Saturday, July 27, 2024
HomeNewsಚಿನ್ನ ಬೆಳ್ಳಿ ಖರೀದಿಸುವವರಿಗೆ ಸುವರ್ಣವಕಾಶ: ಮಹಿಳೆಯರ ಮುಖದಲ್ಲಿ ಖುಷಿ ತಂದ ಗೋಲ್ಡ್!‌ ಈ ಅವಕಾಶ ಇನ್ನೆಂದೂ...

ಚಿನ್ನ ಬೆಳ್ಳಿ ಖರೀದಿಸುವವರಿಗೆ ಸುವರ್ಣವಕಾಶ: ಮಹಿಳೆಯರ ಮುಖದಲ್ಲಿ ಖುಷಿ ತಂದ ಗೋಲ್ಡ್!‌ ಈ ಅವಕಾಶ ಇನ್ನೆಂದೂ ಸಿಗಲ್ಲ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ಚಿನ್ನ ಬೆಳ್ಳಿ ಬೆಲೆಯಲ್ಲಿ ಬೆಲೆ ಕಡಿಮೆ ಆಗಿರುವುದರ ಬಗ್ಗೆ. ಭಾರತದಲ್ಲಿ ಹೆಚ್ಚಿನ ಜನರು ಆಭರಣಪ್ರಿಯರಾಗಿದ್ದು ಅವರು ಹೆಚ್ಚಾಗಿ ಚಿನ್ನ ಬೆಳ್ಳಿಯನ್ನು ಖರೀದಿಸಲು ಬಯಸುತ್ತಾರೆ. ಹೀಗೆ ಚಿನ್ನ ಬೆಳ್ಳಿಯನ್ನು ಖರೀದಿಸುವವರಿಗೆ ಮತ್ತೊಮ್ಮೆ ಸುವರ್ಣ ಅವಕಾಶವನ್ನು ದೊರೆತಂತಾಗಿದೆ. ಚಿನ್ನ ಬೆಳ್ಳಿಯಲ್ಲಿ ಮತ್ತೊಮ್ಮೆ ಬೆಲೆ ಏರಿಕೆಯೂ ಕಡಿಮೆಯಾಗಿದ್ದು ಬೆಲೆಯಲ್ಲಿ ಇಳಿಕೆ ಕಂಡಿರುವುದು ಖರೀದಿದಾರರಿಗೆ ಉತ್ತಮ ವಿಷಯವೆಂದು ಹೇಳಬಹುದಾಗಿದೆ. ಹಾಗಾದರೆ ಚಿನ್ನ ಬೆಳ್ಳಿಯ ಬೆಲೆ ಎಷ್ಟು ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

Fall in gold and silver prices
Fall in gold and silver prices
Join WhatsApp Group Join Telegram Group

ಚಿನ್ನದ ಮತ್ತು ಬೆಳ್ಳಿಯ ಬೆಲೆ :

ನಿರಂತರವಾಗಿ ಚಿನ್ನದ ಬೆಲೆಯು ಕುಸಿಯುತ್ತಲೇ ಇದೆ. ಅದರಂತೆ ಈಗಲೂ ಸಹ ಚಿನ್ನದ ಬೆಲೆಯು ಅಗ್ಗವಾಗಿದೆ. ಅದರಂತೆ ಈಗ ಚಿನ್ನದ ಬೆಲೆಯಲ್ಲಿ ಬೆಳ್ಳಿಯ ಬೆಲೆಯೂ ಸಹ ಕಡಿಮೆಯಾಗಿದ್ದು,ಬೆಳ್ಳಿಯ ಬೆಲೆಯಲ್ಲಿ 1700 ರೂಪಾಯಿಗಳು ಕಡಿಮೆಯಾಗಿರುವುದು ಕಂಡುಬರುತ್ತಿದೆ. ಚಿನ್ನ ಮತ್ತು ಬೆಳ್ಳಿಯ ಬೆಲೆ ಜಾಗತಿಕ ಮಾರುಕಟ್ಟೆಯಲ್ಲಿ ಕುಸಿಯುತ್ತಿರುವ ಕಾರಣ ದೇಶಿಯ ಮಾರುಕಟ್ಟೆಯಲ್ಲಿಯೂ ಸಹ ಇದು ಪರಿಣಾಮ ಬೀರುತ್ತಿದೆ. ಅದರಂತೆ ಚಿನ್ನದ ಬೆಲೆಯು ಹಿಂದೂ 60 ಸಾವಿರಗಳಷ್ಟು ದೆಹಲಿಯ ಬುಲಿಯನ್ ಮಾರುಕಟ್ಟೆಯಲ್ಲಿ ಆಸುಪಾಸಿನಲ್ಲಿ ಮುಕ್ತಾಯಗೊಂಡಿದೆ.

ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಳಿಕೆ :

ರಾಷ್ಟ್ರ ರಾಜಧಾನಿಯಾದ ದೆಹಲಿಯ ಬುಲಿಯನ್ ಮಾರುಕಟ್ಟೆಯಲ್ಲಿ ಸುಮಾರು 150 ರೂಪಾಯಿಗಳಷ್ಟು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು 60100 ರೂಪಾಯಿಗಳು 10 ಗ್ರಾಂ ಚಿನ್ನದ ಬೆಲೆಯನ್ನು ಕಾಣಬಹುದಾಗಿದೆ. ಅಲ್ಲದೆ ಅದೇ ಸಮಯದಲ್ಲಿ ಚಿನ್ನದ ಬೆಲೆಯು ಕಳೆದ ವಹಿವಾಟಿನ ಅವಧಿಯಲ್ಲಿ 60250 ಗೆ 10 ಗ್ರಾಂ ಚಿನ್ನದ ಬೆಲೆಯು ಇತ್ತು. ಅಲ್ಲದೆ ಬೆಳ್ಳಿಯ ಬೆಲೆಯಲ್ಲಿಯೂ ಸಹ ಹೇಳಿಕೆ ಕಂಡಿದ್ದು ಪ್ರತಿ ಕೆಜಿಗೆ ಬೆಳ್ಳಿಯಲ್ಲಿ 1700 ರಷ್ಟು ಇಳಿಕೆ ಕಂಡು ಬಂದಿದ್ದು ಈಗ ಬೆಳ್ಳಿಯ ಬೆಲೆಯು 75,000 ಆಗಿದೆ.

ಇದನ್ನು ಓದಿ : ಸರ್ಕಾರಿ ನೌಕರರಿಗೆ ಹೊಡೀತು ಲಾಟ್ರಿ: ಹಳೆಯ ಪಿಂಚಣಿ ಯೋಜನೆ ಮತ್ತೆ ಮರುಜಾರಿ! ಆರ್‌ಬಿಐ ನಿಂದ ಮಹತ್ವದ ನಿರ್ಧಾರ

ಚಿನ್ನ ಮತ್ತು ಬೆಳ್ಳಿಯ ಬೆಲೆ ಪರಿಶೀಲಿಸುವುದು :

ಚಿನ್ನ ಮತ್ತು ಬೆಳ್ಳಿಯ ಬೆಲೆಯನ್ನು ಪರಿಶೀಲಿಸಲು ಈಗ ಗ್ರಾಹಕರು ಯಾವುದೇ ಜಿವೆಲ್ಲರಿ ಶಾಪ್ ಗೆ ಹೋಗದೆ ಮನೆಯಲ್ಲಿಯೇ ಕುಳಿತು ಚಿನ್ನದ ಬೆಲೆಯನ್ನು ಪರಿಶೀಲಿಸಬಹುದಾಗಿದೆ. ಗ್ರಾಹಕರು ಇಂಡಿಯನ್ ಬ್ರಿಲಿಯನ್ ಮತ್ತು ಜುವೆಲ್ಲರ್ ಸಸೋಸಿಯೇಷನ್ ಪ್ರಕಾರ ಈ ನಂಬರ್ಗೆ ಕರೆ ಮಾಡುವುದರ ಮೂಲಕ ಚಿನ್ನ ಮತ್ತು ಬೆಳ್ಳಿಯ ಬೆಲೆಯನ್ನು ಪರಿಶೀಲಿಸಬಹುದಾಗಿದೆ. 8955664433 ಈ ಸಂಖ್ಯೆಗೆ ಕರೆ ಮಾಡುವುದರ ಮೂಲಕ ಅಂದರೆ ಮಿಸ್ಡ್ ಕಾಲ್ ಕೊಡುವುದರ ಮೂಲಕ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇರುವಂತಹ ಸಂದೇಶವನ್ನು ಕಳುಹಿಸಲಾಗುತ್ತದೆ.

ಹೀಗೆ ದಿನದಿಂದ ದಿನಕ್ಕೆ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬರುತ್ತಿರುವುದು ಗ್ರಾಹಕರಿಗೆ ಸಂತೋಷವನ್ನುಂಟು ಮಾಡಿದೆ. ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿರುವುದರ ಬಗ್ಗೆ ನಿಮ್ಮ ಸ್ನೇಹಿತರು ಹಾಗು ಸಂಬಂಧಿಕರಿಗೆ ಶೇರ್ ಮಾಡುವುದರ ಮೂಲಕ ಅವರು ಸಹ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸಲು ಅವಕಾಶ ಕಲ್ಪಿಸಿ. ಅಲ್ಲದೆ ಈ ಸಮಯ ಈಗ ಅವರಿಗೆ ಚಿನ್ನ ಮತ್ತು ಬೆಳ್ಳಿ ಖರೀದಿಸಲು ಉತ್ತಮ ಸಮಯವಾಗಿದೆ ಎಂದು ಹೇಳಬಹುದಾಗಿದೆ ಧನ್ಯವಾದಗಳು.

ಇತರೆ ವಿಷಯಗಳು :

Adhar Card New Update: ನಿಮ್ಮ ಆಧಾರ್‌ ಕಾರ್ಡ್‌ನಲ್ಲಿರುವ ಮಾಹಿತಿಗಳನ್ನು ಕೇವಲ 1 ನಿಮಿಷದಲ್ಲಿ ಬದಲಾಯಿಸಿ! ಇಲ್ಲಿದೆ ಹೊಸ ಡೈರೆಕ್ಟ್‌ ಲಿಂಕ್

ರಾಜ್ಯ ಸರ್ಕಾರದಿಂದ ಯುವಕ ಯುವತಿಯರಿಗೆ ಗುಡ್ ನ್ಯೂಸ್! ರಾಜ್ಯದಲ್ಲಿ ಬರೋಬ್ಬರಿ 14 ಸಾವಿರ ಉದ್ಯೋಗ ಸೃಷ್ಟಿ, ಇಲ್ಲಿದೆ ಸಂಪೂರ್ಣ ಮಾಹಿತಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments