Saturday, July 27, 2024
HomeTrending Newsಬಿಜೆಪಿ ಗ್ಯಾರಂಟಿಯನ್ನು ಒಮ್ಮೆ ನೋಡಿ ಕೇಂದ್ರ ಬಿಜೆಪಿ ಗ್ಯಾರಂಟಿಯಲ್ಲಿ ನಿಮ್ಮ ಖಾತೆಗೆ 50,000 ಹಣ

ಬಿಜೆಪಿ ಗ್ಯಾರಂಟಿಯನ್ನು ಒಮ್ಮೆ ನೋಡಿ ಕೇಂದ್ರ ಬಿಜೆಪಿ ಗ್ಯಾರಂಟಿಯಲ್ಲಿ ನಿಮ್ಮ ಖಾತೆಗೆ 50,000 ಹಣ

ನಮಸ್ಕಾರ ಸ್ನೇಹಿತರೆ ನಿಮಗೆ ನಮ್ಮ ಲೇಖನಕ್ಕೆ ಆಧಾರದ ಸ್ವಾಗತ. ನಮ್ಮ ಲೇಖನದಲ್ಲಿ ಒಂದು ಮಹತ್ತರವಾದ ವಿಷಯವೊಂದನ್ನು ತಿಳಿಸಲಿದ್ದೇವೆ .ಅದೇ ಬಿಜೆಪಿ ಗ್ಯಾರಂಟಿ ಬಿಜೆಪಿಯು ರೈತರಿಗೆ ಮೂಲಕ ಹಣವನ್ನು ನೀಡುವ ವ್ಯವಸ್ಥೆ ಮಾಡಿತ್ತು.ಈಗ ಆ ಮಾಸಿಕ ಹಣವನ್ನು ಹೆಚ್ಚಳ ಮಾಡಲು ತೀರ್ಮಾನ ಮಾಡಲಾಗಿದೆ. ಎಂಬ ಮಾಹಿತಿ ಬರುತ್ತಿದೆ. ಆಯೋಜನೆಯ ಮುಖ್ಯ ಉದ್ದೇಶವೇನು. ಹಾಗೂ ಈ ಯೋಜನೆ ಮುಖಾಂತರ ರೈತರು ಹೇಗೆ ಅರ್ಜಿ ಸಲ್ಲಿಸುವುದು ಎನ್ನುವುದರ ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಾಗುವುದು. ಹಾಗಾಗಿ ಲೇಖನವನ್ನು ತಪ್ಪದೇ ಕೊನೆವರೆಗೂ ಓದಿ ಮಾಹಿತಿ ಪಡೆಯಿರಿ.

ಭಾರತವು ಕೃಷಿ ಪ್ರಧಾನ ದೇಶವಾಗಿದ್ದು ಕೃಷಿಯಲ್ಲಿ ಸಾಕಷ್ಟು ಜನ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ .ಸರ್ಕಾರದ ವಾರ್ಷಿಕ ವೆಚ್ಚದಲ್ಲಿ 6.5 ಲಕ್ಷ ಕೋಟಿ ರೂಪಾಯಿಗಳು ಎಂದು ಮಾಹಿತಿಯೊಂದನ್ನು ದೇಶದ ಪ್ರಧಾನ ಮಂತ್ರಿಯಾದ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ. ಹಣವನ್ನು ನೀಡಲು ಮುಂದಾಗಿದ್ದಾರೆ ಎಂಬ ಮಾಹಿತಿ ದೊರೆಯುತ್ತದೆ.

BJP guarantee promise
BJP guarantee promise
Join WhatsApp Group Join Telegram Group

ವರ್ಷಕ್ಕೆ ಸಿಗಲಿದೆ ಸುಮಾರು ಐವತ್ತು ಸಾವಿರ ರೂಪಾಯಿಗಳು

ಬಿಜೆಪಿ ಗ್ಯಾರಂಟಿಯಲ್ಲಿ ಹೇಳಿದ ಹಾಗೆ ಮೋದಿಜಿ ಅವರು ನಾನು ಏನನ್ನು ಮಾಡಿದ್ದೇನೆ ಎಂಬುದು ನಿಮಗೆಲ್ಲ ತಿಳಿದೇ .ಇದೆ ಎಂದು ತಮ್ಮ ಒಂಬತ್ತು ವರ್ಷದ ಕಾಲಾವಧಿಯಲ್ಲಿ ಪ್ರಧಾನಮಂತ್ರಿಯಾಗಿ ಹೇಗೆ ಸೇವೆ ಸಲ್ಲಿಸಿದ್ದೇನೆ ನಮ್ಮ ದೇಶಕ್ಕಾಗಿ ಹೇಗೆ ದುಡಿದಿರುವೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರ. ಕೇವಲ ಭರವಸೆಯನ್ನು ನಾನು ನೀಡುವುದಿಲ್ಲ ಎಂಬ ಮಾತನ್ನು ಸಹ ತಿಳಿಸಿದ್ದಾರೆ .ಮೋದಿಯವರು 2014 ಕ್ಕಿಂತ ಮೊದಲು ರೈತರಿಗೆ ಆಗುತ್ತಿದ್ದ ಸರ್ಕಾರದ ಸವಾಲುಗಳ ಬಗ್ಗೆ ಹಾಗೂ ಹೀಗೆ ಸವಲತ್ತನ್ನು ನೀಡುತ್ತಿದ್ದರು ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ಪ್ರತಿ ರೈತರು ಸಹ ಸುಮಾರು 50 ಸಾವಿರ ಲಾಭಗಳಿಸುತ್ತಿದ್ದಾರೆ ಎಂಬುದನ್ನು ಮಾಹಿತಿಯನ್ನು ಸಹ ನೀಡಿದರು.

ಮಧ್ಯವರ್ತಿಗಳಿಗೆ ತಡೆ ನೀಡಲಾಗಿದೆ

ರೈತರಿಗೆ ಬಹು ಮುಖ್ಯ ಸಮಸ್ಯೆ ಮಧ್ಯವರ್ತಿಗಳ ಪ್ರಭಾವ ರೈತರಿಂದ ನೇರವಾಗಿ ತಮ್ಮ ಬೆಳೆದ ಬೆಳೆಯನ್ನು ಪಡೆದುಕೊಂಡು ಲಾಭಕ್ಕೆ ಮಾರುತಿದ್ದರು ಮತ್ತು ಸರ್ಕಾರದ ಸವಲತ್ತುಗಳು ರೈತರಿಗೆ ನೇರವಾಗಿ ಸಿಗುತ್ತಿರಲಿಲ್ಲ .ಹಾಗಾಗಿ ಕಳೆದ ನಾಲ್ಕು ವರ್ಷಗಳಲ್ಲಿ ನಾವು ಗಮನಿಸಬೇಕಾದ ವಿಷಯ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಹೋಗುತ್ತಿದೆ ಎಂಬ ಮಾಹಿತಿ ಒಂದನ್ನು ಮೋದಿಯವರು ತಿಳಿಸಿದ್ದರೂ .ಇದರೊಂದಿಗೆ ಇತ್ತೀಚಿನ ದಿನಮಾನಗಳಲ್ಲಿ ರೈತರಿಗೆ ತುಂಬಾ ಹೆಚ್ಚು ರಸಗೊಬ್ಬರ ಹಾಗೂ ರಾಸಾಯನಿಕ ಬೆಲೆ ಹೆಚ್ಚಳದಿಂದ ರೈತರು ಕಂಗಾಲಾಗಿದ್ದಾರೆ ಎಂಬ ಮಾತು ಬರುತ್ತಿದ್ದು. ನಮ್ಮ ರೈತರಿಗೆ ಇದು ಒರೆಯಾಗುವುದಿಲ್ಲ ಎಂಬ ಭರವಸೆಯನ್ನು ಸಹ ನೀಡಿದ್ದಾರೆ.

ಮೋದಿಯವರ ಭರವಸೆ ಯಾವುದು

ನಮ್ಮ ದೇಶದ ಪ್ರಧಾನ ಮಂತ್ರಿ ಮೋದಿಜಿ ಅವರು ಬಿಜೆಪಿ ಸರ್ಕಾರದಿಂದ ಒಂದು ಗ್ಯಾರಂಟಿಯನ್ನು ತಿಳಿಸುತ್ತಿದ್ದಾರೆ. ಅದೇನೆಂದು ನಾವು ತಿಳಿದಿಯೋಣ ಅದೇನೆಂದರೆ ಅವರ ಆಡಳಿತ ಅವಧಿಯಲ್ಲಿ ಪಾರದರ್ಶಕತೆ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತ ಮಾಡಬೇಕೆಂಬುದು ಅವರ ಕನಸು ಮತ್ತು ಮಾದರಿ ಸಹಕಾರಿ ಸಂಸ್ಥೆಗಳನ್ನು ಸ್ಥಾಪನೆ ಮಾಡುವುದು .ದೇಶದ ಜನರ ಅಭಿವೃದ್ಧಿಗೆ ಸಹಕಾರಕ್ಕೆ ಸ್ಪಂದಿಸುವುದು ಮತ್ತು ರೈತರಿಗೆ ಕೂಲಿ ಕಾರ್ಮಿಕರಿಗೆ ಬಡವರಿಗೆ ಪ್ರತಿಯೊಬ್ಬ ಪ್ರಜೆಗೂ ಸಹಕಾರ ಮಾಡಲು ಉತ್ತಮ ಜೀವನ ನಡೆಸಲು ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡುವುದು ಅವರ ಮುಖ್ಯ ಉದ್ದೇಶವಾಗಿದೆ, ಇದರೊಂದಿಗೆ ದೇಶದಲ್ಲಿ ಹೆಚ್ಚು ಅಡುಗೆ ಎಣ್ಣೆ ಸ್ವಾವಲಂಬಿಯಾದರೂ ಸಹಾಯ ಮಾಡುತ್ತಾರೆ ಎಂಬ ಮಾತು ಸಹ ತಿಳಿದುಬರುತ್ತದ.

ಆಡಳಿತದಲ್ಲಿ ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ರೈತರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಹಾಗೂ ಯೋಜನೆಗಳನ್ನು ಮಾಡುವುದು ಹಾಗೂ ಇದರೊಂದಿಗೆ ಬಹು ಮುಖ್ಯವಾಗಿ ಆಡಳಿತದಲ್ಲಿ ಯಾವುದೇ ಸುಳ್ಳು ಭರವಸೆಗಳನ್ನು ನೀಡದೆ . ಕೊಟ್ಟ ಬರವಸೆಗಳನ್ನು ಸ್ಪಷ್ಟವಾಗಿ ಹಾಗೂ ನಿಖರವಾಗಿ ಮಾಡುವ ಮಾತನ್ನು ಸಹ ಹೇಳಿದ್ದಾರೆ ಇದರಿಂದ ಅನೇಕರಿಗೆ ಉಪಯೋಗವಾಗಲಿದೆ ಎಂಬ ಮಾಹಿತಿ ಬರುತ್ತಿದೆ.

ಇದನ್ನು ಓದಿ : ಸರ್ಕಾರದಿಂದ ಖಡಕ್ ಆದೇಶ : ಆಧಾರ್ ಕಾರ್ಡ್ ಇನ್ನು 48 ಗಂಟೆ ಒಳಗೆ ಲಿಂಕ್ ಆಗದಿದ್ದರೆ ನಿಮ್ಮ ತಕ್ಷಣ ರದ್ದಾಗುತ್ತದೆ

ಕೃಷಿಯಲ್ಲಿ ಉತ್ತಮ ಗುಣಮಟ್ಟ ಹಾಗೂ ವ್ಯವಸ್ಥಿತ ಕೃಷಿ ಮಾಡಲು ರಾಸಾಯನಿಕ ಮುಕ್ತ ಮಾಡಲು ಕೃಷಿಯನ್ನು ಹೆಚ್ಚು ಪ್ರಚಾರದೊಂದಿಗೆ ರಸಗೊಬ್ಬರದ ಬಳಕೆಯನ್ನು ಹಾಗೂ ಕೃಷಿಯನ್ನು ಉದ್ದೇಶ ಹೊಂದಿರುವ ಪ್ರಧಾನಮಂತ್ರಿ ಅವರು ಅನೇಕ ಯೋಜನೆಗಳನ್ನು ತಿಳಿಸಿದ್ದಾರೆ .ಇದರೊಂದಿಗೆ ರೈತರಿಗೆ ಒಂದು ಸಿಹಿ ಸುದ್ದಿ ಎನ್ನಬಹುದು.

ರೈತರು ಅನೇಕ ದಿನಗಳಿಂದ ಕೇಂದ್ರ ಸರ್ಕಾರದಿಂದ ಹೊಸ ಹೊಸ ಯೋಜನೆಗಳು ಬರಬಹುದೆಂಬ ನಿರೀಕ್ಷೆ ಇತ್ತು, ಆ ಯೋಜನೆಗಳಿಗೆ ಈಗಾಗಲೇ ಕೆಲವೊಂದು ಮೂಲ ಮಾಹಿತಿಗಳ ಪ್ರಕಾರ ರೈತರಿಗೆ ಹೆಚ್ಚು ಅನುಕೂಲವಾಗುವ ಯೋಜನೆಗಳು ಬರಲಿದೆ ಎಂಬ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಬಹುದು.

ಈ ಮೇಲ್ಕಂಡ ಮಾಹಿತಿಯು ಅನೇಕ ರೈತರಿಗೆ ಉಪಯೋಗಗಳಾಗಿದ್ದು ಹಾಗೂ ನಿಮಗೂ ಸಹ ಇದರ ಉಪಯೋಗವಾಗಲಿದೆ ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ತಿಳಿಸಿ. ಹಾಗೂ ನಿಮ್ಮ ಅನಿಸಿಕೆಗಳನ್ನು ನಮಗೆ ಕಮೆಂಟ್ ನಲ್ಲಿ ತಿಳಿಸಿ ಲೇಖನವನ್ನು ಪೂರ್ಣವಾಗಿ ಓದಿದ್ದಕ್ಕಾಗಿ ಧನ್ಯವಾದಗಳು ಕನ್ನಡಿಗರೇ.

ಪಿಎಂ ಕಿಸಾನ್ ಯೋಜನೆ ಮೂಲಕ ಎಷ್ಟು ಹಣ ವರ್ಷಕ್ಕೆ ಸಿಗುತ್ತದೆ ?

ವರ್ಷಕ್ಕೆ ಆರು ಸಾವಿರ ಹಣ ದೊರೆಯುತ್ತದೆ

ಪ್ರಧಾನಮಂತ್ರಿಯವರು ಯಾವುದಕ್ಕೆ ಕಡಿವಾಣ ಹಾಕಿದ್ದಾರೆ 4 ವರ್ಷದಲ್ಲಿ ?

ಮಧ್ಯವರ್ತಿಗಳ ಅವಳಿಗೆ ಕಡಿವಾಣ ಹಾಕಿದ್ದಾರೆ

ಯಾರಿಗೆ ದೊರೆಯಲಿದೆ 50,000 ಹಣ ?

ರೈತರಿಗೆ ದೊರೆಯಲಿದೆ 50,000 ಹಣ

ಇದನ್ನು ಓದಿ : ಸರ್ಕಾರದಿಂದ ಸ್ವಂತ ಮನೆ ಇಲ್ಲದವರಿಗೆ ಮನೆ ಸೌಲಭ್ಯ ಕನಸನ್ನು ನನಸಾಗಿಸಿಕೊಳ್ಳಲು ಅರ್ಜಿ ಸಲ್ಲಿಸಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments