Thursday, July 25, 2024
HomeTrending Newsಗ್ರಾಹಕರ ಸೇವಾ ಕೇಂದ್ರ ಸ್ಥಾಪನೆ ಮಾಡುವುದು ಹೇಗೆ? 30 ರಿಂದ 40,000ರೂ ಹಣ ಸಂಪಾದಿಸಬಹುದು...

ಗ್ರಾಹಕರ ಸೇವಾ ಕೇಂದ್ರ ಸ್ಥಾಪನೆ ಮಾಡುವುದು ಹೇಗೆ? 30 ರಿಂದ 40,000ರೂ ಹಣ ಸಂಪಾದಿಸಬಹುದು CSC  ಕೇಂದ್ರವನ್ನು ಸ್ಥಾಪನೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ನಮಸ್ಕಾರ ಸ್ನೇಹಿತರೆ ನಾವು ಈ ಲೇಖನದಲ್ಲಿ ಇಂದು ಹಣ ಸಂಪಾದಿಸುವ ಜನರಿಗೆ ಒಂದು ಅವಕಾಶ    ಗ್ರಾಹಕ ಸೇವಾ ಕೇಂದ್ರ ಬಗ್ಗೆ ನೀಡುತ್ತಿದೆ ತಿಂಗಳಿಗೆ 20,000ರಿಂದ 40 ಸಾವಿರದ ವರೆಗೂ ಹಣ ಮತ್ತು ಸಂಪಾದಿಸಲು ಒಂದು ಸುವರ್ಣ ಅವಕಾಶ ನಿಮಗೆ ದೊರೆಯುತ್ತದೆ .ಸಾಮಾನ್ಯವಾಗಿ ಜನರಿಗೆ ಈ ಗ್ರಾಹಕ ಸೇವಾ ಕೇಂದ್ರದ ಬಗ್ಗೆ ಮಾಹಿತಿ ಇಲ್ಲದೆ ಇರುವುದರಿಂದ ಅನೇಕರಿಗೆ ಇದರ ಸ್ಥಾಪನೆ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗುವುದು .ಅರ್ಹತೆಗಳು ಅಗತ್ಯ ದಾಖಲೆಗಳು .ಅರ್ಜಿ ಸಲ್ಲಿಸುವ ಪ್ರಕ್ರಿಯೆ .ಹಾಗೂ ಎಲ್ಲಿ ಗ್ರಾಹಕ  ಸೇವಾ ಕೇಂದ್ರ ಸ್ಥಾಪನೆ ಮಾಡಬಹುದು ಎಂಬ ಮಾಹಿತಿ ತಿಳಿಸಾಲಿದ್ದೇ ಈ ಲೇಖನ ಪೂರ್ಣ ಓದಿ.

customer service center
Join WhatsApp Group Join Telegram Group

ಗ್ರಾಹಕ ಸೇವಾ ಕೇಂದ್ರ 

ಅನೇಕ ಸೇವೆಗಳನ್ನು ನೀಡುವ ಗ್ರಾಹಕ ಸೇವಾ ಕೇಂದ್ರವನ್ನು csc ಸೆಂಟರ್ ಇಂದು ಕರೆಯುತ್ತಾರೆ .ಇಲ್ಲಿ ಜನರು ತಮ್ಮ ಅಗತ್ಯ ಸೇವೆಗಳನ್ನು ಪಡೆದುಕೊಳ್ಳಬಹುದು. ಈ ಗ್ರಾಹಕ ಸೇವಕೇಂದ್ರ ಮೂಲಕ ಸರ್ಕಾರಿ ಸೌಲಭ್ಯಗಳು ಹಾಗೂ ಇತರೆ ಕೆಲಸಗಳನ್ನು ಮಾಡಬಹುದು . ಸೇವ ಕೇಂದ್ರವು ಸ್ಥಾಪನೆ ಮಾಡಬೇಕಾದರೆ ಕೆಲವೊಂದು ನಿಯಮಗಳು ಹಾಗೂ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ. ಅವುಗಳನ್ನು ಈ ಕೆಳಕಂಡಂತೆ ನೀಡಲಾಗಿದೆ.

ಗ್ರಾಹಕ ಸೇವ ಕೇಂದ್ರ ಸ್ಥಾಪನೆಗೆ ಬೇಕಾಗುವ ಮೂಲಭೂತ ಸೌಲಭ್ಯಗಳು ಹಾಗೂ ಅರ್ಹತೆ

 ಗ್ರಾಹಕ ಸೇವಾ ಕೇಂದ್ರ ತೆರೆಯಬೇಕಾದರೆ ನೀವು ಮೊದಲು .ಈ ಕೆಳಕಂಡ ಮಾನದಂಡಗಳು ಹಾಗೂ ತಾಂತ್ರಿಕ ಉಪಕರಣಗಳನ್ನು ಒಳಗೊಂಡಿರಬೇಕಾಗುತ್ತದೆ .ಇದು ನಿಮಗೆ ಸೇವೆಯನ್ನು ಒದಗಿಸುವ ಸಂದರ್ಭದಲ್ಲಿ ನೆರವಾಗುತ್ತದೆ .ತಾಂತ್ರಿಕ ಉಪಕರಣಗಳು ಹಾಗೂ ನಿಮ್ಮ ವೈಯಕ್ತಿಕ ಅನುಭವ ಇದರಲ್ಲಿ ಮುಖ್ಯವಾಗುತ್ತದೆ ಏಕೆಂದರೆ ಗ್ರಾಹಕರಿಗೆ ನೀವು ಸೇವೆಯನ್ನು ಒದಗಿಸುವಾಗ ಯಾವುದೇ ತಪ್ಪನ್ನು ಸಹ ಮಾಡುವ ಹಾಗೆ ಇಲ್ಲ ತಿದ್ದುಪಡಿಗೆ ಅವಕಾಶ ಕೆಲವೇ ಕೆಲವು ಸೇವೆಗಳಲ್ಲಿ ಮಾತ್ರ ಇದೆ .

ಹತ್ತನೇ ತರಗತಿ ಉತ್ತೇಣರಾಗಿರಬೇಕು.  ಕಂಪ್ಯೂಟರ್ ತರಬೇತಿ ಹೊಂದಿರಬೇಕು ಆನ್ಲೈನಲ್ಲಿ ಅರ್ಜಿ ಸಲ್ಲಿಸುವ ಬಗ್ಗೆ ಜ್ಞಾನ ಹೊಂದಿರಬೇಕು ಗ್ರಾಹಕ ಸೇವಾ ಕೇಂದ್ರದಲ್ಲಿ ಮುಖ್ಯವಾಗಿ ಬ್ಯಾಂಕಿನ ಖಾತೆ ತೆರೆಯುವುದು ಆಧಾರ ಕಾರ್ಡನ್ನು ಮಾಡಿಸುವುದಾಗಿರಲಿ ಅಥವಾ ಜೀವ ವಿಮೆ ಇಂತಹ ಅನೇಕ ಹಲವಾರು ಅರ್ಜಿಗಳನ್ನು ಗ್ರಾಹಕ ಸೇವ ಕೇಂದ್ರದ ಮೂಲಕ ಸಲ್ಲಿಸಬಹುದು ಇದರಲ್ಲಿ ಅನೇಕ ಸೇವೆಗಳು ಒದಗಿಸಲಾಗುತ್ತದೆ.

ಗ್ರಾಹಕ ಸೇವಾ ಕೇಂದ್ರದ ಉದ್ದೇಶ ಏನು ?

ಗ್ರಾಹಕ ಸೇವ ಕೇಂದ್ರ  ಜನರಿಗೆ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಕಚೇರಿಗಳು ಇಲ್ಲದ ಜಾಗದಲ್ಲಿ ಈ ಗ್ರಾಹಕ ಸೇವಾ ಕೇಂದ್ರ ಸ್ಥಾಪಿಸಿ ಜನರಿಗೆ ಸೇವೆಯನ್ನು ನೀಡುವುದು .ಮುಖ್ಯ ಉದ್ದೇಶ ಒಂದು ಬಹುಮುಖ್ಯ ಭಾಗವಾಗಿದೆ .ಈ ಗ್ರಹ ಕ ಸೇವ ಕೇಂದ್ರ ಪ್ರಧಾನಮಂತ್ರಿ ಅವರು ಈ ಗ್ರಹಕ ಸೇವ ಕೇಂದ್ರವನ್ನು ಇಂಡಿಯಾ ಮಿಷನ್ ಅಡಿಯಲ್ಲಿ ಒಂದು ಭಾಗವಾಗಿದೆ ಎಂದು ತಿಳಿಸಿದ್ದಾರೆ.

ಗ್ರಾಹಕ ಸೇವಾ ಕೇಂದ್ರ ಸ್ಥಾಪನೆ ಹೇಗೆ ?

 ಯಾರು ಗ್ರಾಹಕ ಸೇವಾ ಕೇಂದ್ರ ಸ್ಥಾಪನೆ ಮಾಡಬೇಕೆಂದಿರ ಅವರು ಮೊದಲು ಕೆಲವೊಂದು ಮಾನದಂಡಗಳನ್ನು ಪೂರೈಸಿರಬೇಕು .ನಂತರ ನೀವು ಅರ್ಜಿ ಸಲ್ಲಿಸಲು ಅರ್ಹತೆ ಒಂದು ಈ ಕೆಳಕಂಡ ಅರ್ಹತೆಗಳು ಗ್ರಾಹಕ ಸೇವ ಕೇಂದ್ರ ಸ್ಥಾಪನೆಗೆ ಬೇಕು.

ಇದನ್ನು ಓದಿ : ಕರ್ನಾಟಕದ ಜನರಿಗೆ ಸಿಹಿ ಸುದ್ದಿ ಇಂದಿರಾ ಕ್ಯಾಂಟೀನ್ ಮತ್ತೆ ಓಪನ್ ಆಯ್ತು ವಿಧವಿಧ ಆಹಾರ ಮೆನು ಇಲ್ಲಿದೆ

 ಬೇಕಾದ ಅರ್ಹತೆಗಳು ಗ್ರಾಹಕ ಸೇವ ಕೇಂದ್ರ ಸ್ಥಾಪನೆಗೆ

  1.  ಸಿ ಎಸ್ ಸಿ ಕೇಂದ್ರ ಸ್ಥಾಪಿಸುವ ಅರ್ಜಿದಾರರು ಮೊದಲು ಭಾರತೀಯ ಕಾಯ0ನಿವಾಸಿಯಾಗಿರಬೇಕು.
  2.   ಗ್ರಾಹಕ ಸೇವಾ ಕೇಂದ್ರ ಸ್ಥಾಪನೆಗೆ ನಿವಾಸ ಪ್ರಮಾಣ ಪತ್ರ ಅವಶ್ಯಕತೆ  ಇದೆ.
  3.  Csc ಕೇಂದ್ರ ಸ್ಥಾಪನೆಗೆ ವಯಸ್ಸಿನ ಮಿತಿ 18 ವರ್ಷಕ್ಕಿಂತ ಮೇಲ್ಪಟ್ಟಿರಬೇಕು.
  4.  ವಿದ್ಯಾರ್ಹತೆ ಹತ್ತನೇ ತರಗತಿ ತೇರ್ಗಡೆಯಾಗಿರಬೇಕು.
  5. ಭಾಷೆ ಜ್ಞಾನದ ಅವಶ್ಯಕತೆ ಇದೆ ಸ್ಥಳೀಯ ಭಾಷೆಯಾದ ಕನ್ನಡ ಇಂಗ್ಲಿಷ್ ಹಿಂದಿ ಇತ್ಯಾದಿ.
  6.  ಕಂಪ್ಯೂಟರ್ನ ಹಾರ್ಡ್ ಡಿಸ್ಕ್ 50 ಜಿಬಿ ಬೇಕಾಗಬಹುದು.
  7.  ನಂತರ ಕಂಪ್ಯೂಟರ್ನ ರಾಮ್ ಒಂದು ಜಿಬಿಯಾದರು ಇರಬೇಕು.
  8.  ಸೇವೆ ಒದಗಿಸಲು  ವೆಬ್ ಕ್ಯಾಮರಾ ಹಾಗೂ ಡಿಜಿಟಲ್ ಕ್ಯಾಮೆರಾ ಬೇಕಾಗಬಹುದು.
  9.  ಯಾವುದೇ ಇಂಟರ್ನೆಟ್ ಹೈ ಸ್ಪೀಡ್ ವೈಫೈ ಸಂಪರ್ಕ ಹೊಂದಬೇಕಾಗುತ್ತದೆ.

 ಈ ಮೇಲ್ಕಂಡ ಎಲ್ಲಾ ಮಾಹಿತಿಯು ಗ್ರಾಹಕ ಸೇವಾ ಕೇಂದ್ರಕ್ಕೆ ಬೇಕಾಗುವ ಹಾಗೂ ಇದರೊಂದಿಗೆ ನಿಮಗೆ ಅಗತ್ಯ ದಾಖಲೆಗಳು ಸಹ ಬೇಕಾಗಬಹುದು.

 ಅಗತ್ಯ ದಾಖಲೆಗಳು

  •  ಅರ್ಜಿದಾರರ ಆಧಾರ್ ಕಾರ್ಡ್.
  •  ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಫೋಟೋ.
  •   ಪ್ಯಾನ್ ಕಾರ್ಡ್.
  •  ನಿಮ್ಮ ಜಿಮೇಲ್ ಐಡಿ.
  •  ನಿಮ್ಮ ಬ್ಯಾಂಕ್ ಪಾಸ್ ಬುಕ್.
  •  ನಿಮ್ಮ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಬೇಕಾಗುತ್ತದೆ.

ಮೇಲ್ಕಂಡ ಎಲ್ಲಾ ಅಗತ್ಯ ದಾಖಲೆಗಳನ್ನು ಪಡೆದುಕೊಂಡು ಅರ್ಹತಾ ಮನದಂಡಗಳನ್ನು ಹೊಂದಿದ್ದರೆ ನೀವು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಪೂರ್ಣವಾಗಿ ಜಾಗರೂಕತೆಯಿಂದ ನಿಯಮಗಳನ್ನು ಓದಿ.ಅರ್ಜಿಯನ್ನು ಸಲ್ಲಿಸಬಹುದಾಗಿದೆ ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಲೇಖನವನ್ನು ಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದ.

ಸೇವಾ ಕೇಂದ್ರ  ಸ್ಥಾಪಿಸಲು ವಿದ್ಯಾರ್ಹತೆ ?

ಹತ್ತನೇ ತರಗತಿ ಉತ್ತೀರ್ಣರಾಗಿರಬೇಕು

 ಅಂದಾಜು ತಿಂಗಳ ಆದಾಯ ಎಷ್ಟು ?

20.000, 40,000  ಸಂಪಾದಿಸಬಹುದು

 ಗ್ರಾಹಕ ಸೇವ ಕೇಂದ್ರ ಎಲ್ಲಿ ಸ್ಥಾಪಿಸಬೇಕು ?

ನೀವು ಎಲ್ಲಿ ಬೇಕಾದರೂ ಸ್ಥಾಪಿಸಬಹುದು ದಾಖಲೆಗಳು ಅಗತ್ಯ

ಇದನ್ನು ಓದಿ : ರೈತರಿಗೆ 50,000 ರೂ ಉಚಿತ  ಅರ್ಜಿಯನ್ನು ಸಲ್ಲಿಸಬೇಕು  ಕೂಡಲೇ ಅರ್ಜಿಯನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments