Saturday, July 27, 2024
HomeNewsಕೇಂದ್ರ ಸರ್ಕಾರದಿಂದ 10,000 ದಿಂದ 50 ಸಾವಿರದವರೆಗೆ ಗ್ಯಾರಂಟಿ ಇಲ್ಲದೆ ಸಾಲ ಸೌಲಭ್ಯ

ಕೇಂದ್ರ ಸರ್ಕಾರದಿಂದ 10,000 ದಿಂದ 50 ಸಾವಿರದವರೆಗೆ ಗ್ಯಾರಂಟಿ ಇಲ್ಲದೆ ಸಾಲ ಸೌಲಭ್ಯ

ನಮಸ್ಕಾರ ಸ್ನೇಹಿತರೆ ಇಂದು ನಿಮಗೆ ಕೇಂದ್ರ ಸರ್ಕಾರದ ಕೆಲವೊಂದು ಯೋಜನೆಯ ಬಗ್ಗೆ ಅದರಲ್ಲೂ ಸರ್ಕಾರದಿಂದ 50,000ಗಳ ಸಾಲವನ್ನು ಹೇಗೆ ಪಡೆಯಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತಿದೆ. ಸಾಲವನ್ನು ಪಡೆಯಲು ಯಾವುದೇ ರೀತಿಯ ಗ್ಯಾರಂಟಿ ಯು ಬೇಕಾಗಿರುವುದಿಲ್ಲ ಎಂಬುದು ಈ ಯೋಜನೆಯ ಒಂದು ಉದ್ದೇಶವಾಗಿದೆ. ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೆಳಗಿನಂತೆ ನೀವು ನೋಡಬಹುದು.

Pradhan Mantri Swa Nidhi Yojana
Pradhan Mantri Swa Nidhi Yojana
Join WhatsApp Group Join Telegram Group

ಪ್ರಧಾನಮಂತ್ರಿ ಸ್ವಾ ನಿಧಿ ಯೋಜನೆ:

ವಸತಿ ಮತ್ತುನಗರ ವ್ಯವಹಾರಗಳ ಸಚಿವಾಲಯ ಜೂನ್ ಒಂದು 2020 ರಂದು ಬಹುನಿರೀಕ್ಷಿತ ಮತ್ತು ಅಗತ್ಯವಿರುವ ಪಿಎಂ ಸ್ಟ್ರೀಟ್ ವೆಂಡರ್ನ ಆತ್ಮ ನಿರ್ಭರ್ ನಿಧಿಯನ್ನು ಪ್ರಾರಂಭಿಸುವುದೆಂದು ಈ ಮೊದಲೇ ಸರ್ಕಾರ ಘೋಷಿಸಿತ್ತು. ಈ ಯೋಜನೆಯನ್ನು ಪಿಎಂ ಸ್ವಾ ನಿಧಿ ಯೋಜನೆ ಎಂದು ಸಾಮಾನ್ಯವಾಗಿ ಕರೆಯಲಾಗುತ್ತದೆ.

ಯೋಜನೆಯ ಮುಖ್ಯ ಉದ್ದೇಶ :

ಟಿ ಎಂ ಸ್ವಾಮಿಜಿ ಯೋಜನೆಯ ಮುಖ್ಯ ಉದ್ದೇಶವೆಂದರೆ ಭಾರತ ದೇಶದಲ್ಲಿರುವ ಬೀದಿ ವ್ಯಾಪಾರಗಳಲ್ಲಿ ದುಡಿಯುವ ವ್ಯಾಪಾರಿಗಳಿಗೆ ಬಂಡವಾಳವನ್ನು ಕ್ರೆಡಿಟ್ಗಳನ್ನು ಒದಗಿಸುವುದು. ಈ ಕ್ರೆಡಿಟ್ಗಳನ್ನು ಒದಗಿಸುವುದರಿಂದ ವ್ಯಾಪಾರಿಗಳು ತಮ್ಮ ವ್ಯವಹಾರಗಳನ್ನು ಪುನಃ ಆರಂಭಿಸಲು ಹಾಗೂ ಸಂಕಷ್ಟದ ಸಮಯದಲ್ಲಿ ಸಹಾಯ ಮಾಡಲು ಒಂದು ವರ್ಷಕ್ಕೆ ಮೇಲಧಾರ ಮುಕ್ತ ಜೊತೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ತೆಗೆದುಕೊಳ್ಳಬಹುದಾಗಿದೆ.

ಪಿಎಂ ಸ್ವ ನಿಧಿ ಯೋಜನೆಯ ವಿಶೇಷತೆಗಳು :

ಪಿಎಂ ಸ್ವಾ ನಿಧಿ ವಿಶೇಷತೆಗಳೆಂದರೆ ಈ ಯೋಜನೆಯ ಕೇಂದ್ರ ವಲಯದ ಯೋಜನೆಯಾಗಿದ್ದು ಇದಕ್ಕೆ ಕೇಂದ್ರ ಸಚಿವಾಲಯಗಳಿಂದ ನೇರವಾಗಿ ಹಣವನ್ನು ಸಂಗ್ರಹಿಸಲಾಗುತ್ತದೆ. ಈ ಯೋಜನೆಯನ್ನು 2024 ಡಿಸೆಂಬರ್ ವರೆಗೆ ಜಾರಿಯಲ್ಲಿ ಇರುವಂತೆ ಮುಂದೂಡಲಾಗಿದೆ. ಸುತ್ತಮುತ್ತಲಿನ ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿ ಕೆಲಸ ಮಾಡುವವರು ಹಾಗೂ ಯಾವುದೇ ನಗರ ಮಾರಾಟಗಾರರು ಸಾಲಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆರಂಭದಲ್ಲಿ ಮೊದಲಿಗೆ ದುಡಿಯುವ ಬಂಡವಾಳ ಹತ್ತು ಸಾವಿರ ರೂಪಾಯಿಗಳನ್ನು ನೀಡಲಾಗುವುದು.

ಇದರ ಜೊತೆಗೆ ಮಾರಾಟಗಾರರಿಗೆ ಏಳು ಪರ್ಸೆಂಟ್ ನಂತೆ ಬಡ್ಡಿ, ಸಬ್ಸಿಡಿಯನ್ನು ಒದಗಿಸಲಾಗುತ್ತದೆ. ಯಾವುದೇ ಖಾತರಿ ಇಲ್ಲದೆ ಸ್ವ ನಿಧಿ ಯೋಜನೆ ಅಡಿಯಲ್ಲಿ ಬೀದಿ ವ್ಯಾಪಾರಿಗಳಿಗೆ ಸಾಲವನ್ನು ನೀಡಲಾಗುತ್ತದೆ. ಈ ಯೋಜನೆಯಿಂದ ಅವರಿಗೆ ಹತ್ತು ಸಾವಿರದಿಂದ ಇವತ್ತು ಸಾವಿರದವರೆಗೆ ಕೇಂದ್ರ ಸರ್ಕಾರವು ಸಾಲ ನೀಡಲಾಗುತ್ತಿದೆ. ಅಂದರೆ ಅವರ ವ್ಯಾಪಾರ ಬುದ್ಧಿ ಗಾಗಿ ಯಾವುದೇ ಗಾರ್ಗಂಟೆಗಳಿಲ್ಲದೆ ಸಾಲವನ್ನು ಒದಗಿಸಲಾಗುತ್ತಿದೆ.

ಇದನ್ನು ಓದಿ ; ಭಾರತದಲ್ಲಿ ತಲೆ ಎತ್ತಲಿದೆ 2025ರ ವೇಳೆಗೆ ಎತ್ತರದ ಮಾಲ್

ಅರ್ಜಿ ಸಲ್ಲಿಸುವ ವಿಧಾನ :

ಪಿಎಂ ಸ್ವಾ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ನಿಮ್ಮ ಹತ್ತಿರದ ಸರ್ಕಾರಿ ಬ್ಯಾಂಕಿಗೆ ಹೋಗಿ ಪಿಎಂ ಸ್ವಾಮಿಜಿ ಯೋಜನೆ ಫಾರ್ಮ್ ಅನ್ನು ತುಂಬಬೇಕು. ಈ ಫಾರ್ಮ್ ನ ಜೊತೆಗೆ ಆಧಾರ್ ಕಾರ್ಡ್ ಅನ್ನು ಸಹ ಸಲ್ಲಿಸಬೇಕು. ಆನಂತರ ಈ ಯೋಜನೆಯ ಕಂತುಗಳಲ್ಲಿ ಹಣವನ್ನು ನೀಡುತ್ತದೆ. ಹೀಗೆ ಕೇಂದ್ರ ಸರ್ಕಾರವು ಬೀದಿಬದಿ ವ್ಯಾಪಾರಿಗಳಿಗೆ ಸಾಲವನ್ನು ನೀಡುವುದರ ಮೂಲಕ ಅವರ ಆರ್ಥಿಕ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂಬುದನ್ನು ನಾವು ನೋಡಬಹುದು.

ಈ ಬಗ್ಗೆ ಸಂಪೂರ್ಣ ಮಾಹಿತಿಯು ನಿಮಗೆ ಲಭ್ಯವಾಗಿದೆ ಎಂದು ಭಾವಿಸುತ್ತೇನೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಕಳುಹಿಸಿಕೊಡಿ. ಧನ್ಯವಾದಗಳು.

ಗ್ಯಾರಂಟಿ ಇಲ್ಲದೆ ಹಣ ಎಷ್ಟು ದೊರೆಯುತದೆ ?

20,000 ದಿಂದ 50,000

ಯೋಜನೆಯ ಹೆಸರು ಯಾವುದು ?

ಪಿಎಂ ಸ್ವ ನಿಧಿ

ಯಾರು ಪಡಯಬಹುದು ?

ವ್ಯಾಪಾರಿಗಳು

ಇದನ್ನು ಓದಿ : ತಿಂಗಳಿಗೆ 30 ರಿಂದ 50,000 ಹಣವನ್ನು ಮನೆಯಲ್ಲಿ ಕುಳಿತು ಸುಲಭವಾಗಿ ಸಂಪಾದಿಸಿ : ಮೊಬೈಲ್ ಇದ್ರೆ ಸಾಕು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments