Saturday, June 15, 2024
HomeNewsಗೃಹಜ್ಯೋತಿ ಯೋಜನೆಗೆ ಈ ದಿನಾಂಕದೊಳಗೆ ನೋಂದಣಿ ಯಾಗದಿದ್ದರೆ ಫ್ರೀ ಕರೆಂಟ್ ಸಿಗೋದಿಲ್ಲ

ಗೃಹಜ್ಯೋತಿ ಯೋಜನೆಗೆ ಈ ದಿನಾಂಕದೊಳಗೆ ನೋಂದಣಿ ಯಾಗದಿದ್ದರೆ ಫ್ರೀ ಕರೆಂಟ್ ಸಿಗೋದಿಲ್ಲ

ನಮಸ್ಕಾರ ಸ್ನೇಹಿತರೆ ಕರ್ನಾಟಕ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದು ಆ ಗ್ಯಾರೆಂಟಿಗಳಲ್ಲಿ ಗೃಹಜೋತಿ ಯೋಜನೆಯು ಒಂದಾಗಿದೆ. ಯೋಜನೆಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಲು ಯಾವುದೇ ಹೆಡ್ ಲೈನ್ ಅನ್ನು ಕರ್ನಾಟಕ ಸರ್ಕಾರವು ಘೋಷಿಸಿಲ್ಲ ಎಂಬುದನ್ನು ನಾವು ನೋಡಬಹುದು. ಆದರೆ ಕೆಲವೊಂದು ಮಾಹಿತಿಗಳ ಪ್ರಕಾರ ಜುಲೈ 25ರ ಒಳಗೆ ಅರ್ಜಿ ಹಾಕಿದವರಿಗೆ ಮಾತ್ರ ಈ ಉಚಿತ ವಿದ್ಯುತ್ ಸಿಗುತ್ತದೆ ಎಂದು ಹೇಳಲಾಗುತ್ತಿದೆ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀವು ನೋಡಬಹುದು.

gruhajothi yojane
gruhajothi yojane
Join WhatsApp Group Join Telegram Group

ಗೃಹಜ್ಯೋತಿ ಯೋಜನೆಗೆ ಯಾವುದೇ ರೆಡ್ ಲೈನ್ ಇರುವುದಿಲ್ಲ :

ಕರ್ನಾಟಕ ಸರ್ಕಾರವು ಗೃಹಜೇತಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಯಾವುದೇ ಹೆಡ್ ಲೈನ್ ಅನ್ನು ಘೋಷಿಸಿರುವುದಿಲ್ಲ. ಆದರೆ ಜುಲೈ 25ರ ಒಳಗೆ ಈ ಸೌಲಭ್ಯ ಪಡೆಯಲು ಅರ್ಜಿ ಹಾಕದವರಿಗೆ ಉಚಿತ ವಿದ್ಯುತ್ ಸಿಗುವುದಿಲ್ಲ ಎಂದು ಇಂಧನ ಸಚಿವರಾದ ಕೆಜೆ ಜಾರ್ಜ್ ರವರು ಹೇಳಿದ್ದಾರೆ.

ಇದನ್ನು ಓದಿ :ಇ ಶ್ರಮ್ ಕಾರ್ಡ್ ನಿಂದ ಹೊಸ ಸುದ್ದಿಇ ಶ್ರಮ್ ಕಾರ್ಡ್ ಮಾಡಿಸಲು ಕೊನೆಯ ದಿನಾಂಕ ನಿಗದಿಯಾಗಿದೆ

ಉಚಿತ ವಿದ್ಯುತ್ ಸೌಲಭ್ಯ :

ಸಚಿವ ಕೆಜೆ ಚಾರ್ಜ್ ರವರು ಸುದ್ದಿಗಾರರೊಂದಿಗೆ ಮಾತನಾಡಿದ್ದು ರಾಜ್ಯದಲ್ಲಿರುವ ಎಲ್ಲಾ ನಾಗರೀಕರಿಗೂ 200 ಯೂನಿಟ್ ಒಳಗೆ ವಿದ್ಯುತ್ ಬಳಸುತ್ತಿದ್ದರೆ ಅವರಿಗೆ ಈ ತಿಂಗಳಿನಿಂದ ಉಚಿತ ವಿದ್ಯುತ್ ದೊರಕಲಿದೆ. ಈ ವಿಚಿತ್ರ ವಿದ್ಯುತ್ ಸೌಲಭ್ಯವನ್ನು ಪಡೆಯಬೇಕಾದರೆ ಜುಲೈ 25ರ ವರೆಗೆ ಅರ್ಜಿದಾರರು ಅರ್ಜಿ ಸಲ್ಲಿಸಬೇಕು. ಆಗಸ್ಟ್ ತಿಂಗಳ ಬಿಲ್ ನಲ್ಲಿ ಶೂನ್ಯ ಬಿಲ್ ಎಂದು ಬರಬೇಕೆಂದರೆ ಅರ್ಜಿ ಸಲ್ಲಿಸಬೇಕು ಇಲ್ಲದಿದ್ದರೆ ನಾಗರೀಕರು ವಿದ್ಯುತ್ ಬಿಲ್ಗೆ ಹಣವನ್ನು ಪಾವತಿ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ. 86.5 ಲಕ್ಷ ಜನರು ಕರ್ನಾಟಕ ಸರ್ಕಾರ ಘೋಷಿಸಿದ ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದು,

ಎಲ್ಲರಿಗೂ ಈ ತಿಂಗಳ ಕೊನೆಯಲ್ಲಿ ವಿದ್ಯುತ್ ಬಿಲ್ ಬರುತ್ತದೆ. ಹಾಗೆಯೇ ಜುಲೈಗೆ ಜೂನ್ ತಿಂಗಳಿನ ಬಿಲ್ ಬರಲಿದ್ದು ಎಲಿಜಿಬಲ್ ಇರುವಂತಹ ಎಲ್ಲರಿಗೂ ಸಹ ಉಚಿತ ಕರೆಂಟ್ ಆಗಸ್ಟ್ ಒಂದರಿಂದ ಬಿಲ್ ಬರಲಿದೆ. ಈವರೆಗೂ ಸಹ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿದವರು .

ಈ ಕೂಡಲೇ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಸರ್ವರ್ ಬಿಸಿ ಬರುತ್ತಿದ್ದರೆ ಕೆಇಬಿ ಆಫೀಸ್ಗೆ ಹೋಗಿ ಅರ್ಜಿ ಸಲ್ಲಿಸಬಹುದು. ಆದರೆ ಈಗ ಮೊದಲಿನಂತೆ ಸರ್ವ ಸಮಸ್ಯೆ ಇರುವುದಿಲ್ಲ ಹಾಗಾಗಿ ಒಂದುವೇಳೆ ಅರ್ಜಿ ಸಲ್ಲಿಸದೆ ಇದ್ದರೆ ಗೃಹ ಜ್ಯೋತಿ ಯೋಜನೆಯ ಉಚಿತ ಕರೆಂಟ್ ಸೌಲಭ್ಯ ಸಿಗುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಹೀಗೆ ಕರ್ನಾಟಕ ಸರ್ಕಾರ ಜಾರಿಗೆ ತಂದಂತಹ 5 ಗ್ಯಾರಂಟಿಗಳಲ್ಲಿ ಗೃಹ ಜ್ಯೋತಿ ಯೋಜನೆಯ ಬಗ್ಗೆ ಕೆಲವು ಮಾಹಿತಿಗಳನ್ನು ನಿಮಗೆ ಈ ಮೊದಲೇ ತಿಳಿಸಲಾಗಿದೆ. ಹಾಗಾಗಿ ಉಚಿತ ವಿದ್ಯುತ್ ಪಡೆಯಲು ತಕ್ಷಣವೇ ಅರ್ಜಿ ಸಲ್ಲಿಸಿ ಇದರಿಂದ ಯೋಜನೆಯ ಪ್ರಯೋಜನವನ್ನು ಪಡೆಯಿರಿ. ಈ ಮಾಹಿತಿಯ ಬಗ್ಗೆ ನಿಮ್ಮ ಸ್ನೇಹಿತರಿಗೂ ಹಾಗೂ ಸಂಬಂಧಿಕರಿಗೂ ಸಹ ತಿಳಿಸಿ ಧನ್ಯವಾದಗಳು.

ಗೃಹಜೋತಿ ಯೋಜನೆ ಅಂತಿಮ ದಿನಾಂಕ ಯಾವುದು ?

ಜುಲೈ 25 ನೀಡಲಾಗುತ್ತಿದೆ ಸೌಲಭ್ಯ ಪಡೆಯಲು

ಗೃಹ ಜ್ಯೋತಿ ಯೋಜನೆ ಎಷ್ಟು ಉಚಿತ ಕರೆಂಟ್ ದೊರಿಯಲಿದೆ ?

200 ಯೂನಿಟ್ ಉಚಿತ ದೊರೆಯಲಿದೆ

ಅಂತಿಮ ದಿನಾಂಕ ಘೋಷಣೆ ಆಗಿದೆಯಾ ?

ಘೋಷಣೆಯಾಗಿಲ್ಲ ಸೌಲಭ್ಯ ಪಡೆಯಲು ದಿನಾಂಕ ತಿಳಿಸಲಾಗಿದೆ

ಇದನ್ನು ಓದಿ : Shimoga:ನಾಲ್ಕು ಹೊಸ ಮಾರ್ಗಗಳಲ್ಲಿ ಶಿವಮೊಗ್ಗದಿಂದ ವಿಮಾನ ಹಾರಾಟಕ್ಕೆ ಅನುಮತಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments