Thursday, July 25, 2024
HomeNewsನೀರು ಕುಡಿದಾಗ ಈ ಜೀವಿ ಸಾಯುತ್ತದೆ : ನೀವು ಚಾಣಾಕ್ಷರಗಿದ್ದರೆ ಇದಕ್ಕೆ ಉತ್ತರ ಕಂಡುಹಿಡಿಯಿರಿ

ನೀರು ಕುಡಿದಾಗ ಈ ಜೀವಿ ಸಾಯುತ್ತದೆ : ನೀವು ಚಾಣಾಕ್ಷರಗಿದ್ದರೆ ಇದಕ್ಕೆ ಉತ್ತರ ಕಂಡುಹಿಡಿಯಿರಿ

ನಮಸ್ಕಾರ ಸ್ನೇಹಿತರೆ, ದೈನಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ತಾವು ನೋಡುವಂತಹ ಕೆಲವೊಂದು ದಿನಪತ್ರಿಕೆಗಳು ವಿಚಾರಗಳು ಹಾಗೂ ಹಾಗೂ ಹೋಗುಗಳಿಂದ ನಾವು ನಮ್ಮ ಜ್ಞಾನವನ್ನು ವೃದ್ಧಿಪಡಿಸಿಕೊಳ್ಳಲು ಸಹಾಯಕವಾಗುತ್ತದೆ. ಇತ್ತೀಚಿನ ದಿನಗಳಲ್ಲಂತೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಮಾಜದಲ್ಲಿ ಕಂಡುಬರುವಂತಹ ಪ್ರತಿಯೊಂದು ರೀತಿಯ ಜ್ಞಾನವನ್ನು ಹೊಂದಿರುವುದು ಅಗತ್ಯವಾಗಿದೆ. ಅದರಂತೆ ಈಗ ನಿಮಗೆ ಈ ಲೇಖನದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಿಕೊಳ್ಳುವಂತಹ ಬುದ್ಧಿಗೆ ಪರೀಕ್ಷೆಯ ಪ್ರಶ್ನೆಗಳನ್ನು ಕೇಳುತ್ತಿದ್ದೇವೆ. ಅದರಂತೆ ಈಗ ಈ ಪ್ರಶ್ನೆಗಳಿಗೆ ನೀವು ಸರಿಯಾದ ಉತ್ತರವನ್ನು ಕಂಡುಹಿಡಿಯಲು ಪ್ರಯತ್ನಿಸಿ ಇದರಿಂದ ನೀವು ಎಷ್ಟು ಬುದ್ಧಿವಂತರಾಗಿದ್ದೀರಿ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.

Find the answer if you are clever
Find the answer if you are clever
Join WhatsApp Group Join Telegram Group

ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆಗಳು :

ಈ ಲೇಖನದಲ್ಲಿ ನಿಮಗೆ ಕೇಳುವಂತಹ ಪ್ರಶ್ನೆಗಳು ಹೈಲೆವೆಲ್ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಬಹುದಾದ ಪ್ರಶ್ನೆಗಳಾಗಿವೆ. ಇಂತಹ ಪ್ರಶ್ನೆಗಳಿಗೆ ನೀವು ಖಂಡಿತವಾಗಿ ಉತ್ತರವನ್ನು ಹುಡುಕುವ ಅಭ್ಯಾಸವನ್ನು ಮಾಡಿದರೆ ಮುಂದೆ ನೀವು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ದ ವಾಗುವಂತಹ ತಯಾರಿಯನ್ನು ಇಂದಿನಿಂದಲೇ ಪ್ರಾರಂಭವಾಗುತ್ತದೆ ಎಂದು ಹೇಳಬಹುದಾಗಿದೆ. ಇಂದಿನ ಯುಗದಲ್ಲಿ ಹೆಚ್ಚು ಕಾಂಪಿಟೇಶನ್ ಇದೆ ಎಂದು ನಾವು ನೋಡಬಹುದಾಗಿದೆ. ಹಾಗಾಗಿ ನಿಮ್ಮ ಬುದ್ಧಿಯನ್ನು ಚುರುಕು ಗೊಳಿಸುವ ಸಲುವಾಗಿ ಈ ಲೇಖನದಲ್ಲಿ ನಿಮಗೆ ಏಳು ಪ್ರಶ್ನೆಗಳನ್ನು ಕೇಳುತ್ತಿದ್ದೇವೆ ಅದಕ್ಕೆ ನೀವು ಉತ್ತರವನ್ನು ಕಂಡುಹಿಡಿಯುವ ಪ್ರಯತ್ನವನ್ನು ಮಾಡಿ. ಇದರಿಂದ ನೀವು ನಿಮ್ಮ ಬುದ್ಧಿಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಅವಕಾಶ ಕಲ್ಪಿಸಿದಂತಾಗುತ್ತದೆ.

  1. ಯಾವ ದೇಶ ಮೊದಲು ಕೋವಿಡ್ ವ್ಯಾಕ್ಸಿನ್ ಅನ್ನು ತಯಾರಿಸಿತು ?
  2. ಯಾವ ರಾಜ್ಯದಲ್ಲಿ ಭಾರತ ದೇಶದ ಮೊದಲ ಸಕ್ಕರೆ ಫ್ಯಾಕ್ಟರಿ ಸ್ಥಾಪನೆಯಾಯಿತು ?
  3. ಯಾವ ನದಿಯ ತಟದಲ್ಲಿ ಸ್ಟ್ಯಾಚು ಆಫ್ ಯುನಿಟಿ ನಿರ್ಮಾಣವಾಗಿದೆ ?
  4. ನಾಯಿಗಳನ್ನು ಯಾವ ದೇಶದ ಜನರು ಸಾಕಲು ಹೆಚ್ಚು ಇಷ್ಟಪಡುತ್ತಾರೆ ?
  5. ನೀರು ಕುಡಿಯುತ್ತಲೇ ಯಾವ ಜೀವಿ ಮರಣ ಹೊಂದುತ್ತದೆ ?
  6. ಪ್ರಧಾನಮಂತ್ರಿ ಅವಧಿಯಲ್ಲಿ ಭಾರತ ದೇಶದ ಯಾವ ಪ್ರಧಾನಮಂತ್ರಿ ವಿದೇಶಕ್ಕೆ ಹೋಗಿರುವುದಿಲ್ಲ ?
  7. ಮಿನಿ ಪಂಜಾಬ್ ಎಂದು ಜಗತ್ತಿನಲ್ಲಿ ಯಾವ ದೇಶವನ್ನು ಕರೆಯಲಾಗುತ್ತದೆ ?

ಹೀಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಕೆಲವೊಂದಿಷ್ಟು ಪ್ರಶ್ನೆಗಳಲ್ಲಿ ನಿಮಗೆ ಏಳು ಪ್ರಶ್ನೆಗಳನ್ನು ತಿಳಿಸಲಾಗಿದೆ. ಈ ಪ್ರಶ್ನೆಗಳಿಗೆ ನೀವು ಉತ್ತರವನ್ನು ಕಂಡುಹಿಡಿಯುವ ಪ್ರಯತ್ನ ಮಾಡಿ. ನೀವು ಎಷ್ಟು ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಕಂಡುಹಿಡಿದಿದ್ದೀರಿ ಎಂಬ ಮಾಹಿತಿಯನ್ನು ಈ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಗಳಿಗೆ ಈ ಕೆಳಗಿನಂತೆ ಉತ್ತರವನ್ನು ನೀಡಲಾಗಿದ್ದು ಅವುಗಳ ಮೂಲಕ ತಿಳಿದುಕೊಳ್ಳಿ.

  1. ರಷ್ಯಾ ದೇಶವು ಕೋವಿಡ್ ವ್ಯಾಕ್ಸಿನ್ ಅನ್ನು ಮೊದಲು ಕಂಡು ಹಿಡಿಯಿತು.
  2. ಬಿಹಾರ ರಾಜ್ಯದಲ್ಲಿ ಮೊದಲ ಸಕ್ಕರೆ ಫ್ಯಾಕ್ಟರಿ ಸ್ಥಾಪಿತವಾಗಿದೆ.
  3. ನರ್ಮದಾ ನದಿಯ ದಂಡೆಯ ಮೇಲೆ ಸ್ಟ್ಯಾಚು ಆಫ್ ಯುನಿಟಿ ಸ್ಥಾಪಿತವಾಗಿದೆ.
  4. ಅಮೆರಿಕಾದ ಜನರು ನಾಯಿಯನ್ನು ಸಾಕಲು ಹೆಚ್ಚು ಇಷ್ಟ ಪಡುತ್ತಾರೆ.
  5. ಕಾಂಗರು ಇಲಿ ವೈಜ್ಞಾನಿಕವಾಗಿ ನೀರು ಕುಡಿಯುತ್ತಲೇ ಮರಣ ಹೊಂದುತ್ತವೆ ಎಂಬುದು ಸಾಬೀತಾಗಿದೆ.
  6. ಪ್ರಧಾನ ಮಂತ್ರಿ ಆಡಳಿತದ ಅವಧಿಯಲ್ಲಿ ಭಾರತದ ಐದನೇ ಪ್ರಧಾನಮಂತ್ರಿ ಆಗಿರುವ ಚರಣ್ ಸಿಂಗ್ ಅವರು ತಮ್ಮ ಆಡಳಿತ ಅವಧಿಯಲ್ಲಿ ಯಾವುದೇ ವಿದೇಶಗಳಿಗೂ ಸಹ ನೀಡಿರುವುದಿಲ್ಲ.
  7. ಮಿನಿ ಪಂಜಾಬ್ ಎಂದು ಕೆನಡಾ ದೇಶವನ್ನು ಕರೆಯಲಾಗುತ್ತದೆ.

ಹೀಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಲಾದ ಏಳು ಪ್ರಶ್ನೆಗಳಿಗೆ ಉಲ್ಲೇಖನದಲ್ಲಿ ಉತ್ತರಗಳನ್ನು ಸಹ ನೀಡಲಾಗಿದ್ದು ನೀವು ಈ ಲೇಖನವನ್ನು ಓದಿದ ನಂತರ ಈ ಪ್ರಶ್ನೆಗಳಿಗೆ ಎಷ್ಟು ಉತ್ತರಗಳನ್ನು ನೀಡಿದ್ದೀರಿ ಎಂದು ತಾಳೆ ಹಾಕಿ ನೋಡಿ ಇದರಿಂದ ನೀವು ಎಷ್ಟು ಬುದ್ಧಿವಂತರಾಗಿದ್ದೀರಿ ಹಾಗೂ ನೀವು ಎಷ್ಟು ಸಾಮಾನ್ಯ ಜ್ಞಾನವನ್ನು ಪಡೆದಿದ್ದೀರಿ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ. ಅಲ್ಲದೆ ನೀವು ಎಷ್ಟು ತಯಾರಿಯನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಮಾಡಬೇಕು ಎಂಬುದರ ಬಗ್ಗೆಯೂ ಸಹ ಇದರಿಂದ ತಿಳಿದುಕೊಳ್ಳಲು ಸಹಾಯಕವಾಗುತ್ತದೆ ಧನ್ಯವಾದಗಳು

ಇತರೆ ವಿಷಯಗಳು :

ಕರ್ನಾಟಕದ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ : ಕೆಲವೇ ಗಂಟೆಗಳಲ್ಲಿ ಮಳೆ ಸಾಧ್ಯತೆ

ಸರ್ಕಾರದಿಂದ ಡೀಸೆಲ್‌ ಸಬ್ಸಿಡಿ ಯೋಜನೆ ಪ್ರಾರಂಭ! ಈ ಒಂದು ಕೆಲಸ‌ ಮಾಡಿದ್ರೆ ಸಿಗುತ್ತೆ ಅರ್ಧ ಬೆಲೆಗೆ ಡೀಸೆಲ್; ಅರ್ಜಿಸಲ್ಲಿಸಲು ದಾಖಲೆಗಳೇನು?

ದೇಶದ ಜನರಿಗೆ 1ಲಕ್ಷ ನೀಡುವ ಯೋಜನೆ, ಕೂಡಲೇ ಅರ್ಜಿ ಸಲ್ಲಿಸಿ: ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments