Thursday, June 20, 2024
HomeTrending Newsಗೃಹಲಕ್ಷ್ಮಿ ಯೋಜನೆ ಹಣ ನಿಮಗೆ ಬಂದಿಲ್ಲವಾ? ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ ಸರ್ಕಾರ, ನಿಮಗೂ ಸಿಗುತ್ತೆ...

ಗೃಹಲಕ್ಷ್ಮಿ ಯೋಜನೆ ಹಣ ನಿಮಗೆ ಬಂದಿಲ್ಲವಾ? ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ ಸರ್ಕಾರ, ನಿಮಗೂ ಸಿಗುತ್ತೆ ಹಣ..!

ನಮಸ್ಕಾರ ಸ್ನೇಹಿತರೇ, ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳನ್ನು ಗೃಹಲಕ್ಷ್ಮಿ ಯೋಜನೆಗೆ ಈಗ ಆಗಸ್ಟ್ 30 ರಂದು ಚಾಲನೆ ದೊರೆತಿರುವುದು ನಮಗೆಲ್ಲರಿಗೂ ತಿಳಿದಿರುವ ವಿಷಯ. ಗೃಹಲಕ್ಷ್ಮಿ ಯೋಜನೆಯ ಹಣ ಯಾರ ಮಹಿಳೆಯರ ಬ್ಯಾಂಕ್ ಖಾತೆಗೆ ಬಂದಿಲ್ಲವಾ ಅಥವಾ ಮೆಸೇಜ್ ಬರದೇ ಇದ್ದರೆ ಅಂತವರು ಈ ಕೆಲಸವನ್ನು ಮಾಡುವ ಮೂಲಕ ನೀವು ಗೃಹಲಕ್ಷ್ಮಿ ಯೋಜನೆಯ ಹಣವನ್ನು 2000 ರೂಪಾಯಿ ಹಣವನ್ನು ಪಡೆಯಬಹುದಾಗಿದೆ. ಹಾಗಾದರೆ ಮಾಡಬೇಕಾದ ಕೆಲಸ ಏನು ಎಂಬುದನ್ನು ಈ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಲಾಗುತ್ತದೆ.

guhalkshmi-yojana-payment-check-method
guhalkshmi-yojana-payment-check-method
Join WhatsApp Group Join Telegram Group

ಗೃಹಲಕ್ಷ್ಮಿ ಯೋಜನೆಯ ಮೆಸೇಜುಗಳು :

ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದ್ದು ಆ ದಿನವೇ ಮಹಿಳೆಯರ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡುತ್ತಿದೆ. ಈಗಾಗಲೇ ಗೃಹಲಕ್ಷ್ಮಿ ಯೋಜನೆಯ 2000 ರೂಪಾಯಿಗಳ ಹಣ ಕೆಲವರಿಗೆ ಬಂದಿದೆ, ಇನ್ನು ಕೆಲವರಿಗೆ ಗೃಹಲಕ್ಷ್ಮಿ ಯೋಜನೆಯ ಮೆಸೇಜುಗಳು ಬಂದಿವೆ. ಸಾಕಷ್ಟು ಮಹಿಳೆಯರ ಖಾತೆಗೆ ಎಲ್ಲರಿಗೂ ತಿಳಿದಿರುವಂತೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿದೆ. ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರು ಸಹ ನಿಮ್ಮ ಖಾತೆಗೆ ಹಣ ಬರದೆ ಇದ್ದರೆ ಅಂತವರಿಗೆ ಏಕೆ ಹಣ ಬಂದಿರುವುದಿಲ್ಲ ಎಂದು ನೋಡುವುದಾದರೆ ಕೆಲವೊಬ್ಬರು ಗೃಹಲಕ್ಷ್ಮಿ ಯೋಜನೆಗೆ ಅಪ್ಲೈ ಮಾಡುವಾಗ ಆಧಾರ್ ಕಾರ್ಡ್ ಡೀಟೇಲ್ಸ್ ಅನ್ನು ಎಲ್ಲರ ಬಳಿ ತೆಗೆದುಕೊಂಡಿರುತ್ತಾರೆ. ನೀವು ಆಧಾರ್ ಕಾರ್ಡ್ ಗೆ ಡಿ ಬಿ ಟಿ ಎಂ ಪಿ ಸಿ ಐ ಮ್ಯಾಪಿಂಗ್ ಯಾವ ಬ್ಯಾಂಕ್ ಅಕೌಂಟ್ಗೆ ಮಾಡಿಸಿದ್ದೀರಾ ಎಂಬುದರ ಆಧಾರದ ಮೇಲೆ ನಿಮ್ಮ ಗೃಹಲಕ್ಷ್ಮಿ ಯೋಜನೆಯ ಹಣ ಆ ಖಾತೆಗೆ ವರ್ಗಾವಣೆ ಆಗಿರುತ್ತದೆ.

ಇದನ್ನು ಓದಿ : ಓದಿದ್ದೆಲ್ಲಾ ಮರೆತು ಹೋಗ್ತಿದೆಯಾ? ಈ 3 ಟ್ರಿಕ್ಸ್‌ ಫಾಲೋ ಮಾಡಿ ನೋಡಿ.! 100% ಫಲಿತಾಂಶ ಪಕ್ಕಾ

ಗೃಹಲಕ್ಷ್ಮಿ ಯೋಜನೆಯ ಹಣ ಚೆಕ್ ಮಾಡುವ ವಿಧಾನ :

ಮಹಿಳೆಯರ ಮಹತ್ವಕಾಂಕ್ಷಿ ಯೋಜನೆಯದ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಹಣ ವರ್ಗಾವಣೆಯಾಗುವುದರ ಬಗ್ಗೆ ನೀವು ಚೆಕ್ ಮಾಡಿಕೊಳ್ಳಬೇಕಾದರೆ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕಾಗುತ್ತದೆ. ಅಧಿಕೃತ ವೆಬ್ಸೈಟ್ ಎಂದರೆ http://resident.uidai.gov ಈ ವೆಬ್ ಸೈಟ್ ಗೆ ಭೇಟಿ ನೀಡುವುದರ ಮೂಲಕ ಅದರಲ್ಲಿ ನೀವು ಆಧಾರ್ ಕಾರ್ಡ್ ಸೀಡಿಂಗ್ ಚೆಕ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ಮನೆ ಯಜಮಾನಿಯಆಧಾರ್ ಕಾರ್ಡ್ ನಂಬರ್ ನಮೂದಿಸಿದ ನಂತರ ಅದರಲ್ಲಿ ಸೆಕ್ಯೂರಿಟಿ ಕೋರ್ಟ್ ಹಾಕಿದ ನಂತರ ಓಟಿಪಿಯನ್ನು ಕೇಳಲಾಗುತ್ತದೆ.

ಓಟಿಪಿ ನಂಬರ್ ಅನ್ನು ನಮೂದಿಸಿದ ನಂತರ ನಿಮಗೆ ಆಧಾರ್ ಕಾರ್ಡ್ ಮ್ಯಾಪಿಂಗ್ ಮೆಸ್ಸೇಜ್ ಬರುತ್ತದೆ. ಈ ಮೂಲಕ ನಿಮಗೆ ಅನ್ನಭಾಗ್ಯ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣ ಎರಡು ಸಹ ಬರುತ್ತವೆ ಎಂದು ಹೇಳಬಹುದಾಗಿದೆ. ಆಧಾರ್ ಕಾರ್ಡ್ ಲಿಂಕ್ ನಿಮ್ಮ ಯಾವ ಅಕೌಂಟ್ಗೆ ಆಗಿರುತ್ತದೆ ಹಣ ಬರುತ್ತದೆ. ಹಣ ಬಂದಿರುವ ಮೆಸೇಜ್ ಹೀಗಿರುತ್ತದೆ ಕಂಗ್ರಾಜುಲೇಷನ್ಸ್ ಯುವರಾಧಾರ್ ಬ್ಯಾಂಕ್ ಮ್ಯಾಪಿಂಗ್ ಹ್ಯಾಸ್ ಬೀನ್ ಡನ್ ಎನ್ನುವ ಮೆಸೇಜ್ ಬಂದಿದ್ದರೆ ಮಾತ್ರ ನಿಮಗೆ ಸೆಪ್ಟೆಂಬರ್ 5 ರ ಒಳಗಾಗಿ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತದೆ. ಗೃಹಲಕ್ಷ್ಮಿ ಯೋಜನೆಯ ಮೆಸೇಜ್ ಸೆಪ್ಟೆಂಬರ್ 4 ರ ಒಳಗಾಗಿ ಬರುತ್ತದೆ.

ಹೀಗೆ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಾಗೂ ಅನ್ನಭಾಗ್ಯ ಯೋಜನೆಯ ಹಣ ಬರದೆ ಇದ್ದರೆ ಈ ಕೂಡಲೇ ನೀವು ಈ ಕೆಲಸವನ್ನು ಮಾಡಿ ಇದರ ಮೂಲಕ ನೀವು ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳ ಲಾಭವನ್ನು ಸುಲಭವಾಗಿ ಪಡೆಯಬಹುದಾಗಿದೆ. ಹೀಗೆ ಈ ಮಾಹಿತಿಯನ್ನು ಸ್ನೇಹಿತರು ಹಾಗೂ ಬಂಧು ಮಿತ್ರರಿಗೂ ಶೇರ್ ಮಾಡಿ ಧನ್ಯವಾದಗಳು

ಇತರೆ ವಿಷಯಗಳು :

WhatsApp ಬಳಕೆದಾರರಿಗೆ ಖುಷಿ ಸುದ್ದಿ: ವಾಟ್ಸಾಪ್ ತಂದಿರುವ ಹೊಸ ವೈಶಿಷ್ಟ್ಯಗಳನ್ನು ನೋಡಿದ್ರೆ ಖುಷಿಯಲ್ಲಿ ಕುಣಿದಾಡ್ತೀರ…!

ರೈತರ ನೆರವಿಗೆ ನಿಂತ ಸರ್ಕಾರ; ಈ ಜಿಲ್ಲೆಗಳಿಗೆ ಬೆಳೆ ಪರಿಹಾರ ಘೋಷಣೆ! ಪ್ರತಿ ಎಕರೆಗೆ ₹10,000, ನೇರ ಖಾತೆಗೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments