Thursday, July 25, 2024
HomeTrending Newsಫ್ಲಿಪ್ ಕಾರ್ಟ್‌ ನಲ್ಲಿ ವಸ್ತುಗಳು ಅರ್ಧ ಬೆಲೆಗೆ ಮಾರಾಟ! ಈ ಅವಕಾಶ ಮಿಸ್‌ ಮಾಡ್ಲೇಬೇಡಿ, ರಿಯಾಯಿತಿ...

ಫ್ಲಿಪ್ ಕಾರ್ಟ್‌ ನಲ್ಲಿ ವಸ್ತುಗಳು ಅರ್ಧ ಬೆಲೆಗೆ ಮಾರಾಟ! ಈ ಅವಕಾಶ ಮಿಸ್‌ ಮಾಡ್ಲೇಬೇಡಿ, ರಿಯಾಯಿತಿ ಯಾವ ದಿನ ಗೊತ್ತಾ..?

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ಫ್ಲಿಪ್ಕಾರ್ಟ್ ಟಿವಿ ಆಫರ್ ಬಗ್ಗೆ ತಿಳಿಸಲಾಗುತ್ತದೆ. ಹೊಸ ದೊಡ್ಡ ಆಫರ್ ಗಳನ್ನು ಫ್ಲಿಪ್ಕಾರ್ಟ್ ನಿಂದ ಈಗ ಬಿಡುಗಡೆ ಮಾಡಿದೆ. ಹೊಸ ಟಿವಿಯನ್ನು ಖರೀದಿಸಲು ನೀವು ಯೋಚಿಸುತ್ತಿದ್ದರೆ ಫ್ಲಿಪ್ಕಾರ್ಟ್ ನಲ್ಲಿ ಮಾರಾಟವು ನಡೆಯುತ್ತಿದೆ. ಇದರಿಂದ ನೀವು 70 ಪರ್ಸೆಂಟ್ ವರೆಗೆ ವಿವಿಧ ಬ್ರಾಂಡ್ ಗಳ ಟಿವಿಗಳನ್ನು ರಿಯಾಯಿತಿ ದರದಲ್ಲಿ ಪಡೆಯಬಹುದಾಗಿದೆ. ದೊಡ್ಡ ಪರದೆಯಿಂದ ಸಣ್ಣ ಪರದೆಯ ಮಾದರಿಗಳಿಗೆ ರಿಯಾಯಿತಿಗಳು ಈ ಸೇಲ್ ನಲ್ಲಿ ಲಭ್ಯವಿದೆ. ಹಾಗಾದರೆ flipkart ಟಿವಿ ಆಫರ್ ಏನು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀವು ನೋಡಬಹುದಾಗಿದೆ.

Flipkart sale items at half price
Flipkart sale items at half price
Join WhatsApp Group Join Telegram Group

70% ವರೆಗೆ ರಿಯಾಯಿತಿ :

ಇದೀಗ ಫ್ಲಿಪ್ಕಾರ್ಟ್ ತನ್ನ ಗ್ರಾಹಕರಿಗೆ ಟಿವಿ ಆಫರ್ ಅನ್ನು ನೀಡುತ್ತಿದೆ. ಸುಮಾರು 70 ಪರ್ಸೆಂಟ್ ರಿಯಾಯಿತಿಯಲ್ಲಿ ಫ್ಲಿಪ್ಕಾರ್ಟ್ ನಲ್ಲಿ ಖರೀದಿಸುವ ಅವಕಾಶವನ್ನು ಗ್ರಾಮರ್ ಗಳು ಪಡೆಯುತ್ತಿರುವ ಸ್ಮಾರ್ಟ್ ಟಿವಿ ಆಗಿದೆ. ಕೊರಿಯನ್ ಬ್ರಾಂಡ್ ಬಿತೋ ಸೋಲ್ನ ಬ್ರೆಜಿಲ್ ಲೆಸ್ ಪ್ರೀಮಿಯಂ ಸ್ಮಾರ್ಟ್ ಟಿವಿ ಮಾದರಿಯಾಗಿದೆ. ಧ್ವನಿ ನಿಯಂತ್ರಿತ ಸ್ಮಾರ್ಟ್ ರಿಮೋಟ್ ಸಹ ಈ ಟಿವಿ ಯೊಂದಿಗೆ ಲಭ್ಯವಿದೆ. 24 ಡಬ್ಲ್ಯೂ ಥಂಡರ್ ಸ್ಪೀಕರ್ ಗಳನ್ನು ವೈಫೈ ಸಂಪರ್ಕದೊಂದಿಗೆ ಇದರಲ್ಲಿ ನೀಡಲಾಗುತ್ತದೆ. ಈ ಟಿವಿಯು ಆಂಡ್ರಾಯ್ಡ್ ಆಧಾರಿತ ಸಾಫ್ಟ್ವೇರ್ ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಈ ಟಿವಿಯಲ್ಲಿ ಓ ಟಿ ಟಿ ಅಪ್ಲಿಕೇಶನ್ ಗಳ ವಿಷಯಗಳನ್ನು ಸಹ ವೀಕ್ಷಿಸಬಹುದಾಗಿದೆ.

43 ಇಂಚಿನ ಸ್ಮಾರ್ಟ್ ಟಿವಿ ಖರೀದಿಸಿ :

ಭಾರತೀಯ ಮಾರುಕಟ್ಟೆಯಲ್ಲಿ 43 ಇಂಚಿನ ಗೀತೋ ಸೋಲೊ ಸ್ಮಾರ್ಟ್ ಟಿವಿ ಯನ್ನು ದೊಡ್ಡ ರಿಯಾಯಿತಿಯಲ್ಲಿ ಬೀದಿಸಬಹುದಾಗಿದೆ. 43 ಇಂಚಿನ ಪರದೆಯ ಗಾತ್ರದ ಮಾದರಿಗೆ ಆರಂಭಿಕ 69 1999 ರೂಪಾಯಿಗಳು ಆಗಿದ್ದರೆ flipkart ನಲ್ಲಿ 69% ರಿಯಾಯಿತಿಯ ನಂತರ 15,199 ರೂಪಾಯಿಗೆ ಸ್ಮಾರ್ಟ್ ಟಿವಿಯನ್ನು ಪಟ್ಟಿ ಮಾಡಲಾಗಿದೆ. ಫೆಡರಲ್ ಬ್ಯಾಂಕ್ ಕಾರ್ಡ್ ಮೂಲಕ ಗ್ರಾಹಕರು ಪಾವತಿಸಿದರೆ 10% ರಿಯಾಯಿತಿಯನ್ನು ಅವರು ಪಡೆಯುತ್ತಿದ್ದಾರೆ. ಅಂತೆಯೇ ಈಎಂಐ ವಹಿವಾಟುಗಳ ಮೇಲೆ ಎಚ್ ಡಿ ಎಫ್ ಸಿ ಬ್ಯಾಂಕ್ ಕಾರ್ಡುಗಳೊಂದಿಗೆ ಸಾವಿರ ರೂಪಾಯಿಗಳ ಹೆಚ್ಚುವರಿ ರಿಯಾಯಿತಿಯನ್ನು ಸಹ ನೀಡಲಾಗುತ್ತಿದೆ. 5% ಕ್ಯಾಶ್ ಬ್ಯಾಕ್ ಅನ್ನು ಆಕ್ಸಿಸ್ ಬ್ಯಾಂಕ್ ಕಾರ್ಡ್ ನಲ್ಲಿ ಫ್ಲಿಪ್ಕಾರ್ಟ್ ನೀಡುತ್ತಿದೆ.

ಬಿಥೋ ಸೋಲ್ ಸ್ಮಾರ್ಟ್ ಟಿವಿಯ ವಿಶೇಷತೆಗಳು v ಅರವತ್ತು ಎಚ್ ಜೆಡ್ ರಿಫ್ರೇಶ್ ರೇಟ್ ನೊಂದಿಗೆ ಸ್ಮಾರ್ಟ್ ಟಿವಿಯು 43 ಇಂಚಿನ ಪೂರ್ಣ ಎಚ್ ಡಿ ಅಂದರೆ 1920×1080 ಪಿಕ್ಸೆಲ್ ಗಳ ಎಲ್ಲಿದಿ ಡಿಸ್ಪ್ಲೇಯನ್ನು ಈ ಸ್ಮಾರ್ಟ್ ಟಿವಿ ಹೊಂದಿದೆ. 178 ಡಿಗ್ರಿ ಕೋನದ ಜೊತೆಗೆ ಈ ಡಿಸ್ಪ್ಲೇಯು ಅತ್ಯುತ್ತಮ ಚಿತ್ರ ಗುಣಮಟ್ಟವನ್ನು ನೀಡುತ್ತದೆ. ಉತ್ತಮ ಆಡಿಯೋ ಅನುಭವವನ್ನು ಬಳಕೆದಾರರಿಗೆ ನೀಡಲು 24w ಒಟ್ಟು ಶಕ್ತಿಯೊಂದಿಗೆ ಈ ಸ್ಮಾರ್ಟ್ ಟಿವಿಯಲ್ಲಿ ಡ್ಯುಯಲ್ ಸ್ಪೀಕರ್ ಗಳನ್ನು ನೀಡಲಾಗಿದೆ. ಈ ಸ್ಮಾರಕ ಟೀವಿಯು ಆಂಡ್ರಾಯ್ಡ್ 9.0ಆಧಾರಿತ ಟಿವಿ ಸಾಫ್ಟ್ವೇರ್ ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಬಹುದಾಗಿದೆ.

ಇದನ್ನು ಓದಿ : ನಾಳೆ ಆಗಸದಲ್ಲಿ ಕಾಣಲಿದೆ ಸೂಪರ್‌ ಬ್ಲೂ ಮೂನ್! ಆಕಾಶದಲ್ಲಿ ಅದ್ಭುತ ವಿಸ್ಮಯ, ನೀವು ಕೂಡ ಕಣ್ತುಂಬಿಕೊಳ್ಳಿ

ಸಂಪರ್ಕಗಳ ಆಯ್ಕೆ :

ಈ ಸ್ಮಾರ್ಟ್ ಟಿವಿಯಲ್ಲಿ ಎರಡು ಹೆಚ್ ಡಿ ಎಮ್ ಐ ಮತ್ತು 2usb ಪೋರ್ಟ್ ಗಳನ್ನು ನೀಡಲಾಗಿದೆ. ವಾಲ್ ಮೌತ್ ಸಹ ಈ ಸ್ಮಾರ್ಟ್ ಟಿವಿಯಲ್ಲಿ ಲಭ್ಯವಿದೆ. ಈ ಸ್ಮಾರ್ಟ್ ಟಿವಿಯಲ್ಲಿ ನೆಟ್ಫ್ಲಿಕ್ಸ್ ಅಮೆಜಾನ್ ಪ್ರೈಮ್ ವಿಡಿಯೋ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಮತ್ತು ಯೌಟ್ಯೂಬ್ ನಂತಹ ಓ ಟಿ ಟಿ ಅಪ್ಲಿಕೇಶನ್ ಗಳಿಂದ ವಿಷಯವನ್ನು ಈ ಸ್ಮಾರ್ಟ್ ಟಿವಿಯಲ್ಲಿ ಮಾಡಬಹುದಾಗಿದೆ. ಒಂದು ವರ್ಷದ ವಾರಂಟಿಯನ್ನು ಪಡೆಯಬಹುದಾಗಿದೆ. ಇದಲ್ಲದೆ ಫೋನ್ ಅಥವಾ ಮೊಬೈಲ್ ಸಾಧನೆಗಳ ಪರದೆಯನ್ನು ಬಿತ್ತರಿಸುವ ಆಯ್ಕೆಯೂ ಸಹ ಲಭ್ಯವಿದೆ ಎಂದು ಹೇಳಬಹುದಾಗಿದೆ.

ಹೀಗೆ ಫ್ಲಿಪ್ಕಾರ್ಟ್ ರಿಯಾಯಿತಿ ದರದಲ್ಲಿ ಸ್ಮಾರ್ಟ್ ಟಿವಿಯನ್ನು 50,000 ದಿಂದ 15000 ಕ್ಕೆ ಆಫರ್ ಬಿಟ್ಟಿದೆ. ಹೀಗೆ ನೀವು ಏನಾದರೂ ಸ್ಮಾರ್ಟ್ ಟಿವಿಯನ್ನು ಪಡೆಯಲು ಇಚ್ಚಿಸುತ್ತಿದ್ದರೆ ಫ್ಲಿಪ್ಕಾರ್ಟ್ ನಲ್ಲಿ 70% ವರೆಗೆ ರಿಯಾಯಿತಿ ದರದಲ್ಲಿ ಸ್ಮಾರ್ಟ್ ಟಿವಿಯನ್ನು ಖರೀದಿಸಬಹುದಾಗಿದೆ. ಹೀಗೆ ಈ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Breaking News: ವಿಗ್ರಹ ತಯಾರಕರ ವಿರುದ್ಧ ಕಠಿಣ ಕ್ರಮ.! ಪರಿಸರ ಇಲಾಖೆ ಅಧಿಕಾರಿಗಳ ಖಡಕ್‌ ಎಚ್ಚರಿಕೆ

ಎಂದಾದರೂ ಯೋಚಿಸಿದ್ದೀರಾ ಬಾಹ್ಯಾಕಾಶಕ್ಕೆ ಕೊನೆ ಎಲ್ಲಿ ಎಂದು? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments