Saturday, July 27, 2024
HomeTrending Newsಉಚಿತವಾಗಿ 3 ವರ್ಷ ಖಾತೆಗೆ 20.000 ಸಾವಿರ ರೂಪಾಯಿಗಳು ಪಡೆಯಬಹುದು: ಒಮ್ಮೆ ಅರ್ಜಿ ಸಲ್ಲಿಸಿದರೆ ಸಾಕು

ಉಚಿತವಾಗಿ 3 ವರ್ಷ ಖಾತೆಗೆ 20.000 ಸಾವಿರ ರೂಪಾಯಿಗಳು ಪಡೆಯಬಹುದು: ಒಮ್ಮೆ ಅರ್ಜಿ ಸಲ್ಲಿಸಿದರೆ ಸಾಕು

ನಮಸ್ಕಾರ ಸ್ನೇಹಿತರೆ ಇಂದು ನಿಮಗೆ ತಿಳಿಸುತ್ತಿರುವ ಪ್ರಮುಖ ವಿಷಯವೇನೆಂದರೆ ವಿದ್ಯಾರ್ಥಿ ವೇತನದ ಬಗ್ಗೆ ಕೆಲವೊಂದು ಮಾಹಿತಿಗಳನ್ನು ನಿಮಗೆ ನೀಡಲಾಗುತ್ತದೆ. ಆ ಮಾಹಿತಿ ಏನೆಂದರೆ ವಿದ್ಯಾರ್ಥಿಗಳು ಒಮ್ಮೆ ಅರ್ಜಿ ಸಲ್ಲಿಸಿದರೆ ಸಾಕು ಮೂರು ವರ್ಷಗಳ ಕಾಲ ಇಪ್ಪತ್ತು ಸಾವಿರ ರೂಪಾಯಿಗಳನ್ನು ನೀವು ಉಚಿತವಾಗಿ ಪಡೆಯಬಹುದು. ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿಮಗೆ ತಿಳಿಸಿಕೊಡಲಾಗುತ್ತದೆ.

dbs-bank-scholarship
dbs-bank-scholarship
Join WhatsApp Group Join Telegram Group

ಡಿಬಿಎಸ್ ಬ್ಯಾಂಕ್ ವಿದ್ಯಾರ್ಥಿ ವೇತನ :

ಎಲ್ಲರ ಜೀವನದಲ್ಲಿಯೂ ಶಿಕ್ಷಣವು ತುಂಬಾ ಮುಖ್ಯವಾಗಿದೆ. ಆದರೆ ಹಿಂದುಳಿದ ವಿದ್ಯಾರ್ಥಿಗಳಿಗೆ ತಮ್ಮ ಕನಸಿನ ಓದನ್ನು ಪೂರ್ಣಗೊಳಿಸಲು ಸರಿಯಾದ ಆರ್ಥಿಕ ನೆರವು ಸಾಧ್ಯವಾಗುತ್ತಿಲ್ಲ. ಇಂತಹ ಹಿಂದುಳಿದ ವರ್ಗಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಡಿಬಿಎಸ್ ಬ್ಯಾಂಕ್ ಈ ವಿದ್ಯಾರ್ಥಿ ವೇತನವನ್ನು ಆರಂಭಿಸಿದೆ. ಈ ವಿದ್ಯಾರ್ಥಿ ವೇತನಕ್ಕೆ ಒಮ್ಮೆ ಅರ್ಜಿ ಸಲ್ಲಿಸಿದರೆ ವಿದ್ಯಾರ್ಥಿಗಳು ಮೂರು ವರ್ಷಗಳ ಕಾಲ ಹಣವು ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಬರಲಿದೆ. ಡಿಬಿಎಸ್ ಎಂದರೆ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಸಿಂಗಾಪುರ್

ಈ ಬ್ಯಾಂಕ್ ಸ್ಕಾಲರ್ ಶಿಪ್ ಕಾರ್ಯಕ್ರಮವನ್ನು ತಮಿಳುನಾಡು, ಕರ್ನಾಟಕ ,ಕೇರಳ, ಪುದುಚೇರಿ ,ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಮೂರು ವರ್ಷಗಳ ಅವಧಿಗೆ ಪ್ರತಿ ವರ್ಷ 20 ಸಾವಿರದಂತೆ ವಿದ್ಯಾರ್ಥಿವೇತನವನ್ನು 9 ರಿಂದ 10 ನೇ ತರಗತಿಗೆ ದಾಖಲಾದ ವಿದ್ಯಾರ್ಥಿಗಳಿಗೆ ಒದಗಿಸುತ್ತದೆ.

ಡಿ ಬಿ ಎಸ್ ವಿದ್ಯಾರ್ಥಿವೇತನಕ್ಕಾಗಿ ಬೇಕಾಗಿರುವ ಅರ್ಹತೆಗಳು :

ವಿದ್ಯಾರ್ಥಿಗಳು ಡಿಬಿಎಸ್ ವಿದ್ಯಾರ್ಥಿ ವೇತನಕ್ಕಾಗಿ ಬೇಕಾಗಿರುವಂತಹ ಅರ್ಹತೆಗಳೆಂದರೆ, ಅರ್ಜಿದಾರರು ಕರ್ನಾಟಕ ತಮಿಳುನಾಡು ಕೇರಳ ಆಂಧ್ರಪ್ರದೇಶ ಪುದುಚೇರಿ ಮತ್ತು ತೆಲಂಗಾಣ ದಂತಹ ಭಾರತದಲ್ಲಿ ಈ ಮೇಲಿನ ಯಾವುದೇ ರಾಜ್ಯಗಳ ನಿವಾಸಿಯಾಗಿರಬೇಕು. 9 ರಿಂದ 10 ನೇ ತರಗತಿಯಲ್ಲಿ ಓದುತ್ತಿರಬೇಕು. ಡಿ ಬಿ ಎಸ್ ಬ್ಯಾಂಕ್ ನ ಉದ್ಯೋಗಿಗಳ ಮಕ್ಕಳು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :

ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳೆಂದರೆ, ಕಳೆದ ವರ್ಷೈಕ್ಷಣಿಕ ವರ್ಷದ ಅಂಕಪಟ್ಟಿ, ಪೋಷಕರ ಉದ್ಯೋಗ ಗುರುತಿನ ಚೀಟಿ, ಆಧಾರ್ ಕಾರ್ಡ್, ಪ್ರವೇಶ ಪ್ರಮಾಣ ಪತ್ರ ಮತ್ತು ಪಾವತಿ ರಶೀದಿ, ಸಂಸ್ಥೆಯ ಗುರುತಿನ ಚೀಟಿ ಮತ್ತು ಪ್ರಸಕ್ತ ವರ್ಷದ ಮೂಲ ಪ್ರಮಾಣ ಪತ್ರ, ಪ್ರವೇಶ ಕಾರ್ಡ್, ವಿದ್ಯಾರ್ಥಿಯ ಅಥವಾ ಪೋಷಕರ ಬ್ಯಾಂಕ್ ಪಾಸ್ ಬುಕ್ ಹಾಗೂ ಪಾಸ್ಪೋರ್ಟ್ ಸೈಜ್ ನ ಭಾವಚಿತ್ರ.

ಇದನ್ನು ಓದಿ : ಭಾರತದಲ್ಲಿ ತಲೆ ಎತ್ತಲಿದೆ 2025ರ ವೇಳೆಗೆ ಎತ್ತರದ ಮಾಲ್

ಈ ವಿದ್ಯಾರ್ಥಿ ವೇತನದ ಪ್ರಯೋಜನ :

2023ರಲ್ಲಿ ಡಿಬಿಎಸ್ ಸ್ಕಾಲರ್ಶಿಪ್ ಪ್ರೋಗ್ರಾಮ್ ಗೆ ಕೆ ಯಾದ ವಿದ್ಯಾರ್ಥಿಗಳಿಗೆ ಮೂರು ವರ್ಷಗಳ ಕಾಲ ಪ್ರಾಧಿಕಾರವು 20000 ರೂಪಾಯಿಗಳ ಆರ್ಥಿಕ ನೆರವನ್ನು ಒದಗಿಸುತ್ತದೆ. ಅಂದರೆ ವಿದ್ಯಾರ್ಥಿಗಳು 12ನೇ ತರಗತಿಯವರೆಗೆ ಆರ್ಥಿಕ ನೆರವನ್ನು ಪಡೆಯುತ್ತಾರೆ. ತಮ್ಮ ಮಾಸಿಕ ಅಥವಾ ದೈನಂದಿಕ ಶೈಕ್ಷಣಿಕ ವೆಚ್ಚಗಳಿಗಾಗಿ ವಿದ್ಯಾರ್ಥಿಗಳು ಈ ಹಣವನ್ನು ಬಳಸಬಹುದು. ವಿದ್ಯಾರ್ಥಿಗಳಿಗೆ ಅವರ ಕುಟುಂಬದಲ್ಲಿ ಅವರ ಅಧ್ಯಯನಕ್ಕೆ ಸಂಬಂಧಿಸಿದಂತೆ ಈ ಮೊತ್ತವು ಯಾವುದೇ ರೀತಿಯ ತೊಂದರೆಯಲ್ಲಿ ಸಹಾಯಕವಾಗಿದೆ ಎಂದು ಸಾಬೀತುಪಡಿಸಲಾಗಿದೆ.

ಡಿಬಿಎಸ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿಧಾನ :

ವಿದ್ಯಾರ್ಥಿಗಳು ಈ ಡಿ ಬಿ ಎಸ್ ಸ್ಕಾಲರ್ಶಿಪ್ ಗೆ ಆನ್ಲೈನ್ ಮತ್ತು ಆಫ್ಲೈನ್ ಗಳ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ವಿದ್ಯಾರ್ಥಿಗಳು ಆನ್ಲೈನಲ್ಲಿ ಅರ್ಜಿ ಸಲ್ಲಿಸಲು ಡಿಬಿಎಸ್ ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ, ಆ ವೆಬ್ಸೈಟ್ನ ಮೂಲಕ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು. ಆಫ್ಲೈನ್ ಎಂದರೆ ನಿಮ್ಮ ಹತ್ತಿರದ ಬ್ಯಾಂಕಿಗೆ ಭೇಟಿ ನೀಡಿ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು.

ಡಿಬಿಎಸ್ ಈ ವಿದ್ಯಾರ್ಥಿ ವೇತನವು ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ ಅರ್ಥಿಕ ನೆರವನ್ನು ನೀಡುತ್ತದೆ. ಇದರಿಂದ ಯಾವುದೇ ತೊಂದರೆ ಇಲ್ಲದೆ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ವಿದ್ಯಾಭ್ಯಾಸವನ್ನು ಮುಂದುವರಿಸಲು ಸಹಾಯಕವಾಗುತ್ತದೆ. ಈ ಬಗ್ಗೆ ಈ ಮಾಹಿತಿಯನ್ನು ನಿಮ್ಮ ಹತ್ತಿರದ ಸ್ನೇಹಿತರಿಗೆ ಶೇರ್ ಮಾಡಿ ಧನ್ಯವಾದಗಳು.

ಯಾರಿಗೆ ಸೀಗುತೆ ಹಣ ?

ವಿದ್ಯಾರ್ಥಿಗಳಿಗೆ ಸೇಗುತ್ತೆ

ಎಷ್ಟು ಹಣ ಸೇಗುತ್ತೆ ಸ್ಟೂಡೆಂಟ್ ಗೆ ?

ಪ್ರತಿ ವರ್ಷ 20 ಸಾವಿರ

ಎಷ್ಟು ವರ್ಷ ಸೇಗುತ್ತೆ ?

3 ವರ್ಷ

ಇದನ್ನು ಓದಿ :ತಿಂಗಳಿಗೆ 30 ರಿಂದ 50,000 ಹಣವನ್ನು ಮನೆಯಲ್ಲಿ ಕುಳಿತು ಸುಲಭವಾಗಿ ಸಂಪಾದಿಸಿ : ಮೊಬೈಲ್ ಇದ್ರೆ ಸಾಕು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments