Thursday, July 25, 2024
HomeNewsಖಾಸಗಿ ಬ್ಯಾಂಕ್ ನಲ್ಲಿ ಹಣ ಇಟ್ಟವರು:ನೋಡಲೇಬೇಕಾದ ಸುದ್ದಿ ಕೂಡಲೇ ಕೆಲಸ ಮಾಡಲೇಬೇಕು

ಖಾಸಗಿ ಬ್ಯಾಂಕ್ ನಲ್ಲಿ ಹಣ ಇಟ್ಟವರು:ನೋಡಲೇಬೇಕಾದ ಸುದ್ದಿ ಕೂಡಲೇ ಕೆಲಸ ಮಾಡಲೇಬೇಕು

ನಮಸ್ಕಾರ ಸ್ನೇಹಿತರೆ, ಬಡ್ಡಿ ಹೆಚ್ಚಿದೆ ಎಂದು ಬ್ಯಾಂಕ್ ನಲ್ಲಿ ನೀವು ಹೂಡಿಕೆ ಮಾಡುವ ಮೊದಲು ಆ ಬ್ಯಾಂಕ್ ಬಗ್ಗೆ ಆ ಬ್ಯಾಂಕ್ ಭದ್ರವಾಗಿದೆ ಇಲ್ಲವೇ ಎಂಬುದನ್ನು ನೀವು ಮೊದಲು ತಿಳಿದುಕೊಳ್ಳಬೇಕಾಗುತ್ತದೆ. ಅದರಂತೆ ಈಗ ಖಾಸಗಿ ಬ್ಯಾಂಕ್ ನಲ್ಲಿ ಹೂಡಿಕೆ ಮಾಡುತ್ತಿದ್ದರೆ ಅoತವರಿಗೆ ಹೊಸ ಸೂಚನೆಯನ್ನು ನೀಡಲಾಗಿದೆ. ಹಾಗಾದರೆ ಆ ಹೊಸ ಸೂಚನೆ ಏನು ಎಂಬುದರ ಬಗ್ಗೆ ಸಂಪೂರ್ಣವಾಗಿ ಲೇಖನದಲ್ಲಿ ತಿಳಿದುಕೊಳ್ಳಬಹುದಾಗಿದೆ. ಬ್ಯಾಂಕ್ ಖಾತೆಗೆ ಹೊಸ ರೂಲ್ಸ್ : ಕಷ್ಟಪಟ್ಟು ಜನರು ತಾವು ಸಂಪಾದಿಸಿದ ಹಣವನ್ನು ಬ್ಯಾಂಕ್ ನಲ್ಲಿ ಇಡುತ್ತಾರೆ. ಬ್ಯಾಂಕ್ ನಲ್ಲಿರುವ ಅವರ ಹಣ ಭದ್ರವಾಗಿರುತ್ತದೆ ಎಂದು ಅವರು ತಿಳಿದುಕೊಂಡಿರುತ್ತಾರೆ ಆದರೆ ನಮ್ಮ ನಡುವೆ ಅನೇಕ ಖಾಸಗಿ ಬ್ಯಾಂಕುಗಳು ಇರುವುದನ್ನು ನಾವು ನೋಡುತ್ತಿದ್ದೇವೆ. ಹಾಗಾಗಿ ಜನರು ಅಧಿಕ ಬಡ್ಡಿಯ ಆಸೆಯಿಂದಾಗಿ ಖಾಸಗಿ ಬ್ಯಾಂಕ್ ಗಳಲ್ಲಿ ಹೂಡಿಕೆ ಮಾಡಿ ಮೋಸ ಹೋಗುತ್ತಾರೆ. ಈಗಾಗಲೇ ಇಂತಹ ಅದೆಷ್ಟೋ ಬ್ಯಾಂಕ್ಗಳು ದಿವಾಳಿಯಾಗಿದೆ ಅಲ್ಲದೆ ಇನ್ನೂ ಕೆಲವು ಬ್ಯಾಂಕ್ಗಳು ಸಹ ನಷ್ಟದಲ್ಲಿ ನಡೆಯುತ್ತಿವೆ ಅದಕ್ಕಾಗಿ ಎಚ್ಚರವನ್ನು ಗ್ರಾಹಕರು ವಹಿಸುವುದು ಅತಿ ಅಗತ್ಯವಾಗಿದೆ.

New notice for private bank depositors
New notice for private bank depositors
Join WhatsApp Group Join Telegram Group

ಬ್ಯಾಂಕ್ ನಲ್ಲಿ ಬಡ್ಡಿ ಹೆಚ್ಚಿದೆ ಎಂದು ಹೂಡಿಕೆ ಮಾಡುವ ಜನರಿಗೆ :

ಖಾಸಗಿ ಬ್ಯಾಂಕ್ ನಲ್ಲಿ ಬಡ್ಡಿ ಹೆಚ್ಚಿದೆ ಎಂದು ಅನೇಕ ಜನರು ಹೂಡಿಕೆ ಮಾಡುತ್ತಿದ್ದಾರೆ. ಅದರಂತೆ ಅವರು ಹೂಡಿಕೆ ಮಾಡುವ ಮೊದಲು ಆ ಬ್ಯಾಂಕ್ ಬಗ್ಗೆ ತಿಳಿದುಕೊಂಡು ಆ ಬ್ಯಾಂಕ್ ಭದ್ರವಾಗಿದೆ ಇಲ್ಲವೇ ಎಂಬುದನ್ನು ಮೊದಲು ಪರಿಶೀಲಿಸಿಕೊಳ್ಳಬೇಕಾಗುತ್ತದೆ. ಬ್ಯಾಂಕುಗಳು ದೇಶದ ಆರ್ಥಿಕ ವ್ಯವಹಾರಗಳ ಭದ್ರಬುನಾದಿಯಾಗಿವೆ. ಆರ್ಬಿಐನ ನೀತಿ ನಿರ್ಬಂಧನೆಗೆ ದೇಶದಲ್ಲಿರುವ ಅನೇಕ ಬ್ಯಾಂಕುಗಳು ಸರಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದು ಆರ್ಥಿಕ ಚಟುವಟಿಕೆಯನ್ನು ದೇಶದ ಆರ್ಥಿಕ ವ್ಯವಸ್ಥೆ ಉನ್ನತ ವಾಗಿರಬೇಕು ಎಂಬುವ ಕಾರಣಕ್ಕಾಗಿ ಉತ್ತಮ ಆಡಳಿತ ವ್ಯವಸ್ಥೆಯನ್ನೇ ಬ್ಯಾಂಕುಗಳು ಈ ಮೂಲಕ ಗ್ರಾಹಕರ ಹಿತರಕ್ಷಣೆ ಸಹ ಕಾಯ್ದುಕೊಳ್ಳುತ್ತವೆ.

ನಂಬಲರ್ಹವಾಗಿರುವ ಖಾಸಗಿ ಬ್ಯಾಂಕುಗಳು :

ಅಧಿಕ ಮಾನ್ಯತೆ ಪಡೆದ ಬ್ಯಾಂಕ್ ವ್ಯವಹಾರಗಳ ಸಾಲಿನಲ್ಲಿ ಬಹುತೇಕ ಬ್ಯಾಂಕುಗಳಲ್ಲಿ ಖಾಸಗಿ ಪಾಲು ಕೂಡ ಅಷ್ಟೇ ಇದೆ ಎಂದು ಹೇಳಬಹುದಾಗಿದೆ. ಹಾಗಾದರೆ ಉತ್ತಮ ಸಾಧನೆ ಮಾಡಿದ ದೇಶದ ಆರ್ಥಿಕ ವ್ಯವಹಾರದಲ್ಲಿ ಖಾಸಗಿ ಬ್ಯಾಂಕುಗಳ ಸಾಲಿನಲ್ಲಿ ಈ ಕೆಳಂಗಿನ ಬ್ಯಾಂಕುಗಳು ದೇಶದಲ್ಲಿರುವ ನಂಬಲಾರಹ ಬ್ಯಾಂಕುಗಳಾಗಿವೆ ಎಂದು ಹೇಳಬಹುದಾಗಿದೆ ಅವುಗಳೆಂದರೆ.

ಹೆಚ್ ಡಿ ಎಫ್ ಸಿ :

ಭಾರತದ ಅತ್ಯುನ್ನತ ಖಾಸಗಿ ಬ್ಯಾಂಕುಗಳಲ್ಲಿ ಎಚ್ ಡಿ ಎಫ್ ಸಿ ಬ್ಯಾಂಕ್ ಒಂದಾಗಿದ್ದು ಇದು ಗ್ರಾಹಕರಿಗೆ ಡಿಜಿಟಲ್ ಹಾಗೂ ಬ್ಯಾಂಕಿಂಗ್ ಸೇವೆಯನ್ನು ಉತ್ತಮ ಮಟ್ಟದಲ್ಲಿ ನೀಡುತ್ತಿದೆ. ಹೆಚ್ ಡಿ ಎಫ್ ಸಿ ಬ್ರಾಂಚ್ ಗಳು 6342 ಹಾಗೂ 18130 ಎಟಿಎಂ ಗಳನ್ನು ಹೊಂದಿದೆ. ಈ ಬ್ಯಾಂಕಿನಲ್ಲಿ 98061 ಉದ್ಯೋಗಸ್ಥರು ಇರುವುದನ್ನು ನೋಡಬಹುದಾಗಿದೆ. ಈ ಬ್ಯಾಂಕಿನ ಹುಟ್ಟು ರಾಷ್ಟ್ರೀಯ ಆದಾಯ 105161 ಕೋಟಿ ರೂಪಾಯಿಗಳು ಇದೆ.

ಆಕ್ಸಿಸ್ ಬ್ಯಾಂಕ್ :

ಭಾರತ ದೇಶದ ದೇಶಿಯ ಮತ್ತು ಅಂತರಾಷ್ಟ್ರೀಯ ಬ್ಯಾಂಕ್ ಸೇವೆ ನೀಡಲು ಈ ವ್ಯವಹಾರ ನೆಲೆಯಲ್ಲಿ ಈ ಆಕ್ಸಿಸ್ ಬ್ಯಾಂಕ್ ಉತ್ತಮವಾಗಿದೆ ಎಂದು ಹೇಳಬಹುದಾಗಿದೆ. ಈ ಆಕ್ಸಿಸ್ ಬ್ಯಾಂಕ್ ನಲ್ಲಿ ಕ್ರೆಡಿಟ್ ಕಾರ್ಡ್ ಸಾಲುಗಳು ಉಳಿತಾಯಗಳು ಹೂಡಿಕೆ ಅವಕಾಶ ಇತ್ಯಾದಿ ಸೌಲಭ್ಯಗಳನ್ನು ಇರುವುದನ್ನು ನೋಡಬಹುದು. ಆಕ್ಸಿಸ್ ಬ್ಯಾಂಕ್ ನ ಬ್ರಾಂಚ್ ಗಳು 4758 ಹಾಗೂ 10990 ಎಟಿಎಂ ಗಳನ್ನು ಇದು ಹೊಂದಿದೆ. ಈ ಆಕ್ಸಿಸ್ ಬ್ಯಾಂಕ್ ನಲ್ಲಿ 85,000ಕ್ಕೂ ಹೆಚ್ಚು ಉದ್ಯೋಗಸ್ಥರು ಇರುವುದನ್ನು ನೋಡಬಹುದು. ಆಕ್ಸಿಸ್ ಬ್ಯಾಂಕ್ ನ ಒಟ್ಟು ರಾಷ್ಟ್ರೀಯ ಆದಾಯ 56044 ಕೋಟಿ ರೂಪಾಯಿಗಳು ಹಾಗೂ ನಿವಳ ಆದಾಯ 14162 ಕೋಟಿ ರೂಪಾಯಿಗಳು ಎಂದು ನೋಡಬಹುದು.

ಐಸಿಐಸಿ ಬ್ಯಾಂಕ್ :

ಐಸಿಐಸಿ ಬ್ಯಾಂಕ್ ನಲ್ಲಿ ಅತ್ಯಾಧುನಿಕ ಡಿಜಿಟಲ್ ಸೌಲಭ್ಯವನ್ನು ಒದಗಿಸಲಾಗುತ್ತದೆ. ಐಸಿಐಸಿ ಬ್ಯಾಂಕ್ ಕಾರ್ಪೊರೇಟ್ ಬ್ಯಾಂಕಿಂಗ್ ಹಾಗೂ ಸಾಲ ವ್ಯವಹಾರದಲ್ಲಿ ಹೆಸರುವಾಸಿಯಾಗಿದೆ ಎಂದು ಹೇಳಬಹುದು. ಐಸಿಐಸಿ ಬ್ರಾಂಚ್ ಗಳು 5275 ಇದ್ದು ಇದರಲ್ಲಿ 15589 ಎಟಿಎಂ ಗಳನ್ನು ನೋಡಬಹುದು. ಐಸಿಐಸಿ ಬ್ಯಾಂಕ್ ನಲ್ಲಿ 85,000ಕ್ಕೂ ಹೆಚ್ಚು ಉದ್ಯೋಗಸ್ಥರನ್ನು ನೋಡಬಹುದು. ಐಸಿಐಸಿ ಬ್ಯಾಂಕ್ ನ ಒಟ್ಟು ರಾಷ್ಟ್ರೀಯ ಆದಾಯ 84,353 ಕೋಟಿ ರೂಪಾಯಿಗಳು ಹಾಗೂ ನಿವ್ವಳ ರಾಷ್ಟ್ರೀಯ ಆದಾಯ 25,783 ಕೋಟಿ ರೂಪಾಯಿಗಳು ವ್ಯವಹಾರ ಮಾಡಲಾಗುತ್ತದೆ.

ಇದನ್ನು ಓದಿ : ಗೃಹಲಕ್ಷ್ಮಿಗೆ ಸಿಕ್ತು ಭರ್ಜರಿ ಚಾಲನೆ.! ಝಣ ಝಣ ಕಾಂಚಾಣ ಜಮೆಯಾಯ್ತು ಖಾತೆಗೆ.! ಹಣ ಬಂದಿಲ್ಲದವರು ಏನು ಮಾಡಬೇಕು?

ಕೋಟಕ್ ಮಹೀಂದ್ರಾ ಬ್ಯಾಂಕ್ :

ಇದು ಭಾರತ ದೇಶದ ಅತ್ಯುನ್ನತ ಖಾಸಗಿ ಬ್ಯಾಂಕ್ ಆಗಿದ್ದು ಈ ಬ್ಯಾಂಕಿನಲ್ಲಿ ದೇಶಿಯ ಮತ್ತು ಅಂತರಾಷ್ಟ್ರೀಯ ವ್ಯವಹಾರದಲ್ಲಿ ಅತ್ಯುತ್ತಮ ಬ್ಯಾಂಕ್ ಆಗಿದೆ ಎಂದು ಹೇಳಬಹುದು. ಈ ಬ್ಯಾಂಕ್ ನಲ್ಲಿ ಕ್ರೆಡಿಟ್ ಕಾರ್ಡ್ ಸಾಲ ಮತ್ತು ಉಳಿತಾಯ ಖಾತೆ ವಿಚಾರದಿಂದ ಮಾನ್ಯತೆ ಪಡೆದಿದೆ. ಕೋಟಕ್ ಮಹಿಂದ್ರ ಬ್ಯಾಂಕ್ ನ ಬ್ರಾಂಚ್ ಗಳು 1600 ಇದ್ದು 2519 ಎಟಿಎಂ ಗಳನ್ನು ಇದು ಹೊಂದಿದೆ. ಕೋಟಕ್ ಮಹೀಂದ್ರಾ ಬ್ಯಾಂಕ್ ನಲ್ಲಿ 71,000ಕ್ಕೂ ಹೆಚ್ಚಿನ ಉದ್ಯೋಗಿಗಳನ್ನು ನೋಡಬಹುದು. ಕೋಟಕ್ ಮಹೀಂದ್ರಾ ಬ್ಯಾಂಕ್ ನ ಒಟ್ಟು ರಾಷ್ಟ್ರೀಯ ಆದಾಯ 31,346 ಕೋಟಿ ರೂಪಾಯಿಗಳು.

ಹೀಗೆ ಖಾಸಗಿ ಬ್ಯಾಂಕ್ ನಲ್ಲಿ ಹೂಡಿಕೆ ಮಾಡುವ ಗ್ರಾಹಕರಿಗೆ ಈ ಬ್ಯಾಂಕುಗಳು ಭದ್ರತೆ ಒದಗಿಸುತ್ತವೆ ಎಂದು ಹೇಳಬಹುದಾಗಿದೆ ಹಾಗಾಗಿ ಹೆಚ್ಚಿನ ಗ್ರಾಹಕರು ಖಾಸಗಿ ಬ್ಯಾಂಕ್ ನಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದರೆ ಅವರು ಈ ಮೇಲಿನ ಬ್ಯಾಂಕುಗಳಲ್ಲಿ ಹೂಡಿಕೆ ಮಾಡಿದರೆ ನಿಮ್ಮ ಹಣ ಭದ್ರವಾಗಿರುತ್ತದೆ ಎಂದು ಹೇಳಬಹುದಾಗಿದೆ. ಹಾಗಾಗಿ ನಿಮ್ಮ ಸ್ನೇಹಿತರಲ್ಲಿ ಯಾರಾದರೂ ಖಾಸಗಿ ಬ್ಯಾಂಕಿನಲ್ಲಿ ಹೂಡಿಕೆ ಮಾಡುತ್ತಿದ್ದರೆ ಅವರಿಗೆ ಈ ಕೂಡಲೇ ಖಾಸಗಿ ಬ್ಯಾಂಕುಗಳು ಏನೆಲ್ಲ ಅಕ್ರಮವನ್ನು ಮಾಡುತ್ತವೆ ಹಾಗಾಗಿ ಆ ಬ್ಯಾಂಕುಗಳಲ್ಲದೆ ತಮ್ಮ ಹಣವನ್ನು ಹೂಡಿಕೆ ಮಾಡಲು ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ.

ಇತರೆ ವಿಷಯಗಳು :

ಕೆಲಸಗಾರರ ನಿವೃತ್ತಿ ಅವಧಿಯಲ್ಲಿ ಬಂತು ಹೊಸ ನಿಯಮ ಏನಿರಬಹುದು ಹೊಸ ರೂಲ್ಸ್..?

BREKING NEWS:ರಾಜ್ಯದಲ್ಲಿ ಬರಗಾಲ ಘೋಷಣೆ/ರೈತರಿಗೆ ₹35,000 ಪರಿಹಾರ; ನಿಮಗೂ ಬೇಕಾ?

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments