Saturday, July 27, 2024
HomeTrending Newsಯೂಟ್ಯೂಬ್ ನಲ್ಲಿ 4400 ಕೋಟಿ ರೂಪಾಯಿ ಸಂಪಾದನೆ! ಯೂಟ್ಯೂಬ್ ಆರಂಭದಲ್ಲಿಯೇ ಆಸ್ತಿ ಸಂಪಾದಿಸಿದ ಉಪನ್ಯಾಸಕ ಯಾರು...

ಯೂಟ್ಯೂಬ್ ನಲ್ಲಿ 4400 ಕೋಟಿ ರೂಪಾಯಿ ಸಂಪಾದನೆ! ಯೂಟ್ಯೂಬ್ ಆರಂಭದಲ್ಲಿಯೇ ಆಸ್ತಿ ಸಂಪಾದಿಸಿದ ಉಪನ್ಯಾಸಕ ಯಾರು ಗೊತ್ತಾ?

ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ತಿಳಿಸು ತ್ತಿರುವ ವಿಷಯ ಯುಟ್ಯೂಬ್ ನ ಬಗ್ಗೆ. ಈಗಾಗಲೇ ದೇಶದಾದ್ಯಂತ ಯುಟ್ಯೂಬ್ ಒಂದು ಜನಪ್ರಿಯ ಜಾಲತಾಣವಾಗಿದ್ದು, ಇದರಲ್ಲಿ ವಿಡಿಯೋಗಳನ್ನು ಅಪ್ಲೋಡ್ ಮಾಡುವ ಮೂಲಕ ಹಣವನ್ನು ಗಳಿಸಬಹುದಾಗಿದೆ. ಅದರಂತೆ ಈಗ ಒಬ್ಬ ಉಪನ್ಯಾಸಕರು ತಮ್ಮ ಯುಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದ ಮೂಲಕವೇ ಮಿಲಿನಿಯಾರ್ ಆಗಿ. ಹಾಗಾದರೆ ಆ ಉಪನ್ಯಾಸಕ ಯಾರು? ಯಾವ ವಿಷಯವನ್ನು ಅಧ್ಯಯನ ಮಾಡುತ್ತಿದ್ದರು ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ

earning-crore-rupees-on-youtube
earning-crore-rupees-on-youtube
Join WhatsApp Group Join Telegram Group

ಅಲಕ್ ಪಾಂಡೆ :

ಭೌತಶಾಸ್ತ್ರ ಪ್ರಾಧ್ಯಾಪಕರಾದ ಅಲಕ್ ಪಾಂಡೆ ಅವರು ಯುಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸುವ ಮೂಲಕ ಕೋಟಿ ರೂಪಾಯಿಗಳಷ್ಟು ಸಂಪಾದನೆ ಮಾಡಿದ್ದಾರೆ. ಈ ಯೂಟ್ಯೂಬ್ ಚಾನೆಲ್ ಅವರ ಬದುಕಿಗೆ ದೊಡ್ಡತ್ತಿರುವನೇ ನೀಡಿದೆ. ಅವರು ಇದುವರೆಗೂ 61 ಯೌಟ್ಯೂಬ್ ಚಾನೆಲ್ ಅನ್ನು ಹೊಂದಿದ್ದು 31 ಮಿಲಿಯನ್ಗೂ ಹೆಚ್ಚು ಚೆಂದರಾರರನ್ನು youtube ನಲ್ಲಿ ಹೊಂದಿದ್ದಾರೆ. 1.1 ಬಿಲಿಯನ್ ಡಾಲರ್ ಅಂದರೆ 9000 ಕೋಟಿ ರೂಪಾಯಿಗಳಷ್ಟು ಪಾಂಡೆ ಅವರ ಆರಂಭಿಕ ಫಂಡ್ ಸಂಗ್ರಹವಾಗಿತ್ತು. ಅಲ್ಲದೆ ಇದು ಅವರ ಆಸ್ತಿಯ ಮೌಲ್ಯವು ಆಗಿದೆ. ಪ್ರಾರಂಭದಿಂದಲೂ ಅವರ ಕಂಪನಿಯು ಲಾಭವನ್ನು ಗಳಿಸುತ್ತಿದ್ದು, ಅದು 9.4 ಕೋಟಿ ರೂಪಾಯಿಗಳಷ್ಟು, 2021 ರಲ್ಲಿ, 133.7 ಕೋಟಿ ರೂಪಾಯಿಗಳಷ್ಟು 2023ರಲ್ಲಿ ಹಾಗೂ 108 ಕೋಟಿ ರೂಪಾಯಿಗಳು 2023ರಲ್ಲಿ ಆಗಿದೆ.

ಯೂಟ್ಯೂಬ್ ಚಾನೆಲ್ ನ ಬಗ್ಗೆ ಮಾಹಿತಿ :

ಪಾಂಡೆ ಅವರು ತಮ್ಮ ಕಚೇರಿಯನ್ನು ನೋಯ್ಡಾ ದ ಸೆಕ್ಟರ್ 62 ರಲ್ಲಿ ಪ್ರಾರಂಭಿಸಿದ್ದಾರೆ. ಇವರ ಈ ಕಂಪನಿಯು ಭಾರತದಲ್ಲಿರುವ ಏಕೈಕ ಲಾಭದಾಯಕ ಎಜುಟೆಕ್ ಕಂಪನಿಯಾಗಿ ಗುರುತಿಸಿಕೊಂಡಿದೆ. ಸಾವಿರಾರು ಮಂದಿಯನ್ನು ಅವರ ಪ್ರತಿಸ್ಪರ್ಧಿಗಳು ವಜಾಗೊಳಿಸಿದಾಗಲೂ ಅವರ ಕಂಪನಿಗಳು ಮಾತ್ರ ಯಾವುದೇ ಉದ್ಯೋಗಿಯನ್ನು ಸಹ ವಜಗೊಳಿಸಿರಲಿಲ್ಲ.

ಅಲಕ್ ಪಾಂಡೆ ಅವರ ಜೀವನ :

ಸಾಕಷ್ಟು ಸಂಕಷ್ಟ ಹಾಗೂ ಬಡತನವನ್ನು ಅಲಕ್ ಪಾಂಡೆ ಅವರು ಅವರ ಜೀವನದಲ್ಲಿ ಅನುಭವಿಸಿದ್ದರು. ಅವರ ಕುಟುಂಬದಲ್ಲಿಯೂ ಸಹ ಸಾಕಷ್ಟು ಹಣವಿರಲಿಲ್ಲ. ಅವರು ತಮ್ಮ ಬಳಿ ಇದ್ದಂತಹ ಹಣವನ್ನು ಬಹಳ ಜಾಗರೂಕತೆಯಿಂದ ಯೋಚನೆ ಮಾಡಿ ಖರ್ಚು ಮಾಡುತ್ತಿದ್ದರು ಅಲ್ಲ ದೇವರು ಮಿತವ್ಯಯದ ಜೀವನವನ್ನೂ ಮಾಡುತ್ತಿದ್ದರು. ಅಲ್ಲದೆ ಇವರು ಈಗ ಮಿತವೇದ ಜೀವನದ ಬಗ್ಗೆ ಉದ್ಯಮಿಯಾಗಿಯೂ ಯಶಸ್ವಿಯಾಗಿರುವುದರ ಬಗ್ಗೆ ಗೈಡ್ ಮಾಡುತ್ತಿದ್ದಾರೆ. ಅಲ್ ಪ್ರತಿ ಪೈಸೆಯೂ ಸಹ ಬೆಳೆಯುತ್ತಿದ್ದಂತೆ ಅವರ ಪಾಲಿಗೆ ಡಾಲರ್ ಆಗಿತ್ತು. ಬೆಳವಣಿಗೆಗೆ ಹಣವನ್ನು ವಿಧಿಸುವುದರಿಂದ ಸಾಧಿಸುವುದಲ್ಲ ಎನ್ನುವುದು ಅವರ ನಂಬಿಕೆಯಾಗಿತ್ತು ಅಲ್ಲದೆ ಅವರು ಫೋರ್ಬ್ಸ್ ನೀಡಿದಂತಹ ಸಂದರ್ಶನದಲ್ಲಿ ಈ ಬಗ್ಗೆ ಅವರು ತಿಳಿಸಿದ್ದಾರೆ.

ಇದನ್ನು ಓದಿ : ಅನ್ನಭಾಗ್ಯ ಯೋಜನೆಯ ಹಣವು ಇನ್ನೂ ಅಕೌಂಟ್ಗೆ ಬಂದಿಲ್ವಾ : ಸ್ಟೇಟಸ್ ನಲ್ಲಿ ದುಡ್ಡು ತೋರಿಸಿದರು ಸಹ ಅಕೌಂಟ್ಗೆ ಹಣ ಬರದೇ ಇರಲು ಅಸಲಿ ಕಾರಣವೇನು?

ಯೂಟ್ಯೂಬ್ ಚಾನೆಲ್ :

ಪಾಂಡೆ ಅವರು ಶಾಲಾ ದಿನಗಳಿಂದಲೂ ಟ್ಯೂಷನ್ ಅನ್ನು ಶಾಲಾ ಮಕ್ಕಳಿಗೆ ಪ್ರಾರಂಭಿಸಿ ಟ್ಯೂಷನ್ ಟೀಚರ್ ಆಗಿದ್ದರು. ಅವರು ಮೊದಲು ಪ್ರಾರಂಭಿಸಿದಂತಹ ಯೂಟ್ಯೂಬ್ ಚಾನೆಲ್ನಿಂದ ಹಣ ಬರಲು ಪ್ರಾರಂಭವಾಯಿತು. ನಂತರ ಇವರ ಆದಾಯವು ಯುಟ್ಯೂಬ್ ಚಾನೆಲ್ ಇಂದ ರೂ.40,000 ತಿಂಗಳಿಗೆ ಬರುತ್ತಿತ್ತು. ನಂತರ ಎರಡು ಲಕ್ಷ ರೂಪಾಯಿಗಳಾಗಿ ಮಾರ್ಪಟ್ಟಿತು. ಅವರ ಈ ಟೀಚಿಂಗ್ ಕಂಪನಿಯು ಯುನಿಕಾರ್ನ್ ಆದ ನಂತರ ಎಲ್ಲಾ ಬದಲಾವಣೆ ಕಂಡುಕೊಳ್ಳ ತೊಡಗಿತು. ಈಗ ಈ ಕಂಪನಿಯು ಸುಮಾರು ಕಳೆದ ವರ್ಷ 4400 ಕೋಟಿ ರೂಪಾಯಿಗಳಷ್ಟು ಆಸ್ತಿ ಮೌಲ್ಯವನ್ನು ಪ್ರಯಾಗ್ ರಾಜ್ ನ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

ಹೀಗೆ ಅಲಖ್ ಪಾಂಡೆ ಅವರು ಯೂಟ್ಯೂಬ್ ಚಾನಲನ್ನು ಪ್ರಾರಂಭಿಸುವುದರ ಮೂಲಕ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಮಾರ್ಪಟ್ಟಿದ್ದಾರೆ. ಇವರ ಈ ಯಶಸ್ಸು ಎಲ್ಲರ ಜೀವನದಲ್ಲಿಯೂ ಸಹ ಬರಲಿ ಎಂಬುದು ನಮ್ಮ ಆಶಯವಾಗಿದೆ. ಈ ಶ್ರೀಮಂತ ವ್ಯಕ್ತಿಯ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗು ಸಂಬಂಧಿಕರಿಗೂ ಸಹ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಮತ್ತೊಂದು ಹೊಸ ನಿಯಮ! ಮನೆ ಯಜಮಾನಿ ಮೃತಪಟ್ಟಿದ್ದರೆ ಆ ಹಣ ಯಾರಿಗೆ ಸಿಗಲಿದೆ?

ಯಜಮಾನಿಯ ಹೆಸರನ್ನು ರೇಷನ್ ಕಾರ್ಡ್ ನಲ್ಲಿ ಬದಲಾಯಿಸುವುದು ಹೇಗೆ ? ಡೈರೆಕ್ಟ್ ಲಿಂಕ್ ಇಲ್ಲಿದೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments