೀಡಿ ಇದರ ಬಗ್ಗೆ ಮಾಹಿತಿ ಪಡೆದು ತಮ್ಮ ಕೃಷಿ ಜಮೀನಿನಲ್ಲಿ ಅಳವಡಿಸಲಾಗಿದೆ ಇದಕ್ಕೆ ಪರಿಹಾರ ಏನು ಎಂಬುದನ್ನು ಅವರು ತಿಳಿದುಕೊಂಡರೆ ಇದರಿಂದ ಅವರಿಗೆ ಹೆಚ್ಚು ಉಪಯೋಗಕರವಾಗಲಿದ್ದು ಹಾಗೂ ಹಣವು ಸಹ ದೊರೆಯಲಿದೆ

ಈ ಮೇಲಿನ ಎಲ್ಲ ಮಾಹಿತಿಯು ಸಹ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸುದ್ದಿ ಆಗುತ್ತಿದ್ದು ಹಾಗಾಗಿ ಈ ಮಾಹಿತಿಯನ್ನು ನಾವು ನಿಮಗೆ ಒದಗಿಸುತ್ತಿದ್ದು ಪ್ರತಿಯೊಬ್ಬರೂ ಸಹ ಈ ಮಾಹಿತಿಯನ್ನು ಸ್ಥಳೀಯ ರೈತರಿಗೆ ಹಾಗೂ ತಮ್ಮ ಅಕ್ಕಪಕ್ಕದ ಜಮೀನಿನಲ್ಲಿ ಕಂಬ ಅಥವಾ ಟ್ರಾನ್ಸ್ಫರ್ ಹೊಂದಿದ ರೈತರಿಗೆ ಖುದ್ದಾಗಿ ತಿಳಿಸಿ ಅವರಿಗೆ ಈ ಪ್ರಯೋಜನನ್ನು ಪಡೆದುಕೊಳ್ಳಲು ನೆರವಾಗಬೇಕಾಗಿ ತಿಳಿಸಲಾಗಿದೆ

 ಇದೇ ರೀತಿಯಾದ ಅಗತ್ಯವಾದ ಹಾಗೂ ಸರ್ಕಾರದ ಯೋಜನೆ ಬಗ್ಗೆ ನಿಮಗೆ ಮಾಹಿತಿ ಬೇಕಾದರೆ ನೀವು ನಮ್ಮ ವೆಬ್ಸೈಟ್ ಅನ್ನು ಪ್ರತಿದಿನ ಭೇಟಿ ನೀಡಿ ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳುತ್ತೀರಾ ಹಾಗೂ ಈ ಮಾಹಿತಿಯನ್ನು ಎಲ್ಲರಿಗೂ ಹಂಚಿಕೊಳ್ಳಿ ಧನ್ಯವಾದಗಳು 

ಇದನ್ನು ಓದಿ :ಉಚಿತ ಡ್ರೈವಿಂಗ್ ಅರ್ಜಿ ಆಹ್ವಾನ ಸಂಪೂರ್ಣ ತರಬೇತಿ ನೀಡಲಾಗುವುದು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments