Saturday, July 27, 2024
HomeInformationರಾಜ್ಯಾದ್ಯಂತ ಅಲರ್ಟ್: ಈ ಭಾಗಗಳಲ್ಲಿ ಇನ್ನೆರಡು ದಿನಗಳಲ್ಲಿ ಭರ್ಜರಿ ಮಳೆ

ರಾಜ್ಯಾದ್ಯಂತ ಅಲರ್ಟ್: ಈ ಭಾಗಗಳಲ್ಲಿ ಇನ್ನೆರಡು ದಿನಗಳಲ್ಲಿ ಭರ್ಜರಿ ಮಳೆ

ನಮಸ್ಕಾರ ಸ್ನೇಹಿತರೇ, ಮಳೆ ಉತ್ತಮವಾಗಿ ಈ ವರ್ಷದಂದು ಬರುತ್ತದೆ ಎಂಬ ನಿರೀಕ್ಷೆ ಮಾಡಿದ್ದ ಜನರಿಗೆ ನಿರಾಸೆ ಎಲ್ಲವನ್ನೂ ಈ ವರ್ಷದ ಮಳೆ ಸುಳ್ಳು ಮಾಡಿತ್ತು. ಯಾವಾಗಲೂ ಮಳೆ ಆಗಸ್ಟ್ ತಿಂಗಳಿ ನಂದು ಯಾವಾಗಲೂ ಅಧಿಕವಾಗಿರುತ್ತದೆ ಆದರೆ ಈ ವರ್ಷದ ಮಳೆ ಎಲ್ಲ ರೈತರ ಕನಸನ್ನು ಸುಳ್ಳು ಮಾಡುತ್ತಿದೆ. ಆದರೆ ಇದೀಗ ಹವಾಮಾನ ಇಲಾಖೆಯು ಮಹತ್ವದ ಮಾಹಿತಿ ಒಂದನ್ನು ಮಳೆಯ ಬಗ್ಗೆ ತಿಳಿಸುತ್ತಿದೆ. ಹಾಗಾದರೆ ಆ ಮಾಹಿತಿ ಏನು ಎಂಬುದನ್ನು ಈ ಲೇಖನದಲ್ಲಿ ನೀವು ನೋಡಬಹುದು.

Heavy rain is likely across the state
Heavy rain is likely across the state
Join WhatsApp Group Join Telegram Group

ಆಗಸ್ಟ್ 31 ಹಾಗೂ ಸೆಪ್ಟೆಂಬರ್ 1 ರವರೆಗೆ ಭರ್ಜರಿ ಮಳೆ :

ಭಾರತೀಯ ಅವಮಾನ ಇಲಾಖೆ ಆಗಸ್ಟ್ 31 ಹಾಗೂ ಸೆಪ್ಟೆಂಬರ್ ಒಂದರವರೆಗೆ ರಾಜ್ಯಾದ್ಯಂತ ಜೋರಾದ ಮಳೆ ಬೀಸಲಿದೆ ಎಂದು ತಿಳಿಸಿದೆ. ಬಳ್ಳಾರಿ ಬೆಂಗಳೂರು ಗ್ರಾಮಾಂತರ ಚಿಕ್ಕಮಗಳೂರು ಹಾಗೂ ಚಾಮರಾಜನಗರಗಳಲ್ಲಿ ಆಗಸ್ಟ್ 31ರಂದು ಮಳೆಯಾಗಲಿದೆ.

ಬೆಂಗಳೂರು ಗ್ರಾಮಾಂತರ ರಾಯಚೂರು, ಚಿಕ್ಕಬಳ್ಳಾಪುರ, ಬಳ್ಳಾರಿ ಗಳಲ್ಲಿ ಸೆಪ್ಟೆಂಬರ್ ಒಂದರಂದು ಎಲ್ಲೋ ಅಲರ್ಟ್ ಅನ್ನು ಘೋಷಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಮಳೆಯ ಭಾಗ್ಯ ಕರಾವಳಿಗೆ ಇಲ್ಲ :

ವರುಣ ಕರಾವಳಿ ಭಾಗಕ್ಕೆ ಬರುತ್ತಿಲ್ಲ. ಸದಾ ಕಣ್ಣ ಮುಚ್ಚಾಲೆ ಆಡುತ್ತಲೇ ವರುಣನಂತು ಒಂದೊಮ್ಮೆ ಮೂಢ ಮುಸುಕಿ ಸಣ್ಣ ಹನಿ ಬಿದ್ದು ಮಳೆಯಂತೂ ಬರದೇ ಕಣ್ಮರೆಯಾಗಿ ಬಿಡುತ್ತಿದ್ದಾನೆ. ಮಲ್ಲೆ ನಾಡು ಹಾಗೂ ಒಳನಾಡು ಜಿಲ್ಲೆಗಳಲ್ಲಿಯೂ ವರುಣನ ಆಗಮನವೇ ತುಂಬಾ ದಿನಗಳಿಂದ ಆಗಿಲ್ಲ. ಸಾಧಾರಣ ಮಳೆ ಬೆಂಗಳೂರು ನಗರಕ್ಕೆ ಅಗಲಿದ್ದು ಉಳಿದ ಭಾಗಕ್ಕೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ : Big Breaking: ಚಂದ್ರನ ಮೇಲೆ ಬೆಲೆ ಬಾಳುವ ಖನಿಜ ಸಂಪತ್ತನ್ನು ಪತ್ತೆ ಮಾಡಿದ ಪ್ರಗ್ಯಾನ್‌ ರೋವರ್; ಸಂಚಲನಾತ್ಮಕ ಸುದ್ದಿ ಕೊಟ್ಟ ಇಸ್ರೋ

ಸಂಕಷ್ಟದಲ್ಲಿ ಸಿಲುಕಿದ ರೈತರು :

ರೈತರು ಮಳೆ ನಂಬಿ ಕೃಷಿ ಮಾಡಲು ಹೋಗಿದ್ದು ಗದ್ದೆಗೆ ಬಾವಿ ನೀರು ಬಿಡುವ ಪ್ರಸಂಗ ಎದುರಾಗುತ್ತಿದೆ. ಇನ್ನೂ ಕೆಲ ಭಾಗದಲ್ಲಿ ಬಾಯಿಬಿಯು ಬತ್ತಿದ್ದು ನೆಲವೆಲ್ಲ ನೀರು ಕಾಣದೆ ಬಿಟ್ಟ ಬೀಜಗಳು ನಾಶವಾಗಿ ಹೋಗುತ್ತಿವೆ. ಇನ್ನೂ ತೋಟ ಮಾಡಿದ ರೈತರಂತೆ ಗಿಡ ಸೊರಗುತ್ತಿದೆ ಎಂದು ತಮ್ಮ ಅಳಲನ್ನು ರಾಜ್ಯದ ಮುಂದೆ ತೋಡಿಕೊಳ್ಳುತ್ತಿದ್ದಾರೆ. ಕುಡಿಯಲು ಸರಿಯಾದ ನೀರಿನ ಸೌಲಭ್ಯ ರಾಜ್ಯದ ಅನೇಕ ಭಾಗಗಳಲ್ಲಿ ಇಲ್ಲದೆ ಸಂಕಷ್ಟ ಅನುಭವಿಸುವಂತಾಗಿದೆ. ಭಾರತೀಯ ಅವಮಾನ ಇಲಾಖೆಯು ಇನ್ನೆರಡು ದಿನಗಳ ಕಾಲ ಜೋರಾದ ಮಳೆ ಬೀಸಲಿದೆ ಎಂದು ಮುನ್ಸೂಚನೆಯನ್ನು ನೀಡಿದೆ. ಕರ್ನಾಟಕದ ಜನತೆ ಮಳೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿಯೇ ಕಾಯುತ್ತಿದ್ದಾರೆ.

ಹೀಗೆ ಹವಾಮಾನ ಇಲಾಖೆಯ ರಾಜ್ಯದ್ಯಂತ ಭರ್ಜರಿ ಮಳೆಯಾಗಲಿದೆ ಎಂದು ಕೆಲವು ಭಾಗಗಳಲ್ಲಿ ತಿಳಿಸಿದ್ದು ರೈತರು ಸ್ವಲ್ಪ ಸಂತೋಷದಿಂದಿದ್ದಾರೆ ಎಂದು ಹೇಳಬಹುದಾಗಿದೆ. ಹೀಗೆ ರೈತರಿಗೆ ಮಳೆ ಆಗುತ್ತದೆ ಎಂಬುದರ ಬಗ್ಗೆ ನೀವು ಈ ಲೇಖನವನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಕೆಲಸಗಾರರ ನಿವೃತ್ತಿ ಅವಧಿಯಲ್ಲಿ ಬಂತು ಹೊಸ ನಿಯಮ ಏನಿರಬಹುದು ಹೊಸ ರೂಲ್ಸ್..?

BREKING NEWS:ರಾಜ್ಯದಲ್ಲಿ ಬರಗಾಲ ಘೋಷಣೆ/ರೈತರಿಗೆ ₹35,000 ಪರಿಹಾರ; ನಿಮಗೂ ಬೇಕಾ?

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments