Thursday, July 25, 2024
HomeTrending Newsಮಹಿಳೆಯರೇ ನಾಳೆಯಿಂದ ಉಚಿತ ಬಸ್ ಪ್ರಯಾಣ ನಿಮ್ಮಬಳಿ ದಾಖಲೆ ಇರಲಿ ದಾಖಲೆ ಇಲ್ಲಅಂದ್ರೆ ಉಚಿತ ಇಲ್ಲ

ಮಹಿಳೆಯರೇ ನಾಳೆಯಿಂದ ಉಚಿತ ಬಸ್ ಪ್ರಯಾಣ ನಿಮ್ಮಬಳಿ ದಾಖಲೆ ಇರಲಿ ದಾಖಲೆ ಇಲ್ಲಅಂದ್ರೆ ಉಚಿತ ಇಲ್ಲ

ಉಚಿತ ಬಸ್ ಪ್ರಯಾಣ : ಮಹಿಳೆಯರಿಗೆ ಜೂನ್ 11ರಿಂದ ಉಚಿತ ಪ್ರಯಾಣಕ್ಕೆ ಅವಕಾಶ ಇದ್ದು ಜೂನ್ 11 ರಂದು ಜನಿಸ ಬೇಕಾಗಿರುವ ಬಸ್ಸುಗಳಲ್ಲಿ ಮಹಿಳೆಯರು ಉಚಿತ ಪ್ರಯಾಣ ಮಾಡಲಿದ್ದು ಬಸ್ಸಿನಲ್ಲಿ ಕೆಲವೊಂದು ದಾಖಲೆಗಳನ್ನು ನೀವು ತೋರಿಸಬೇಕಾಗುತ್ತದೆ ಇಲ್ಲವಾದರೆ ನಿಮಗೆ ಉಚಿತ ಬಸ್ ಪ್ರಯಾಣ ದೊರೆಯುವುದಿಲ್ಲ  ಈ ಲೇಖನದಲ್ಲಿ ಅದರ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ ಕೊನೆವರೆಗೂ ಲೇಖನವನ್ನು ಪೂರ್ಣ ಓದಿ

ನಾಳೆಯಿಂದ ಉಚಿತ ಬಸ್ ಪ್ರಯಾಣ ನಿಮ್ಮಬಳಿ ದಾಖಲೆ ಇರಲಿ
Join WhatsApp Group Join Telegram Group

 ಮಹಿಳೆಯರು ಅನೇಕ ದಿನಗಳಿಂದ ಕಾಯುತ್ತಿದ್ದ ಉಚಿತ ಬಸ್ ಪ್ರಯಾಣ ನಾಳೆಯಿಂದ ಆರಂಭವಾಗುತ್ತಿದ್ದು ಮಹಿಳೆಯರು ತುಂಬಾ ಸಂತೋಷದಲ್ಲಿ ಇದ್ದಾರೆ ಈ ಯೋಜನೆಗೆ ನಾಳೆ ಅಧಿಕೃತವಾಗಿ ಬೆಳಗ್ಗೆ ಜಾರಿಯಾಗಲಿದ್ದು ಇದಕ್ಕೆ ಕೇಂದ್ರ ಸಚಿವೆರಾದ ನಿರ್ಮಲಾ ಸೀತಾರಾಮನ್ ಬರುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ ಅವರೇ ಉದ್ಘಾಟನೆ ಮಾಡಲಿದ್ದಾರೆ ಎಂದು ಮಾಹಿತಿ ತಿಳಿದು ಬರುತ್ತಿದೆ

ಸಂಚರಿಸಬೇಕಾದರೆ ಯಾವ ಕಾರ್ಡ್ ಬೇಕು

ರಾಜ್ಯ ಸರ್ಕಾರವು ನಾಳೆ ಅಧಿಕೃತವಾಗಿ ಜಾರಿ ಮಾಡಲಿರುವ ಉಚಿತ ಬಸ್ ಪಾಸ್ ಯೋಜನೆಯಲ್ಲಿ ಮಹಿಳೆಯರು ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಬಸ್ಗಳಲ್ಲಿ ಇತರೆ ಯಾವುದೇ ಸರ್ಕಾರಿ ಬಸ್ಸಾದರೂ ಸಹ ಉಚಿತವಾಗಿ ಪ್ರಯಾಣ ಮಾಡಬಹುದು ರಾಜ್ಯದ ಯಾವುದೇ ಮೂಲೆಗಾದರೂ ಸಂಚರಿಸಬಹುದಾಗಿದ್ದು

ಮಹಿಳೆಯರು ಯಾವುದೇ ರೀತಿ ಟಿಕೆಟ್ ಅನ್ನು ಖರೀದಿಸುವ ಅವಶ್ಯಕತೆ ಇಲ್ಲ ಅಂದರೆ ಹಣ ಕೊಡುವ ಅವಶ್ಯಕತೆ ಇಲ್ಲ ಟಿಕೆಟ್ ಖರೀದಿಸಲೇಬೇಕು ಹಾಗೂ ಸಾರ್ವಜನಿಕರು ಲಗ್ಗಿರಿ ಐಷಾರಾಮಿ ಬಸ್ಗಳಲ್ಲಿ ಉಚಿತ ಪ್ರಯಾಣ ಮಾಡಲು ಅವಕಾಶ ಇರುವುದಿಲ್ಲ ಹಣ ನೀಡಿ ಸಂಚರಿಸಬಹುದಾಗಿದೆ

 ಮಹಿಳೆಯರು ಸಂಚರಿಸುವ ಎಲ್ಲಾ ಬಸ್ಸುಗಳಲ್ಲಿ ಆಧಾರ ಕಾರ್ಡ್ ಅಥವಾ ಯಾವುದೇ ಗುರುತಿನ ಚೀಟಿಯನ್ನು ಸರ್ಕಾರದಿಂದ ಅಂಗೀಕೃತವಾಗಿರುವ ದಾಖಲೆಯನ್ನು ತೋರಿಸಬೇಕು ಹಾಗೂ ಅದರಲ್ಲಿ ನಿಮ್ಮ ಫೋಟೋ ಚಿತ್ರ ಇರಬೇಕೆಂದು ಹೇಳಲಾಗುತ್ತಿದೆ ಹಾಗಾಗಿ ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ಬಳಸುವುದು ಉತ್ತಮ ಎನ್ನಲಾಗುತ್ತಿದೆ

ಇದನ್ನು ಓದಿ : ATM ಅಲ್ಲಿ ಹಣ ಡ್ರಾ ಮಾಡಲು ಡೆಬಿಟ್ ಕಾರ್ಡ್ ಬೇಡ ಮೊಬೈಲ್ ಇದ್ರೆ ಸಾಕು

ಉಚಿತ ಬಸ್ ಪ್ರಯಾಣ ಮಾಡಲು ಅರ್ಹತಾ ಮಾನದಂಡಗಳು

  •  ಮಹಿಳೆಯರಿಗೆ ಉಚಿತ ಪ್ರಯಾಣ ದೊರೆಯಬೇಕಾದರೆ 18 ವರ್ಷಕ್ಕಿಂತ ಮೇಲ್ಪಟ್ಟಿರಬೇಕು ಎಂಬ ಮಾಹಿತಿ ದೊರೆಯುತ್ತಿದೆ
  •  ಸಂಚರಿಸುವ ಮಹಿಳೆಯು ಅದರ ಕಾರ್ಡ್ ಹಾಗೂ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವುದು ತಿಳಿಸಲಾಗಿದೆ
  •  ಈ ಉಚಿತ ಪ್ರಯಾಣ ಕರ್ನಾಟಕದಲ್ಲಿ ವಾಸಿಸುತ್ತಿರುವ ಮಹಿಳೆಯರಿಗೆ ಮಾತ್ರ ಅನ್ವಯಿಸುತ್ತದೆ ವರ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಇಲ್ಲ
  •  ಐರಾವತ ಅಂತಹ ಐಷಾರಾಮಿ ಬಸ್ಗಳಲ್ಲಿ ಸಂಚಾರಿಸಲು ಅವಕಾಶ ಇರುವುದಿಲ್ಲ ಉಚಿತವಾಗಿ ಸಂಚರಿಸಲು ಹಣ ನೀಡಿ ಸಂಚರಿಸಬಹುದಾಗಿದೆ

 ಮಹಿಳೆಯರು ರಾಜ್ಯದಲ್ಲಿ ಈ ಮೇಲ್ಕಂಡ ದಾಖಲೆಗಳನ್ನು ಹೊಂದಿದ್ದರೆ ಗೆಲ್ಲಿ ಬೇಕಾದರೂ ಸಂಚಾರ ಮಾಡಬಹುದು ಹಾಗೂ ಯಾವುದೇ ಟಿಕೆಟ್ ಖರೀದಿಸುವ ಅವಶ್ಯಕತೆ ಇರುವುದಿಲ್ಲ ಹಣ ನೀಡಿ ಹಾಗಾಗಿ ಮಹಿಳೆಯರು ಇದನ್ನು ನಾಳೆ ಅಂದರೆ ಜೂನ್ 11ರಿಂದ ಅವಕಾಶ ಕಲ್ಪಿಸಲಾಗಿದ್ದು ನೀವು ಸಂಚರಿಸಲು ಯಾವುದೇ ಹಣವನ್ನು ಪಾವತಿ ಮಾಡಬೇಕಾಗಿಲ್ಲ ದಾಖಲೆ ತೋರಿಸುವುದು ಕಡ್ಡಾಯವಾಗಿರುತ್ತದೆ

 ಅನೇಕ ದಿನಗಳಿಂದ ಈ ಯೋಜನೆಗೆ ಕಾಯುತ್ತಿದ್ದ ಕರ್ನಾಟಕದ ಮಹಿಳೆಯರಿಗೆ ಹೆಚ್ಚು ಉತ್ಸಾಹಕರಾಗಿದ್ದು ಈ ಯೋಜನೆ ಉಪಯೋಗವನ್ನು ಪಡೆಯಲಿದ್ದಾರೆ ಹಾಗೂ ಯೋಜನೆಗೆ ನಾಳೆಗೆ ಅಧಿಕೃತ ಚಾಲನೆ ನೀಡಲಿದ್ದು ಹಣಕಾಸು ಸಚಿವೆ ನಿರ್ಮಲ ಸೀತಾರಾಮ ಬರಬಹುದು ಎನ್ನಲಾಗಿದ್ದು ಈ ಯೋಜನೆಯ ಸದುಪಯೋಗ ಎಲ್ಲರೂ ಉಪಯೋಗಿಸಿಕೊಳ್ಳಿ ಧನ್ಯವಾದಗಳು

ಉಚಿತ  ಪ್ರಯಾಣ ಮಹಿಳೆಯರಿಗೆ  ಮತ್ತು ಪುರುಷರಿಗೆ ಇದೆಯಾ ?

ಕೇವಲ ಮಹಿಳೆಯರಿಗೆ ಮಾತ್ರ ಉಚಿತ ಪ್ರಯಾಣ

ಉಚಿತ ಪ್ರಯಾಣಕ್ಕೆ ಎಷ್ಟು ಕಿಲೋಮೀಟರ್ ಸಂಚರಿಸಬಹುದು ?

 ಕರ್ನಾಟಕ ರಾಜ್ಯದ ಯಾವುದೇ ಮೂಲೆಯಲ್ಲಿ ಸಂಚರಿಸಬಹುದು

 ಖಾಸಗಿ ಬಸ್ಸುಗಳಲ್ಲಿ ಉಚಿತ ಪ್ರಯಾಣ ಮಾಡಬಹುದೇ ?

 ಖಾಸಗಿ ಬಸ್ಗಳಲ್ಲಿ ಈ ಸೌಲಭ್ಯ ಇಲ್ಲ

ಇದನ್ನು ಓದಿ : ರಾಜ್ಯ ಸರ್ಕಾರದಿಂದ ಸ್ವಂತ ಮನೆ ಇಲ್ಲದವರಿಗೆ ವಸತಿ ಯೋಜನೆ ಜಾರಿ ಮಾಡುತ್ತಿದೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments