Thursday, July 25, 2024
HomeTrending Newsಮೋದಿ ಸರ್ಕಾರದ ಬಂಪರ್‌ ಆಫರ್!‌ ರೈತರಿಗೆ 5 ಬೃಹತ್‌ ಹೊಸ ಯೋಜನೆಗಳು ಜಾರಿ! ಇದರ ಲಾಭ...

ಮೋದಿ ಸರ್ಕಾರದ ಬಂಪರ್‌ ಆಫರ್!‌ ರೈತರಿಗೆ 5 ಬೃಹತ್‌ ಹೊಸ ಯೋಜನೆಗಳು ಜಾರಿ! ಇದರ ಲಾಭ ಪಡೆಯುವುದು ಹೇಗೆ?

ನಮಸ್ಕಾರ ಸ್ನೇಹಿತರೆ ಕೇಂದ್ರ ಸರ್ಕಾರವು ರೈತರ ಬೆಳವಣಿಗೆ ಹಾಗೂ ಅಭಿವೃದ್ಧಿಗಾಗಿ ಹಲವಾರು ಕಲ್ಯಾಣ ಯೋಜನೆಗಳನ್ನು ರೈತರಿಗಾಗಿ ಜಾರಿಗೆ ತಂದಿರುವುದನ್ನು ಈಗಾಗಲೇ ನೋಡಿದ್ದೇವೆ. ಅದರಂತೆ ಈಗ ಮತ್ತೊಂದು ಯೋಜನೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರವು ನಿರ್ಧರಿಸಿದೆ. ಈ ಬಾರಿ ರಾಜ್ಯ ಸರ್ಕಾರವು ರೈತರ ಪರ ನಿಂತಿದ್ದು ಐದು ಪ್ರಮುಖ ಯೋಜನೆಗಳನ್ನು ಜಾರಿಗೆ ತರಲು ಯೋಚಿಸಿದೆ ಹಾಗಾದರೆ ಆ ಐದು ಪ್ರಮುಖ ಯೋಜನೆಗಳು ಯಾವುವು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದಾಗಿದೆ.

Amazing Schemes from Central Govt
Amazing Schemes from Central Govt
Join WhatsApp Group Join Telegram Group

ಕೇಂದ್ರ ಸರ್ಕಾರದ 5 ಪ್ರಮುಖ ಯೋಜನೆಗಳು :

ಅಜಾದ್ ಕಾ ಅಮೃತ್ ಮಹೋತ್ಸವದ ಭಾಗವಾಗಿ ಐಸಿಎಆರ್ ಎಪ್ಪತೈದು ಸಾವಿರ ರೈತರ ಆದಾಯವೆಂದು ಒಳಗೊಂಡಂತಹ ಪುಸ್ತಕಗಳನ್ನು ಸರ್ಕಾರವು ಬಿಡುಗಡೆ ಮಾಡಿದೆ. 5 ಪ್ರಮುಖ ಯೋಜನೆಗಳನ್ನು ಸರ್ಕಾರವು ಪ್ರಾರಂಭಿಸಿರುವುದರ ಮೂಲಕ ರೈತರ ಆದಾಯವನ್ನು ಯಶಸ್ವಿಯಾಗಿ ಸುಧಾರಿಸಲು ಸಹಕಾರಿಯಾಗಿದೆ. B ರೈತರಿಗೆ ಕೃಷಿಯನ್ನು ಬೆಂಬಲಿಸಲು ಮತ್ತು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಕೇಂದ್ರೀಯ ವಲಯ ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗಳ ಸಮಗ್ರ ಶ್ರೇಣಿಯನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿದೆ. ಅದರಂತೆ ಈಗ ಕೇಂದ್ರ ಸರ್ಕಾರದ ಐದು ಪ್ರಮುಖ ಯೋಜನೆಗಳನ್ನು ಈ ಕೆಳಗಿನಂತೆ ನೋಡಬಹುದಾಗಿದೆ.

1.ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ :

ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಪ್ರಾರಂಭಿಸಿರುವುದರ ಮೂಲಕ ಈ ಯೋಜನೆಯ ಅಡಿಯಲ್ಲಿ ದೇಶದಾದ್ಯಂತ ಭೂಮಿಯನ್ನು ಹೊಂದಿರುವಂತಹ ಎಲ್ಲ ರೈತರು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಹಾಗೂ ಆರ್ಥಿಕ ಬೆಂಬಲವನ್ನು ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಈ ಯೋಜನೆಯನ್ನು 2018 ಡಿಸೆಂಬರ್ 1ರಂದು ಜಾರಿಗೆ ತರಲಾಗಿದೆ ಈ ಯೋಜನೆಯ ಅಡಿಯಲ್ಲಿ ರೈತರಿಗೆ ಕೃಷಿ ಯೋಗ್ಯ ಭೂಮಿ ಹೊಂದಿರುವ ಅಂತಹ ಅರ್ಹ ರೈತರಿಗೆ ಪ್ರತಿ ವರ್ಷ 6,000ಗಳನ್ನು ಮೂರು ನಾಲ್ಕು ಮಾಸಿಕ ತಂಕಂತುಗಳಲ್ಲಿ ತಲಾ 2000 ರೂಪಾಯಿಗಳಂತೆ ನೀಡಲಾಗುತ್ತದೆ.

2.ಕೃಷಿ ಮೂಲಸೌಕರ್ಯ ನಿಧಿ :

ಪ್ರಸ್ತುತ ಕೃಷಿ ಮೂಲಸೌಕರ್ಯ ನಿಧಿಯನ್ನು ಪ್ರಸ್ತುತ ಮೂಲಸೌಕರ್ಯ ಕೊರತೆಗಳನ್ನು ನಿವಾರಿಸಲು ಹಾಗೂ ಮೂಲಸೌಕರ್ಯದಲ್ಲಿ ಹೂಡಿಕೆಯನ್ನು ಆಕರ್ಷಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಆತ್ಮ ನಿರ್ಧರಿ ಭಾರತ ಅಭಿಯಾನದ ಆ ಭಾಗವಾಗಿ v ಅಗ್ರಿ ಇಂಫ್ರಾ ಫಂಡ್ ಅನ್ನು ಒಂದು ಲಕ್ಷ ಕೋಟಿ ರೂಪಾಯಿಗಳಲ್ಲಿ ಪರಿಚಯಿಸಿತು. ಈ ಯೋಜನೆಯ ಅಡಿಯಲ್ಲಿ ಹುಡುಗಿಯನ್ನು ಉತ್ತೇಜಿಸಿ ಬಡ್ಡಿ ವಿನ್ಶನ್ ಮತ್ತು ಕ್ರೆಡಿಟ್ ಗ್ಯಾರಂಟಿ ಸಹಾಯವನ್ನು ಅಡಿಯಲ್ಲಿ ನೀಡಲಾಗುತ್ತದೆ.

3.ರೈತೋತ್ಪಾದಕ ಸಂಸ್ಥೆಗಳ ರಚನೆ ಮತ್ತು ಪ್ರಚಾರ :

ಕೇಂದ್ರ ಸರ್ಕಾರವು 2020ರಲ್ಲಿ 10000 ರೈತ ಉತ್ಪಾದಕ ಸಂಸ್ಥೆಗಳನ್ನು ಸ್ಥಾಪಿಸಲು ಮತ್ತು ಉತ್ತೇಜಿಸಲು ಕೇಂದ್ರ ವಲಯ ಯೋಜನೆಗಳನ್ನು ಕೇಂದ್ರ ಸರ್ಕಾರವು ಪ್ರಾರಂಭಿಸಿತು. ರಾಜ್ಯ ಸರ್ಕಾರವು ಎಫ್ ಬಿ ಓ ಗಳ ರಚನೆ ಮತ್ತು ಪ್ರಚಾರವನ್ನು ಇಂಪ್ಲಿಮೆಂಟಿಂಗ್ ಏಜೆನ್ಸಿಗಳ ಮೂಲಕ ಕೈಗೊಂಡು ಇದು ಕ್ಲಸ್ಟರ್ ಆಧಾರಿತ ವ್ಯಾಪಾರ ಸಂಸ್ಥೆಗಳ ಸಹಯೋಗದೊಂದಿಗೆ ಇದು ರೈತರಿಗೆ ಸುಧಾರಿತ ಮಾರುಕಟ್ಟೆ ಅವಕಾಶಗಳು ಮತ್ತು ಸಮರ್ಥನೀಯ ಮಾರುಕಟ್ಟೆ ಸಂಪರ್ಕಗಳನ್ನೂ ಖಾತ್ರಿಪಡಿಸುತ್ತದೆ.

4.ರಾಷ್ಟ್ರೀಯ ಜೇನು ಸಾಕಾಣೆ ಮತ್ತು ಜೇನು ಮಿಷನ್ :

ಕೇಂದ್ರ ಸರ್ಕಾರವು 2020ರಲ್ಲಿ ಆತ್ಮ ನಿರ್ಬಂಧ ಭಾರತಿ ಅಭಿಯಾನದ ಭಾಗವಾಗಿ ರಾಷ್ಟ್ರೀಯ ಜೇನು ಸಾಕಾಣಿ ಮತ್ತು ಜೇನು ಮಿಷನ್ ಯೋಜನೆಯನ್ನು ಕೇಂದ್ರೀಯ ವಲಯದಿಂದ ಪರಿಚಯಿಸಿತು. ಈ ಯೋಜನೆಯ ಮುಖ್ಯ ಉದ್ದೇಶ ವೈಜ್ಞಾನಿಕ ಜೇನು ಸಾಕಾಣಿಕೆಯನ್ನು ಉತ್ತೇಜಿಸುವುದು ಮತ್ತು ಮುನ್ನಡೆಸುವುದಾಗಿದೆ. ಈ ಯೋಜನೆಯ ಮೂಲಕ ಸಿಹಿ ಕ್ರಾಂತಿಯ ಸಾಕ್ಷಾತ್ಕಾರಕ್ಕೆ ಕೆಲಸ ಮಾಡುತ್ತದೆ.

ಇದನ್ನು ಓದಿ : ಪ್ರಥಮ ಬಾರಿಗೆ KSRTCಯಿಂದ ದೊಡ್ಡ ಬದಲಾವಣೆ! ಅಷ್ಟಕ್ಕೂ KSRTC ಈ ನಿರ್ಧಾರ ತೆಗೆದುಕೊಂಡಿದ್ದೇಕೆ ಕಾರಣ ಇಲ್ಲಿದೆ

5.ರಾಷ್ಟ್ರೀಯ ಮಿಷನ್ ಆನ್ ಎಡಿಬಲ್ ಆಯಿಲ್ -ಆಯಿಲ್ ಪಾಮ್:

ಕೇಂದ್ರ ಸರ್ಕಾರವು ರಾಷ್ಟ್ರೀಯ ಮಿಷನ್ ಆನ್ ಯಡಿಬುಲ್ ಆಯಿಲ್-ಆಯಿಲ್ ಪಂಪ್ ಯೋಜನೆಯನ್ನು ಪ್ರಾರಂಭಿಸಿತು. ಈ ಯೋಜನೆಯ ಅಡಿಯಲ್ಲಿ ಈಶಾನ್ಯ ರಾಜ್ಯಗಳು ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಈ ಯೋಜನೆಯನ್ನು ಕೇಂದ್ರ ಸರ್ಕಾರವು ಪರಿಚಯಿಸಿತು. ಈ ಯೋಜನೆಯ ಅಡಿಯಲ್ಲಿ ಈಶಾನ್ಯ ರಾಜ್ಯಗಳಲ್ಲಿ 3.28 ಲಕ್ಷ ಹೆಕ್ಟರ್ ಮತ್ತು ಉಳಿದ ಭಾರತದಲ್ಲಿ 3.22 ಲಕ್ಷ ಹೆಕ್ಟರ್ಗಳೊಂದಿಗೆ ಆಯಿಲ್ ಪಾಮ್ ಕೃಷಿಯನ್ನು ಹೆಚ್ಚುವರಿ 6.5 ಲಕ್ಷ ಹೆಕ್ಟೇರ್ ಗಳಷ್ಟು ಆಯಿಲ್ ಪಾಮ್ ಕೃಷಿಯನ್ನು ವಿಸ್ತರಿಸುವುದಾಗಿದೆ.

ಹೀಗೆ ಕೇಂದ್ರ ಸರ್ಕಾರವು ರೈತರಿಗಾಗಿ ಐದು ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಯೋಜನೆಯ ಅಡಿಯಲ್ಲಿ ರೈತರು ತಮ್ಮ ಕೃಷಿ ಭೂಮಿಯನ್ನು ವಿಸ್ತರಿಸಿಕೊಳ್ಳಬಹುದಾಗಿದೆ ಹಾಗೂ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಲು ಸಹಾಯಕವಾಗುತ್ತದೆ. ಹೀಗೆ ರೈತರಿಗೆ ಜಾರಿಗೆ ತಂದ ಇದು ಯೋಜನೆಗಳ ಬಗ್ಗೆ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಆಧಾರ್ ಕಾರ್ಡ್ ಇದ್ದವರಿಗೆ ದೇಶಾದ್ಯಂತ ಹೊಸ ರೂಲ್ಸ್! ಹಾಗಾದ್ರೆ ಈ ಹೊಸ ನಿಯಮಗಳೇನು ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಜುಲೈ ತಿಂಗಳಿನಲ್ಲಿ ಕರೆಂಟ್ ಬಿಲ್ ಕಟ್ಟಿದವರಿಗೆ ಸರ್ಕಾರದಿಂದ ಗುಡ್ ನ್ಯೂಸ್! ನಿಮ್ಮ ಹಣ ವಾಪಸ್ ಬರಲಿದೆ ಯಾಕೆ ಗೊತ್ತಾ..? ಇಲ್ಲೇ ಇರೋದು ಟ್ವಿಸ್ಟ್

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments