Saturday, July 27, 2024
HomeTrending Newsಶಕ್ತಿ ಸ್ಮಾರ್ಟ್ ಕಾರ್ಡ್ ಉಚಿತವಾಗಿ ಪಡೆಯಿರಿ ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಈ ಕಾರ್ಡ್ ಬೇಕೇ...

ಶಕ್ತಿ ಸ್ಮಾರ್ಟ್ ಕಾರ್ಡ್ ಉಚಿತವಾಗಿ ಪಡೆಯಿರಿ ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಈ ಕಾರ್ಡ್ ಬೇಕೇ ಬೇಕು ಅರ್ಜಿ ಸಲ್ಲಿಸುವುದು ಹೇಗೆ ?

Shakti Smart Card : ಸೇವಾ ಸಿಂಧು ಮೂಲಕ ಮಹಿಳೆಯರು ಉಚಿತ ಪ್ರಯಾಣಕ್ಕೆ ಶಕ್ತಿ ಯೋಜನೆಯ ಮೂಲಕ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಜೂನ್ 11ನೇ ತಾರೀಕು ಅನುಮೋದನೆ ನೀಡಿದ್ದಾರೆ ಹಾಗಾಗಿ ಮಹಿಳೆಯರು  ರಾಜ್ಯಾದ್ಯಂತ ಎಲ್ಲಿ ಬೇಕಾದರೂ ರಾಜ್ಯದ್ಯಂತ ಎಲ್ಲಿ ಬೇಕಾದರೂ ಸಂಚರಿಸುವ ಅವಕಾಶ ಮಾಡಿಕೊಟ್ಟಿದೆ ಆದರೆ ಸಂಚರಿಸುವಾಗ ಶಕ್ತಿ ಸ್ಮಾರ್ಟ್ ಕಾರ್ಡ್ ತೋರಿಸಬೇಕಾಗುತ್ತದೆ

ಶಕ್ತಿ ಸ್ಮಾರ್ಟ್ ಕಾರ್ಡ್ ಉಚಿತವಾಗಿ ಪಡೆಯಿರಿ ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಈ ಕಾರ್ಡ್
Join WhatsApp Group Join Telegram Group

ಆ ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆಯಬೇಕಾದರೆ ಅರ್ಜಿ ಸಲ್ಲಿಸುವುದು ಹೇಗೆ ಹಾಗೂ ಅರ್ಜಿಯನ್ನು ಯಾವ ರೀತಿ ಪಡೆಯುವುದು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವಾಗ ಯಾವ ದಾಖಲೆಗಳು ಬೇಕು ಹಾಗೂ ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿಯನ್ನು ಅಂತಹಂತವಾಗಿ ಹೇಗೆ ಭರ್ತಿ ಮಾಡುವುದೆಂದು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯೋಣ

ಸೇವಾ ಸಿಂಧು  ಮೂಲಕ ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳಬಹುದು

 ನಿಮಗೆ ಉಚಿತ ಪ್ರಯಾಣಕ್ಕೆ ಶಕ್ತಿ ಬೇಕಾದರೆ ನೀವು ಮೊದಲು ಸೇವಾ ಸಿಂಧು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಲ್ಲಿ ಅರ್ಜಿಯನ್ನು ಭರ್ತಿ ಮಾಡುವ ಮೂಲಕ ಮಾರ್ಗಸೂಚಿಗಳನ್ನು ಒಮ್ಮೆ ಓದಿಕೊಂಡು ಅರ್ಜಿ ಸಲ್ಲಿಸಬೇಕಾಗುತ್ತದೆ ಹಾಗೂ ಈ ಸ್ಮಾರ್ಟ್ ಕಾರ್ಡ್ ದೊರೆಯುವುದು ಅನೇಕ ದಿನಗಳು ತೆಗೆದುಕೊಳ್ಳಬಹುದು ಹಾಗಾಗಿ ನೀವು ಅಲ್ಲಿಯವರೆಗೂ ನಿಮ್ಮ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಹಾಗೂ ಇತರೆ ದಾಖಲೆಗಳನ್ನು ತೋರಿಸುವ ಮೂಲಕ ಸಂಚರಿಸಬಹುದು

ಶಕ್ತಿ ಸ್ಮಾರ್ಟ್ ಕಾರ್ಡ್ ಎಲ್ಲಿ ಬಳಕೆಯಾಗುತ್ತದೆ

 ಮಹಿಳೆಯರು ಉಚಿತ ಪ್ರಯಾಣ ಮಾಡುವಾಗ ಸಾಮಾನ್ಯ ಬಸ್ಸಿನಲ್ಲಿ ಸಂಚರಿಸುವ ಸಮಯದಲ್ಲಿ ಈ ಕಾರ್ಡನ್ನು ತೋರಿಸಿದರೆ ನಿಮಗೆ ಶೂನ್ಯ ಟಿಕೆಟ್ ಅನ್ನು ನೀಡಲಾಗುವುದು ಹಾಗೂ ಯಾವುದೇ ರೀತಿ ಹಣವನ್ನು ನೀವು ನೀಡಬೇಕಾಗಿಲ್ಲ ಹಾಗಾಗಿ ಈ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳುವುದು ನಿಮಗೆ ಪ್ರಯಾಣಕ್ಕೆ ಅನುಕೂಲಕರವಾಗಲಿದೆ

ಈ ಕಾರ್ಡ್ ಕೆಲವೊಂದು ಬಸ್ಸುಗಳಲ್ಲಿ ಅನ್ವಯಿಸುವುದಿಲ್ಲ ಯಾವ ಬಸ್ಸುಗಳೆಂದರೆ ಲಕ್ಷಿರಿ ಬಸ್ ಐರಾವತ ಅಂಬಾರಿ ಎಸಿ ಸ್ಲೀಪರ್ ರಾಜಹಂಸ ಇಂತಹ ಬಸ್ಗಳು ಇದರೊಂದಿಗೆ ಸಂಚರಿಸುವ ಬಸ್ಗಳಿಗೆ ಅನ್ವಯಿಸುವುದಿಲ್ಲ 

  ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆದುಕೊಂಡರೆ ಮಹಿಳೆಯರಿಗೆ ಉಪಯೋಗವೇನು

 ಈ ಕಾರ್ಡ್ ಪಡೆದುಕೊಂಡಿರುವ ಮಹಿಳೆಯರು ತುಂಬಾ ಸುಲಭವಾಗಿ ಬಸ್ಸಿನಲ್ಲಿ ಸಂಚಾರ ಮಾಡಲು ಅವಕಾಶ ಇರುತ್ತದೆ ಯಾವುದೇ ಕಿರಿಕಿರಿ ಉಂಟುಮಾಡುವಂತಹ ಕ್ಷಣ ಬರುವುದಿಲ್ಲ ಈ ಕಾರ್ಡಿನಲ್ಲಿ ನಿಮ್ಮ ಎಲ್ಲಾ ಮಾಹಿತಿಯನ್ನು ನೀಡುವುದರಿಂದ ಕರ್ನಾಟಕ ರಾಜ್ಯದಲ್ಲಿ ಮಾತ್ರ ಈ ಸೇವೆಯನ್ನು ಪಡೆಯಲು ಶಕ್ತಿ ಸ್ಮಾರ್ಟ್ ಉಪಯೋಗಿಸಬಹುದು ಶಕ್ತಿ ಸ್ಮಾರ್ಟ್ ಕಾರ್ಡ್ ನೀಡುವ ಉದ್ದೇಶ ನಿಮ್ಮ ಹೆಸರು ಹಾಗೂ ವಿಳಾಸ ಲಿಂಗ ಇತರ ಮಾಹಿತಿಯನ್ನು ಇದರಲ್ಲಿ ತಿಳಿಸಲಾಗಿದ್ದು ಬಸ್ಸಿನಲ್ಲಿ ಸಂಚರಿಸುವಾಗ ಕರ್ನಾಟಕದ ಮಹಿಳೆ ಮಾತ್ರ ಉಚಿತ ಪ್ರಯಾಣವಿದ್ದು ನೀಡಲು ಅನುಕೂಲಕರವಾಗಲಿದೆ

ನಿಮಗೆ ಶಕ್ತಿ ಸ್ಮಾರಕಗಳು ಬೇಕಾದರೆ ಕೆಲವೊಂದು ಮಾನದಂಡಗಳನ್ನು ಅನುಸರಿಸಬೇಕು

 ಅದೇನೆಂದರೆ ಎಲ್ಲರಿಗೂ ವಿತರಿಸಲಾಗುವುದಿಲ್ಲ ಕೆಲವೊಂದು ಮಹಿಳೆಯರಿಗೆ ಮಾತ್ರ ಪಡೆದುಕೊಳ್ಳಬಹುದು ಕೆಲವೊಂದು ಮಾನದಂಡಗಳನ್ನು ಅವರು ಹೊಂದಿರಬೇಕಾಗಿರುತ್ತದೆ ಅದೇನೆಂದು ಈ ಕೆಳಕಂಡಂತೆ ನೋಡೋಣ  ಪಡೆಯುವ ಮಹಿಳೆಯು ಕರ್ನಾಟಕ ರಾಜ್ಯದಲ್ಲಿ ವಾಸಿಸುತ್ತಿರಬೇಕು  ಶಕ್ತಿ ಸ್ಮಾರ್ಟ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಅಲ್ಲಿ ನಿಮ್ಮ ಸಂಪೂರ್ಣ ಮಾಹಿತಿ ನೀಡಬೇಕು  ಶಕ್ತಿ ಸ್ಮಾರ್ಟ್ ಕಾರ್ಡ್ ವಿದ್ಯಾರ್ಥಿನಿಯರಿಗೂ ಸಹ ನೀಡಲಾಗುವುದು ಎನ್ನುತ್ತಿದ್ದಾರೆ

ಇದನ್ನು ಓದಿ : ಘಟಕ ಸ್ಥಾಪಿಸಿದರೆ 15 ಲಕ್ಷ ಸಿಗುತ್ತದೆ ಯಾವುದು ಆ ಘಟಕ ಇಲ್ಲಿದೆ ಸಂಪೂರ್ಣ ಮಾಹಿತಿ

ಶಕ್ತಿ ಸ್ಮಾರ್ಟ್ ಕಾರ್ಡ್ ಗೆ ಅರ್ಜಿ ಸಲ್ಲಿಸುವಾಗ ಬೇಕಾಗುವ ಪ್ರಮುಖ ದಾಖಲೆಗಳು

  •  ಮಹಿಳೆಯ ಆಧಾರ ಕಾರ್ಡ್ ಹಾಗೂ ಇತರೆ ದಾಖಲೆ
  •  ಇತ್ತೀಚಿಗಿನ ನಿಮ್ಮ ಭಾವಚಿತ್ರ
  •  ವಾಸ ಸ್ಥಳ ದೃಢೀಕರಣ ಪತ್ರ ಬೇಕಾಗಬಹುದು 

ಶಕ್ತಿ ಸ್ಮಾರ್ಟ್ ಕಾರ್ಡ್ ಎಲ್ಲಿ ಬಳಕೆಯಾಗುತ್ತದೆ

  • ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ
  •  ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಬಳಕೆಯಾಗುತ್ತದೆ
  •  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಬಳಕೆಯಾಗುತ್ತದೆ
  •  ವಾಯುವ್ಯ ರಸ್ತೆ ಸಾರಿಗೆ ನಿಗಮ ದಲ್ಲಿ ಬಳಕೆಯಾಗುತ್ತದೆ

 ಮೇಲ್ಕಂಡ 4 ವಿಭಾಗಗಳ ಬಸ್ಗಳಲ್ಲಿ ಸಂಚರಿಸುವಾಗ ಸ್ಮಾರ್ಟ್ ಕಾರ್ಡ್ ಬಳಕೆ ಮಾಡಿಕೊಳ್ಳಬಹುದು. ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ

  •  ಉಚಿತ ಪ್ರಯಾಣ ಯಾವ ಬಸ್ಸುಗಳಲ್ಲಿ ಸಂಚರಿಸಲು ಅವಕಾಶ ಇರುವುದಿಲ್ಲ
  •  ಅಂಬಾರಿ ಬಸ್  ಪ್ರಯಾಣಕ್ಕೆ ಅವಕಾಶ ಇಲ್ಲ
  •  ಐರಾವತ ಬಸ್ ಪ್ರಯಾಣಕ್ಕೆ ಅವಕಾಶ ಇಲ್ಲ
  •  ವಿಮಾನ ನಿಲ್ದಾಣದಲ್ಲಿರುವಂತಹ ಬಸ್ಗಳು
  •  ಐಷಾರಾಮಿ ಬಸ್ ಗಳು ಅವಕಾಶ ಇರುವುದಿಲ್ಲ ಪ್ರಯಾಣಕ್ಕೆ
  •  ಮತ್ತು ವರರಾಜ್ಯದಲ್ಲಿ ಸಂಚರಿಸುವಂತಹ ಬಸ್ ಗಳಿಗೆ ಅವಕಾಶ ಇರುವುದಿಲ್ಲ

ಉಚಿತ ಪ್ರಯಾಣ ಮಾಡುವಾಗ ಶಕ್ತಿ ಸ್ಮಾರ್ಟ್ ಕಾರ್ಡ್ ಅವಶ್ಯಕತೆ ಬೇಕಾಗುತ್ತದೆ ಹಾಗಾಗಿ ನೀವು ಉಚಿತ ಪ್ರಯಾಣ ಮಾಡುವ ಸಂದರ್ಭದಲ್ಲಿ ಈ ಶಕ್ತಿ ಸ್ಮಾರ್ಟ್ ಕಾರ್ಡ್ ಬಳಕೆ ಮಾಡಿಕೊಂಡರೆ ನಿಮಗೆ ಉತ್ತಮ ಈ ಲೇಖನವನ್ನು  ಪ್ರತಿಯೊಂದು ಜನರಿಗೆ ಶೇರ್ ಮಾಡುವ ಮೂಲಕ ಅವರಿಗೆ ಇದರ ಬಗ್ಗೆ ಮಾಹಿತಿ ನೀಡಿ ಧನ್ಯವಾದಗಳು

ಶಕ್ತಿ ಸ್ಮಾರ್ಟ್ ಕಾರ್ಡ್ ಗೆ ಅರ್ಜಿ ನೀಡಬೇಕು ?

ಸೇವಾ ಸಿಂಧು ಪೋರ್ಟಲ್ ನಲ್ಲಿ

ಶಕ್ತಿ ಸ್ಮಾರ್ಟ್ ಕಾರ್ಡ್ ಆನ್ಲೈನ್ ಮೂಲಕ ಈ ಸಲ್ಲಿಸಬೇಕೆ ?

 ಹೌದು ಶಕ್ತಿ ಸ್ಮಾರ್ಟ್ ಕಾರ್ಡ್ ಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು

ಶಕ್ತಿ ಸ್ಮಾರ್ಟ್ ಕಾರ್ಡ್ ಗೆ ಬೇಕಾಗುವ ದಾಖಲೆಗಳು ?

ನಿಮ್ಮ ಆಧಾರ್ ಕಾರ್ಡ್ ಹಾಗೂ ಇತ್ತೀಚಿಗಿನ ಭಾವಚಿತ್ರ ಇತ್ಯಾದಿ ದಾಖಲೆಗಳು

 ಶಕ್ತಿ ಸ್ಮಾರ್ಟ್ ಕಾರ್ಡ್  ಯಾರಿಗೆ ನೀಡಲಾಗುವುದು ?

 ಮಹಿಳೆಯರು ವಿದ್ಯಾರ್ಥಿಗಳಿಗೆ ನೀಡಲಾಗುವುದು  ಇತರರಿಗೂ ಸಹ

 ಇದನ್ನು ಓದಿ : ಆಧಾರ್ ಕಾರ್ಡ್ ಹೆಸರು ಹಾಗೂ ಜನ್ಮ ದಿನಾಂಕ ವಿಳಸ ಎಷ್ಟು ಬಾರಿ ಬದಲಾವಣೆ ಮಾಡಬಹುದು 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments