Saturday, July 27, 2024
HomeTrending Newsಭಾರತದಲ್ಲಿ ತಲೆ ಎತ್ತಲಿದೆ 2025ರ ವೇಳೆಗೆ ಎತ್ತರದ ಮಾಲ್

ಭಾರತದಲ್ಲಿ ತಲೆ ಎತ್ತಲಿದೆ 2025ರ ವೇಳೆಗೆ ಎತ್ತರದ ಮಾಲ್

ನಮಸ್ಕಾರ ಸ್ನೇಹಿತರೆ ನಿಮಗೀಗ ತಿಳಿಸುತ್ತಿರುವ ಅತ್ಯಂತ ಮಹತ್ವದ ಸಂಗತಿ ಏನೆಂದರೆ ಭಾರತದಲ್ಲಿ ಅತಿ ಎತ್ತರದ ಮಾಲ್ ನಿರ್ಮಾಣವಾಗಲಿದೆ. ಮಾಲ್ ಎಂದರೆ ಮನುಷ್ಯರನ್ನು ಒಬ್ಬರನ್ನೂ ಬಿಟ್ಟು ಉಳಿದೆಲ್ಲ ಸಿಗುವ ಒಂದು ಶಾಪಿಂಗ್ ಮಾಲ್ ಎಂದರ್ಥ. ಭಾರತದಲ್ಲಿಯೂ ಸಹ ಅನೇಕ ನಗರಗಳಲ್ಲಿ ಭಿನ್ನ-ಭಿನ್ನವಾದ ಆಧುನಿಕ ಹಾಗೂ ಸುಂದರವಾದ ಶಾಪಿಂಗ್ ಮಾಲ್ ಗಳಿರುವುದನ್ನು ನಾವು ನೋಡಬಹುದು.

India's tallest mall
India’s tallest mall
Join WhatsApp Group Join Telegram Group

ಶಾಪಿಂಗ್ ಮಾಲ್ ನಲ್ಲಿ ಪ್ರಪಂಚದ ಅತ್ಯಂತ ಜನಪ್ರಿಯ ಬ್ರಾಂಡ್ಗಳ ಬಟ್ಟೆಗಳು ಚಪ್ಪಲಿ ಫ್ಯಾಷನ್ ವಸ್ತುಗಳಿಂದ ಹಿಡಿದು ಅನೇಕ ರೀತಿಯ ಸೌಂದರ್ಯ ವರ್ಧಕಗಳು ಉತ್ಪನ್ನಗಳನ್ನು ನೋಡಬಹುದು. ಅದರಂತೆ ಈಗ ಭಾರತದಲ್ಲಿಯೂ ಸಹ ಒಂದು ಎತ್ತರದ ಶಾಪಿಂಗ್ ಮಾಲ್ ನಿರ್ಮಾಣವಾಗುತ್ತಿರುವುದನ್ನು ನಾವು ನೋಡಬಹುದು ಇದರ ಬಗೆಗಿನ ಸಂಪೂರ್ಣ ಮಾಹಿತಿಯನ್ನು ನೋಡುವುದಾದರೆ.

2025ರ ವೇಳೆಗೆ ಭಾರತದ ಎತ್ತರದ ಮಾಲ್ :

ಶಾಪಿಂಗ್ ಮಾಲ್ಗಳಲ್ಲಿ ಎಲ್ಲ ರೀತಿಯ ವಸ್ತುಗಳು ನಾವು ತೆಗೆದುಕೊಳ್ಳಬಹುದು. ಹಾಗೆಯೇ ಭಾರತದಲ್ಲಿ ಪ್ರಪಂಚದ ದೊಡ್ಡ ದೊಡ್ಡ ಕಂಪನಿಗಳು ಹೊಸ ಮಾಲ್ ಗಳನ್ನು ನಿರ್ಮಾಣ ಮಾಡುತ್ತಿವೆ. ಹೀಗೆ ಭಾರತದ ಅನೇಕ ಅದ್ಭುತ ಮಾಲ್ಗಳಿಗೆ ಸೆಡ್ಡು ಹೊಡೆಯುವಂತಹ ಮತ್ತೊಂದು ಎತ್ತರದ 2025 ರ ವೇಳೆಗೆ ನಿರ್ಮಾಣವಾಗಲಿದೆ. ಎತ್ತರದ ಮಾಲ್ ಭಾರತದಲ್ಲಿ ಉತ್ತರ ಪ್ರದೇಶದ ನೋಯಿಡಾ ದಲ್ಲಿ ನಿರ್ಮಾಣವಾಗುತ್ತಿದೆ. ಇದು ಭಾರತದಲ್ಲಿ ಅತಿ ಎತ್ತರದ ಮಾಲ್ಗೆ ಕಾರಣವಾಗಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈ ಮಾಲ್ನ ಕಟ್ಟಡ ಕಾಮಗಾರಿ ಸಂಪೂರ್ಣವಾಗಿ ಪೂರ್ಣಗೊಳ್ಳಲು ಹಾಗೂ ಸಂದರ್ಶಕರನ್ನು ಕರೆಸಿಕೊಳ್ಳಲು 2025 ರವರೆಗೆ ಕಾಯಬೇಕಾಗುತ್ತದೆ.

ಸಯ ಸ್ಟೇಟಸ್ ಎಂಬ ಹೆಸರನ್ನು ಈ ಸುಂದರ ಮಾಲ್ಗೆ ನೀಡಲಾಗುತ್ತದೆ. 2025ರ ವೇಳೆಗೆ ಈ ಮಾಲ್ನ ನಿರ್ಮಾಣ ಕಾರ್ಯವು ಸಂಪೂರ್ಣವಾಗಿ ಪೂರ್ಣಗೊಳ್ಳುವ ನಿರೀಕ್ಷೆ ಮಾಡಲಾಗುತ್ತಿದೆ. ಹಾಗೆಯೇ ಕಟ್ಟಡ ನಿರ್ಮಾಣದ ಕಾಮಗಾರಿಯು ಶೇಕಡ 25ರಷ್ಟು ಪೂರ್ಣಗೊಂಡಿದೆ. ಈ ಮಾಲ್ನ ಎತ್ತರವು ಸುಮಾರು 150 ಅಡಿ ಇದ್ದು, ಒಂಬತ್ತು ಮಹಡಿಗಳನ್ನು ಹೊಂದಿದೆ. ಈ ಮಾಲ್ ನಲ್ಲಿ ಐಷಾರಾಮಿ ಬ್ರಾಂಡ್ ಗಳ ಅಂಗಡಿಗಳನ್ನು ಪ್ರತಿಯೊಂದು ಮಹಡಿಗಳು ಹೊಂದಿರಲಿದೆ. ಬರೋಬ್ಬರಿ 2000 ಕೋಟಿಗಳಷ್ಟು ಹಣ ಈ ಮಾಲ್ನ ನಿರ್ಮಾಣಕ್ಕೆ ಖರ್ಚಾಗಿದ್ದು ಮಾಲ್ನ ಪ್ರೇಮಿಗಳನ್ನು ಬೆರಗುಗೊಳಿಸುವಂತಹ ಆಕರ್ಷಣೀಯ ವಸ್ತುಗಳನ್ನು ಹೊಂದಿರಲಿದೆ.

ಇದನ್ನು ಓದಿ :ಆಭರಣ ಪ್ರಿಯರಿಗೆ ಬಂಪರ್ ಆಫರ್ : ಇದಕ್ಕಿಂತ ಉತ್ತಮ ಸಮಯ ಚಿನ್ನ ಪ್ರಿಯರಿಗೆ ಮತ್ತೊಂದಿಲ್ಲ

ಸಿಂಗಾಪುರದ ವಾಸ್ತು ಶಿಲ್ಪ ಸಂಸ್ಥೆ :

ಈ ಕಟ್ಟಡ ನಿರ್ಮಾಣವನ್ನು ವಿನ್ಯಾಸಗೊಳಿಸುತ್ತಿರುವುದು ಸಿಂಗಾಪುರದ ಪ್ರಸಿದ್ಧ ವಾಸ್ತು ಶಿಲ್ಪಾ ಸಂಸ್ಥೆಯಾದ ಡಿಪಿ ಆರ್ಕಿಟೆಕ್ಟ್ಸ್. ಐಎನ್ಆರ್ 18000 ದಿಂದ ಐ ಎನ್ ಆರ್ 46 ಸಾವಿರದವರೆಗೆ ಪ್ರತಿ ಚದರ ಅಡಿಗೆ ಚಿಲ್ಲರೆಯ ಸ್ಥಳವನ್ನು ಮಾರಾಟ ಮಾಡಲಾಗುವುದು ಎಂದು ಸುದ್ದಿ ಮಾಡಲಾಗಿದೆ. ಈ ಮಾಲ್ 9 ಮಹಡಿಗಳನ್ನು ಹೊಂದಿರುವ ಮೂಲಕ ನೆಲಮಹಡಿಯಲ್ಲಿ ಹೈಪರ್ಮಾರ್ಕೆಟ್ ಅನ್ನು ನಿರ್ಮಾಣ ಮಾಡಲಾಗುತ್ತಿದೆ. ಅದರಂತೆ ನಾಲ್ಕರಿಂದ ಒಂಬತ್ತನೇ ಅಂತಸ್ತಿನವರೆಗೂ ಬಹುಮಟ್ಟದ ಬೇಸ್ಮೆಂಟ್ ಪಾರ್ಕಿಂಗ್ ಜೊತೆಗೆ ಪಾರ್ಕಿಂಗ್ ಇರುತ್ತದೆ.

ಇದರಲ್ಲಿ 1600 ಕಾರುಗಳಿಗೆ ಸ್ಥಳಾವಕಾಶ ಕಲ್ಪಿಸುವುದರ ಮೂಲಕ ಬೃಹತ್ ಪಾರ್ಕಿಂಗ್ ಸ್ಥಳವನ್ನು ಒಳಗೊಂಡಿರಲಿದೆ. ಹಾಗೆಯೇ ಈ ಮಾಲ್ ನಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ಗಳು ಇರಲಿವೆ.

ಹೀಗೆ 2025ರ ವೇಳೆಗೆ ಭಾರತದಲ್ಲಿ ಅತಿ ಎತ್ತರದ ಮಾಲ್ ನಿರ್ಮಾಣವಾಗುತ್ತಿರುವುದು ಖುಷಿಯ ಸಂಗತಿಯಾಗಿದೆ. ಈ ಮಾಹಿತಿಯ ಬಗ್ಗೆ ನಿಮ್ಮ ಸ್ನೇಹಿತರು ಶಾಪಿಂಗ್ ಪ್ರಿಯರಾಗಿದ್ದರೆ ಅವರಿಗೆ ತಿಳಿಸಿಕೊಡಿ. ಧನ್ಯವಾದಗಳು.

ಎಷ್ಟು ಕಾರು ಸ್ಥಳಾವಕಾಶ ಇದೆ ?

1600 ಕಾರುಗಳಿಗೆ ಸ್ಥಳಾವಕಾಶ

ಯಾವಾಗ ಪೂರ್ಣಗೊಳ್ಳಲಿದೆ ಮಾಲ್ ?

2025 ರ ವೇಳೆಗೆ ಪೂರ್ಣಗೊಳ್ಳಲಿದೆ

ಎಷ್ಟು ಕೋಟಿ ಹಣ ಖರ್ಚು ಮಾಡುತ್ತಿದ್ದಾರೆ ?

200 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ

ಇದನ್ನು ಓದಿ : ರಾಜ್ಯ ಸರ್ಕಾರದಿಂದ ಮೊಬೈಲ್ ವ್ಯಾನ್ ಅಭಿಯಾನ :ಮನೆ ಬಾಗಿಲಿಗೆ ಒಂದು ಕರೆಗೆ ವ್ಯಾನ್ ಬರಲಿದೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments