Saturday, July 27, 2024
HomeGovt Schemeರೇಷನ್ ಕಾರ್ಡ್ ಇದ್ದವರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ..! ಬೇಗನೆ ಪಡೆದುಕೊಳ್ಳಿ

ರೇಷನ್ ಕಾರ್ಡ್ ಇದ್ದವರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ..! ಬೇಗನೆ ಪಡೆದುಕೊಳ್ಳಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಯಾವುದೇ ರೇಷನ್ ಕಾರ್ಡ್ ಇದ್ದರೂ ಸಹ ಸ್ಮಾರ್ಟ್ ಕಾರ್ಡ್ ಅನ್ನು ಪಡೆಯಲು ಸರ್ಕಾರವು ಅವಕಾಶ ಕಲ್ಪಿಸಿದೆ. ಪಡಿತರ ಚೀಟಿ ಅದರಲ್ಲೂ ಬಿಪಿಎಲ್ ಕಾರ್ಡ್ ಅನ್ನು ಬಡತನ ರೇಖೆಗಿಂತ ಕೆಳಗಿರುವವರಿಗೆ ವಿತರಣೆ ಮಾಡುತ್ತಿರುವುದನ್ನು ನೋಡಬಹುದಾಗಿದೆ. ಅಂತ ಈಗ ಸರ್ಕಾರದಿಂದ ಭಾರಿ ದೊಡ್ಡ ಸಿಹಿ ಸುದ್ದಿ ಪಡಿತರ ಚೀಟಿ ಹೊಂದಿರುವವರಿಗೆ ಸಿಗುತ್ತಿದೆ. ಸಾರ್ವಜನಿಕರಿಗೆ ಪಡಿತರ ಚೀಟಿ ಪಡೆಯುವ ಜಂಜಾಟವನ್ನು ತಪ್ಪಿಸುವುದಕ್ಕಾಗಿ ಪಡಿತರ ಚೀಟಿಯ ಬದಲಿಗೆ ಸ್ಮಾರ್ಟ್ ಕಾರ್ಡ್ ಗಳನ್ನು ನೀಡಲು ಸರ್ಕಾರವು ಯೋಜನೆಯನ್ನು ಪ್ರಾರಂಭಿಸಿದೆ.

Distribution of smart card to ration card holders
Distribution of smart card to ration card holders
Join WhatsApp Group Join Telegram Group

ಸ್ಮಾರ್ಟ್ ಕಾರ್ಡ್ ವಿತರಣೆ :

ಒಂದು ಕೋಟಿ ಎಂಬತ್ತೊಂದು ಲಕ್ಷ ಕುಟುಂಬದವರಿಗೆ ಸ್ಮಾರ್ಟ್ ಕಾರ್ಡ್ ಅನ್ನು ಸರ್ಕಾರದ ಹೊಸ ಯೋಜನೆಯ ಅಡಿಯಲ್ಲಿ ವಿತರಣೆ ಮಾಡಲಾಗುತ್ತಿದೆ. ಬಿಹಾರ ಸರ್ಕಾರವು ಸದ್ಯ ಈ ಯೋಜನೆಯನ್ನು ಜಾರಿಗೆ ತರಲಿದ್ದು ಅಲ್ಲಿನ ಜನರಿಗೆ ಅನುಕೂಲವಾಗುವಂತೆ ಯೋಜನೆ ಜಾರಿಗೆ ತರಲು ಮುಂದಾಗುತ್ತಿದೆ. ಎಟಿಎಂ ಕಾರ್ಡ್ನಂತೆ ಸ್ಮಾರ್ಟ್ ಕಾರ್ಡ್ ಅನ್ನು ಪಡಿತರ ಚೀಟಿಯ ಬದಲು ಪಡಿತರ ಚೀಟಿಯಾಗಿ ಜನರು ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಪಾರದರ್ಶಕತೆಯನ್ನು ಪಡಿತರ ವಿತರಣೆಯಲ್ಲಿ ಕಾಪಾಡಿಕೊಳ್ಳಲು ಹಾಗೂ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಸಮಸ್ಯೆಯನ್ನು ಸರಿದೂಗಿಸುವ ಸಲುವಾಗಿ ಬಿಹಾರ ಸರ್ಕಾರವು ಸ್ಮಾರ್ಟ್ ಪಡಿತರ ಚೀಟಿಯನ್ನು ನೀಡಲು ನಿರ್ಧರಿಸಿದೆ. ಈ ಯೋಜನೆಯ ಪ್ರಯೋಜನವನ್ನು ಪಡೆಯಬೇಕಾದರೆ ಪಡಿತರ ಚೀಟಿಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು.

ಬಿಹಾರ ಸರ್ಕಾರಿ ದಿಂದ ಪಡಿತರ ಸ್ಮಾರ್ಟ್ ಕಾರ್ಡ್ :

ಪಡಿತರ ಚೀಟಿಯಲ್ಲಿ ಸ್ಮಾರ್ಟ್ ಕಾರ್ಡ್ ಅನ್ನು ವಿತರಿಸಲು ಬಿಹಾರ ಸರ್ಕಾರವು ಈ ಯೋಜನೆಯನ್ನು ಕೈಗೊಂಡಿದ್ದು ಶೀಘ್ರದಲ್ಲಿಯೇ ಅರ್ಹ ಫಲಾನುಭವಿಗಳಿಗೆ ಪಡಿತರ ಚೀಟಿ ಸ್ಮಾರ್ಟ್ ಕಾರ್ಡ್ ಅನ್ನು ವಿತರಣೆ ಮಾಡಲಾಗುತ್ತದೆ. ಈ ಸ್ಮಾರ್ಟ್ ಕಾರ್ಡ್ ನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವುದರ ಮೂಲಕ ವ್ಯಾಪಾರ ವಹಿವಾಟನ್ನು ಮಾಡಬಹುದಾಗಿದೆ. ಸರ್ಕಾರವು ಉಪವಿಭಾಗಾಧಿಕಾರಿಗಳಿಗೆ ವನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆಯ ಅಡಿಯಲ್ಲಿ ಆಧಾರ್ ಕಾರ್ಡ್ ಲಿಂಕ್ ಹಾಗೂ ಇದರ ಪರಿಶೀಲನೆಗಳನ್ನು ಮಾಡಲು ಈಗಾಗಲೇ ಸೂಚನೆ ನೀಡಿದೆ. ಸಧ್ಯಾ ಬಿಹಾರ ಸರ್ಕಾರವು ಒಂದು ಕೋಟಿ 80 ಲಕ್ಷ ಕುಟುಂಬಗಳಿಗೆ ಪಡಿತರ ಸ್ಮಾರ್ಟ್ ಕಾರ್ಡ್ ಅನ್ನು ನೀಡಲು ನಿರ್ಧರಿಸಿದೆ. ಈ ಸ್ಮಾರ್ಟ್ ಕಾರ್ಡ್ ಅನ್ನು ಪಡೆಯುವುದರ ಮೂಲಕ ಇದರ ಪ್ರಯೋಜನವನ್ನು 88.1 ಮಿಲಿಯನ್ ಅಷ್ಟು ಜನರು ಪಡೆಯಲಿದ್ದಾರೆ.

ಇದನ್ನು ಓದಿ : ಸರ್ಕಾರದ ಹೊಸ ನಿಯಮ! ಮದುವೆಯಾಗುವವರು ಈ ತಪ್ಪು ಮಾಡಿದ್ರೆ ಹತ್ತು ವರ್ಷ ಜೈಲು ಶಿಕ್ಷೆ ಖಂಡಿತ..!

ರಾಜ್ಯದಲ್ಲಿ ಇದುವರೆಗೂ 16 ಮಿಲಿಯನ್ ಜನರಿಗೆ ಈ ಸ್ಮಾರ್ಟ್ ಕಾರ್ಡ್ ಅನ್ನು ಪಡೆಯಲು ಅವಕಾಶ ದೊರೆತಿರುವುದಿಲ್ಲ. ಬಿಹಾರ ಸರ್ಕಾರದ ಈ ಮಹತ್ವದ ಯೋಜನೆಯಿಂದ ಸಮಸ್ಯೆಗಳನ್ನು ನಿವಾರಿಸಲು ಅವಕಾಶ ಕಲ್ಪಿಸಲಾಗುತ್ತದೆ.

ಹೀಗೆ ಬಿಹಾರ ಸರ್ಕಾರವು ಪಡಿತರ ಚೀಟಿಯ ಬದಲಾಗಿ ಪಡಿತರ ಚೀಟಿಯ ಸ್ಮಾರ್ಟ್ ಕಾರ್ಡ್ ಅನ್ನು ನೀಡಲು ಯೋಜನೆ ಜಾರಿಗೆ ತಂದಿರುವುದರಿಂದ ಈ ಯೋಜನೆಯ ಮೂಲಕ ಸುಲಭವಾಗಿ ಪಡಿತರ ಚೀಟಿದಾರರು ಪಡಿತರವನ್ನು ಪಡೆಯಲು ಅವಕಾಶ ಕಲ್ಪಿಸಿದಂತಾಗುತ್ತದೆ. ಪಡಿತರ ಸ್ಮಾರ್ಟ್ ಕಾರ್ಡ್ ಯೋಜನೆಯು ಬಿಹಾರದಲ್ಲಿ ಯಶಸ್ವಿಯಾಗಿ ಜಾರಿಯಾದರೆ ಇಂದು ಅನೇಕ ರಾಜ್ಯಗಳಲ್ಲಿಯೂ ಸಹ ಇತರ ಸ್ಮಾರ್ಟ್ ಕಾರ್ಡ್ ಯೋಜನೆಯನ್ನು ಜಾರಿಗೆ ತರಲು ಅವಕಾಶ ನೀಡಿದಂತಾಗುತ್ತದೆ. ಹಾಗಾಗಿ ಈ ಕೂಡಲೇ ಪಡಿತರ ಚೀಟಿಯನ್ನು ಹೊಂದಿದಂತಹ ಎಲ್ಲರಿಗೂ ಸಹ ಸ್ಮಾರ್ಟ್ ಕಾರ್ಡ್ ಪಡಿತರ ಚೀಟಿಯನ್ನು ಪಡೆಯಲು ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು

ಇತರೆ ವಿಷಯಗಳು :

10 ಗ್ರಾಂ ಚಿನ್ನ ಕೇವಲ 25 ಸಾವಿರ ರೂಪಾಯಿಗಳಿಗೆ : ಚಿನ್ನ ಖರೀದಿ ಮಾಡುವವರಿಗೆ ಇದು ಉತ್ತಮ ಅವಕಾಶ

ಸರ್ಕಾರದ ಹೊಸ ಯೋಜನೆ: ಕೇವಲ ಹತ್ತು ರೂ ಕಟ್ಟಿ 16 ಲಕ್ಷ ಪಡೆಯಿರಿ! ಕೂಡಲೇ ಈ ಯೋಜನೆಗೆ ನಿಮ್ಮ ಹೆಸರನ್ನು ಇಲ್ಲಿಂದ ಅಪ್ಲೈ ಮಾಡಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments