Saturday, July 27, 2024
HomeTrending Newsಈ ವ್ಯಕ್ತಿಗೆ ವಿಕಿಪೀಡಿಯ ಎಂದು ಯಾಕೆ ಕರೆಯುತ್ತಾರೆ..? ನಾನು ನಂದಿನಿ ಸಾಂಗ್ ಕರ್ತೃ

ಈ ವ್ಯಕ್ತಿಗೆ ವಿಕಿಪೀಡಿಯ ಎಂದು ಯಾಕೆ ಕರೆಯುತ್ತಾರೆ..? ನಾನು ನಂದಿನಿ ಸಾಂಗ್ ಕರ್ತೃ

ನಮಸ್ಕಾರ ಸ್ನೇಹಿತರೇ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ನಾನು ನಂದಿನಿ ಹಾಡಿನ ವ್ಯಕ್ತಿ ಯಾರು ಎಂಬುದರ ಬಗ್ಗೆ. ಬೆಂಗಳೂರು ಮಾಯಾನಗರಿ ಆಗಿದ್ದು ಹೆಸರಿಗೆ ಮಾತ್ರ ಮಾಯಾ ನಗರಿಯಾಗಿಲ್ಲ. ಎಲ್ಲವನ್ನು ಬೆಂಗಳೂರು ಕಲಿಸುತ್ತದೆ ಹಾಗೂ ಎಲ್ಲವನ್ನು ಮರೆಸಿ ಪ್ರತಿಯೊಂದು ಹಾಗೂ ಪ್ರತಿಯೊಬ್ಬರನ್ನು ಬದಲಾಯಿಸಿಬಿಡುತ್ತದೆ. ಅದರಲ್ಲಿಯೂ ಉದ್ಯಾನ ನಗರಿ ಗಾರ್ಡನ್ ಸಿಟಿ ಎಂದು ಖ್ಯಾತಿಯನ್ನು ಹೊಂದಿರುವ ಬೆಂಗಳೂರು ಲಕ್ಷಾಂತರ ಜನರ ಬದುಕಿಗೆ ಬೆಳಕಾಗಿದೆ ಎಂದು ಹೇಳಿದರು ತಪ್ಪಾಗಲಾರದು. ಬೆಂಗಳೂರನ್ನು ಬದುಕು ಕಟ್ಟಲು ಕೆಲಸ ನೀಡಿ ಸಹಾಯ ಮಾಡಿದ ಹೆಮ್ಮೆಯ ನಗರಿ ಅಂತಲೇ ಹೇಳಬಹುದು. ದೂರದ ಹಳ್ಳಿಗಳಿಂದ ಉದ್ಯೋಗ ಅರಸುವ ಸಲುವಾಗಿ ಅನೇಕರು ಬೆಂಗಳೂರಿಗೆ ಬಂದು ಪಿಜಿಯಲ್ಲಿ ಉಳಿದು ಕೆಲಸಕ್ಕಾಗಿ ಆಡುತ್ತಿರುವುದನ್ನು ನಾವು ನುಡಿಯೇ ಇರುತ್ತೇವೆ. ಬೆಂಗಳೂರು ದುಡಿದು ತಿನ್ನುವ ಕನಸಿರುವ ಯಾರನ್ನು ಕೂಡ ಬೇಡ ಎಂದು ಹೇಳುವುದಿಲ್ಲ ಅದು ಕೈಬೀಸಿ ಕರೆದು ಯುವಕ ಯುವತಿಯರಿಗೆ ಉದ್ಯೋಗ ನೀಡಿ ನೆರವಾಗುತ್ತದೆ ಎಂದು ಹೇಳಿದರು ತಪ್ಪಾಗಲಾರದು. ಅದರಂತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವುದರ ಬಗ್ಗೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತಿದೆ.

I am the author of Nandini Song
I am the author of Nandini Song
Join WhatsApp Group Join Telegram Group

ಸಖತ್ ವೈರಲ್ ಆದ ಹಾಡು :

ದೂರದ ಹಳ್ಳಿಯಿಂದ ಕನಸಿನ ಬೆಂಗಳೂರಿಗೆ ಬಂದು ಪಿಜಿಯಲ್ಲಿ ಅನೇಕ ಹೆಣ್ಣು ಮಕ್ಕಳು ಉಳಿಯುವ ವಾಸ್ತವ ಚಿತ್ರಣ ಹೇಗಿರುತ್ತೆ ಎಂಬುದರ ಒಂದು ಹಾಡನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪಿಜಿಯಲ್ಲಿ ಆಹಾರ ಸರಿಯಿಲ್ಲದೆ ಕನ್ನಡ ಮೀಡಿಯಂನಲ್ಲಿ ಓದಿದ ಕಾರಣಕ್ಕೆ ಇಂಗ್ಲಿಷ್ ಬರದೇ ಇರುವುದರಿಂದ ಏನಿಲ್ಲ ತೊಂದರೆಗಳು ಹಾಗೂ ಹೇಗೆಲ್ಲಾ ಗೋಳಾಡುತ್ತಾರೆ ಎಂಬುದನ್ನು ಒಬ್ಬ ವ್ಯಕ್ತಿ ಒಬ್ಬರು ಹಾಡೊಂದನ್ನು ತೆರೆದಿಟ್ಟಿದ್ದು ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿಯಾಗಿದೆ. ಅಂದ ಹಾಗೆ ಈ ಹಾಡನ್ನು ಸೃಷ್ಟಿ ಮಾಡಿದವರು ವಿಕಿಪೀಡಿಯ ಖ್ಯಾತಿಯ ವಿಕ್ಕಿ ಎನ್ನುವವರು. ವಿಕ್ಕಿ ಎನ್ನುವವರು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಕಾಮಿಡಿ ವಿಡಿಯೋಗಳನ್ನು ಕ್ರಿಯೇಟ್ ಮಾಡುವ ಮೂಲಕ ಹರಿಬಿಡುತ್ತಿದ್ದು ಅವುಗಳಲ್ಲಿ ಕೆಲವೊಂದು ಸಾಕಷ್ಟು ಸುದ್ದಿಯಾಗಿದೆ. ಅದರಲ್ಲಿಯೂ ಸಿಕ್ಕಾಪಟ್ಟೆ ವೈರಲ್ ಆಗಿರುವಂತಹ ಹಾಡು ಎಂದರೆ ನಾನು ನಂದಿನಿ. ಹಾಗಾದರೆ ಈ ವಿಕ್ಕಿ ಯಾರು ಎಂಬುದನ್ನು ನೀವು ನೋಡುವುದಾದರೆ,

ವಿಕಿಪೀಡಿಯ (ವಿಕ್ಕಿ ) :

ನಂಜುಂಡಸ್ವಾಮಿ, ಮುದ್ದುಕುಮಾರ್ ಅಂತ ಕರೆಸಿಕೊಳ್ಳುವ ಸೋಶಿಯಲ್ ಮೀಡಿಯಾದಲ್ಲಿ ಇವರು ಈ ವಿಕಿಪೀಡಿಯ ಎಂದು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋಗಳನ್ನು ಎಂಟರ್ಟೈನ್ಮೆಂಟ್ ಗೋಸ್ಕರ ಮಾಡುತ್ತಿದ್ದು ಇವರ ಬಗ್ಗೆ ನೋಡುವುದಾದರೆ. ಸೋಶಿಯಲ್ ಮೀಡಿಯಾದಲ್ಲಿ ಒಂದು ವಾರದಿಂದ ನಂದಿನಿ ಹಾಡು ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದು, ಈ ಹಾಡು ಮಿಡಲ್ ಕ್ಲಾಸ್ ಹೆಣ್ಣು ಮಕ್ಕಳಿಗೆ ಪರ್ಫೆಕ್ಟ್ ಆಗಿ ಕನೆಕ್ಟ್ ಆಯಿತು. ಇನ್ನು ವಿಕಿಪೀಡಿಯನ್ನು ಹೆಸರಿನ ಮೂಲಕ ಸಾಮಾಜಿಕ ಜಾಲತಾಣ ಹಾಗೂ ಕರ್ನಾಟಕದಲ್ಲಿ ಫೇಮಸ್ ಆಗಿರುವಂತಹ ಮುದ್ದು ಕುಮಾರ್ ಅವರ ಮೂಲ ಹೆಸರು ವಿಕಾಸ್ ಎಂದು. ಇವರು ಚಿತ್ರದುರ್ಗ ಜಿಲ್ಲೆಯಲ್ಲಿ ಜನಿಸಿದ್ದು ಇವರು ಜವಾಹರ್ ನವೋದಯ ವಿದ್ಯಾಲಯದಲ್ಲಿ ಆರಂಭಿಕ ವಿದ್ಯಾಭ್ಯಾಸವನ್ನು ನಡೆಸುತ್ತಾರೆ. ಅದಾದ ನಂತರ ಬೆಂಗಳೂರಿನ ಪೆಸೆಟಿಯಲ್ಲಿ ಬೆಂಗಳೂರಿಗೆ ಬಂದ ನಂತರ ಇವರು ಕಂಪ್ಯೂಟರ್ ವಿಭಾಗದಿಂದ ಪದವಿ ಪಡೆದುಕೊಳ್ಳುತ್ತಾರೆ. ಇವರು ಎಂಎಂಸಿ ಕಂಪನಿಯಲ್ಲಿ ಮೊದಲು ಕೆಲಸವನ್ನು ಆರಂಭ ಮಾಡಿ ಅದಾದ ನಂತರ ದೆಹಲಿಗೆ ತೆರಳಿ ಅಶೋಕ ಯುನಿವರ್ಸಿಟಿಯಲ್ಲಿ ಲಿಬರಲ್ ಆರ್ಟ್ ಮೇಲೆ ಮಾಸ್ಟರ್ ಡಿಗ್ರಿ ಯನ್ನು ಪಡೆಯುತ್ತಾರೆ. ಕಲೆಯಲ್ಲಿ ಆರಂಭದಿಂದಲೂ ಕೂಡ ಆಸಕ್ತಿಯನ್ನು ಹೊಂದಿದ್ದ ಇವರಿಗೆ ಕೆಲಸ ಮಾಡುವಾಗ ಹಾಗೂ ಓದುವಾಗ ರಂಗಭೂಮಿಯ ನಂಟು ಬೆಳೆಯುತ್ತದೆ.

ಇದನ್ನು ಓದಿ : ದುಬೈ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುವವರ ಸಂಬಳ ಎಷ್ಟು ಗೊತ್ತಾ?

ವಿಕಿಪೀಡಿಯ ಎಂದು ಹೇಗೆ ಹೆಸರು ಬಂದಿತು :

ಸ್ಟೇಲ್ ಶೋ ಗಳನ್ನ ಆರಂಭದಲ್ಲಿ ಮಾಡುತ್ತಿದ್ದ ವಿಕಾಸ್ ನಂತರದ ದಿನಗಳಲ್ಲಿ ಒಂದೊಂದೇ ಮೆಟ್ಟಿಲುಗಳನ್ನು ಏರುತ್ತಾ ಬರುತ್ತಾರೆ. ನಂತರ ಇವರದೇ ಆದಂತಹ ಒಂದು ತಂಡವನ್ನು ಕಟ್ಟಿಕೊಂಡು ಅಲ್ಲಿಂದ ಸ್ಟ್ಯಾಂಡಪ್ ಕಾಮಿಡಿಯನ್ನು ಮಾಡಲು ಪ್ರಾರಂಭ ಮಾಡುತ್ತಾರೆ. ಸ್ಕ್ರಿಪ್ಟೆಡ್ ಕಾಮಿಡಿ ಗಳನ್ನು ಮಾಡುತ್ತಾ ದೇಶದ ನಾನಾ ಭಾಗಗಳಲ್ಲಿ ಇವರು ಸ್ಟೇಷಗಳನ್ನು ಕೊಡುತ್ತಾ ನಂತರ ಯಾರು ಮಾಡದೆ ಇರುವಂತಹ ಒಂದಷ್ಟು ಕಂಟೆಂಟ್ ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಜನಕ್ಕೆ ಕೊಡಬೇಕೆಂದು ಡಿಸೈನ್ ಮಾಡಿ ಆಗಾಗ ಸೋಶಿಯಲ್ ಮೀಡಿಯಾಗೆ ಲಗ್ಗೆ ಇಡುತ್ತಾರೆ. ಅಲ್ಲದೆ ಇವರಿಗೆ ಆನ್ ಸ್ಟಾಪ್ ಕಾಮಿಡಿ ಮಾಡುವ ಕಲೆ, ಕಾರ್ಯಗತವಾಗಿದೆ ಎಂದು ಹೇಳಬಹುದಾಗಿದೆ.

ವಿಕಾಸ್ ಎಂಬ ಹೆಸರು ವಿಕಿಪೀಡಿಯ ಎಂದು ಆಗಿರುವುದು ಬಹಳ ಕುತೂಹಲಕಾರಿಯಾಗಿದ್ದು ಕಾಲೇಜಿನಲ್ಲಿ ಓದುತ್ತಿರುವ ಸಮಯದಲ್ಲಿ ವಿಕಾಸ್ ಅವರ ಸ್ನೇಹಿತೆಯೊಬ್ಬಳು ವಿಕಿಪೀಡಿಯ ಎಂದು ಕರಿತಿದ್ರಂತೆ. ಆಗ ವಿಕಾಸ್ ಅವರಿಗೆ ವಿಕಿಪಿಡಿಯ ಅನ್ನೋ ಹೆಸರೇ ಸಖತ್ ಸೂಟ್ ಆಗುತ್ತಿದೆ ಇನ್ನು ಕೆಲವೇ ವರ್ಷಗಳಲ್ಲಿ ವಿಕಾಸ್ ಅವರು 350 ಕ್ಕು ಅಧಿಕ ಸ್ಟೇಟ್ ಶೋ ಗಳನ್ನು ಕೊಡುವ ಮೂಲಕ ಭಾರತದದ್ಯಂತ ಸಾಕಷ್ಟು ಫೇಮಸ್ ಆಗಿದ್ದು ಇದಾದ ನಂತರ ಇದೀಗ ಹೊಸ ಟ್ರೆಂಡ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಸೃಷ್ಟಿ ಮಾಡಿ ಜನರ ಮನಸ್ಸನ್ನು ಗೆಲುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಈ ಸಾಧನೆಯ ಹಾದಿಗೆ ಕುಟುಂಬದವರು ಹಾಗೂ ಸ್ನೇಹಿತರು ಬೆನ್ನೆಲುಬಾಗಿದ್ದು ಸಾಕಷ್ಟು ಸಾತ್ ಕೊಟ್ಟಿರುವುದಕ್ಕೆ ಇವರ ಸಾಧನೆಗೆ ಕಾರಣ ಎಂದು ವಿಕಾಸ ಅವರೇ ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ.

ಹೀಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿಯಾಗಿರುವ ನಾನು ನಂದಿನಿ ಹಾಡಿನ ಮುಖ್ಯ ಲೇಟರಾಗಿರುವ ವಿಕಿಪೀಡಿಯ ಅವರ ಜೀವನವನ್ನು ಈ ಲೇಖನದಲ್ಲಿ ನೋಡಬಹುದಾಗಿದ್ದು ಈ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರು ಹಾಗು ಸಂಬಂಧಿಕರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಆಸ್ತಿ ರಿಜಿಸ್ಟರ್ ಪತ್ರಗಳು ಒಂದು ವೇಳೆ ಕಳೆದು ಹೋದರೆ ಈ ಕೂಡಲೇ ಈ ವಿಧಾನ ಪಾಲಿಸಿ : ಇಲ್ಲದಿದ್ದರೆ ತೊಂದರೆ ಗ್ಯಾರಂಟಿ

ಕೇವಲ 399 ರೂಪಾಯಿಗಳಿಂದ 10 ಲಕ್ಷ ಪಡೆಯಿರಿ : ಪೋಸ್ಟ್ ಆಫೀಸ್ನ ಈ ಯೋಜನೆ ಬಗ್ಗೆ ತಿಳಿದುಕೊಳ್ಳಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments