Thursday, July 25, 2024
HomeTrending Newsಜನರಿಗೆ ಭರ್ಜರಿ ಗುಡ್‌ ನ್ಯೂಸ್!‌ 4Gಗೆ ಅಂತ್ಯ ಎಲ್ಲರಿಗೂ ಇನ್ಮುಂದೆ 5G ನೆಟ್!‌ ಸರ್ಕಾರದಿಂದ 1.3...

ಜನರಿಗೆ ಭರ್ಜರಿ ಗುಡ್‌ ನ್ಯೂಸ್!‌ 4Gಗೆ ಅಂತ್ಯ ಎಲ್ಲರಿಗೂ ಇನ್ಮುಂದೆ 5G ನೆಟ್!‌ ಸರ್ಕಾರದಿಂದ 1.3 ಕೋಟಿ ಹಣ

ನಮಸ್ಕಾರ ಸ್ನೇಹಿತರೆ ಭಾರತ್ ನೆಟ್ ನ ಮುಂದಿನ ಹಂತಕ್ಕೆ ದೇಶದ ದೂರದ ಪ್ರದೇಶಗಳಿಗೆ ಪೈ ಜಿ ನೆಟ್ವರ್ಕ್ ಲಭ್ಯವಾಗುವಂತೆ ಮಾಡಲು 1,39579 ಕೋಟಿ ಹಂಚಿಕೆಗೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ ಎಂದು ಸರ್ಕಾರಿ ಅಧಿಕಾರಿಗಳು ಈ ಬಗ್ಗೆ ತಿಳಿಸಿದ್ದಾರೆ. ಭಾರತ್ ನೆಟ್ ಉದ್ಯಮಿ ಯೋಜನೆಯ ಅಡಿ ಪ್ರಸ್ತುತ 1.94 ಲಕ್ಷ ಸಂಪರ್ಕಿತ ಗ್ರಾಮಗಳಿಂದ ರಿಂಗ್ಟೋನ್ಲಜಿ ವ್ಯವಸ್ಥೆಯೊಂದಿಗೆ ಮುಂದಿನ ಎರಡು ವರ್ಷಗಳಲ್ಲಿ 6.4 ಲಕ್ಷ ಹಳ್ಳಿಗಳನ್ನು ತಲುಪಲು ನಾವು ಯೋಚಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದರು. 5g ನೆಟ್ವರ್ಕ್ ಹೇಗೆ ಸ್ಥಾಪಿಸಲಾಗುತ್ತದೆ ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

Bharat Net 5G for rural people
Join WhatsApp Group Join Telegram Group

ಭಾರತ್ ನೆಟ್ 5ಜಿ ವಿಸ್ತರಣೆ :

ಭಾರತ್ ಸಂಚಾರ ನಿಗಮ ಲಿಮಿಟೆಡ್ ಮತ್ತು ಭಾರತ್ ಬ್ರಾಂಡ್ ಬ್ಯಾಂಡ್ ನೆಟ್ವರ್ಕ್ ಲಿಮಿಟೆಡ್ನ ವಿಲೀನವನ್ನು ಒಳಗೊಂಡಿರುವಂತಹ ವಿಶೇಷ ಉದ್ದೇಶದ ವಾಹನದ ಮೂಲಕ ಕಾರ್ಯಗತಗೊಳಿಸಿದ ಭಾರತ್ ನೆಟ್ ಯೋಜನೆಯನ್ನು ಪ್ರಾಯೋಗಿಕ ಯೋಜನೆಯನ್ನು ಎಂಟು ತಿಂಗಳಲ್ಲಿ ಪೂರ್ಣಗೊಳಿಸಲು ಮುಂದಾಗಿದೆ. ಅರವತ್ತು ಸಾವಿರ ಹಳ್ಳಿಗಳನ್ನು ಒಳಗೊಂಡ ನಾಲ್ಕು ಜಿಲ್ಲೆಗಳಾದ್ಯಂತ ಈ ಯೋಜನೆಯನ್ನು ಪೂರ್ಣಗೊಳಿಸಲಾಗಿದೆ. ಇದರಲ್ಲಿ ಗ್ರಾಮೀಣ ಬಳಕೆಗೆ ಪ್ರತಿ ಮನೆಗೆ ತಿಂಗಳಿಗೆ 175 ಜಿಬಿಯ ಸರಾಸರಿ ಹಾಗೂ ನಗರ ಪ್ರದೇಶಗಳಲ್ಲಿ 230 ಜಿಬಿಗೆ ಹೋಲಿಸಿದರೆ ಸಕ್ರಿಯ ಮನೆ ಸಂಪರ್ಕಗಳಿಗೆ ಸರಿ ಸುಮಾರು 5.67 ಲಕ್ಷ ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಇಂಟರ್ನೆಟ್ ಸೇವಾ ಪೂರೈಕೆದಾರರಾಗಿ ಸಣ್ಣ ಖಾಸಗಿ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಪಾಲುದಾರರೊಂದಿಗೆ ಈ ಯೋಜನೆಯ 50=50 ಆದಾಯ ಹಂಚಿಕೆಯ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಪೈಲೆಟ್ ಯೋಜನೆ :

ಸುಮಾರು 1700 ಟವರ್ ಗಳನ್ನು ಪೈಲೆಟ್ ಯೋಜನೆಯ ಅಡಿಯಲ್ಲಿ ಫೈಬರ್ ಮಾಡಲಾಗಿದೆ. ಫೈಬರ್ ನಿರ್ವಹಣೆ ಮತ್ತು ಸ್ಥಾಪನೆಗೆ ಆನ್ಲೈನ್ ತರಬೇತಿಯನ್ನು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಅಧಿಕಾರಿಗಳು ಹೇಳಿದರು. ಸರ್ಕಾರವು ಯೋಜನೆಯ ಬಂಡವಾಳ ವೆಚ್ಚವನ್ನು ಪೂರೈಸುತ್ತದೆ ಹಾಗೂ ಆಪ್ಟಿಕಲ್ ಫೈಬರ್ ಗೆ ಯಾವುದೇ ಹಾನಿಯು ನೆಟ್ವರ್ಕ್ ಕಾರ್ಯಾಚರಣೆ ಕೇಂದ್ರಕ್ಕೆ ಸ್ವಯಂ ಚಾಲಿತ ಸಂದೇಶವನ್ನು ಪ್ರಚೋದಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು ಅಂದಾಜು 2.5 ಲಕ್ಷ ಉದ್ಯೋಗವಕಾಶಗಳನ್ನು ಈ ಯೋಜನೆಯ ಸೃಷ್ಟಿಸುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ : ಆಧಾರ್ ಕಾರ್ಡ್ ಇದ್ದವರಿಗೆ ದೇಶಾದ್ಯಂತ ಹೊಸ ರೂಲ್ಸ್! ಹಾಗಾದ್ರೆ ಈ ಹೊಸ ನಿಯಮಗಳೇನು ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಭಾರತ್ ನೈಟ್ ಫೈಬರ್ನಿಂದ ಪೈಲೆಟ್ ಯೋಜನೆಯಲ್ಲಿ 3.51 ಲಕ್ಷ ಫೈಬರ್ ಸಂಪರ್ಕಗಳನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲಾಗಿದೆ. ಪ್ರತಿ ತಿಂಗಳು 1.3 ಲಕ್ಷ ಫೈಬರ್ ಸಂಪರ್ಕಗಳನ್ನು ಬಿಎಸ್ಎನ್ಎಲ್ ನೀಡುತ್ತದೆ ಇದು ಉತ್ತಮ ಪೂರ್ವ ನಿದರ್ಶನವನ್ನು ಹೊಂದಿಸಲಾಗಿದೆ ಎಂದು ಸರ್ಕಾರವು ನಂಬುತ್ತದೆ ಹಾಗೂ ಶೀಘ್ರದಲ್ಲಿಯೇ ಭಾರತ ನೆಟ್ಟನ್ನು ಅಧಿಕೃತವಾಗಿ ಪ್ರಾರಂಭಿಸಲಿದ್ದಾರೆ ಎಂದು ಜನರಿಗೆ ತಿಳಿಸಿದರು. ದೇಶದ ಎಲ್ಲಾ ಹಾರೋ ಹಲ್ಲುಗಳಿಗೆ ವೇಗದ ಬ್ರಾಂಡ್, ಬ್ಯಾಂಡ್ ಇಂಟರ್ನೆಟ್ ಸಂಪರ್ಕವನ್ನು ಒದಗಿಸುವ ಗುರಿಯನ್ನು ಸರ್ಕಾರವು ಗ್ರಾಮೀಣ ಇಂಟರ್ನೆಟ್ ಸಂಪರ್ಕ ಯೋಜನೆಯಲ್ಲಿ ಇದುವರೆಗೂ ಸುಮಾರು ಕಳೆದ ತಿಂಗಳು ಅಪರಾಧ ಮತ್ತು ಜಿ ಟ್ವೆಂಟಿ ಸಮ್ಮೇಳನ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಾ ಈ ಯೋಜನೆಯ ಬಗ್ಗೆ ಹೇಳಿದರು.

ಹೀಗೆ ಗ್ರಾಮೀಣ ಪ್ರದೇಶಗಳಿಗೆ ಫೈಜಿ ನೆಟ್ವರ್ಕ್ ವಿಸ್ತರಣೆಯನ್ನು ಮಾಡಲು ನಿರ್ಧರಿಸಿದೆ ಎಂದು g20 ಸಭೆಯಲ್ಲಿ ಸರ್ಕಾರವು ತಿಳಿಸಿದೆ. ಇದರಿಂದ ಗ್ರಾಮೀಣ ಜನತೆಯು ಸಹ ಫೈವ್ ಜಿ ನೆಟ್ವರ್ಕ್ ಅನ್ನು ಪಡೆಯಲು ಸಹಾಯವಾಗುತ್ತದೆ ಹಾಗೂ ಇದರಿಂದ ಉತ್ತಮ ಸಂಪರ್ಕಗಳನ್ನು ಕೈಗೊಳ್ಳಲು ಈ ಯೋಜನೆಯ ಸಹಕಾರಿಯಾಗಿದೆ ಎಂದು ಹೇಳಬಹುದಾಗಿದೆ. ಹೀಗೆ ಕೇಂದ್ರ ಸರ್ಕಾರವು ಗ್ರಾಮೀಣ ಪ್ರದೇಶದಲ್ಲಿ ಇರುವಂತಹ ಜನರಿಗೆ ಫೈಜಿ ನೆಟ್ವರ್ಕ್ ಅನ್ನು ಸ್ಥಾಪಿಸಲು ಮುಂದಾಗಿರುವುದರ ಬಗ್ಗೆ ನಿಮ್ಮ ಗ್ರಾಮೀಣ ಪ್ರದೇಶದ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಅವರು ಸಹ ಫೈವ್ ಜಿ ನೆಟ್ವರ್ಕ್ ಅನ್ನು ಪಡೆಯಲು ಸಹಾಯ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಪ್ರಥಮ ಬಾರಿಗೆ KSRTCಯಿಂದ ದೊಡ್ಡ ಬದಲಾವಣೆ! ಅಷ್ಟಕ್ಕೂ KSRTC ಈ ನಿರ್ಧಾರ ತೆಗೆದುಕೊಂಡಿದ್ದೇಕೆ ಕಾರಣ ಇಲ್ಲಿದೆ

ಜುಲೈ ತಿಂಗಳಿನಲ್ಲಿ ಕರೆಂಟ್ ಬಿಲ್ ಕಟ್ಟಿದವರಿಗೆ ಸರ್ಕಾರದಿಂದ ಗುಡ್ ನ್ಯೂಸ್! ನಿಮ್ಮ ಹಣ ವಾಪಸ್ ಬರಲಿದೆ ಯಾಕೆ ಗೊತ್ತಾ..? ಇಲ್ಲೇ ಇರೋದು ಟ್ವಿಸ್ಟ್

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments