Saturday, July 27, 2024
HomeGovt Schemeಅಡಿಕೆ ಬೆಳೆಗಾರರಿಗೆ ಬಿಗ್ ಶಾಕ್ ಕೊಟ್ಟ ಸರ್ಕಾರ! ಭೂತಾನ್ ನಿಂದ ಅಡಿಕೆ ಆಮದು, ಇನ್ಮುಂದೆ ಕ್ವಿಂಟಾಲ್...

ಅಡಿಕೆ ಬೆಳೆಗಾರರಿಗೆ ಬಿಗ್ ಶಾಕ್ ಕೊಟ್ಟ ಸರ್ಕಾರ! ಭೂತಾನ್ ನಿಂದ ಅಡಿಕೆ ಆಮದು, ಇನ್ಮುಂದೆ ಕ್ವಿಂಟಾಲ್ ಗೆ ಎಷ್ಟು ಬೆಲೆ ಆಗಲಿದೆ ಗೊತ್ತಾ?

ನಮಸ್ಕಾರ ಸ್ನೇಹಿತರೆ ವಿದೇಶಿ ಆಮದಿನ ಸಂಖ್ಯೆ ಮೊದಲಿನಿಂದಲೂ ಹೆಚ್ಚಳವಾಗಿದ್ದು ದೇಶಿಯ ಸ್ಥಳೀಯ ಸರಕು ಮತ್ತು ಸೇವೆಗಳಿಗೆ ಒಂದು ವಿಧವಾದ ನಷ್ಟ ಎಂಬುದನ್ನು ನಾವು ಈಗಾಗಲೇ ತಿಳಿದಿದ್ದೇವೆ. ಆದರೂ ಸಹ ವಿದೇಶಿ ಸರಕುಗಳು ದೇಶದಲ್ಲಿ ಯಮದಾಗುವುದು ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಹಾಗಾಗಿ ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಸಹ ಈ ರೀತಿಯ ನಿರ್ಣಯಕ್ಕೆ ರೈತರಿಗೆ ಸಾವು ಬೆಳೆದ ಬೆಳೆಗೆ ಸೂಕ್ತ ಬೆಂಬಲ ಸಿಗುತ್ತಿಲ್ಲ ಎಂದು ಆತಂಕ ಪಡುತ್ತಿದ್ದಾರೆ. ಹಾಗಾದರೆ ಕೇಂದ್ರ ಸರ್ಕಾರವು ಎಂತಹ ಮಾಹಿತಿಯನ್ನು ಈಗ ಜಾರಿಗೊಳಿಸಿದೆ ಎಂಬುದರ ಬಗ್ಗೆ ಇದೀಗ ನೋಡಬಹುದಾಗಿದೆ.

import-of-central-govt-nut-from-bhutan
import-of-central-govt-nut-from-bhutan
Join WhatsApp Group Join Telegram Group

ಅಡಿಕೆ ಉತ್ಪಾದನೆ :

ಶೇಕಡ 35ರಷ್ಟು ದೇಶದಲ್ಲಿ ಅಡಿಕೆ ಉತ್ಪಾದನೆಯಲ್ಲಿ ಕರ್ನಾಟಕವು ಅಡಿಕೆ ಉತ್ಪಾದನೆಯನ್ನು ಮಾಡುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಅಡಿಕೆ ಬೆಳೆಯುವ ಪ್ರಮುಖ ಪ್ರದೇಶಗಳೆಂದರೆ ತುಮಕೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ ,ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆ ಹಾಗೂ ದಾವಣಗೆರೆ ಜಿಲ್ಲೆಯ ಅಧಿಕವಾಗಿ ಬೆಳೆಯುತ್ತಿವೆ. ಅಡಿಕೆ ಬೆಳೆಯು ಪ್ರಮುಖ ತೋಟಗಾರಿಕಾ ಕೃಷಿಯಲ್ಲಿ ಒಂದಾಗಿದ್ದು ಈ ಬೆಳೆಗೆ ಕರ್ನಾಟಕವು ತನ್ನದೇ ಆದ ಕೊಡುಗೆಯನ್ನು ದೇಶಿಯ ಮಟ್ಟದಲ್ಲಿ ನೀಡುತ್ತಿರುವುದನ್ನು ಕಾಣಬಹುದಾಗಿದೆ. ಅದೇ ರೀತಿ ನಮ್ಮ ರಾಜ್ಯ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯದ ಅಡಿಕೆ ಬೆಳೆಗಾರರಿಗೆ ಹಾಗೂ ಮಾರಾಟಗಾರರಿಗೆ ಇದೊಂದು ಒಳ್ಳೆಯ ಕಾಲ ಎಂದು ತಿಳಿದು ಬರುತ್ತಿತ್ತು. ಆದರೆ ಇದೀಗ ಅಡಿಕೆ ಬೆಳೆ ಹೆಚ್ಚಳದಿಂದಾಗಿ ಒಳ್ಳೆಯ ಲಾಭವನ್ನು ಪಡೆಯಬಹುದು ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಕೇಂದ್ರ ಸರ್ಕಾರವು ಒಂದು ಆಘಾತಕಾರಿ ಸುದ್ದಿಯನ್ನು ನೀಡುತ್ತಿದೆ. ಸರ್ಕಾರದ ಈ ಹೊಸ ನಿಯಮವು ರೈತರಲ್ಲಿ ಸಂಕಷ್ಟವನ್ನುಂಟು ಮಾಡುತ್ತಿದೆ.

ಕೇಂದ್ರ ಸರ್ಕಾರದ ನಿರ್ಣಯ :

ಭೂತಾನ್ ನಿಂದ ಕೇಂದ್ರ ಸರ್ಕಾರವು ಅಡಿಕೆ ಆಮದು ಮಾಡಿಕೊಳ್ಳಲು ಮುಂದಾಗಿದ್ದು, ಸ್ಥಳೀಯ ಹಾಗೂ ರಾಷ್ಟ್ರೀಯ ಮಟ್ಟದ ಅಡಿಕೆ ಬೆಳೆಗಾರರಿಗೆ ತಮ್ಮ ಲಾಭ ಕೈತಪ್ಪಲಿದೆ ಎಂಬ ಭಯ ಅಡಿಕೆ ಬೆಳೆಗಾರರಲ್ಲಿ ಎದುರಾಗುತ್ತಿದೆ. ಈಗ ಅಡಿಕೆ ಬೆಲೆಯು ದೇಶಿಯ ಮಟ್ಟದಲ್ಲಿ ಉತ್ತಮ ಬೆಲೆಯನ್ನು ಹೊಂದಿದ್ದು ಅದಕ್ಕೆ ಮುಖ್ಯ ಕಾರಣ ಪೂರೈಕೆ ಸಮಸ್ಯೆ ಇರುವುದರಿಂದ. ದೇಶಿಯ ಅಡಿಕೆಗೆ ಚಿನ್ನದ ಬೆಲೆ ಬಂದಿರುವುದಕ್ಕೆ ಕಾರಣ ಬೇಡಿಕೆ ಅಧಿಕ ಇದ್ದು ಪೂರೈಕೆ ಇಲ್ಲವಾದ ಕಾರಣ ಕೇಂದ್ರ ಸರ್ಕಾರವು ವಿದೇಶವಾದ ಭೂತಾನ್ ನಿಂದ ಅಡಿಕೆ ಆಮದು ಮಾಡಿಕೊಂಡರೆ ಬೆಲೆ ಖುಷಿಯಲ್ಲಿದೆ ಎಂಬ ಆತಂಕ ಅಡಿಕೆ ಬೆಳೆಗಾರರಲ್ಲಿ ಕಾಣಬಹುದಾಗಿದೆ.

ಇದನ್ನು ಓದಿ : ಆಗಸ್ಟ್‌ 15 ರಂದು Jio ವಿಶೇಷ ಕೊಡುಗೆ, ಅದ್ಬುತ ಫೀಚರ್ಸ್‌ ನೊಂದಿಗೆ ಬರುತ್ತಿದೆ ಜಿಯೋ ಫೋನ್!‌ 2 ವರ್ಷಗಳವರೆಗೆ 4G ಇಂಟರ್ನೆಟ್‌ ಮತ್ತು ಕರೆ ಉಚಿತ!

ಅಡಿಕೆ ಬೆಳೆಯ ಆಮದು :

ಕೇಂದ್ರ ಸರ್ಕಾರವು ಶ್ರೀಲಂಕಾ ಇಂಡೋನೇಷಿಯಾಮಯನ್ಮಾರ್ನಿಂದ ಯಾವುದೇ ಒಪ್ಪಂದ ಇಲ್ಲದಿದ್ದರೂ ಸಹ ಆಮದು ಮಾಡಿಕೊಳ್ಳುತ್ತಿದೆ. ಭೂತಾನ್ ಇಂದ ವಾರ್ಷಿಕ ಅಡಿಕೆ ಆಮದು ಆಗುತ್ತಿದ್ದು ಈ ಮೂಲಕ ಅಡಿಕೆ ಆಮದಿನ ಪರಿಣಾಮ ಭೂತಾನ್ ನಲ್ಲಿ ದೇಶಿಯ ಮಟ್ಟದಲ್ಲಿ ದೊಡ್ಡ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ. ಪ್ರತಿ ವರ್ಷ 17000 ಟನ್ ಅಡಿಕೆ ಆಮದನ್ನು ಭೂತನಿಂದ ಮಾಡಿಕೊಳ್ಳಲು ಕೇಂದ್ರ ಸರ್ಕಾರವು ನಿರ್ಧರಿಸಿದ್ದು ಕೇಂದ್ರ ಸರ್ಕಾರದ ಈ ನಿರ್ಣಯಕ್ಕೆ ಕೇಂದ್ರ ವಾಣಿಜ್ಯ ಸಚಿವಾಲಯ ಮತ್ತು ಕೈಗಾರಿಕಾ ಸಚಿವಾಲಯವು ಒಪ್ಪಿಗೆ ನೀಡಿದೆ.

ಹೀಗೆ ಕೇಂದ್ರ ಸರ್ಕಾರದ ಈ ನಿರ್ಧಾರವು ಒಟ್ಟಾರೆಯಾಗಿ ವಿದೇಶಿ ವ್ಯಾಪಾರ ಹಾಗು ವ್ಯವಹಾರ ದೇಶಿಯ ಮಟ್ಟದಲ್ಲಿ ವಿವಿಧ ಹಂತದಲ್ಲಿ ಪರಿಣಾಮ ಬೀರುತ್ತದೆ ಎಂದು ನೋಡಬಹುದಾಗಿದೆ. ಅಲ್ಲದೆ ಭೂತಾನ್ ನಿಂದ ಅಡಿಕೆ ಆಮದು ಮಾಡಿಕೊಳ್ಳುವುದರ ಪರಿಣಾಮವಾಗಿ ರೈತರಿಗೆ ಇದು ದೊಡ್ಡ ಸಮಸ್ಯೆಯಾಗಿ ತಲೆದೋರುತ್ತದೆ. ಹೀಗೆ ಕೇಂದ್ರ ಸರ್ಕಾರದ ಈ ನಿರ್ಣಯವು ರೈತರಲ್ಲಿ ಆತಂಕ ಮೂಡಿಸಿರುವುದಂತೂ ನಿಜ. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಅಥವಾ ಬಂಧು ಮಿತ್ರರು ಯಾರಾದರೂ ಅಡಿಕೆ ಬೆಳೆಗಾರರಾಗಿದ್ದರೆ ಅವರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಸರ್ಕಾರಿ ನೌಕರರಿಗೆ ಹೊಡೀತು ಲಾಟ್ರಿ: ಹಳೆಯ ಪಿಂಚಣಿ ಯೋಜನೆ ಮತ್ತೆ ಮರುಜಾರಿ! ಆರ್‌ಬಿಐ ನಿಂದ ಮಹತ್ವದ ನಿರ್ಧಾರ

ರಾಜ್ಯ ಸರ್ಕಾರದಿಂದ ಯುವಕ ಯುವತಿಯರಿಗೆ ಗುಡ್ ನ್ಯೂಸ್! ರಾಜ್ಯದಲ್ಲಿ ಬರೋಬ್ಬರಿ 14 ಸಾವಿರ ಉದ್ಯೋಗ ಸೃಷ್ಟಿ, ಇಲ್ಲಿದೆ ಸಂಪೂರ್ಣ ಮಾಹಿತಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments