Thursday, July 25, 2024
HomeNewsಏಳನೇ ವೇತನ ಆಯೋಗದ ಡಿಎ ಹೆಚ್ಚಳ : ಉದ್ಯೋಗಿಗಳಿಗೆ ಸರ್ಕಾರದಿಂದ ಸಿಹಿ ಸುದ್ದಿ

ಏಳನೇ ವೇತನ ಆಯೋಗದ ಡಿಎ ಹೆಚ್ಚಳ : ಉದ್ಯೋಗಿಗಳಿಗೆ ಸರ್ಕಾರದಿಂದ ಸಿಹಿ ಸುದ್ದಿ

ನಮಸ್ಕಾರ ಸ್ನೇಹಿತರೆ, ಹೊಸ ಹೊಸ ಯೋಜನೆಗಳನ್ನು ಸರ್ಕಾರವು ಜಾರಿಗೆ ತರುತ್ತಲೇ ಇದೆ. ಅದರಂತೆ ಕೇಂದ್ರ ಸರ್ಕಾರವು ಸರ್ಕಾರಿ ನೌಕರರಿಗಾಗಿ ಸಿಹಿ ಸುದ್ದಿಯನ್ನು ಇದೀಗ ನೀಡುತ್ತಿದೆ. ಸರ್ಕಾರವು ಈಗ ನೌಕರರ ಕಾಯುವಿಕೆಗೆ ಪೂರ್ಣವಿರಾಮವನ್ನು ನೀಡುತ್ತಿದೆ. ಏಕೆಂದರೆ ನೌಕರರ ಡಿಎ ಹೆಚ್ಚಳದ ಕುರಿತಾಗಿ ದೊಡ್ಡ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಡಿಎ ಹೆಚ್ಚಳದ ಕುರಿತು ಈ ದಿನದಂದು ಸರ್ಕಾರವು ಮಹತ್ವದ ಪ್ರಕಟಣೆಯನ್ನು ಮಾಡಲಿದೆ. ಸರ್ಕಾರವು 7ನೇ ವೇತನ ಆಯೋಗದ ಡಿಎ ಹೆಚ್ಚಳದ ಬಗ್ಗೆ ಅನುಮೋದನೆ ನೀಡುತ್ತಿದೆ. ಶೀಘ್ರದಲ್ಲಿಯೇ ಸರ್ಕಾರವು ಈ ಹೆಚ್ಚಳದ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಲಾಗುತ್ತಿದ್ದು ಇದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀವು ನೋಡಬಹುದಾಗಿದೆ.

Seventh Pay Commission DA hike
Seventh Pay Commission DA hike
Join WhatsApp Group Join Telegram Group

ಏಳನೇ ವೇತನ ಆಯೋಗದ ಡಿಎ ಹೆಚ್ಚಳ :

ನೌಕರರಿಗೆ ಕೇಂದ್ರ ಸರ್ಕಾರವು ಸಂತಸದ ಸುದ್ದಿಯನ್ನು ನೀಡಿದೆ, 23 ಜುಲೈ 1ರಿಂದ ತುಟ್ಟಿ ಭತ್ಯೆ ಜಾರಿಗೆ ಬರಲಿದೆ. ನೌಕರರು ಈ ಡಿಎ ಹೆಚ್ಚಳಕ್ಕೆ ಕಾಯುತ್ತಿದ್ದರು ಕಾಯುವಿಕೆಗೆ ಈಗ ಶೀಘ್ರದಲ್ಲಿಯೇ ಪೂರ್ಣವಿರಾಮವನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಸೆಪ್ಟೆಂಬರ್ ಅಂತ್ಯದಲ್ಲಿ ಇದನ್ನು ಸರ್ಕಾರವು ಘೋಷಿಸಬಹುದು. ತುಟ್ಟಿಭತ್ಯೆ ಎಷ್ಟು ಹೆಚ್ಚಾಗುತ್ತದೆ ಎಂದು ಎಐಸಿಪಿಐ ಸೂಚ್ಯಂಕದ ಸಂಖ್ಯೆಗಳಿಂದ ಸೂಚನೆ ನೀಡಲಾಗುತ್ತಿದೆ. ಆದರೆ ಇದನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ ಹಾಗೂ ಸಚಿವ ಸಂಪುಟದ ಅನುಮೋದನೆಯ ನಂತರ ಇದರ ಬಗ್ಗೆ ನಿರ್ಧರಿಸಲಾಗುತ್ತದೆ. ಇದರ ಬಗ್ಗೆ ಇತ್ತೀಚಿಗೆ ಕೆಲವು ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿದೆ. ಮೂರು ಪ್ರತಿಶತದಷ್ಟು ಡಿಎ ಹೆಚ್ಚಳ ಕೆಲವು ವರದಿಗಳಲ್ಲಿ ಆಗಲಿದೆ ಎಂದು ಹೇಳಲಾಗುತ್ತಿದ್ದು ಅಂದರೆ ಈಗಿನ ದರ ಶೇಕಡ 42 ರಿಂದ ಶೇಕಡ 45ಕ್ಕೆ ಏರಿಕೆಯಾಗಲಿದೆ
ಎಂಬ ಮಾಹಿತಿ ತಿಳಿದು ಬರುತ್ತಿದೆ.

ಮೂರರಷ್ಟು ಏರಿಕೆ ನಿರೀಕ್ಷೆ :

ಕಾರ್ಮಿಕ ಸಚಿವಾಲಯವು ಬಿಡುಗಡೆ ಮಾಡಿದ ಜುಲೈ 30 ರಂದು ಸಿಪಿಐ ಐಡಬ್ಲ್ಯೂ ಅಂಕಿ ಅಂಶಗಳು ಶೇಕಡ ಮೂರಕ್ಕಿಂತ ಸ್ವಲ್ಪ ಹೆಚ್ಚು ಎಂದು ಹೇಳಬಹುದಾಗಿದೆ. ಸರ್ಕಾರ ದಶಮಾಂಶ ಬಿಂದುವನ್ನು ಪರಿಗಣಿಸುವುದಿಲ್ಲ. ಈ ಬಾರಿ ಡಿಎಯನ್ನು ಶೇಕಡ ನಾಲ್ಕರಷ್ಟು ಹೆಚ್ಚಿಸುವಂತೆ ಒತ್ತಾಯಿಸಲಾಗುತ್ತಿದೆ ಎಂದು ಅಖಿಲ ಭಾರತ ರೈಲ್ವೆ ಮೆನ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರ ಅವರು ಸಹ ಹೇಳಿದ್ದಾರೆ. ಆದರೆ ಇದನ್ನು ಶೇಕಡ ಮೂರರಿಂದ ಶೇಕಡ 45 ರಷ್ಟು ಸರ್ಕಾರ ಹೆಚ್ಚಿಸುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ : Breaking News: ವಿಗ್ರಹ ತಯಾರಕರ ವಿರುದ್ಧ ಕಠಿಣ ಕ್ರಮ.! ಪರಿಸರ ಇಲಾಖೆ ಅಧಿಕಾರಿಗಳ ಖಡಕ್‌ ಎಚ್ಚರಿಕೆ

ಜುಲೈ 1 ರಿಂದ ಅನ್ವಯ :

ಜುಲೈ 1 ರಿಂದ ಸೆಪ್ಟೆಂಬರ್ ನಲ್ಲಿ ಸರ್ಕಾರ ಡಿಎ ಮತ್ತು ಡಿಆರ್ ಹೆಚ್ಚಿಸಿದರೆ ಜಾರಿಗೆ ಬರಲಿದೆ. ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯ ಆದಾಯದ ಪರಿಣಾಮಗಳೊಂದಿಗೆ ಮೊದಲನೆಯದಾಗಿ ಡಿಎ ಹೆಚ್ಚಳಕ್ಕೆ ಪ್ರಸ್ತಾವನೆಯನ್ನು ಸಿದ್ಧಪಡಿಸುತ್ತದೆ. ಇದಾದ ನಂತರ ಕೇಂದ್ರ ಸಚಿವ ಸಂಪುಟದ ಮುಂದೆ ಈ ಪ್ರಸ್ತಾವನೆಯನ್ನು ಅನುಮೋದನೆಗಾಗಿ ಇಡಲಾಗುತ್ತದೆ. ಕ್ಯಾಬಿನೆಟ್ ಅನುಮೋದನೆಯ ನಂತರ ಇದು 2023 ಜುಲೈ ಒಂದರಿಂದ ಜಾರಿಗೆ ಬರಲಿದೆ. ಪ್ರಸ್ತುತ ಒಂದು ಕೋಟಿಗೂ ಹೆಚ್ಚು ನೌಕರರು ಮತ್ತು ಪಿಂಚಣಿದಾರರು ಕೇಂದ್ರ ಸರ್ಕಾರದಲ್ಲಿ ಇದ್ದಾರೆ. ಪ್ರಸ್ತುತ ಅವರು 40 ಪರ್ಸೆಂಟ್ ದರದಲ್ಲಿ ಮೂಲ ವೇತನ ಅಥವಾ ಪಿಂಚಣಿಯ ಡಿಎ ಅಥವಾ ಡಿ ಆರ್ ಪಡೆಯುತ್ತಿದ್ದಾರೆ. 2023ರ ಮಾರ್ಚ್ 24ರಂದು ಈ ಹಿಂದೆ ಡಿಎ ಹೆಚ್ಚಿಸಲಾಯಿತು. ಜನವರಿ ಒಂದು 2023 ರಿಂದ ಈ ಬದಲಾವಣೆಯನ್ನು ಜಾರಿಗೆ ತರಲಾಗಿದೆ. ಆಗ ಸರ್ಕಾರಿ ನೌಕರರ ಡಿಎಯನ್ನು ಶೇಕಡ 4 ರಿಂದ ಶೇಕಡ 42ಕ್ಕೆ ಹೆಚ್ಚಿಸಲಾಗಿತ್ತು.

ಹೀಗೆ 7 ನೇ ವೇತನ ಆಯೋಗದ ಡಿಎ ಹೆಚ್ಚಳಕ್ಕೆ ಕಾಯುತ್ತಿದ್ದ ನೌಕರರಿಗೆ ಈಗ ಸ್ವಲ್ಪ ಆರಾಮದಾಯಕವಾಗಿದೆ ಎಂದು ಹೇಳಬಹುದಾಗಿದೆ. ಹಾಗಾಗಿ ನಿಮ್ಮ ಸ್ನೇಹಿತರಲ್ಲಿ ಯಾರಾದರೂ ಸರ್ಕಾರಿ ನೌಕರರು ಏಳನೇ ವೇತನ ಆಯೋಗದ ಡಿಎ ಹೆಚ್ಚಳಕ್ಕೆ ಕಾಯುತ್ತಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ, ಶೀಘ್ರದಲ್ಲಿಯೇ ಕೇಂದ್ರ ಸರ್ಕಾರವು 7ನೇ ವೇತನ ಆಯೋಗದ ಡಿಎ ಹೆಚ್ಚಳ ಮಾಡುವ ನಿರ್ಧಾರವನ್ನು ಕೈಗೊಳ್ಳಲಿದೆ ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Breaking News: ವಿಗ್ರಹ ತಯಾರಕರ ವಿರುದ್ಧ ಕಠಿಣ ಕ್ರಮ.! ಪರಿಸರ ಇಲಾಖೆ ಅಧಿಕಾರಿಗಳ ಖಡಕ್‌ ಎಚ್ಚರಿಕೆ

ಎಂದಾದರೂ ಯೋಚಿಸಿದ್ದೀರಾ ಬಾಹ್ಯಾಕಾಶಕ್ಕೆ ಕೊನೆ ಎಲ್ಲಿ ಎಂದು? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments