Saturday, July 27, 2024
HomeTrending NewsShimoga:ನಾಲ್ಕು ಹೊಸ ಮಾರ್ಗಗಳಲ್ಲಿ ಶಿವಮೊಗ್ಗದಿಂದ ವಿಮಾನ ಹಾರಾಟಕ್ಕೆ ಅನುಮತಿ

Shimoga:ನಾಲ್ಕು ಹೊಸ ಮಾರ್ಗಗಳಲ್ಲಿ ಶಿವಮೊಗ್ಗದಿಂದ ವಿಮಾನ ಹಾರಾಟಕ್ಕೆ ಅನುಮತಿ

ನಮಸ್ಕಾರ ಸ್ನೇಹಿತರೆ, ನಿಮಗೆ ಹೇಗೆ ತಿಳಿಸುತ್ತಿರುವ ವಿಷಯ ಏನೆಂದರೆ ಶಿವಮೊಗ್ಗದಿಂದ ನಾಲ್ಕು ಹೊಸ ಮಾರ್ಗಗಳಲ್ಲಿ ವಿಮಾನ ಹಾರಾಟವನ್ನು ನಡೆಸಲು ಅನುಮತಿ ನೀಡಲಾಗಿದೆ. ಸೋಗನೆಯಲ್ಲಿ ವಿಮಾನ ನಿಲ್ದಾಣವು ನಿರ್ಮಾಣವಾಗಿದ್ದು ವಿಮಾನ ಹಾರತಕ್ಕೆ ದಿನಾಂಕ ನಿಗದಿಯಾಗಿದೆ. ಈ ಮಧ್ಯ ಶಿವಮೊಗ್ಗದಿಂದ ಉಡಾನ್ ಯೋಜನೆಯಡಿಯಲ್ಲಿ ಇನ್ನು ನಾಲ್ಕು ಮಾರ್ಗದಲ್ಲಿ ವಿಮಾನ ಹಾರತಕ್ಕೆ ಕೇಂದ್ರ ಸರ್ಕಾರವು ಅನುಮತಿ ನೀಡಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೆಳಗಿನಂತೆ ನೋಡಬಹುದು.

flight-to-shimoga
flight-to-shimoga
Join WhatsApp Group Join Telegram Group

ಆಗಸ್ಟ್ 11 ರಿಂದ ವಿಮಾನ ಹಾರಾಟ :

ಶಿವಮೊಗ್ಗದ ಸೋಬಾನೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಿದ್ದು ವಿಮಾನ ಹಾರಾಟವನ್ನು ಆಗಸ್ಟ್ 11 ರಿಂದ ಶಿವಮೊಗ್ಗದಿಂದ ಆರಂಭವಾಗಲಿದೆ.

4 ಮಾರ್ಗಗಳಲ್ಲಿ ವಿಮಾನ ಹಾರಾಟ :

ಬೆಂಗಳೂರು ಮತ್ತು ಶಿವಮೊಗ್ಗ ಮಧ್ಯ ವಿಮಾನಯಾನ ಸೇವೆ ಆರಂಭವಾಗಲಿದ್ದು ಈ ಸಂಬಂಧ ಇಂದಿಗೂ ಸಂಸ್ಥೆ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ. ವಿಮಾನ ಹಾರಾಟಕ್ಕೆ ಸಿದ್ಧತೆಯನ್ನು ನಡೆಸಿದ್ದು ಮತ್ತೊಂದೆಡೆ ಹೊಸ ನಾಲ್ಕು ಮಾರ್ಗಗಳಲ್ಲಿ ವಿಮಾನ ಹಾರಾಟಕ್ಕೆ ಒಪ್ಪಿಗೆ ಸಿಕ್ಕಿದೆ. ವಿಮಾನ ಹರಟಕ್ಕೆ ನಾನ್ ರೀಜನಲ್ ಕನೆಕ್ಟಿವಿಟಿ ಸ್ಕೀಮ್ ಅಡಿಯಲ್ಲಿ ನಾಲ್ಕು ಮಾರ್ಗಗಳಲ್ಲಿ ಕಲ್ಪಿಸಲಾಗಿದೆ. ವಿಮಾನಯಾನ ಸಚಿವಾಲಯಕ್ಕೆ 11 ಮಾರ್ಗವನ್ನು ಪರಿಗಣಿಸುವಂತೆ ಮನವಿ ಮಾಡಿದ್ದು, ಆದರೆ ನಾಲ್ಕು ಮಾರ್ಗಗಳಲ್ಲಿ ಈ ವಿಮಾನ ಹಾರಾಟಕ್ಕೆ ಅನುಮತಿ ನೀಡಲಾಗಿದೆ.

ಇದನ್ನು ಓದಿ : ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದರೆ ತಾಯಂದಿರಿಗೆ 15,000 ಸಿಗಲಿದೆ ಎಂದು ಸರ್ಕಾರ ಘೋಷಣೆ ಹೊರಡಿಸಿದೆ

ಸಂಸದ ಬಿ ವೈ ರಾಘವೇಂದ್ರ ಸ್ಪಷ್ಟನೆ :

ಕೇಂದ್ರ ಸರ್ಕಾರ ಶಿವಮೊಗ್ಗ ಮತ್ತು ಬೆಂಗಳೂರು ಮಾರ್ಗದಲ್ಲಿ ವಿಮಾನ ಹಾರಾಟ ಶುರು ಮಾಡುವ ಮೊದಲು ಇನ್ನು ನಾಲ್ಕು ಮಾರ್ಗಗಳಿಗೆ ಅನುಮತಿ ನೀಡಿದೆ ಎಂದು ಬಿವೈ ರಾಘವೇಂದ್ರ ತಿಳಿಸಿದ್ದಾರೆ. ರೂಟ್ ಒಂದು-ಹೈದರಾಬಾದ್ ಶಿವಮೊಗ್ಗ ಗೋವಾ ಶಿವಮೊಗ್ಗ, ತಿರುಪತಿ ಶಿವಮೊಗ್ಗ, ಹೈದರಾಬಾದ್ ಶಿವಮೊಗ್ಗ. ರೂಟ್ ಎರಡು-ಹೈದರಾಬಾದ್ ಶಿವಮೊಗ್ಗ, ದೆಹಲಿ ಶಿವಮೊಗ್ಗ, ಬೆಂಗಳೂರು ಶಿವಮೊಗ್ಗ ,ಹೈದರಾಬಾದ್. ರೂಟ್ 3-ಹೈದರಾಬಾದ್ ಶಿವಮೊಗ್ಗ ಹೈದರಾಬಾದ್. ರೂಟ್ ನಾಲ್ಕು-ಬೆಂಗಳೂರು ಸೇಲಂ ಕೊಚ್ಚಿನ್ ಸೇಲಂ ಬೆಂಗಳೂರು ಶಿವಮೊಗ್ಗ ಬೆಂಗಳೂರು. ವುಡನ್ ಫೈ ಪಾಯಿಂಟ್ ಝೀರೋ ಯೋಜನೆ ಅಡಿಯಲ್ಲಿ ಹೊಸದಾಗಿ ನಾಲ್ಕು ಮಾರ್ಗಗಳಲ್ಲಿ ವಿಮಾನ ಹಾರಾಟಕ್ಕೆ ಅನುಮತಿ ನೀಡಲಾಗಿದ್ದು ಸದ್ಯಕ್ಕೆ ಫಿಕ್ಸೆಡ್ ವಿಂಗ್ಸ್ ವಿಮಾನಗಳಿಗೆ ಮಾತ್ರ ಈ ನಾಲ್ಕು ಮಾರ್ಗದಲ್ಲಿ ಹಾರಾಟಕ್ಕೆ ಅನುಮತಿ ನೀಡಲಾಗಿದೆ ಎಂದು ಹೇಳಿದ್ದಾರೆ.

600 ಕಿಲೋಮೀಟರ್ ವರೆಗೆ ವಿಮಾನ ಹಾರಾಟ ನಡೆಸಬೇಕೆಂದು ಈ ಮೊದಲು ಮಿತಿ ಇತ್ತು ಆದರೆ ಈಗ ನಿಯಮವನ್ನು ತೆಗೆದುಹಾಕಿ ವಿಮಾನಯಾನ ಸಂಸ್ಥೆಗಳಿಗೆ ಸಬ್ಸಿಡಿ ಸೇರಿದಂತೆ ಅನೇಕ ಅವಕಾಶ ಗಳನ್ನು ಕೇಂದ್ರ ಸರ್ಕಾರ ನೀಡಿದೆ. ಯಾವ ವಿಮಾನ ಸಂಸ್ಥೆಗಳು ಆಗಸ್ಟ್ ಕೊನೆಯಲ್ಲಿ ಮುಂದೆ ಬರುತ್ತಾರೆ ಅವರಿಗೆ ಬಿಟ್ಟು ಸಿಗಲಿದೆ ಎಂದು ಬಿ ವೈ ರಾಘವೇಂದ್ರ ತಿಳಿಸಿದ್ದಾರೆ.

ಹೀಗೆ ಶಿವಮೊಗ್ಗದ ಸೋಗನೆಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಾಗಿದ್ದು ಶಿವಮೊಗ್ಗದಿಂದ ಹೊಸ ನಾಲ್ಕು ಮಾರ್ಗಗಳಲ್ಲಿ ವಿಮಾನ ಹಾರಟಕ್ಕೆ ಅನುಮತಿ ನೀಡಿರುವುದು ಖುಷಿಯ ಸಂಗತಿಯಾಗಿದೆ. ಹಾಗೆ ವಿದೇಶಗಳಲ್ಲಿ ಹಾಗೂ ದೂರದ ಪ್ರಯಾಣ ಮಾಡುವಂತಹ ನಿಮ್ಮೆಲ್ಲ ಸ್ನೇಹಿತರಿಗೂ ಈ ವಿಮಾನಯಾನದ ಬಗ್ಗೆ ಹಾಗೂ ಮಾರ್ಗಗಳ ಬಗ್ಗೆ ತಿಳಿಸಿಕೊಡಿ ಧನ್ಯವಾದಗಳು.

ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟ ಯಾವಾಗ ?

ಆಗಸ್ಟ್ 11ರಿಂದ ಪ್ರಾರಂಭ

ಎಷ್ಟು ಹೊಸ ಮಾರ್ಗಗಳಿಗೆ ವಿಮಾನ ಹಾರಾಟಕ್ಕೆ ಅನುಮತಿ ನೀಡಿದೆ ?

ನಾಲ್ಕು ಮಾರ್ಗಗಳಿಗೆ ಅನುಮತಿ ನೀಡಿದೆ

ಈ ಮಾಹಿತಿಯನ್ನು ಸ್ಪಷ್ಟನೆ ಪಡಿಸಿದವರು ಯಾರು ?

ಸಂಸದರಾದ ಬಿಎಸ್ ರಾಘವೇಂದ್ರ

ಇದನ್ನು ಓದಿ : ಮಹಿಳೆಯರು ಡಿಪಿ ಹಾಕುವಂತಿಲ್ಲ ಮಹಿಳಾ ಆಯೋಗ ಸೂಚನೆ, ಡಿಪಿ ಹಾಕುವ ಮುನ್ನ ಒಮ್ಮೆ ಗಮನಿಸಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments