Saturday, July 27, 2024
HomeNewsಹಣಕಾಸು ವ್ಯವಹಾರ ಸೆ.30.ರೊಳಗಾಗಿ ಪೂರ್ಣಗೊಳಿಸಿಕೊಳ್ಳಿ : ಇಲ್ಲದಿದ್ದರೆ ಸಾಕಷ್ಟು ಸಮಸ್ಯೆ ಆಗುತ್ತದೆ ಎಚ್ಚರಿಕೆ

ಹಣಕಾಸು ವ್ಯವಹಾರ ಸೆ.30.ರೊಳಗಾಗಿ ಪೂರ್ಣಗೊಳಿಸಿಕೊಳ್ಳಿ : ಇಲ್ಲದಿದ್ದರೆ ಸಾಕಷ್ಟು ಸಮಸ್ಯೆ ಆಗುತ್ತದೆ ಎಚ್ಚರಿಕೆ

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಹಣಕಾಸು ಕ್ಷೇತ್ರದಲ್ಲಿ ಈ ನಾಲ್ಕು ಕೆಲಸಗಳನ್ನು ಬೇಗ ಪೂರ್ಣಗೊಳಿಸಿಕೊಳ್ಳು ಇಲ್ಲದಿದ್ದರೆ ಸಾಕಷ್ಟು ಸಮಸ್ಯೆಗಳನ್ನು ನೀವು ಅನುಭವಿಸಬೇಕು. ಅನೇಕ ಯೋಜನೆಗಳಲ್ಲಿ ದೇಶದಲ್ಲಿ ದಿನಗಳು ಹುರುಳಿದಂತೆ ಮತ್ತು ವ್ಯವಹಾರಗಳಲ್ಲಿ ಕೆಲವು ಮೇಜರ್ ಸರ್ಜರಿಯನ್ನು ಮಾಡಲಾಗುತ್ತಿದೆ ಎಂದು ಹೇಳಬಹುದಾಗಿದ್ದು ಇದರಿಂದಾಗಿ ಸುಲಭವಾಗಿ ಕೆಲಸಗಳು ಆಗಲಿ ಎನ್ನುವ ಉದ್ದೇಶದಿಂದ ಅನೇಕ ನಿಯಮಗಳಲ್ಲಿ ಹಾಗೂ ಯೋಜನೆಗಳಲ್ಲಿ ಬದಲಾವಣೆಯನ್ನು ದೇಶದಲ್ಲಿ ಮಾಡಲಾಗಿದೆ ಎಂದು ಹೇಳಬಹುದಾಗಿದೆ. ಸೆಪ್ಟೆಂಬರ್ 30 ಕೊನೆಯ ದಿನಾಂಕ : ಈಗ ಆಗಸ್ಟ್ ಕಳೆದು ಸೆಪ್ಟೆಂಬರ್ ತಿಂಗಳು ಪ್ರಾರಂಭವಾಗಿದೆ ಇದರ ನಡುವೆ ನಾವು ಈ ಕೆಲಸಗಳನ್ನು ಈಗ ಸೆಪ್ಟೆಂಬರ್ ತಿಂಗಳ ಅಂತ್ಯದ ಒಳಗಾಗಿ ಮಾಡಿಕೊಳ್ಳುವುದು ಅಗತ್ಯವಾಗಿದೆ. ಈ ಕೆಲಸಗಳನ್ನು ಸೆಪ್ಟೆಂಬರ್ 30ರ ಒಳಗಾಗಿ ಮಾಡದೇ ಇದ್ದರೆ ಸಾಕಷ್ಟು ಸಮಸ್ಯೆಯನ್ನು ಹಣಕಾಸು ಮತ್ತು ವ್ಯವಹಾರಿಕವಾಗಿ ಅನುಭವಿಸಬೇಕಾಗುತ್ತದೆ.

Financial business
Financial business
Join WhatsApp Group Join Telegram Group
  1. ಉಳಿತಾಯ ಯೋಜನೆಗೆ ಆಧಾರ್ ಕಾರ್ಡ್ ಲಿಂಕ್ : ಜನರು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಉಳಿತಾಯವನ್ನು ಮಾಡಲು ಇಷ್ಟಪಡುತ್ತಾರೆ. ಜನರು ಹೆಚ್ಚು ಹೆಚ್ಚು ಉಳಿತಾಯವನ್ನು ಅಂಚೆ ಕಚೇರಿ ಮತ್ತು ಇತರೆ ಹಣಕಾಸು ಕ್ಷೇತ್ರದಲ್ಲಿ ಮಾಡಲು ಬಯಸುತ್ತಾರೆ. ಅದರಂತೆ ಈಗ ಹಂಚಿಕಛೇರಿ ಮತ್ತು ಇತರೆ ಬ್ಯಾಂಕುಗಳಲ್ಲಿ ಸಣ್ಣ ಉರಿತಾಯ ಮಾಡುವವರಿಗೆ ಕೇಂದ್ರ ಸರ್ಕಾರವು ಒಂದು ಆದೇಶವನ್ನು ಹೊರಡಿಸಿದ್ದು ಇದನ್ನು ಸೆಪ್ಟೆಂಬರ್ 30ರ ಒಳಗಾಗಿ ಮಾಡಿಸುವುದು ಅಗತ್ಯವಾಗಿದೆ. ಅದೇನೆಂದರೆ ಉಳಿತಾಯ ಖಾತೆಗೆ ಸೆಪ್ಟೆಂಬರ್ 30ರ ಒಳಗಾಗಿ ನಿಮ್ಮ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವಂತೆ ಸರ್ಕಾರವು ಸೂಚನೆ ನೀಡಿದೆ.

ಎಸ್ ಬಿ ಐ ನಲ್ಲಿ ಎಫ್ ಡಿ ಹೂಡಿಕೆ ಮಾಡಲು ಕೊನೆಯ ಅವಕಾಶ :

ಎಸ್ ಬಿ ಐ ಹೊಸ ದಾದ fd ಯೋಜನೆಯನ್ನ ದೇಶದ ಹಿರಿಯ ನಾಗರಿಕರಿಗಾಗಿ ಜಾರಿಗೆ ತಂದಿದೆ. ಸೆಪ್ಟೆಂಬರ್ 30 ಎಸ್ ಬಿ ಐ ವಿ ಕೇರ್ ಎಫ್‌ಟಿ ಸ್ಕಿನ್ನಲ್ಲಿ ಹೂಡಿಕೆ ಮಾಡಲು ಕೊನೆಯ ದಿನಾಂಕವಾಗಿದ್ದು ಈ ದಿನಾಂಕದ ಒಳಗಾಗಿ ಜನರು ಹೂಡಿಕೆ ಮಾಡುವುದು ಅವಶ್ಯಕತೆ ಎಂದು ಹೇಳಬಹುದಾಗಿದೆ. ದೇಶದ ಹಿರಿಯ ನಾಗರಿಕರಿಗಾಗಿ ಯೋಜನೆಯನ್ನು ಜಾರಿಗೆ ತಂದಿದ್ದು ಸೆಪ್ಟೆಂಬರ್ 30ರ ಒಳಗಾಗಿದೆ ದೇಶದ ಹಿರಿಯ ನಾಗರಿಕರು ಈ ಯೋಜನೆಗೆ ಹೂಡಿಕೆಯನ್ನು ಮಾಡಬಹುದಾಗಿದೆ.

ಇದನ್ನು ಓದಿ : ಉಚಿತ ಸಿಲೆಂಡರ್ ವಿತರಣೆ : ಗೌರಿ ಗಣೇಶ ಹಬ್ಬಕ್ಕೆ ಭರ್ಜರಿ ಆಫರ್

ಎರಡು ಸಾವಿರ ರೂಪಾಯಿಗಳು ಬ್ಯಾಂಕಿಗೆ ಸಲ್ಲಿಸಲು :

ಆರ್ ಬಿ ಐ ಇದೀಗ ದೇಶದಲ್ಲಿ ನೋಟುಗಳನ್ನು ಅಮಾನ್ಯ ಮಾಡಿದ್ದು, ಎಲ್ಲ 200 ರೂಪಾಯಿಗಳ ನೋಟುಗಳನ್ನು ಬ್ಯಾಂಕಿಗೆ ಸೆಪ್ಟೆಂಬರ್ 30ರ ಒಳಗಾಗಿ ನೀಡಬೇಕೆಂದು ಆದೇಶವನ್ನು ಹೊರಡಿಸಿದೆ. ನೀವು ಬ್ಯಾಂಕಿಗೆ ಸಪ್ಟೆಂಬರ್ 30ರ ನಂತರ ಹಣವನ್ನು ಮರಳಿ ನೀಡದೆ ಇದ್ದರೆ ನಿಮ್ಮ ಎರಡು ಸಾವಿರ ರೂಪಾಯಿಯ ನೋಟಿಗೆ ಯಾವುದೇ ಬೆಲೆ ಇರುವುದಿಲ್ಲ ಎಂದು ಹೇಳಬಹುದಾಗಿದೆ. ಸಜಯ್ ದೀಗ ಸೆಪ್ಟೆಂಬರ್ 30 ನೋಟುಗಳನ್ನು ವಿನಿಮಯ ಮಾಡಲು ಕೊನೆಗಡುಗು ಆಗಿದೆ.

ಡಿಮ್ಯಾಟ್ ಮತ್ತು ಮ್ಯೂಸಿಯಲ್ ಫಂಡ್ ನಮ್ಮ ನಿರ್ದೇಶನ :

ಡಿಮ್ಯಾಟ್ ಮತ್ತು ಮ್ಯೂಚುಯಲ್ ಫಂಡ್ ಹೂಡಿಕೆದಾರರು ತಮ್ಮ ಖಾತೆಯ ನಾಮನಿರ್ದೇಶನ ಮಾಡಲು ಅಥವಾ ನಾಮನಿರ್ದೇಶನದಿಂದ ಹೊರಗೆ ಉಳಿಯುವುದಕ್ಕಾಗಿ ಇದೀಗ ಸೆಪ್ಟೆಂಬರ್ 30ನೇ ದಿನಾಂಕವು ಕೊನೆಯದ್ದಾಗಿದೆ. ನಾಮನಿರ್ದೇಶನವನ್ನು ನೀವು ತಮ್ಮ ಖಾತೆಯಲ್ಲಿ ಮಾಡದೇ ಇದ್ದರೆ ಈ ಕೂಡಲೇ ಮಾಡಿಕೊಳ್ಳುವುದು ಅವಶ್ಯಕವಾಗಿರುತ್ತದೆ.

ಹೀಗೆ ಈ ನಾಲ್ಕು ಕೆಲಸಗಳನ್ನು ಮಾಡುವ ಮುಖಾಂತರ ನೀವು ಹಣಕಾಸು ಕ್ಷೇತ್ರದಲ್ಲಿ ಸಮಸ್ಯೆಗಳಿಂದ ಮುಕ್ತರಾಗಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ಸೆಪ್ಟೆಂಬರ್ 30ರ ಒಳಗಾಗಿ ನಾಲ್ಕು ಕೆಲಸಗಳನ್ನು ಮಾಡಿಕೊಳ್ಳುವಂತೆ ನಿಮ್ಮೆಲ್ಲಾ ಸ್ನೇಹಿತರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಚೈತ್ರ ಕುಂದಾಪುರ ಮತ್ತೊಂದು ದೊಡ್ಡ ಅಸಲಿ ಸತ್ಯ ಬಯಲು..! ಎಲ್ಲಾ ಕಡೆ ಸುದ್ದಿ

113 ಬರಪೀಡಿತ ತಾಲೂಕುಗಳಿಗೆ ಪರಿಹಾರ ಸಿಗುತ್ತಾ? ಸರ್ಕಾರದಿಂದ ರೈತರಿಗೆ ಲಾಭ ಏನು ..?

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments