Thursday, June 13, 2024
HomeTrending Newsರೈತ ವಿದ್ಯಾ ನಿಧಿ ಸ್ಕಾಲರ್ಶಿಪ್ ಪ್ರತಿಯೊಬ್ಬರಿಗೂ ದೊರೆಯುತ್ತದೆ |ಅರ್ಜಿ ಸಲ್ಲಿಸುವ ವಿಧಾನದಲ್ಲಿ ಈ ಒಂದು ಬದಲಾವಣೆ ಮಾಡಿ

ರೈತ ವಿದ್ಯಾ ನಿಧಿ ಸ್ಕಾಲರ್ಶಿಪ್ ಪ್ರತಿಯೊಬ್ಬರಿಗೂ ದೊರೆಯುತ್ತದೆ |ಅರ್ಜಿ ಸಲ್ಲಿಸುವ ವಿಧಾನದಲ್ಲಿ ಈ ಒಂದು ಬದಲಾವಣೆ ಮಾಡಿ

ರೈತ ವಿದ್ಯಾ ನಿಧಿ : ರಾಜ್ಯದ ರೈತರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ನೆರವಾಗಲೆಂದು ರೈತ ವಿದ್ಯಾನಿಧಿಯನ್ನು ಸರ್ಕಾರ ಘೋಷಣೆ ಮಾಡಿತ್ತು ಈ ಯೋಜನೆ ಅಡಿ ಅನೇಕ ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲಕರವಾಗುತ್ತಿತ್ತು ಹಾಗೆ ಈ ರೈತ ವಿದ್ಯಾನಿಧಿಯನ್ನು ಪಡೆದುಕೊಳ್ಳಬೇಕಾದರೆ ಅನೇಕ  ಮಾರ್ಗದಂಡಗಳನ್ನು ನೀಡಿತ್ತು

ರೈತ ವಿದ್ಯಾ ನಿಧಿ ಸ್ಕಾಲರ್ಶಿಪ್ ಪ್ರತಿಯೊಬ್ಬರಿಗೂ ದೊರೆಯುತ್ತದೆ
Join WhatsApp Group Join Telegram Group

Raitha Vidya Nidhi Scholarship : ಈಗ ಎಲ್ಲಾ ವರ್ಗದವರಿಗೂ ಸಹ ರೈತ ವಿದ್ಯಾನಿಧಿ ದೊರೆಯಲಿದೆ ಅದಕ್ಕೆ ನೀವು ಕೆಲವೊಂದು ವಿಧಾನಗಳನ್ನು ಅನುಸರಿಸಿದರೆ ಮಾತ್ರ ನಿಮಗೆ ಆಸ್ಕಾಲರ್ಶಿಪ್ ದೊರೆಯುತ್ತದೆ ಇಲ್ಲವಾದರೆ ದೊರೆಯುವುದಿಲ್ಲ ಸಂಪೂರ್ಣವಾಗಿ ಓದಿದರೆ ತಿಳಿಯುತ್ತದೆ

ಸ್ಕಾಲರ್ಶಿಪ್ ಪಡೆದುಕೊಳ್ಳಬೇಕಾದರೆ ವಿದ್ಯಾರ್ಥಿಗಳಿಗೆ ಯಾವೆಲ್ಲ ಮಾನದಂಡಗಳನ್ನು ಪೂರೈಸಬೇಕು ಹಾಗೂ ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು ವಿದ್ಯಾರ್ಥಿ ವೇತನ ಎಷ್ಟು ದೊರೆಯುತ್ತದೆ ಅರ್ಜಿ ಸಲ್ಲಿಸಲು ಇರುವಂತಹ ಹಂತಗಳು ಯಾವ್ಯಾವು? ಎಲ್ಲ ಮಾಹಿತಿಯನ್ನು ಸಹ ಒದಗಿಸಲು ಈ ಲೇಖನ ಸಹಾಯಕಾರಿಯಾಗಲಿದೆ

ವಿದ್ಯಾರ್ಥಿಗಳ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ನೆರವಾಗಲೆಂದು ಕರ್ನಾಟಕ ಸರ್ಕಾರವು ಉತ್ತಮ ಯೋಜನೆಯನ್ನು ರೂಪಿಸಿದ್ದು ಅದೇ ರೈತ ವಿದ್ಯಾನಿಧಿ ಈ ರೈತ ವಿದ್ಯಾನಿಧಿಯು 2021 ರಲ್ಲಿ ಪ್ರಾರಂಭವಾಗಿ ಅನೇಕ ರೈತರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಮೂಲಕ ಯೋಜನೆಯು ತನ್ನ ಉದ್ದೇಶವನ್ನು ಪೂರೈಸಿಕೊಂಡಿದ್ದು ಇದರ ಉಪಯೋಗವನ್ನು ಗ್ರಾಮೀಣ ಭಾಗದ ಎಲ್ಲಾ ವಿದ್ಯಾರ್ಥಿಗಳಿಗೂ ಯುವಕರು ಯುವತಿಯರು ಪ್ರತಿಯೊಬ್ಬರಿಗೂ ಸಹ ಈ ಯೋಜನೆ ನೆರವಾಗಿದೆ

ರೈತ ವಿದ್ಯಾನಿಧಿ ಹಣ ಎಷ್ಟು ದೊರೆಯುತ್ತದೆ

ವಿದ್ಯಾನಿಧಿ  ಯೋಜನೆಯ ಉಪಯೋಗ ಪಡೆಯಬೇಕಾದರೆ ಎಲ್ಲಾ ವಿದ್ಯಾರ್ಥಿಗಳಿಗೂ ಒಂದೇ ರೀತಿಯಾದ ಹಣವನ್ನು ನೀಡುತ್ತಿಲ್ಲ ಬದಲಿಗೆ ಹಂತ ಹಂತವಾದ ಶಿಕ್ಷಣಕ್ಕೆ ನೆರವಾಗಲು ಹಣವನ್ನು ನೀಡುತ್ತಿದೆ ಇದರಲ್ಲಿ ಪಿಯುಸಿ ಇಂದ ಸ್ನಾತಕೋತ್ತರ ಪದವಿಯವರೆಗೂ ಸಹ ಬೇರೆ ಬೇರೆಯಾದ ರೀತಿಯ ಮೊತ್ತವನ್ನು ಪಾವತಿ ಮಾಡಲಿದೆ ಮೊತ್ತಗಳನ್ನು ಒಮ್ಮೆ ನೋಡೋಣ

 •  ಪಿಯುಸಿ ಹಾಗೂ ಐಟಿಐ ಓದುತ್ತಿರುವ ವಿದ್ಯಾರ್ಥಿಗಳಿಗೆ 2.500_3000
 • ಬಿಕಾಂ ,ಬಿ ಎಸ್, ಸಿ .MBBS ಹಾಗೂ ಇತರೆ ಕೋಸುಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ_5000_5.500
 •  ಕಾನೂನು  ವಿದ್ಯಾರ್ಥಿಗಳಿಗೆ & ಅರೆವೈದ್ಯಕೀಯ, ಶುಶ್ರೂಷೆ _7.500_8000
 • ಸ್ನಾತಕೋತ್ತರ ಪದವಿ  ವಿದ್ಯಾರ್ಥಿಗಳಿಗೆ_10000_110000 {M.A.MSC.M.COM.}

ಈ ಮೇಲ್ಕಂಡ ರೀತಿಯಲ್ಲಿ  ವಿದ್ಯಾರ್ಥಿಗಳಿಗೆ ಮೊತ್ತವನ್ನು ಪಾವತಿ ಮಾಡಲಾಗುತ್ತದೆ ಹಾಗೆ ಗಂಡು ಮಕ್ಕಳಿಗೂ ಹಾಗೂ ಹೆಣ್ಣು ಮಕ್ಕಳಿಗೂ ಸಹ ಬೇರೆ ಬೇರೆ ರೀತಿಯ ಮೊತ್ತವನ್ನು ನೀಡಲಾಗುತ್ತದೆ ಸ್ಕಾಲರ್ಶಿಪ್ ಅರ್ಜಿ ಸಲ್ಲಿಸಿದ ನಂತರ ನಿಮಗೆ ತಿಳಿಯಲಿದೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ಈ ಕೆಳಕಂಡಂತೆ ನೋಡೋಣ

 ರೈತ ವಿದ್ಯಾನಿಧಿಗೆ ಅರ್ಜಿ ಸಲ್ಲಿಸುವ ವಿಧಾನ ಮತ್ತು ಅರ್ಹತೆ

ಇದನ್ನು ಓದಿ : ಕರ್ನಾಟಕ ಸರ್ಕಾರದಿಂದ ಪ್ರೈಸ್ ಮನಿ ಅರ್ಜಿ ಬಿಡುಗಡೆ
 • ರೈತ ವಿದ್ಯಾ ನಿಧಿ ಪಡೆಯಬೇಕಾದರೆ ವಿದ್ಯಾರ್ಥಿಯು ಕರ್ನಾಟಕದ ಕಾಯಂ ನಿವಾಸಿಯಾಗಿ ವಾಸಿಸುತ್ತಿರಬೇಕು
 • ತಂದೆ ಅಥವಾ ತಾಯಿ ಕೃಷಿ ವೃತ್ತಿಯಲ್ಲಿ ತೊಡಗಿಕೊಂಡಿರಬೇಕು
 • ವಿದ್ಯಾರ್ಥಿ ವೇತನ ಪಡೆಯಲು 10ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಮಾತ್ರ ರೈತ ವಿದ್ಯಾನಿಧಿ ದೊರೆಯಲಿದೆ
 •  ಭೂ ರಹಿತ ಕೃಷಿ ಕಾರ್ಮಿಕರ ಮಕ್ಕಳು ಸಹ ವಿದ್ಯಾರ್ಥಿವೇತನವನ್ನು ಪಡೆದುಕೊಳ್ಳಬಹುದು ಅದೇಗೆಂದರೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವಾಗ  ಎಫ್ ಐ ಡಿ ಹಾಗೂ ನರೇಗಾ ಐಡಿಯನ್ನು ನೀಡಿದರೆ ಅವರಿಗೂ ಸಹ ಭೂಮಿ ಇಲ್ಲದಿದ್ದರೆ ಹಣವು ಅವರ ಖಾತೆಗೆ ಜಮವಾಗಲಿದೆ

 ಈ ಮಾರ್ಗವನ್ನು ಅನುಸರಿಸಿದರೆ  ರೈತರ ಮಕ್ಕಳಿಗೂ ಹಾಗೂ ಭೂ ರಹಿತ ಕೃಷಿ ಕಾರ್ಮಿಕರ ಮಕ್ಕಳಿಗೂ ಸಹ ದ್ಯಾರ್ಥಿ ವೇತನವನ್ನು ಪಡೆದುಕೊಳ್ಳಲು ಆಗಲಿದೆ ಹಾಗಾಗಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಈ ಮಾರ್ಗಗಳನ್ನು ಅನುಸರಿಸುವುದು ಉತ್ತಮ ನಿಮಗೆ ವಿದ್ಯಾರ್ಥಿ ವೇತನ ದೊರೆಯಲು ಸಹಾಯಕಾರಿಯಾಗಲಿದೆ

 ಈ ಮೇಲಿನ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರಿಗೂ ಸಹ ನೀಡಿ ಅವರು ಸಹ ಸರ್ಕಾರದ ಈ ಯೋಜನೆಯನ್ನು ಪಡೆದುಕೊಳ್ಳಲು ಸಹಾಯಕವಾಗಲಿದೆ ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕಾಗಿ ಧನ್ಯವಾದಗಳು 

ಯುವನಿಧಿ ಯೋಜನೆಗೆ ಸಂಪೂರ್ಣ ಮಾಹಿತಿ  ಇದರ ಬಗ್ಗೆ ಮಾಹಿತಿ ಇಲ್ಲಿದೆ  
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments