Friday, July 26, 2024
HomeTrending Newsಲೇಬರ್ ಕಾರ್ಡ್ ನಿಂದ ಏನೆಲ್ಲಾ ಉಪಯೋಗ ಗೊತ್ತಾ? ಈ ಕೂಡಲೇ ಲೇಬರ್ ಕಾರ್ಡಿಗೆ ಅರ್ಜಿ ಹಾಕಿ,...

ಲೇಬರ್ ಕಾರ್ಡ್ ನಿಂದ ಏನೆಲ್ಲಾ ಉಪಯೋಗ ಗೊತ್ತಾ? ಈ ಕೂಡಲೇ ಲೇಬರ್ ಕಾರ್ಡಿಗೆ ಅರ್ಜಿ ಹಾಕಿ, ಕಾರ್ಡ್‌ ಇದ್ದವರು ಏನು ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಲೇಬರ್ ಕಾರ್ಡಿನ ಬಗ್ಗೆ. ಲೇಬರ್ ಕಾರ್ಡನ್ನು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಪರಿಚಯಿಸಿದ್ದು, ಈ ಲೇಬರ್ ಕಾರ್ಡ್ ನ ಮೂಲಕ ಉಪಯೋಗ ಆಗಲಿದೆ ಎಂಬ ಈ ಲೇಬರ್ ಕಾರ್ಡ್ ಏನು ಎಂಬುದರ ಮಾಹಿತಿಯನ್ನು ಹಾಗೂ ಈ ಲೇಬರ್ ಕಾರ್ಡ್ ಅನ್ನು ಯಾರು ಯಾರು ಹೊಂದಬಹುದು, ಈ ಲೇಬರ್ ಕಾರ್ಡ್ ಗೆ ಹೇಗೆ ಅರ್ಜಿ ಸಲ್ಲಿಸಬೇಕು ಹಾಗೂ ಯಾವು ಎಲ್ಲಾ ದಾಖಲೆಗಳು ಬೇಕು ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ನಿಮಗೆ ತಿಳಿಸಲಾಗುತ್ತದೆ.

benefits of Labor Card
benefits of Labor Card
Join WhatsApp Group Join Telegram Group

ಲೇಬರ್ ಕಾರ್ಡ್ :

ಈ ಲೇಬರ್ ಕಾರ್ಡ್ ಅನ್ನು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಪರಿಚಯಿಸಿದ್ದು ಈ ಲೇಬರ್ ಕರ್ನಾಡಿಯಲ್ಲಿ ಆ ಸಂಘಟಿತ ವಲಯದ ಕಾರ್ಮಿಕರಾದ ಗೃಹ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಹಾಲು ಉತ್ಪಾದಕರು, ಬಡಗಿಗಳು, ಪೇಂಟರ್ ಗಳು, ಪ್ಲಮ್ಬರ್ಗಳು ಹೀಗೆ ಮೊದಲಾದ ಅಸಂಘಟಿತ ಕಾರ್ಮಿಕರು ಈ ಲೇಬರ್ ಕಾರ್ಡ್ ನ ಪ್ರಯೋಜನವನ್ನು ಪಡೆಯಬಹುದಾಗಿದೆ. ಅಸಂಘಟಿತ ವಲಯದ ಕಾರ್ಮಿಕರು ಯುನಿವರ್ಸಲ್ ಅಕೌಂಟ್ ನಂಬರ್ ಅಂದರೆ ಯುಎಎನ್ ಪಡೆದು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗುತ್ತದೆ. ಸರ್ಕಾರವು ವಿವಿಧ ಉದ್ಯೋಗ ಮತ್ತು ಸಮಾಜ ಕಲ್ಯಾಣ ಯೋಜನೆಗಳ ಮೂಲಕ ಅಸಂಘಟಿತ ವಲಯವನ್ನು ತಲುಪಲು ಅನುವು ಮಾಡಿಕೊಡುವುದಕ್ಕಾಗಿ ಈ ಕಾರ್ಮಿಕ ಕಾರ್ಡನ್ನು ಮಾಡಲಾಗಿದೆ.

ಲೇಬರ್ ಕಾರ್ಡ್ ಗೆ ಇರುವ ಅರ್ಹತೆಗಳು :

ಅಸಂಘಟಿತ ಕಾರ್ಮಿಕ ವರ್ಗದವರು ಲೇಬರ್ ಕಾರ್ಡನ್ನು ಮಾಡಿಸಿಕೊಳ್ಳಬೇಕಾದರೆ ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ ಅವುಗಳೆಂದರೆ, 16 ರಿಂದ 19 ವರ್ಷಗಳು ವಯಸ್ಸನ್ನು ಹೊಂದಿರಬೇಕು. ಆದಾಯ ತೆರಿಗೆ ಪಾವತಿ ಮಾಡುತ್ತಿರಬಾರದು. ಲೇಬರ್ ಕಾರ್ಡ್ ಅಡಿಯಲ್ಲಿ ಬರುವ ಉದ್ಯೋಗಗಳು : ಲೇಬರ್ ಕಾರ್ಡನ್ನು ಮಾಡಿಸಿಕೊಳ್ಳಬೇಕಾದರೆ ಈ ಕೆಳಕಂಡ ಉದ್ಯೋಗಗಳಲ್ಲಿ ಕಾರ್ಯನಿರ್ವಹಿಸುತ್ತಿರಬೇಕು ಅವುಗಳೆಂದರೆ, ಕಟ್ಟಡ ಕಾರ್ಮಿಕರು, ಗೃಹ ಕಾರ್ಮಿಕರು, ಕಾವಲುಗಾರ, ಬಿಡಿ ಕಾರ್ಮಿಕರು, ವೆಲ್ಡರ್, ಪ್ಲಂಬರ್ ,ಪೇಂಟರ್ , ಬಡಗಿ ,ಎಲೆಕ್ಟ್ರಿಷಿಯನ್ ಅಲ್ಲದೆ ಇತರ ನುರಿತ ಕಾರ್ಮಿಕರು ಈ ಕಾರ್ಮಿಕ ಕಾರ್ಡನ್ನು ಮಾಡಿಸಿಕೊಳ್ಳಬಹುದಾಗಿದೆ.

ಲೇಬರ್ ಕಾರ್ಡ್ ನ ಪ್ರಯೋಜನಗಳು :

ಕೇಂದ್ರ ಸರ್ಕಾರವು ಅಸಂಘಟಿತ ವಲಯದ ಕೂಲಿ ಕಾರ್ಮಿಕರ ಜೀವನ ಮಟ್ಟವನ್ನು ಸುಧಾರಿಸುವ ಸಲುವಾಗಿ ಈ ಕಾರ್ಡನ್ನು ಒದಗಿಸುವುದರ ಮೂಲಕ ಅವರಿಗೆ ಆರ್ಥಿಕ ನೆರವನ್ನು ನೀಡಿ ಅವರ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಬಹುದಾಗಿದೆ. ಕಾರ್ಮಿಕ ಕಾರ್ಡನ್ನು ಪಡೆಯುವ ಮೂಲಕ ನಿರುದ್ಯೋಗ ಯುವಕ ಯುವತಿಯರು ಉದ್ಯೋಗವನ್ನು ಪಡೆಯಬಹುದಾಗಿದೆ. ಹಣಕಾಸು ಮತ್ತು ಬೆಂಬಲ ನೀಡುವ ಮೂಲಕ ಬಡ ನಾಗರಿಕರಿಗೆ ಕೌಶಲ್ಯ ಮತ್ತು ಸ್ವ ವ್ಯವಹಾರವನ್ನು ಹೆಚ್ಚಿಸಲು. ಲೇಬರ್ ಕಾರ್ಡ್ ನ ಮೂಲಕ ಅಸಂಘಟಿತ ವಲಯದ ಕೂಲಿ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ. ನಿವೃತ್ತಿಯ ಸಮಯದಲ್ಲಿ ಪಿಂಚಣಿ ಸೌಲಭ್ಯವು ಸಹ ಲಭ್ಯವಾಗುತ್ತದೆ. ಹೀಗೆ ಹಲವಾರು ಪ್ರಯೋಜನಗಳನ್ನು ಲೇಬರ್ ಕಾರ್ಡ್ ಹೊಂದಿರುವ ಕೂಲಿ ಕಾರ್ಮಿಕರು ಪಡೆಯಬಹುದಾಗಿದೆ.

ಇದನ್ನು ಓದಿ : ಅನ್ನಭಾಗ್ಯ ಯೋಜನೆಯ ಹಣವು ಇನ್ನೂ ಅಕೌಂಟ್ಗೆ ಬಂದಿಲ್ವಾ : ಸ್ಟೇಟಸ್ ನಲ್ಲಿ ದುಡ್ಡು ತೋರಿಸಿದರು ಸಹ ಅಕೌಂಟ್ಗೆ ಹಣ ಬರದೇ ಇರಲು ಅಸಲಿ ಕಾರಣವೇನು?

ಲೇಬರ್ ಕಾರ್ಡಿಗೆ ಅಗತ್ಯವಿರುವ ದಾಖಲೆಗಳು :

ಲೇಬರ್ ಕಾರ್ಡನ್ನು ಮಾಡಿಸಬೇಕಾದರೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ ಅವುಗಳೆಂದರೆ, ಆಧಾರ್ ಕಾರ್ಡ್ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಲಾದ ಮೊಬೈಲ್ ನಂಬರ್, ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಲಾದ ಬ್ಯಾಂಕ್ ಖಾತೆ, ಇತರ ವೈಯಕ್ತಿಕ ಮತ್ತು ಉದ್ಯೋಗಿಕ ವಿವರಗಳು ಹೀಗೆ ಮೊದಲಾದ ವಿವರಗಳನ್ನು ಹೊಂದುವುದರ ಮೂಲಕ ಲೇಬರ್ ಕಾರ್ಡ್ ಅನ್ನು ಅಸಂಘಟಿತ ವಲಯದ ಕಾರ್ಮಿಕರು ಮಾಡಿಸಿಕೊಳ್ಳಬಹುದಾಗಿದೆ.

ಹೀಗೆ ಕೇಂದ್ರ ಸರ್ಕಾರವು ಹಾಗೂ ರಾಜ್ಯ ಸರ್ಕಾರವು ಸಂಘಟಿತ ವಲಯದ ಕಾರ್ಮಿಕರ ಜೀವನ ಮಟ್ಟವನ್ನು ಸುಧಾರಿಸುವ ಸಲುವಾಗಿ ಹಾಗೂ ಅವರಿಗೆ ಆರ್ಥಿಕ ನೆರವನ್ನು ನೀಡುವ ಉದ್ದೇಶದಿಂದ ಈ ಲೇಬರ್ ಕಾರ್ಡ್ ಅನ್ನು ಪರಿಚಯಿಸಿದ್ದು ಈ ಲೇಬರ್ ಕಾರ್ಡ್ ನ ಮೂಲಕ ತಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಬಹುದಾಗಿದೆ. ಈ ಲೇಬರ್ ಕಾರ್ಡ್ ಒಂದು ರೀತಿಯಲ್ಲಿ ಬಡವರ ಹಾಗೂ ಅಸಂಘಟಿತ ಕಾರ್ಮಿಕರ ಜೀವನಧಾರ ಎಂದು ಹೇಳಬಹುದು. ಹೀಗೆ ಈ ಮಾಹಿತಿಯ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಸಹ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ತಿರುಪತಿಯಲ್ಲಿ ಮುಡಿಕೊಡಲು ಕಾರಣವಾದ ವಿಚಾರ ಯಾವುದು? ತಿರುಪತಿಯಲ್ಲಿ ದುಡ್ಡನ್ನು ಹೇಗೆ ಎಣಿಸುತ್ತಾರೆ ?

ನಿಮ್ಮ ಹಳೆಯ 10 ರೂಪಾಯಿಯಿಂದ ಲಕ್ಷ ಲಕ್ಷ ಹಣ ಪಡೆಯಿರಿ : ಈಗ ಹಳೆಯ ಹತ್ತು ರೂಪಾಯಿಗೆ ಭಾರಿ ಡಿಮ್ಯಾಂಡ್

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments