Friday, July 26, 2024
HomeNewsಪಾತಾಳಕ್ಕೆ ಕುಸಿತ LPG ದರ, ಜನರ ಮುಖದಲ್ಲಿ ಸಂತೋಷ: ಬೆಲೆ ಎಷ್ಟಾಗಿದೆ ಗೊತ್ತಾ..?

ಪಾತಾಳಕ್ಕೆ ಕುಸಿತ LPG ದರ, ಜನರ ಮುಖದಲ್ಲಿ ಸಂತೋಷ: ಬೆಲೆ ಎಷ್ಟಾಗಿದೆ ಗೊತ್ತಾ..?

ನಮಸ್ಕಾರ ಸ್ನೇಹಿತರೇ, ಪ್ರತಿಯೊಬ್ಬರೂ ಸಹಿತೀಚಿನ ದಿನಗಳಲ್ಲಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಗಳನ್ನು ಬಳಕೆ ಮಾಡುತ್ತಲೇ ಇದ್ದಾರೆ. ಎಲ್ಪಿಜಿ ಗ್ಯಾಸ್ ಸಿಲಿಂಡರ್ ನ ಬೆಲೆ ಇಳಿಕೆ ಮುಂದಿನ ದಿನಗಳಲ್ಲಿ ಆಗಲಿದ್ದು ಇದರ ಅನುಕೂಲಗಳನ್ನು ಪ್ರತಿಯೊಬ್ಬರು ಸಹ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಹಾಗಾದರೆ ಎಷ್ಟು ಇಳಿಕೆಯಾಗಲಿದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದಾಗಿದೆ.

Gas cylinder price reduction
Gas cylinder price reduction
Join WhatsApp Group Join Telegram Group

ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ :

ಗ್ಯಾಸ್ ಸಿಲಿಂಡರ್ ನ ಬೆಲೆಯನ್ನು ತೈಲ ಕಂಪನಿಯು ಮಾಡಿದ್ದು ಪ್ರತಿಯೊಬ್ಬರೂ ಸಹ ಇದರಿಂದ ಎಲ್ಪಿಜಿ ಅಳತೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಗ್ಯಾಸ್ ಸಿಲಿಂಡರ್ ನ ಬೆಲೆಗಳು ಪ್ರತಿ ತಿಂಗಳ ಮೊದಲನೆಯ ದಿನದಂದು ಏರಿಕೆ ಮತ್ತು ಇಳಿಕೆಗಳು ಕಂಡುಬರುತ್ತದೆ ಆದ್ದರಿಂದ ಗ್ಯಾಸ್ ಬೆಲೆ ಸೆಪ್ಟೆಂಬರ್ ತಿಂಗಳಿನಿಂದ ತುಂಬಾ ಕಡಿಮೆಯಾಗಿದೆ. ಇದರಿಂದ ಪ್ರತಿಯೊಬ್ಬರೂ ಸಹ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಅಂತರಾಷ್ಟ್ರೀಯ ಕಚ್ಚಾ ತೈಲಗಳ ಬೆಲೆಯನ್ನು ನಿಗದಿಪಡಿಸಿ ರುವುದರಿಂದ ಲ್‍ಪಿಜಿ ಗ್ಯಾಸ್ ಸಿಲಿಂಡರ್ ನ ಬೆಲೆಯಲ್ಲಿ ಏರಿಕೆಗಳನ್ನ ನಾವು ಕಾಣಬಹುದಾಗಿದೆ.

820 ರೂಪಾಯಿಗಳು :

ಮುಂದಿನ ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ನ ಬೆಲೆ 820 ರೂಪಾಯಿಗಳು ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದರಿಂದ ಗ್ಯಾಸ್ ಸಿಲಿಂಡರ್ ನ ಬಳಕೆಯನ್ನು ಪ್ರತಿಯೊಬ್ಬರೂ ಸಹ ಪಡೆಯಬಹುದಾಗಿದೆ. ಪ್ರತಿಯೊಬ್ಬರೂ ಸಹ ಗ್ಯಾಸ್ ಸಿಲಿಂಡರ್ ಬಳಕೆ ಮಾಡಬೇಕಾದರೆ ಅರ್ಜಿಯನ್ನು ಸಲ್ಲಿಸುವುದರ ಮೂಲಕ ಗ್ಯಾಸ್ ಸಿಲಿಂಡರ್ ಸೌಲಭ್ಯದ ಸಂಪೂರ್ಣ ಪ್ರಯೋಜನವನ್ನು ಪಡೆಯಬಹುದಾಗಿದೆ.

ಇದನ್ನು ಓದಿ : ಯುವನಿಧಿಗೆ ಕಾಯುತ್ತಿರುವವರಿಗೆ ಗುಡ್‌ ನ್ಯೂಸ್: ಕಾಂಗ್ರೆಸ್‌ನ ಕೊನೆಯ ಗ್ಯಾರಂಟಿ ಜಾರಿಗೆ ಡೇಟ್‌ ಫಿಕ್ಸ್.!‌ ಈ ದಾಖಲೆಗಳನ್ನು ರೆಡಿ ಮಾಡಿಕೊಳ್ಳಿ

ಗ್ಯಾಸ್ ಸಿಲಿಂಡರ್ಗಳಲ್ಲಿ ಬದಲಾವಣೆ :

ಗ್ಯಾಸ್ ಸಿಲಿಂಡರ್ಗಳಲ್ಲಿ ದೇಶದ ಎಲ್ಲ ತೈಲ ಕಂಪನಿಗಳು ಬದಲಾವಣೆ ಮಾಡಿದ್ದು ಕೆಲವೊಂದಿಷ್ಟು ಗ್ಯಾಸ್ ಸಿಲಿಂಡರ್ಗಳ ತೂಕ ಅದರ ಗಾತ್ರ ಎಲ್ಲವೂ ಕೂಡ ವ್ಯತ್ಯಾಸವಾಗಿರುತ್ತದೆ ಎಂದು ಹೇಳಬಹುದಾಗಿದೆ. ಈ ಬದಲಾವಣೆಯು ಮಹಿಳೆಯರಿಗೆ ಹೆಚ್ಚು ಅನುಕೂಲವಾಗಬೇಕು ಎನ್ನುವ ಉದ್ದೇಶದಿಂದ ಮಾಡಲಾಗಿದೆ. ಪ್ರೀತಿಯ ಕಚ್ಚಾ ಟೈಲ ಕಂಪನಿಯು ನಿಯಮಗಳನ್ನು ಜಾರಿಗೆ ತಂದಿರುವುದನ್ನು ಮಹಿಳೆಯರ ಅನುಕೂಲಕ್ಕಾಗಿ ಕಾಣಬಹುದಾಗಿದೆ. ಗ್ಯಾಸ್ ಸಿಲಿಂಡರ್ ನ ಬೆಲೆಯಲ್ಲಿ ಪ್ರತಿಯೊಬ್ಬರೂ ಕೂಡ ಇಳಿಕೆ ಮತ್ತು ಏರಿಕೆಗಳು ಕಂಡು ಬಂದಿರುವುದರಿಂದ ಅದರ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಗ್ಯಾಸ್ ಸಿಲಿಂಡರ್ ಅನ್ನು ಕಡಿಮೆ ಬೆಲೆಯಲ್ಲಿ ಪ್ರತಿಯೊಬ್ಬರೂ ಸಹ ಪಡೆಯಬೇಕೆಂದರೆ ಅರ್ಜಿಯನ್ನು ಮೊದಲು ಸಲ್ಲಿಸಬೇಕಾಗುತ್ತದೆ ಅರ್ಜಿ ಸಲ್ಲಿಸಿದರೆ ಮಾತ್ರ ಖಂಡಿತವಾಗಿಯೂ ನೀವು ಉಚಿತವಾಗಿ ಕಡಿಮೆ ಬೆಲೆಯಲ್ಲಿ ಗ್ಯಾಸ್ ಸಿಲಿಂಡರ್ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಇಂತಹ ಗ್ಯಾಸ್ ಸಿಲೆಂಡರ್ ಗಳು ಪಾರದರ್ಶಕ ವಾಗಿರುವುದರಿಂದ ಮಹಿಳೆಯರಿಗೆ ತುಂಬಾ ಅನುಕೂಲಕರವಾಗಿರುತ್ತದೆ ಎಂದು ಹೇಳಬಹುದಾಗಿದೆ.

ಮುಂದಿನ ದಿನಗಳಲ್ಲಿ 820ಗಳಲ್ಲಿ ಎಲ್ಪಿಜಿ ಗ್ಯಾಸ್ ಸಿಲಿಂಡರನ್ನು ಪ್ರತಿಯೊಬ್ಬರು ಸಹ ಪಡೆಯಬಹುದಾಗಿದೆ ಎಂದು ಹೇಳಲಾಗುತ್ತಿದೆ. ಈ ಮಾಹಿತಿಯು ಲ್‌ಪಿಜಿ ಗ್ಯಾಸ್ ಸಿಲಿಂಡರ್ ಬಳಕೆ ಮಾಡುತ್ತಿರುವವರಿಗೆ ಇದು ಒಳ್ಳೆಯ ಸುದ್ದಿ ಎಂದು ನೋಡಬಹುದಾಗಿದೆ. ಮುಂದಿನ ದಿನಗಳಲ್ಲಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ನ ಬೆಲೆ ತುಂಬಾ ಕಡಿಮೆ ಆಗಿರುವುದರಿಂದ ಉತ್ತಮ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಲು ಸಹಾಯಕವಾಗುತ್ತದೆ. ಹೀಗೆ ಗ್ಯಾಸ್ ಸಿಲಿಂಡರ್ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತದೆ ಎಂಬ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Viral News: ಮನುಷ್ಯ ಸತ್ತ ನಂತರ ನಿಜಕ್ಕೂ ಏನಾಗುತ್ತೆ ಗೊತ್ತಾ..? ಅಧ್ಯಯನದಿಂದ ಬಯಲಾಯ್ತು ಭಯಾನಕ ರಹಸ್ಯ!

ಎಂದಾದರೂ ಯೋಚಿಸಿದ್ದೀರಾ ಬಾಹ್ಯಾಕಾಶಕ್ಕೆ ಕೊನೆ ಎಲ್ಲಿ ಎಂದು? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments