Friday, June 14, 2024
HomeInformationತಲೆದಿಂಬು ಇಟ್ಟುಕೊಂಡು ಮಲಗುತ್ತಿದ್ದೀರಾ: ಖಂಡಿತ ನೀವು ನೋಡಲೇಬೇಕು

ತಲೆದಿಂಬು ಇಟ್ಟುಕೊಂಡು ಮಲಗುತ್ತಿದ್ದೀರಾ: ಖಂಡಿತ ನೀವು ನೋಡಲೇಬೇಕು

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ತಿಳಿಸುತ್ತಿರುವ ವಿಷಯ ಏನೆಂದರೆ ಮನುಷ್ಯನ ಆರೋಗ್ಯದ ಬಗ್ಗೆ. ಮನುಷ್ಯನ ಜೀವನಶೈಲಿಯೂ ವಿಜ್ಞಾನ ಬೆಳೆದಂತೆಲ್ಲ ಬದಲಾಗುತ್ತಿದೆ. ಮಂಗನಿಂದ ಮಾನವನಾದ ಮನುಷ್ಯನು ಪ್ರತಿ ವಿಷಯದಲ್ಲೂ ವರ್ಷದಿಂದ ವರ್ಷಕ್ಕೆ ಇನ್ನೂ ಹೆಚ್ಚು ಬುದ್ಧಿವಂತನಾಗುತ್ತಿದ್ದಾನೆ ಹಾಗೂ ಸಾಕಷ್ಟು ಬೆಳೆಯುತ್ತಿದ್ದಾನೆ. ಇದಕ್ಕೆ ಮುಖ್ಯ ಉದಾಹರಣೆ ಎಂದರೆ ನಾವು ಹಾಸಿಗೆಯ ಜೊತೆಗೆ ವಿವರಿಸಬಹುದಾಗಿದೆ ಏಕೆಂದರೆ ಈ ರೀತಿ ಎಲ್ಲರೂ ಹಿಂದಿನ ಕಾಲದಲ್ಲಿ ಹಾಸಿಗೆಯ ಮೇಲೆ ಮಲಗುವ ಅಭ್ಯಾಸವನ್ನು ಮಾಡಿರಲಿಲ್ಲ.

are-you-sleeping-with-a-pillow
are-you-sleeping-with-a-pillow
Join WhatsApp Group Join Telegram Group

ಹಾಸಿಗೆ ಇಲ್ಲದೆ ಮಲಗುವುದು :

ವಯಸ್ಸಾದವರು ಮಾತ್ರ ಸಾಮಾನ್ಯ ಕುಟುಂಬಗಳಲ್ಲಿ ಹೀಗೆ ಮಲಗುತ್ತಿದ್ದಂತಹ ಸಾಕಷ್ಟು ಉದಾಹರಣೆಗಳನ್ನು ನಾವು ನೋಡಿದ್ದೇವೆ. ಈಗ ನಮಗೆಲ್ಲರಿಗೂ ಕೂಡ ಕೊಳ್ಳುವಂತಹ ಶಕ್ತಿ ಇರುವುದರಿಂದ ಪ್ರತ್ಯೇಕವಾಗಿ ಮನೆನೊಂದಿಗೆಲ್ಲ ಬೆಡ್ರೂಮ್ ಹಾಗೂ ಬೆಡ್ ವ್ಯವಸ್ಥೆಯನ್ನು ಸಹ ಮಾಡಿಕೊಳ್ಳುತ್ತಿದ್ದೇವೆ ಈ ರೀತಿಯ ವ್ಯವಸ್ಥೆ ತಪ್ಪು ಎಂದು ಸಂಪೂರ್ಣವಾಗಿ ಹೀಗಳೆಯಲು ಸಾಧ್ಯವಿಲ್ಲ. ಮೊದಲೆಲ್ಲ ಎಲ್ಲರೂ ಚಾಪೆಯ ಮೇಲೆ ಮಲಗುತ್ತಿದ್ದರು ಇದೀಗ ಚಾಪೆಯಿಂದ ಹಲವಾರು ರೀತಿಯ ಹಾಸಿಗೆಯ ಲಕ್ಷಣಗಳು ನೋಡಿದ್ದು ಲಕ್ಷ ಹಣವನ್ನು ಕೊಡುವುದರ ಮೂಲಕ ಹಾಸಿಗೆಗಳನ್ನು ಖರೀದಿಸುತ್ತಿದ್ದೇವೆ. ಈ ಹಾಸಿಗೆಗಳ ಜೊತೆಗೆ ನಮಗೆ ದಿಂಬುಗಳು ಸಹ ಗಿಫ್ಟಾಗಿ ಬರುತ್ತದೆ. ಆದರೆ ಮನುಷ್ಯನಿಗೆ ಆರೋಗ್ಯಕರವಾಗಿರುವಂತಹ ಚಟುವಟಿಕೆಯಿಂದ ಕೂಡಿರುವ ವ್ಯಕ್ತಿಗೆ ಈ ರೀತಿಯ ಯಾವುದೇ ಅವಶ್ಯಕತೆಗಳು ಇರುವುದಿಲ್ಲ ಹೇಗೆ ಮಲಗಿದ್ದರೂ ಸಹ ಅವನಿಗೆ ಖಂಡಿತವಾಗಿಯೂ ನಿದ್ದೆ ಬರುತ್ತದೆ. ಜೋಕಾಲಿ ಗೆ ಚಿಕ್ಕ ಮಕ್ಕಳನ್ನು ಕಟ್ಟಿ ಮಲಗಿಸುತ್ತೇವೆ. ಅಲ್ಲದೆ ಮಕ್ಕಳಿಗೆ ದಿಂಬುಗಳನ್ನು ಐದಾರು ವರ್ಷಗಳವರೆಗೆ ಹಾಕುವ ಅಭ್ಯಾಸವನ್ನು ಮಾಡಿಸಿರುವುದಿಲ್ಲ ಆದರೆ ಅವರು ಬೆಳೆಯುತ್ತಾ ಬೆಳೆಯುತ್ತಾ ಮಲಗಲು ದಿಂಬು ಬೇಕು ಎಂದು ಹೇಳುತ್ತಾರೆ. ಜೊತೆಗೆ ಅವರಿಗೆ ತಲೆಗೆ ಮಾತ್ರ ದಿಂಬಲ್ಲದೆ ಕೆಲವರಿಗೆ ಕಾಲಿಗೂ ಕೂಡ ದಿಂಬು ಹಾಕಿಕೊಳ್ಳುವಂತಹ ಅಭ್ಯಾಸವಿರುತ್ತದೆ.

ದಿಂಬಿಲ್ಲದೆ ಮಲಗುವುದು :

ಮೊದಲೇ ಹೇಳಿದಂತೆ ಸ್ಪಷ್ಟವಾಗಿ ಯಾವುದು ಸರಿ ಎಂದು ಹೇಳುವುದು ಕಷ್ಟ ಯಾವುದೇ ಅಭ್ಯಾಸನಿಗೆ ಕಂಫರ್ಟ್ ಆಗಿ ರುತ್ತದೆ ಆತನಿಗೆ ಅದು ಒಳ್ಳೆಯದು ಎಂದು ಹೇಳಲಾಗುತ್ತದೆ. ದಿಂಬು ಹಾಕಿಕೊಳ್ಳುವುದರ ಮೂಲಕ ಮಲಗುವುದನ್ನು ಅಡಿಕ್ಷನ್ ಮಾಡಿಕೊಂಡಿದ್ದರೆ ನೀವು ತಲೆದಿಂಬು ಇಲ್ಲದಿದ್ದರೆ ನಿಮಗೆ ತಲೆನೋವು ಬರುವ ಸಾಧ್ಯತೆ ಇರುತ್ತದೆ. ನಿಮಗೆ ಆ ರೀತಿಯಾಗಿ ನಿದ್ರೆ ಬರುವುದಿಲ್ಲ ಎಂದರೆ ಹೇಗೆ ಅಭ್ಯಾಸ ಆಗಿದೆ ಹಾಗೆ ವುದು ಒಳ್ಳೆಯದಾಗಿದೆ. ಆದರೆ ಸ್ಲೀಪಿಂಗ್ ಪೋಸಿಶನ್ ಅವನಿಗೆ ಸರಿಯಿಲ್ಲದ ಕಾರಣ ಕುತ್ತಿಗೆ ನೋವು ಭುಜದ ನೋವು ಹಾಗೂ ನಿತರ ಸಮಸ್ಯೆಗಳು ಸಹ ಕಾಣಿಸಿಕೊಳ್ಳುತ್ತವೆ. ನಾವೇ ನಾದರೂ ಅಡಿಕ್ಟ್ ಆಗಿದ್ದೇವೆ ಮಕ್ಕಳನ್ನಾದರೂ ಈ ರೀತಿಯಾಗಿ ತಪ್ಪಿಸಲು ಬಹಳ ಒಳ್ಳೆಯದು ಎಂದು ಹೇಳಬಹುದು.

ಇದನ್ನು ಓದಿ : ನಮ್ಮ ಸಾವಿನ ನಂತರ ಬ್ಯಾಂಕ್‌ನಲ್ಲಿ ಹಣ ಯಾರಿಗೆ ಸಿಗುತ್ತೆ ..?

ಎಷ್ಟು ವರ್ಷ ಸಾಧ್ಯವಾ?

ಎಷ್ಟು ವರ್ಷ ಅದೇ ರೀತಿಯಾಗಿ ನೀವು ಮಲಗಿದರೆ ಒಳ್ಳೆಯದು ಅಲ್ಲದೆ ಸಾಕಾದ ಕಡಿಮೆ ಇರುವಂತಹ ದಿಂಬುಗಳನ್ನು ನಾವು ಬಳಸುವುದು ಒಂದು ರೀತಿಯಲ್ಲಿ ಒಳ್ಳೆಯದೇ ಎಂದು ಹೇಳಬಹುದಾಗಿದೆ. ನಮ್ಮ ದೇಹ ಸುಗಮವಾಗಿರುವಂತೆ ಒಂದು ಸೈಡ್ ಮಲಗಿದಾಗ ದಿಂಬುನ್ನು ಆ ಹೈಟ್ ಬರುವಂತೆ ಮಾತ್ರ ಹಾಕಿಕೊಳ್ಳಬೇಕು. ಇದರಿಂದ ನೀವು ಸರಿಯಾದ ರಕ್ತ ಸಂಚಾರ ಅಡಚಣೆ ಇಲ್ಲದೆ ಮೆದುಳಿನ ಭಾಗದಲ್ಲಿ ನಡೆಯುತ್ತದೆ ಇದರಿಂದ ಬರುತ್ತದೆ. ಹೊತ್ತುಕೊಂಡು ಮಲಗುವ ರೂಡಿ ಮಾಡಿಕೊಳ್ಳುವುದರಿಂದ ಯಾವ ಪ್ರಾಣಿಯೂ ಸಹ ಈ ರೀತಿ ಮಾಡುವುದಿಲ್ಲ ಹಾಗಾಗಿ ಇದರ ಅವಶ್ಯಕತೆ ಇಲ್ಲ ಎಂದುಕೊಳ್ಳಬಹುದು.

ಹೀಗೆ ಆರೋಗ್ಯಕ್ಕೆ ಸಂಬಂಧಿಸಿದಂತಹ ಈ ಮಾಹಿತಿಯನ್ನು ನಿಮಗೆ ತಿಳಿಸಲಾಗಿದ್ದು ದಿಂಬಿಲ್ಲದೆ ಹಾಗೂ ಕಡಿಮೆ ಹೈಟ್ ಇರುವ ದಿಂಬನ್ನು ನೀವು ಹಾಕಿಕೊಂಡು ಮಲಗಲು ಅಭ್ಯಾಸ ಮಾಡಿಕೊಳ್ಳಿ. ಹಾಗಾಗಿ ನಿಮ್ಮ ಸ್ನೇಹಿತರು ಯಾರಾದರೂ ಹೆಚ್ಚಾಗಿ ದಿಂಬನ್ನು ಉಪಯೋಗಿಸುತ್ತಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ದಿಂಬಿಲ್ಲದೆ ಹಾಗೂ ಕಡಿಮೆ ಹೈಟ್ ಇರುವ ದಿಂಬನ್ನು ಬಳಸಿಕೊಳ್ಳುವಂತೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಆಸ್ತಿ ರಿಜಿಸ್ಟರ್ ಪತ್ರಗಳು ಒಂದು ವೇಳೆ ಕಳೆದು ಹೋದರೆ ಈ ಕೂಡಲೇ ಈ ವಿಧಾನ ಪಾಲಿಸಿ : ಇಲ್ಲದಿದ್ದರೆ ತೊಂದರೆ ಗ್ಯಾರಂಟಿ

ಪೋಷಕರ ಗಮನಕ್ಕೆ: ಮಕ್ಕಳಿಗೆ ಈ ದಾಖಲೆ ಇನ್ನು ಮುಂದೆ ಕಡ್ಡಾಯ! ಕೇಂದ್ರ ಸರ್ಕಾರ ತಿಳಿಸಿದೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments