Saturday, July 27, 2024
HomeTrending NewsBreaking News: ಮಣಿಪುರ ಹಿಂಸಾಚಾರ: ಲೋಕಸಭೆಯಲ್ಲಿ ಮೋದಿ ಮಹತ್ವದ ಭಾಷಣ!

Breaking News: ಮಣಿಪುರ ಹಿಂಸಾಚಾರ: ಲೋಕಸಭೆಯಲ್ಲಿ ಮೋದಿ ಮಹತ್ವದ ಭಾಷಣ!

ನಮಸ್ಕಾರ ಸ್ನೇಹಿತರೇ ಲೋಕಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ಅವಿಶ್ವಾಸ ನಿರ್ಣಯದ ಕುರಿತು ಮಾತನಾಡಿದ್ದಾರೆ. ವಿಪಕ್ಷಗಳು ಮಣಿಪುರದ ವಿಷಯದಲ್ಲಿ ಸಂಸತ್ ನಲ್ಲಿ ಗದ್ದಲ ಎಬ್ಬಿಸಿರುವ ಬಗ್ಗೆ ತೀಕ್ಷ್ಣ ವಾಗ್ದಾಳಿ ನಡೆಸಿದರು. ಪ್ರಧಾನಮಂತ್ರಿ ಮೋದಿ ಅವರು ಮಣಿಪುರ ಹಿಂಸಾಚಾರದ ಬಗ್ಗೆ ಮೌನ ಮುರಿಯುವ ಸಲುವಾಗಿಯೇ ಅವಿಶ್ವಾಸ ನಿರ್ಣಯ ಮಂಡಿಸಿದ್ದು ಎಂದು ಮೋದಿಯವರು ವಿಪಕ್ಷಗಳ ನಾಯಕರ ಹೇಳಿಕೆಗೆ ಹರಿತವಾದ ಪ್ರತಿಕ್ರಿಯೆ ನೀಡಿದರು. ಹಾಗಾದರೆ ಮೋದಿಯವರು ಲೋಕಸಭೆಯಲ್ಲಿ ಭಾಷಣ ಮಾಡಿರುವುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

Highlights of Modi's speech in Lok Sabha
Highlights of Modi’s speech in Lok Sabha
Join WhatsApp Group Join Telegram Group

ಮಣಿಪುರ ಹಿಂಸಾಚಾರದ ಬಗ್ಗೆ ಅವಿಶ್ವಾಸ ನಿರ್ಣಯ :

ಪ್ರಧಾನ ಮಂತ್ರಿ ಮೋದಿಯವರು ಮಣಿಪುರ ಹಿಂಸಾಚಾರದ ಬಗ್ಗೆ ನಾವು ಮುರಿಯುವ ಸಲುವಾಗಿಯೇ ಅವಿಶ್ವಾಸ ನಿರ್ಣಯವನ್ನು ಮಂಡಿಸಿರುವುದರ ಮೂಲಕ ಮೋದಿಯವರು ವಿಪಕ್ಷ ನಾಯಕರು ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರು. ಸಂಸದರ ಅಭಿಪ್ರಾಯವನ್ನು ನಾನು ಇಲ್ಲಿ ಆಲಿಸಿದ್ದೇನೆ. ನಮ್ಮ ಮೇಲಿನ ನಂಬಿಕೆಯನ್ನು ಭಾರತವು ಮತ್ತೆ ಇರಿಸಿದೆ. ಅವಿಶ್ವಾಸ ನಿರ್ಣಯವನ್ನು ವಿಪಕ್ಷಗಳು ಮಂಡಿಸಿರುವುದನ್ನು ನಾನು ದೇವರ ಆಶೀರ್ವಾದ ಎಂದು ಭಾವಿಸಿದ್ದೇನೆ ಎಂದು ಪ್ರಧಾನ ಮಂತ್ರಿ ಮೋದಿಯವರು ಹೇಳಿದರು. ಈ ಅವಿಶ್ವಾಸ ನಿರ್ಣಯವು 2018ರಲ್ಲಿಯೂ ನಡೆದಿತ್ತು ಆಗ ಸಹ ಈ ನಿರ್ಣಯವು ನಮ್ಮ ಸರ್ಕಾರದ ವಿಶ್ವಾಸಮಥಯಾಚನ ಎಲ್ಲ ಬದಲಾಗಿ ಅವರದ್ದು ಎಂದು ಹೇಳಿದೆ ಎಂದು ಮೋದಿ ಹೇಳಿದರು.

ವಿಪಕ್ಷಗಳಿಗೆ ಕಡಿಮೆ ಬೆಂಬಲ ಮತದಾನ ನಡೆದಾಗ ಸಿಕ್ಕಿದವು ಅವರು ಜನರ ಬಳಿ ಹೋದಾಗ ತಮಗೆ ವಿಶ್ವಾಸ ಇಲ್ಲ ಎಂದು ಅವರಲ್ಲಿ ಜನರು ಪ್ರಕಟಿಸಿದರು. ಬಿಜೆಪಿ ಮತ್ತು ಎನ್ ಡಿ ಎ ಹೆಚ್ಚಿನ ಮತಗಳನ್ನು ಮತದಾನದಲ್ಲಿ ಪಡೆದುಕೊಂಡವು ಈ ರೀತಿಯಾಗಿ ಅವಿಶ್ವಾಸ ನಿರ್ಣಯ ವಿಪಕ್ಷಗಳ ನಮ್ಮ ಪಾಲಿನ ಅದೃಷ್ಟ ಎಂದು ಹೇಳಬಹುದಾಗಿದೆ. ಮತ್ತೊಮ್ಮೆ ಭಾರೀ ಬಹುಮತದೊಂದಿಗೆ ಎನ್.ಡಿ.ಎ ಮತ್ತು ಬಿಜೆಪಿ ಅಧಿಕಾರಕ್ಕೆ ಮರಳಲಿದೆ ಎಂಬುದನ್ನು ನೀವು ನಿರ್ಧರಿಸಿದ್ದೀರಿ.

ವಿಪಕ್ಷಗಳು ಬಡವರ ಹಸಿವಿನ ಬಗ್ಗೆ ಚಿಂತೆಯನ್ನು ಮಾಡುವುದಿಲ್ಲ ಅವರಿಗೆ ಅಧಿಕಾರದೆ ಚಿಂತೆ ಆಗಿರುವುದರಿಂದ ಯುವಜನರ ಭವಿಷ್ಯದ ಬಗ್ಗೆ ಅವರಿಗೆ ಚಿಂತೆ ಇಲ್ಲ ಬದಲಾಗಿ ಅವರ ಭವಿಷ್ಯದ ಬಗ್ಗೆ ಆಲೋಚನೆ ಇದೆ. ಕ್ಷೇತ್ರ ರಕ್ಷಣೆಯ ರಚನೆಯನ್ನು ವಿಪಕ್ಷಗಳು ಮಾಡಿದೆ ಆದರೆ ಇಲ್ಲಿಂದ ಭಾರಿಸಲಾಗುತ್ತಿದೆ ಎಂದು ಮೋದಿ ಹೇಳಿದರು. ನಾವು 4 ಸಿಕ್ಸರ್ ಗಳ ಮೂಲಕ ಶತಕಗಳನ್ನು ಬಾರಿಸುತ್ತಲೇ ಇದ್ದೇವೆ ವಿಪಕ್ಷಗಳು ನೋಬಾಲ್ ಗಳನ್ನು ಎಸೆಯುತ್ತಲೇ ಇದ್ದಾರೆ. ವಿಪಕ್ಷಗಳಿಗೆ ಐದು ವರ್ಷಗಳನ್ನು ಅಧಿಕಾರಕ್ಕೆ ಮರಳಿ ಬರಲು ನಾನು ನೀಡಿದ್ದೆ ಆದರೆ ನೀವು ಏಕೆ ಸಿದ್ಧತೆ ಮಾಡಿಕೊಳ್ಳಲಿಲ್ಲ.

ಇದನ್ನು ಓದಿ : ಆಧಾರ್‌ ಕಾರ್ಡ್‌ ಇದ್ದವರಿಗೆ ಭರ್ಜರಿ ಗುಡ್‌ ನ್ಯೂಸ್!‌ ಆಧಾರ್‌ ಕಾರ್ಡ್‌ ಹೊಂದಿದ ಪ್ರತಿಯೊಬ್ಬ ನಾಗರಿಕರಿಗೂ ಸಿಗುತ್ತೆ ಹಣ, ಕೂಡಲೇ ಅಪ್ಲೈ ಮಾಡಿ, ಇಲ್ಲಿದೆ ಡೈರೆಕ್ಟ್‌ ಲಿಂಕ್

ಭಾಷಣಕಾರನಾಗಿ ಅತಿ ದೊಡ್ಡ ವಿರೋಧ ಪಕ್ಷದ ನಾಯಕನನ್ನು ಹೆಸರಿಸಿಯೇ ಇಲ್ಲ. 1999 ರಲ್ಲಿ ಶರತ್ ಪವರ್ ಅವರು ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ನಂತರ ಸೋನಿಯಾ ಗಾಂಧಿ 2003ರಲ್ಲಿ ಮಾಡಿದ್ದರು ಆದರೆ ಈ ಬಾರಿ ಅಧೀರ್ ರಂಜನ್ ಚೌದರಿ ಅವರಿಗೆ ಏನಾಯ್ತು ಎಂಬುದು ತಿಳಿಯದು, ಅಧಿರ್ರಂಜನ್ ಅವರಿಗೆ ಅವರ ಪಕ್ಷವೇ ಮಾತನಾಡಲು ಬಿಡಲಿಲ್ಲ. ದೇಶದ ಕುರಿತು ಒಳ್ಳೆಯ ಮಾತುಗಳನ್ನು ವಿರೋಧಪಕ್ಷಗಳು ಆಲಿಸಲು ಬಯಸುವುದಿಲ್ಲ ಅವು ಕೇವಲ ಅನುಮಾನ ಕರವು ಮತ್ತು ರಕ್ತ ಮತ್ತು ಮೂಳೆಗಳಲ್ಲಿ ಅವರ ಮಾತುಗಳು ತುಂಬಿದೆ. ವಿಪಕ್ಷಗಳು ಒಳ್ಳೆಯದು ನಡೆದಾಗ ಕಪ್ಪು ಚುಕ್ಕೆ ಇರಿಸುತ್ತೇವೆ. ಆದರೆ ಕಪ್ಪು ಬಟ್ಟೆಯನ್ನು ವಿಪಕ್ಷಗಳು ಧರಿಸುತ್ತವೆ ಹಾಗೂ ವಿಪಕ್ಷಗಳು ದೇಶಕ್ಕೆ ಚಪ್ಪು ಚುಕ್ಕೆ ಇರಿಸುವುದರ ಮೂಲಕ ಶುಭ ಉoಟು ಮಾಡುತ್ತವೆ.

ವಿಪಕ್ಷಗಳು ಅನೇಕ ಆರೋಪಗಳನ್ನು ಮಾಡಿದ್ದರು ಸಹ ಹೆಚ್ಎಎಲ್ ಕಥೆ ಮುಗಿಯಿತು ಎಂದು ಹೇಳಿದರು. ವಿಡಿಯೋಗಳನ್ನು ಹೆಚ್ ಎಲ್ ಕೆಲಸಗಾರರು ತೆಗೆದುಕೊಂಡು ಎಚ್ಐಎಲ್ ಈಗ ನೆಲಕಚ್ಚುತ್ತಿದೆ ಎಂದು ಅವರನ್ನು ವಿಪಕ್ಷಗಳು ಬೆದರಿಸಿದರು. ವಿಪಕ್ಷಗಳು ಕೇವಲ ಹೆಚ್ಎಎಲ್ ನೆಲಕಚ್ಚುವುದನ್ನು ಮಾತ್ರ ಬಯಸಿದ್ದವು ಬಡವರ ಹಣ ವ್ಯರ್ಥವಾಯಿತು ಎಂದು ವಿಪಕ್ಷಗಳು ಹೇಳಿದ್ದು ಎಲ್ಐಸಿ ಕಥೆಯು ಮುಗಿತು. ಆದರೆ ಇನ್ನಷ್ಟು ಎಲ್ಐಸಿ ಹಿಂದೂ ಪ್ರಬಲವಾಗುತ್ತಿದೆ. ವಿಪಕ್ಷಗಳು ಮೋದಿ ನಿನ್ನ ಸಮಾಧಿ ತೋಡುತ್ತಿವೆ ಎನ್ನುವುದು ಅವರ ನೆಚ್ಚಿನ ಘೋಷಣೆಯಾಗಿದೆ ಎಂದು ಹೇಳಿದ್ದಾರೆ. ಏನೇ ಆದರೂ ಸಹ ಲೋಕಸಭೆಯಲ್ಲಿ ಮೋದಿಯವರು ತಮ್ಮ ಭಾಷಣದಲ್ಲಿ ವಿಪಕ್ಷದ ವಿಶ್ವಾಸ ನಿರ್ಣಯ ನಮಗೆ ಅದೃಷ್ಟ ಎಂಬ ಮಾತುಗಳನ್ನು ಆಡುವುದರ ಮೂಲಕ ವಿಪಕ್ಷಗಳ ಬಗ್ಗೆ ಹರಿಹಾಯ್ದಿದ್ದಾರೆ.

ಒಟ್ಟಾರೆಯಾಗಿ ಲೋಕಸಭೆಯಲ್ಲಿ ನಡೆದಂತಹ ವಿಚಾರಗಳು ಕೆಲವೊಂದು ವಿಶ್ವಾಸವನ್ನು ಗಳಿಸಿದರೆ ಇನ್ನೂ ಕೆಲವು ಅವಿಶ್ವಾಸವನ್ನು ಗಳಿಸಿದವು. ಮಣಿಪುರ ಹಿಂಸಾಚಾರದ ಬಗ್ಗೆ ಪ್ರಧಾನಿಯವರು ಮೌನ ಮುರಿಯುವ ಸಲುವಾಗಿ ಅವಿಶ್ವಾಸ ನಿರ್ಣಯ ಮಂಡಿಸಿರುವುದು ಎಲ್ಲರ ಪ್ರಶ್ನೆಯಾಗಿದೆ. ಹೀಗೆ ಲೋಕಸಭೆಯಲ್ಲಿ ಮೋದಿಯವರ ಭಾಷಣದ ಕೆಲವು ಅಂಶಗಳನ್ನು ನೋಡಬಹುದಾಗಿದೆ. ಈ ಮೋದಿಯವರು ಲೋಕಸಭೆಯಲ್ಲಿ ಮಾಡಿದ ಭಾಷಣದ ಬಗ್ಗೆ ನಿಮ್ಮ ಸ್ನೇಹಿತರಲ್ಲಿ ಯಾರಾದರೂ ಮೋದಿ ಅವರ ಹುಚ್ಚು ಅಭಿಮಾನಿಯಾಗಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಹಾಗೂ ನಿಮ್ಮ ಸಂಬಂಧಿಕರಿಗೂ ಸಹಾಯ ಮಾಹಿತಿಯ ಬಗ್ಗೆ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ರೈಲೈ ಪ್ರಯಾಣಿಕರಿಗೆ ಇನ್ಮುಂದೆ ಕೇವಲ 20 ರೂ.ಗೆ ಊಟ; ಪ್ರಯಾಣಿಕರಿಗೆ ಮಿತವ್ಯಯದ ಆಹಾರ ನೀಡಲು ಪ್ರಾರಂಭ ಪ್ರಯಾಣಿಕರು ಫುಲ್‌ ಖುಷ್‌

IAS ಪ್ರಶ್ನೆ ಹೀಗಿದೆ ನೋಡಿ! ಹಾಲು ಹಾಗೂ ಮೊಟ್ಟೆ ಎರಡನ್ನು ಕೊಡುವ ಪ್ರಾಣಿ ಯಾವುದು?

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments